ಪಾಣೆಮಂಗಳೂರು: ದಿ. ಮಂಜುನಾಥ ಸಪಲ್ಯರಿಗೆ ನುಡಿನಮನ
ಬಂಟ್ವಾಳ: ಸಾಮಾಜಿಕ ನ್ಯಾಯ ಮತ್ತು ದುರ್ಬಲ ವರ್ಗದ ಪರವಾಗಿ, ಬೀಡಿ ಕಾಮರ್ಿಕರು ಹಾಗೂ ಗೇಣಿದಾರರ ಜೊತೆಗೂಡಿ ಸದ್ದುಗದ್ದಲವಿಲ್ಲದೆ, ಪ್ರಚಾರ ಬಯಸದೆ ಎಡಪಕ್ಷಗಳ ನೇತೃತ್ವ ವಹಿಸಿ ಹೋರಾಟ ಮಾಡಿ…
ಬಂಟ್ವಾಳ: ಸಾಮಾಜಿಕ ನ್ಯಾಯ ಮತ್ತು ದುರ್ಬಲ ವರ್ಗದ ಪರವಾಗಿ, ಬೀಡಿ ಕಾಮರ್ಿಕರು ಹಾಗೂ ಗೇಣಿದಾರರ ಜೊತೆಗೂಡಿ ಸದ್ದುಗದ್ದಲವಿಲ್ಲದೆ, ಪ್ರಚಾರ ಬಯಸದೆ ಎಡಪಕ್ಷಗಳ ನೇತೃತ್ವ ವಹಿಸಿ ಹೋರಾಟ ಮಾಡಿ…
ಬಂಟ್ವಾಳ ತಾಲ್ಲೂಕಿನ ತುಂಬೆ ಅಣೆಕಟ್ಟೆಯಿಂದ ಸುರತ್ಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಳಾಯಿಬೆಟ್ಟು ಪ್ರದೇಶದ ಒಟ್ಟು 14 ಹಳ್ಳಿ ಸಹಿತ ರೂ 215ಕೋಟಿ ವೆಚ್ಚದಲ್ಲಿ ಹೆಚ್ಚುವರಿ ಸ್ಥಾವರ ಸ್ಥಾಪಿಸಿ…
ಬಂಟ್ವಾಳ : ಶ್ರದ್ಧೆ ಭಕ್ತಿ ಇದ್ದಲ್ಲಿ ದೇವರು ಇದ್ದಾರೆ. ಭಕ್ತರಿಗೆ ಸಂಕಲ್ಪವಿದ್ದಲ್ಲಿ ಎಲ್ಲವೂ ಈಡೇರುತ್ತದೆ , ಒಗ್ಗಟ್ಟು ಇದ್ದಲ್ಲಿ ಯಾವುದೇ ಕೆಲಸ ಸುಸೂತ್ರವಾಗುತ್ತದೆ . ನೀವು ಎರಡು…
ಬಂಟ್ವಾಳ: ಇಲ್ಲಿನ ರಾಮಲ್ಕಟ್ಟೆಯಕಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ 2ಎಂ.ಜಿ. ರೇಚಕ ಸ್ಥಾವರದಿಂದ ನೀರು ಶುದ್ದೀಕರಣ ಮಾಡಿ ತುಂಬೆ ಗ್ರಾಮಪಂಚಾಯತ್ ವ್ಯಾಪ್ತಿಯ ಜನರಿಗೆ ಒದಗಿಸುವಂತೆ ಇಲ್ಲಿನ ಗ್ರಾಮಸ್ಥರು ಜಿಲ್ಲಾಪಂಚಾಯತ್…
ಬಂಟ್ವಾಳ: ಪುರಸಭೆಯಿಂದ ಮಂಗಳೂರಿಗೆ ಕಸ ವಿಲೇವರಿಗೆ ತಿಂಗಳಿಗೆ ಲಕ್ಷಾಂತರ ರೂ. ವ್ಯಯ ಮಾಡಿದರು ಕೂಡಾ ಗುತ್ತಿಗೆದಾರ ಹಣವನ್ನು ಪಡೆದುಕೊಂಡು ಕಸವನ್ನು ಮಂಗಳೂರಿಗೆ ಕೊಂಡು ಹೋಗದೆ ಸರ್ಕಲ್ ಬಳಿಯೇ…
ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆತ ಎಲ್ಲೇ ಕುಳಿತಿದ್ದರೂ ಆತನನ್ನು ಎಳೆದುಕೊಂಡು ಬರುತ್ತೇನೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಸೈಯದ್ ಅಕ್ಬುರುದ್ದೀನ್ ಸವಾಲು ಹಾಕಿದ್ದಾರೆ. 1993ರ…
ನವದೆಹಲಿ: ಪ್ಯಾರಿಸ್ ನ ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ ಉಗ್ರರಿಗೆ 51 ಕೋಟಿ ರುಪಾಯಿ ಬಹುಮಾನ ಘೋಷಿಸಿದ್ದ ಬಿ.ಎಸ್.ಪಿ ಉಗ್ರ ಇದೀಗ ಪರಾರಿಯಾಗಿದ್ದು…
ನವದೆಹಲಿ: ಮಾಜಿ ಕೇಂದ್ರ ಸಚಿವ ಶಶಿ ತರೂರು ಪತ್ನಿ ಸುನಂದಾ ಪುಷ್ಕರ್ ಸಾವು ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಾ ಸಾಗುತ್ತಿದ್ದು, ಸುನಂದಾ ಸಾವಿಗೀಡಾಗುವ ಮುಂಚೆ…
ಪುತ್ತೂರು: ನಿಮಗೆ ಕೆಲಸ ಸಿಗ್ತಾ ಇಲ್ವಾ, ಇಂಟರ್ವ್ಯೂ ಹೋಗಿ ಸಾಕಾಯ್ತಾ… ಹಾಗಿದ್ರೆ ಉಗ್ರ ಸಂಘಟನೆ ಐಸಿಸ್ ಸೇರ್ಕೊಳ್ಳಿ… ಹೀಗಂತ ರಸ್ತೆ, ತಂತಿಕಂಬ ಎಲ್ಲೆಂದರಲ್ಲಿ ಕೆಲಸವಿಲ್ಲದ ಅಬ್ಬೇಪಾರಿಗಳು ಬರೆದಿರುವ…
ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಸಾಣೂರುಪದವು ಶ್ರೀ ಧರ್ಮಶಾಸ್ತ ಭಜನಾ ಮಂದಿರದ ವಠಾರದಲ್ಲಿ ಜ.8ರಂದು ರಾತ್ರೀ ರಕ್ತೇರ್ಶವರೀ ದೇವಿಯ ನೇಮೋತ್ಸವ ಜರಗಿತು.
ಮೂಡುಬಿದರೆ: ಶಿತರ್ಾಡಿಯ ಮೌಂಟ್ ಕಾರ್ಮಲ್ ಚರ್ಚ್ ನಲ್ಲಿ ವಾರ್ಷಿಕ ಹಬ್ಬ ಬುಧವಾರ ನಡೆಯಿತು. ಲೊರೆಟ್ಟೋ ಮಾತಾ ಚರ್ಚ್ ಧರ್ಮಗುರು ರೆ.ಫಾ. ಎಲಿಯಸ್ ಡಿ’ಸೋಜಾ ವಿಶೇಷ ಪೂಜೆ ನಡೆರವೇರಿಸಿದರು.…
ಬಂಟ್ವಾಳ: ಸ್ವಾಮಿ ವಿವೇಕಾನಂದರ 152ನೇ ಜನ್ಮ ದಿನಾಚರಣೆ ಅಂಗವಾಗಿ ಸ್ವಚ್ಛ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ, ವ್ಯಸನಮುಕ್ತ ಕನಾಟಕದ ನಿರ್ಮಾ ಣದ ಜಾಗೃತಿಯೊಂದಿಗೆ, ವಿವೇಕಾನಂದರ ಸಂದೇಶವನ್ನು ಸಾರುವ ಸದ್ದುದ್ದೇಶದೊಂದಿಗೆ…
ಬಂಟ್ವಾಳ:ಬರಿಮಾರು ಸ.ಹಿ.ಪ್ರಾ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವವು ನಡೆಯಿತು. ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ಡಿ. ದೇರಾಜೆ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮೀ ನಾರಾಯಣ ಸುವರ್ಣ ಧ್ವಜಾರೋಹಣಗೈದರು ಗೋಳ್ತಮಜಲು ಜಿಲ್ಲಾ…
ಬೆಂಗಳೂರು: ಬೆಂಗಳೂರಿನ ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚುರುಕಿನಿಂದ ತನಿಖೆ ನಡೆಸುತ್ತಿರುವ ಐಎನ್ಎ ತನಿಖಾಧಿಕಾರಿಗಳು ಭಟ್ಕಳ ಮೂಲದ ಇಬ್ಬರು ಹಾಗೂ ಬೆಂಗಳೂರು ಮೂಲದ ಮೂವರು ಶಂಕಿತ…