Author: suddi9

ಮೂಡುಬಿದರೆಯಲ್ಲಿ ಜಿಎಸ್ಬಿ ಜಾಗೃತಿ ಸಮಾವೇಶ

ಮೂಡುಬಿದರೆ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಮೂಡುಬಿದರೆಯ ಪದ್ಮಾವತಿ ಕಲಾಮಂದಿರದಲ್ಲಿ ಭಾನುವಾರ ಗುರುಪುರ-ಮೂಡುಬಿದರೆ-ಮೂಲ್ಕಿ ವಲಯದ ಜಿಎಸ್ಬಿ ಸಾಮಾಜಿಕ ಜಾಗೃತಿ ಸಮಾವೇಶ ನಡೆಯಿತು. ಬೆಂಗಳೂರು…

ಬಲಿಪ ಅಮೃತ ಭವನ ಸಮರ್ಪಣೆ

ಮೂಡುಬಿದರೆ: ಯಕ್ಷಗಾನ ಇತಿಹಾಸದಲ್ಲೇ ಹಿರಿಯ ಕಲಾವಿದನಿಗೆ ಅಭಿಮಾನಿ ಬಳಗವೊಂದು ಕಟ್ಟಿಸಿದ ಭವನದ ಸಮರ್ಪಣೆಗೆ ನೂಯಿ ಗ್ರಾಮದಲ್ಲಿರುವ ಬಲಿಪ ನಾರಾಯಣ ಭಾಗವತರ ನಿವಾಸ ಭಾನುವಾರ ಸಾಕ್ಷಿಯಾಯಿತು. ಬಲಿಪ ಭಾಗವತ…

ಭಗವಂತನ ಮೇಲಿನ ಭಕ್ತಿ ಶ್ರದ್ಧೆಯಿಂದ ಜೀವನದಲ್ಲಿ ಯಶಸ್ಸು: ವಿದ್ಯಾಪ್ರಸನ್ನ ತೀರ್ಥ

ಮೂಡುಬಿದರೆ: ಭಗವಂತನ ಮೇಲಿನ ಭಕ್ತಿ ಶ್ರದ್ಧೆಯಿಂದ ಜೀವನದಲ್ಲಿ ಯಶಸ್ಸು ದೊರೆಯುತ್ತದೆ. ಯಾಗ, ಪೂಜೆ, ಆರಾಧನೆಗಳು ದೇವರನ್ನು ಒಲಿಸಿಕೊಳ್ಳಲು ಇರುವ ಮಾರ್ಗಗಳು ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ…

ರಮೇಶ್ ರಾವ್ ( ನಿಧನ)

ಮೂಡುಬಿದರೆ: ಪಡುಮಾರ್ನಾಡು ಗ್ರಾಮದ ಬನ್ನಡ್ಕ ನಿವಾಸಿ ರಮೇಶ್ ರಾವ್(64) ಶನಿವಾರ ನಿಧನರಾಗಿದ್ದಾರೆ. ಮೃತರು ಪತ್ನಿ, ಪುತ್ರ,ಪುತ್ರಿಯನ್ನು ಅಗಲಿದ್ದಾರೆ. ಬನ್ನಡ್ಕದಲ್ಲಿ ಸೋನ್ಸ್ ಫಾರ್ಮ್ನಲ್ಲಿ 42 ವರ್ಷಗಳಿಂದ ಮೇಲ್ವಿಚಾರಕರಾಗಿ ಸೇವೆ…

ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಆಡಳಿತ ಮಂಡಳಿಗೆ ಆವಿರೋದ ಆಯ್ಕೆ

ಬಜಪೆ: ಸಹಕಾರಿ ಕ್ಷೇತ್ರದ ಪ್ರತಿಷ್ಟಿತ ಸಂಸ್ಥೆಯಾದ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಆಡಳಿತ ಮಂಡಳಿಗೆ ಮುಂದಿನ 5ವರ್ಷ ಅವದಿಗೆ 10 ಮಂದಿ ನಿರ್ದೇಶಕರ ಅವಿರೋದ…

ಪಿಲಿಮೊಗರು: ಹಲ್ಲೆ, ಕೊಲೆ ಯತ್ನ ದೂರು ಗ್ರಾ.ಪಂ.ಸದಸ್ಯ ಸಹಿತ ಇಬ್ಬರು ಆಸ್ಪತ್ರೆಗೆ ದಾಖಲು

ಬಂಟ್ವಾಳ:ತಾಲ್ಲೂಕಿನ ವಾಮದಪದವು ಸಮೀಪದ ಪಿಲಿಮೊಗರು ಗ್ರಾಮದ ದಪ್ಪರಬೈಲು ಎಂಬಲ್ಲಿ ವ್ಯಕ್ತಿಯೊಬ್ಬರು ಪರವಾನಿಗೆ ರಹಿತವಾಗಿ ಗೋಡಾನ್ ನಿಮರ್ಿಸುತ್ತಿದ್ದಾರೆ ಎಂದು ಆರೋಪಿಸಿ ಎರಡು ತಂಡಗಳ ನಡುವೆ ಉಂಟಾದ ಪರಸ್ಪರ ಮಾತಿನ…

ಕಲ್ಲಡ್ಕ: ಮುಸ್ಲಿಂ ಮಗು ನೋಡಲು ಹೋಗಿ ಗೊಂದಲ ಮೂಡಿಸಿದ ಹಿಂದೂ ಯುವತಿ

ಬಂಟ್ವಾಳ:ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಸಮೀಪದ ಕೆ.ಸಿ.ರೋಡ್ ಎಂಬಲ್ಲಿ ಮುಸ್ಲಿಂ ಸ್ನೇಹಿತೆ ಮಗು ನೋಡಲು ಕುಂದಾಪುರದಿಂದ ಬಂದಿದ್ದ ಹಿಂದೂ ಯುವತಿ ಅನ್ಯ ಧಮರ್ೀಯ ವ್ಯಕ್ತಿ ಕಾರಿನಲ್ಲಿ ಪ್ರಯಾಣಿಸುವ…

ಸಜಿಪನಡು: ಅಪಘಾತದ ಗಾಯಾಳು ಸಾವು

ಬಂಟ್ವಾಳ:ತಾಲ್ಲೂಕಿನ ಮೆಲ್ಕಾರ್-ಕೊಣಾಜೆ ರಸ್ತೆ ನಡುವಿನ ಸಜಿಪನಡು ಎಂಬಲ್ಲಿ ಕಳೆದ ತಿಂಗಳು ಜ.27ರಂದು ಕಾರೊಂದು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ…

ಚಿಕ್ಕ ವ್ಯಾಪ್ತಿಯಲ್ಲಿ ಸಹಸ್ರಾರು ಯಕ್ಷಗಾನ ಕಲಾವಿದರಿರುವುದು ಹೆಮ್ಮೆ: ಹರಿನಾರಾಯಣ ದಾಸ ಆಸ್ರಣ್ಣ

ಕೈಕಂಬ: ಕಾಸರಗೋಡುವಿನಿಂದ ಆರಂಭಿಸಿ ಕಾರವಾರದವರೆಗಿನ ಯಕ್ಷಗಾನದ ವ್ಯಾಪ್ತಿಯಿದೆ. ಇಷ್ಟು ಸಣ್ಣ ಪ್ರದೇಶದಲ್ಲಿ ಇಂದು 10 ಸಾವಿರಕ್ಕಿಂತಲೂ ಅಧಿಕ ಯಕ್ಷಗಾನ ಕಲಾವಿದರಿರುವುದು ಹೆಮ್ಮೆಯ ವಿಷಯ. ಯಕ್ಷಗಾನದಿಂದ ಭಾವಶುದ್ಧಿ ಹಾಗೂ…

ಕಿನ್ನಿಗೋಳಿಯಲ್ಲಿ ರಕ್ತದಾನ ಶಿಬಿರ

ಸುದ್ದಿ9 ಬಜ್ಪೆ :ಬಸ್ಸು ಚಾಲಕ ಮತ್ತು ಮಾಲಕರ, ನಿರ್ವಾಹಕರ ಸಂಘ ಕಿನ್ನಿಗೋಳಿ ವಲಯ ಇವರ ನೇತ್ರತ್ವದಲ್ಲಿ ಕೆ.ಎಂ.ಸಿ, ಅಸ್ಪತ್ರೆ ಮಂಗಳೂರು ಹಾಗೂ ಶ್ರೀನಿವಾಸ್ ಅಸ್ಪತ್ರೆ ಮುಕ್ಕ ಇವರ…

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ದ್ವಜಸ್ತಂಭ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ

ಸುದ್ದಿ9 ಬಂಟ್ವಾಳ: ಜಿಲ್ಲೆಯ ಜೀವನದಿ ನೇತ್ರಾವತಿಯ ದಡದಲ್ಲಿರುವ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಶಿಲಾಮಯ ಪ್ರಕಾರ ಪೌಳಿ ಸಮರ್ಪಣೆ, ನೂತನ ದ್ವಜಸ್ತಂಭ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಫೆ.4ರಿಂದ ಫೆ12ರವರೆಗೆ…

ಬಡ್ಡಕಟ್ಟೆ ರಾಯರಚಾವಡಿಯ ನೇಮೋತ್ಸವ

ಬಂಟ್ವಾಳ: ಇಲ್ಲಿನ ಬಡ್ಡಕಟ್ಟೆ ರಾಯರಚಾವಡಿಯ ಪಂಜುರ್ಲಿ , ಪಿಲಿಚಾಮುಂಡಿ, ಕಲ್ಲುರ್ಟಿ , ಕಲ್ಕುಡ ದೈವಸ್ಥಾನದ ನೇಮೋತ್ಸವದ ಪ್ರಯುಕ್ತ ಪಂಜುರ್ಲಿ ದೈವಕ್ಕೆ ಎಣ್ಣೆ ಬೂಳ್ಯ ಶನಿವಾರ ಸಂಜೆ ನಡೆಯಿತು.…

ಬಂಟ್ವಾಳ: ಮಹಾಲಿಂಗೇಶ್ವರ ದೇವಸ್ಥಾನ ಸುತ್ತು ಪೌಳಿ ನೀಲನಕ್ಷೆ.

ಬಂಟ್ವಾಳ: ಜಿಲ್ಲೆಯ ಜೀವನದಿ ನೇತ್ರಾವತಿ ದಡದಲ್ಲಿರುವ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರೂ 2.5ಕೋಟಿ ವೆಚ್ಚದಲ್ಲಿ ಸುತ್ತು ಪೌಳಿ ನಿರ್ಮಾಣಗೊಂಡು ಫೆ. 4ರಿಂದ 12ರತನಕ ಬ್ರಹ್ಮಕಲಶೋತ್ಸವ ಮತ್ತು…

ದೇವಿನಗರ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಚಂಡಿಕಾಯಾಗ

ಬಂಟ್ವಾಳ ತಾಲ್ಲೂಕಿನ ಬೈಪಾಸ್ ಸಮೀಪದ ದೇವಿನಗರ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಹತ್ತನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಶುಕ್ರವಾರ ಚಂಡಿಕಾಯಾಗ ನಡೆಯಿತು. ಸಮಿತಿ ಅಧ್ಯಕ್ಷ ಬಿ.ಮಹಾಬಲ ಸಪಲ್ಯ…