Author: suddi9

ಪಲ್ಗುಣಿ‌ ನದಿಗೆ ಹಾರಿ‌ ಮಹಿಳೆ ಆತ್ಮಹತ್ಯೆ

ಬಂಟ್ವಾಳ: ಸಂಗಬೆಟ್ಟು ಸಮೀಪದ ಪುಚ್ಚಮೊಗರು ಎಂಬಲ್ಲಿ ಫಲ್ಗುಣಿ ನದಿಗೆ ಮಹಿಳೆಯೋರ್ವರು ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ. ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಏರೋಡಿಯ ಜಾನ್…

ಫರಂಗಿಪೇಟೆ: “ವರ್ಣಾಂಜಲಿ” ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ ಉದ್ಘಾಟನಾ ಸಮಾರಂಭ, ಕಲಾ ಸಾಹಿತ್ಯಗಳು ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕಲಿಸುತ್ತದೆ: ಏರ್ಯ ಬಾಲಕೃಷ್ಣ ಹೆಗ್ಡೆ

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಇದರ ಆಶ್ರಯದಲ್ಲಿ “ವರ್ಣಾಂಜಲಿ” ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ ಉದ್ಘಾಟನಾ ಸಮಾರಂಭವು ಡಿ.24ರಂದು ರವಿವಾರ ಬೆಳಿಗ್ಗೆ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು. ಸಮಾರಂಭದ…

34ನೇಯ ಸ್ಟೇಟ್ ಲೆವೆಲ್ ಇಂಟರ್ ಡೋಜೋ ಕರಾಟೆ ಪಂದ್ಯಾವಳಿಯಲ್ಲಿ ದಿಶಾನ್ ಶೆಟ್ಟಿಗೆ ಕಂಚಿನ ಪದಕ

ಕೈಕಂಬ: ಉಡುಪಿ ಮಣಿಪಾಲದ ಪಕ೯ಳದ ಇನ್ಸಿಟ್ಯೂಟ್‌ ಕರಾಟೆ ಆಂಡ್‌ ಅಲಿಡ್‌ ಆರ್ಟ್ಸ್‌ ಸಂಸ್ಥೆಯು ಮಣಿಪಾಲದ ಆರ್.ಎಸ್.ಬಿ ಸಭಾಭವನದಲ್ಲಿ ಆಯೋಜಿಸಲಾದ 34ನೇಯ ಸ್ಟೇಟ್ ಲೆವೆಲ್ ಇಂಟರ್ ಡೋಜೋ ಕರಾಟೆ…

ಕಲ್ಪನೆಯಲ್ಲಿ ದಿ| ಕೆ.ಸೇಸಪ್ಪ ಕೋಟ್ಯಾನ್ ಸ್ಮಾರಕ ವೃತ್ತ ನಿರ್ಮಾಣಕ್ಕೆ ಶಿಲಾನ್ಯಾಸ

ಬಂಟ್ವಾಳ: ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕಲ್ಪನೆ ಜಂಕ್ಷನ್ ನಲ್ಲಿ ಸಾಮಾಜಿಕ ಕಾರ್ಯಕರ್ತ, ಬಿಲ್ಲವ ಮುಖಂಡರಾಗಿದ್ದ ಪಚ್ಚಿನಡ್ಕ ದಿವಂಗತ ಕೆ.ಸೇಸಪ್ಪ ಕೋಟ್ಯಾನ್ ಸ್ಮಾರಕ ವೃತ್ತ ನಿರ್ಮಾಣಕ್ಕೆ ಶಿಲಾನ್ಯಾಸ…

ಸಹರಾ ಸಮೂಹ ವಿದ್ಯಾ ಸಂಸ್ಥೆಯ ಆಂಗ್ಲ ಮಾಧ್ಯಮ ಮತ್ತು ಪಿಯು ಕಾಲೇಜಿನ ಪ್ರತಿಭಾ ಪ್ರದರ್ಶನ

ಕೈಕಂಬ: ಸಹರಾ ಸಮೂಹ ವಿದ್ಯಾ ಸಂಸ್ಥೆಯಾದ ಸಹರಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಸಹರಾ ಪಿಯು ಕಾಲೇಜಿನ ಪ್ರತಿಭಾ ಪ್ರದರ್ಶನ ಮತ್ತು ಬಹುಮಾನ ವಿತರಣಾ ಸಮಾರಂಭವು ದ.30ರಂದು…

ಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ೧೫ನೇ ವರ್ಷದ ನಗರ ಭಜನೆ ಹಾಗೂ ಮಂಗಳೋತ್ಸವ

ಕೈಕಂಬ: ಬಡಗಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ಶ್ರೀ ಆದಿಶಕ್ತಿ ಭಜನಾ ಮಂಡಳಿ ಹಾಗೂ ಮಾತೃ ಭಜನಾ ಮಂಡಳಿಯ ಸಹಯೋಗದೊಂದಿಗೆ ಗ್ರಾಮ ಸಭೀಕ್ಷೆ ಮತ್ತು ದರ್ಮ ಜಾಗೃತಿ…

ಬೆಂಜನಪದವು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ೧೨ನೇ ವರ್ಷದ “ಏಕಾಹ ಭಜನೋತ್ಸವ”

ಕೈಕಂಬ: ಶ್ರೀ ಭದ್ರಕಾಳಿ ದೇವಸ್ಥಾನ ಬೆಂಜನಪದವಿನಲ್ಲಿ ೧೨ನೇ ವರ್ಷದ ಏಕಾಹ ಭಜನೋತ್ಸವವು ದ.೨೩ರಿಂದ ದ.೨೪ರ ವರೆಗೆ ನಡೆಯಲಿದೆ. ಶ್ರೀ ಭದ್ರಕಾಳಿ ದೇವಸ್ಥಾನದ ಧರ್ಮದರ್ಶಿ ರಮೇಶ್‌ ಬಿ. ಹಾಗೂ…

ಮಾಪ್ಳ ಸರಕಾರಿ ಹಿ. ಪ್ರಾ. ಶಾಲೆಯ ತರಗತಿ ಕೊಠಡಿ ಉದ್ಘಾಟನಾ ಸಮಾರಂಭ; ಗುತ್ತಿಗೆದಾರ ಯಶೋಧರ ಕೆ. ಪೊಳಲಿ ಇವರಿಗೆ ಸನ್ಮಾನ

ಕೈಕಂಬ: ದ.ಕ.ಜಿ.ಪಂ., ಹಿ.ಪ್ರಾ.ಶಾಲೆ ಪುದು ಮಾಪ್ಳ, ಪರಂಗಿಪೇಟೆ ಟುಡೇ ಫೌಂಡೇಶನ್‌ ಇದರ ಸಹಕಾರದೊಂದಿಗೆ ಶಾಲಾ ನೂತನ ಕಟ್ಟಡ ಹಾಗೂ ಅಂಗನವಾಡಿ ಕೊಠಡಿಯ ಉದ್ಘಾಟನಾ ಸಮಾರಂಭ ಹಾಗೂ ಶಾಲಾ…

ವಿರಾಟ್ ಕ್ಲಿನಿಕಲ್ ಲ್ಯಾಬ್ ಅಡ್ಡೂರು ಅಲ್‌ಮದೀನಾ ಕಾಂಪ್ಲೆಕ್ಸ್ ಗೆ ಸ್ಥಳಾಂತರ; ನೂತನ ಲ್ಯಾಬ್ ಶುಭಾರಂಭ

ಕೈಕಂಬ: ಅಡ್ಡೂರಿನ ಅಲ್‌ಮದೀನಾ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡ ವಿರಾಟ್ ಕ್ಲಿನಿಕಲ್ ಲ್ಯಾಬ್ ನ ಶುಭಾರಂಭ ಕಾರ್ಯಕ್ರಮವು ದ.೧೮ರಂದು ಸೋಮವಾರ ನಡೆಯಿತು. ಕ್ಲಿನಿಕಲ್ ಲ್ಯಾಬ್ ಶುಭಾರಂಭದ ಸಲುವಾಗಿ ದ.೧೮ರಂದು…

ಮುಗುಳಿಯ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ 

ಬಂಟ್ವಾಳ: ಸಜೀಪ ಮುನ್ನೂರು ಗ್ರಾಮದ ಮುಗುಳಿಯ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಪ್ರಯುಕ್ತ ಸೋಮವಾರ ನಾಗತಂಬಿಲ, ಆಶ್ಲೇಷ ಬಲಿ ಹೋಮ, ಆಶ್ಲೇಷ ಬಲಿ ಪೂಜೆ, ಸಾನಿಧ್ಯ ಕಲಶಾಭಿಷೇಕ…

ಅಕ್ಷಯ ಭಜನಾ ತಂಡದಿಂದ ಶ್ರೀ ಅಕ್ಷಯ ನಿವಾಸದಲ್ಲಿ “೧೦೧ನೇ ಮನೆಯ ಭಜನಾ ಮಹೋತ್ಸವ”

ಕೈಕಂಬ: ಅಡ್ಯಾರ್ ಪದವು “ಶ್ರೀ ಅಕ್ಷಯ ನಿವಾಸ”ದ ಗೃಹ ಪ್ರವೇಶದ ಪ್ರಯುಕ್ತ ನಡೆದ ಅಕ್ಷಯ ಭಜನಾ ತಂಡದ “೧೦೧ನೇ ಭಜನಾ ಮಹೋತ್ಸವ”ವು ದ.೧೯ರಂದು ಮಂಗಳವಾರ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ…

45 ದಿನ ಪರಿಮಳ ಸೂಸುವ 108 ಅಡಿ ಉದ್ದದ ಅಗರಬತ್ತಿ; ಅಯೋಧ್ಯೆ ಶ್ರೀ ರಾಮನಿಗೆ ಕಾಣಿಕೆ ನೀಡಿದ ಭಕ್ತ

ಕೈಕಂಬ: ಶ್ರೀ ರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕೆ ಭಾರಿ ಸಿದ್ಧತೆ ನಡೆಯುತ್ತಿದೆ. ರಾಮ ಭಕ್ತರು ತಮ್ಮ ಭಕ್ತಿಯನ್ನು ವಿಭಿನ್ನ ರೀತಿಯಲ್ಲಿ ತೋರಿಸುತ್ತಿದ್ದಾರೆ. ವಡೋದರದ ತರ್ಸಾಲಿ ಮೂಲದ ವಿಹಾಭಾಯಿ…

ಷಷ್ಠಿ ಮಹೋತ್ಸವ ಯಕ್ಷಗಾನ ಬಯಲಾಟ ಸಮಿತಿಯಿಂದ ವಿಶ್ವನಾಥ ಗೌಡ ಅವರಿಗೆ ಸನ್ಮಾನ

ಕೈಕಂಬ: ಷಷ್ಠಿ ಮಹೋತ್ಸವ ಯಕ್ಷಗಾನ ಬಯಲಾಟ ಸಮಿತಿಯಿಂದ ವಿಶ್ವನಾಥ ಗೌಡ ಅವರಿಗೆ ಸನ್ಮಾನ ಹಾಗೂ ದಿ.ಜಗದೀಶ್‌ ನಲ್ಕರವರ ಕುಟುಂಬಕ್ಕೆ 10,000ರೂ. ಧನಸಹಾಯ ನೀಡುವ ಕಾರ್ಯಕ್ರಮವು ದ.18ರಂದು ಸೋಮವಾರದಂದು…

ಅಡ್ಡೂರು ಬರ್ಕೆ ಮನೆ ಕುಟುಂಬಸ್ಥರ ತರವಾಡಿನ ಕೋಲೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕೈಕಂಬ: ಅಡ್ಡೂರು ಬರ್ಕೆ ಮನೆ ಕುಟುಂಬಸ್ಥರ ತರವಾಡಿನಲ್ಲಿ ೨೦೨೪ ಜ.೩೦ರಂದು ಮಂಗಳವಾರದಿಂದ ಜ.೩೧ ಬುಧವಾರದವರೆಗೆ ಕುಟುಂಬಸ್ಥರು ಆರಾಧಿಸಿಕೊಂಡು ಬರುತ್ತಿರುವಂತಹ ಸತ್ಯದೇವತೆ ಮತ್ತು ಕುಪ್ಪೆಟ್ಟು ದೈವ ಹಾಗೂ ಕುಟುಂಬದ…