Author: suddi9

ಪುತ್ತೂರು ಶೀಘ್ರದಲ್ಲೇ ಸೀಮೆಎಣ್ಣೆ ಮುಕ್ತ ನಗರ

ಪುತ್ತೂರು: ಪುತ್ತೂರು ಸೀಮೆಎಣ್ಣೆ ಮುಕ್ತ ನಗರವಾಗಲಿದೆ. ಈಗಾಗಲೇ ಇದಕ್ಕಾಗಿ ಪ್ರಕ್ರಿಯೆಗಳು ಆರಂಭಗೊಂಡಿವೆ. ತೈಲ ನಿಗಮಗಳ ಎಲ್‌ಪಿಜಿ ಘಟಕಗಳ ಅಧಿಕಾರಿಗಳ ಸಹಕಾರದೊಂದಿಗೆ ಪುತ್ತೂರು ನಗರವನ್ನು ಸೀಮೆಎಣ್ಣೆ ಮುಕ್ತ ನಗರವನ್ನಾಗಿ…

ಅಕ್ರಮ ಮರಳುಗಾರಿಕೆ ದಂಧೆ ಪತ್ತೆ, ದಂಡ ವಸೂಲಿ

ಸುದ್ದಿ9 ಬಂಟ್ವಾಳ: ಸಜೀಪ ಮುನ್ನೂರು ಗ್ರಾಮದ ನಂದಾವರ ಹನುಮಾನ್ ದೇವಸ್ಥಾನದ ಸಮೀಪದ ನೇತ್ರಾವತಿ ನದಿ ಕಿನಾರೆಯಲ್ಲಿ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿ 11 ಬೋಟ್, ಒಂದು ಟಿಪ್ಪರ್ ಹಾಗೂ…

ಶ್ರೀ ಕ್ಷೇತ್ರ ಪೆರಾರ ಜಾತ್ರಾ ಮಹೋತ್ಸವದ ಪ್ರಯುಕ್ತ ಸ್ವಚ್ಛತಾ ಅಭಿಯಾನ

ಸುದ್ದಿ9 ಪೆರಾರ: ಶ್ರೀ ಕ್ಷೇತ್ರ ಪೆರಾರ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಸುಧೀರ್ ಪ್ರಸಾದ್ ಶೆಟ್ಟಿ ತಿದ್ಯ ಮುಂಡಬೆಟ್ಟುಗುತ್ತು ಇವರ ನೇತೃತ್ವದಲ್ಲಿ 150ಕ್ಕೂ ಹೆಚ್ಚಿನ ಭಕ್ತಾದಿಗಳಿಂದ ಶ್ರೀ…

ರಾಜ್ಯದಲ್ಲಿ ಮತ್ತೆ ಲಾಟರಿ ನಡೆಸುವ ಚಿಂತನೆ

ಬೆಂಗಳೂರು :ಸಂಪನ್ಮೂಲ ಕ್ರೋಢೀಕರಣಕ್ಕಾಗಿ ರಾಜ್ಯದಲ್ಲಿ ಮತ್ತೆ ಲಾಟರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಸಿದ್ದರಾಮಯ್ಯ ಚಿಂತನೆ ನಡೆಸಿದ್ದು, ಈ ಬಗ್ಗೆ ಅವರು ಮಾರ್ಚ್ ತಿಂಗಳ ಮೊದಲ ಭಾಗದಲ್ಲಿ ಮುಂಗಡ ಪತ್ರ…

ಬಿ.ಸಿ.ರೋಡ್: ಸಿಪಿಐ 22ನೇ ಜಿಲ್ಲಾ ಸಮ್ಮೇಳನ ಕಾರ್ಮಿಕರಿಗೆ ‘ಅಚ್ಚೇದಿನ್’ ಬಂದಿಲ್ಲ: ಎಂ.ಪಿ.ಅಚ್ಚುತನ್

ಬಂಟ್ವಾಳ:ಕೇಂದ್ರದಲ್ಲಿ ಭ್ರಷ್ಟಾಚಾರ ನೆಪದಲ್ಲಿ ಪತನಗೊಂಡ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಬದಲಾಗಿ ಜನತೆಗೆ ಹೊಸ ‘ಹುಸಿ ಭರವಸೆ’ ಮೂಡಿಸಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ…

ಫೆಬ್ರವರಿ 4 ಮತ್ತು 5 ರಂದು ಬಿ.ಸಿ..ರೋಡಿನ ಸಂಚಯಗಿರಿ ರಾಣಿಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಮಕ್ಕಳ ಕಾವ್ಯ ಕಮ್ಮಟ ನಡೆಯಲಿದೆ.

ಬಂಟ್ವಾಳ: ಕನರ್ಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ ಇದರ ಆಶ್ರಯದಲ್ಲಿ, ಸಂಸಾರ ಜೋಡುಮಾರ್ಗ ಸಂಯೋಜನೆಯಲ್ಲಿ..ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು , ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು…

ಮಣಿಪಾಲ ರಾಜೀವ್ ನಗರದ ಭಯಭೀತರಾದ ಜನರು

ಉಡುಪಿ: ಎರಡು ಬಾರಿ ಭೂಮಿ ಬಿರುಕು ಬಿಟ್ಟು ತಲ್ಲಣಕ್ಕೆ ಒಳಗಾಗಿದ್ದ ಮಣಿಪಾಲ ರಾಜೀವ್ ನಗರದ ಜನರು ಮಂಗಳವಾರ ಮತ್ತೊಮ್ಮೆ ಭಯಭೀತರಾದರು. ಮಧ್ಯಾಹ್ನ 1.30ರ ಹೊತ್ತಿಗೆ ಒಮ್ಮೆಗೇ ದೊಡ್ಡದೊಂದು…

ಗಂಗೊಳ್ಳಿ ಅಂಗಡಿಗೆ ಬೆಂಕಿ: ಪ್ರಮುಖ ಆರೋಪಿ ಬಂಧನ

ಕುಂದಾಪುರ: ಕಳೆದ ಜ.21ರಂದು ಗಂಗೊಳ್ಳಿಯ ವೆಂಕಟೇಶ ಕಪಾ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಅಣ್ಣಾಮಲೈ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪೊಲೀಸರು ಪ್ರಮುಖ ಆರೋಪಿಯನ್ನು…

ವಿಜಯ್ ಕಾರಂತ ಸಾವು ಒಂದು ಕೊಲೆ: ಸ್ನೇಹಿತ ವಶಕ್ಕೆ

ಕೋಟ: ಸಾಲಿಗ್ರಾಮ ಸಮೀಪದ ಕಾರ್ಕಡ ನಿವಾಸಿ ವಿಜಯ್ ಕಾರಂತ (31) ಸೋಮವಾರ ಅನುಮಾನಸ್ಪದವಾಗಿ ಮೃತಪಟ್ಟಿದ್ದು, ಇದೊಂದು ವ್ಯವಸ್ಥಿತ ಕೊಲೆ ಎಂದು ಇದೀಗ ಸುಳಿವು ದೊರೆತಿದೆ ಎಂದು ಪೊಲೀಸ್…

ಆನಾಥ ಮಗುವಿನ ಪ್ರಾಣವುಳಿಸಿದ ಬೆಕ್ಕು

ರಷ್ಯಾ: ಬೀದಿ ಬದಿಯಲ್ಲಿ ರಾತ್ರಿ ವೇಳೆ ಆನಾಥವಾಗಿ ಬಿದ್ದಿದ್ದ ಮುದ್ದಾದ ಮಗುವೊಂದನ್ನು ಬೆಕ್ಕೊಂದು ಬೆಳಗಿನ ತನಕ ಜತನದಿಂದ ರಕ್ಷಿಸಿರುವ ಘಟನೆ ರಷ್ಯಾದ ಅಬ್ನಿಸ್ಕ್ ಎಂಬ ಪಟ್ಟಣದಲ್ಲಿ ನಡೆದಿದೆ.…

ಪ್ರೇಮಿಗಳ ದಿನದಂದು ಹಿಂದೂ ಮಹಾ ಸಭದಿಂದ `ಪ್ರೇಮ ವಿವಾಹ ದಿನ’?

ನವದೆಹಲಿ: ಘರ್ ವಾಪಸಿಯ ಮುಂದುವರಿದ ಭಾಗದಂತೆ ಬೇರೆ ಧರ್ಮದ ಯುವತಿಯರನ್ನು ಪ್ರೀತಿಸಿದ ಹಿಂದೂ ಯುವಕರು ಮದುವೆಯಾಗುವ ಸಲುವಾಗಿ ಫೆ.14ರ ಪ್ರೇಮಿಗಳ ದಿನಾಚರಣೆಯನ್ನು `ಪ್ರೇಮ ವಿವಾಹ ದಿನ’ವನ್ನಾಗಿ ಆಚರಿಸಲು…

ಒಬಾಮಾ ಭಾರತ ಭೇಟಿಗೆ ಹೆದರಿ ಭಾರತದ ವಿದೇಶಾಂಗ ಸಚಿವೆಯನ್ನು ಭೇಟಿಯಾದ ಚೀನಾ ಅಧ್ಯಕ್ಷ

ಬೀಜಿಂಗ್: ಒಬಾಮಾ ಭಾರತ ಭೇಟಿಯಿಂದ ಅಕ್ಷರಶಃ ಕಂಗಾಲಾಗಿರುವ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ತನ್ನ ದೇಶಕ್ಕೆ ಭೇಟಿಯಾದ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸುರಾಜ್…

ಅರ್ಚಕರ ಮನೆಯಲ್ಲಿ ಹೆಣ್ಣು ಶಿಶು; ದಾಳಿ

ಕಾರ್ಕಳ: ಇಲ್ಲಿನ ಬಂಡೀಮಠ ಬಸ್ ನಿಲ್ದಾಣದ ಮುಂಭಾಗದಲ್ಲಿಇರುವ ಮೂಡುಗಣಪತಿ ದೇವಸ್ಥಾನದ ಅರ್ಚಕ ಗೋಪಿನಾಥ್ ಪುರಾಣಿಕ್ ಮನೆಯಲ್ಲಿ ಹೆಣ್ಣು ಶಿಶುವೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ…