Author: suddi9

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಬೆಳ್ಳೂರು ಬಂಟರ ಸಂಘದ ವತಿಯಿಂದ ಆರ್ಥಿಕ ನೆರವು

ಬಂಟ್ವಾಳ: ಬೆಳ್ಳೂರು ವಲಯ ಬಂಟರ ಸಂಘದ ವ್ಯಾಪ್ತಿಯಲ್ಲಿ ಬರುವ ಬಡಗಬೆಳ್ಳೂರು ಗ್ರಾಮದ ಮಜ್ಜಿಬೈಲು ನಿವಾಸಿಯಾದ ಮಂಜುಳಾ ಶೆಟ್ಟಿ ಎಂಬವರ ಮಗ ದಿವೇಶ್ ಶೆಟ್ಟಿ (39) ಎಂಬವರು ಕಿಡ್ನಿ…

ಬೆಳ್ಳೂರು ವಲಯ ಬಂಟರ ಸಂಘದ ನೂತನ ಮಹಿಳಾ ವಿಭಾಗ‌ದ ಪದಾಧಿಕಾರಿಗಳ ಅಯ್ಕೆ

ಬಂಟ್ವಾಳ: ಬೆಳ್ಳೂರು ವಲಯ ಬಂಟರ ಸಂಘದ ನೂತನ ಮಹಿಳಾ ವಿಭಾಗ‌ದ ಸಭೆಯು ಬೆಳ್ಳೂರು ಬಂಟರ ವಲಯದ ಅಧ್ಯಕ್ಷರಾದ ರಾಧಕೃಷ್ಣ ರೈ ಪೊಳಲಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಇದೇ…

ಇರ್ವತ್ತೂರು: ದಸರಾ ಕ್ರೀಡಾಕೂಟಕ್ಕೆ ಚಾಲನೆಕ್ರೀಡೆಗೆ ಪ್ರೋತ್ಸಾಹ ಅಗತ್ಯ : ತುಂಗಪ್ಪ ಬಂಗೇರ

ಬಂಟ್ವಾಳ: ಗ್ರಾಮೀಣ ಭಾಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕರಿಸಿ, ನಾಗರಿಕರಿಗೆ ಉಚಿತ ಆಂಬುಲೆನ್ಸ್ ಸೇವೆ ಒದಗಿಸಿ ‘ದಸರಾ ಕ್ರೀಡೋತ್ಸವ’ ನಡೆಸುವ ಮೂಲಕ ಜಾತ್ಯತೀತತೆ ಮತ್ತು…

ಮಂಚಿ: ಮನೆಗೆ ದಾಳಿ ಅಕ್ರಮ ಮದ್ಯದಾಸ್ತಾನು ಪತ್ತೆ

ಬಂಟ್ವಾಳ:ತಾಲೂಕಿನ ಮಂಚಿಗ್ರಾಮದ ಮನೆಯೊಂದಕ್ಕೆ ಬಂಟ್ವಾಳ ಉಪವಿಭಾಗದ ಅಬಕಾರಿ ಅಧಿಕಾರಿಗಳು ದಾಳಿ ಮಾಡಿಅಕ್ರಮವಾಗಿ ದಾಸ್ತಾನಿರಿಸಿದ್ದ ಗೋವಾ ಮದ್ಯ ಹಾಗೂ ಹೋಮ್ ಮೇಡ್ ವೈನ್ ನನ್ನು ವಶಕ್ಕೆ ಪಡೆದು ಪ್ರಕರಣ…

ಮೂರ್ತೆದಾರರ ಸೇವಾ ಸಹಕಾರಿ ಸಂಘಕ್ಕೆ ಪ್ರಶಸ್ತಿ

ಬಂಟ್ವಾಳ: ದ. ಕ ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಮಹಾಸಭೆಯಲ್ಲಿ ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘಕ್ಕೆ ಅತ್ಯುತ್ತಮ ಮೂರ್ತೆದಾರರ ಸಹಕಾರಿ ಸಂಘ ಪ್ರಶಸ್ತಿಯನ್ನು ಸಂಘದ ಅಧ್ಯಕ್ಷರಾದ ಕೆ…

ಜೀರ್ಣೋದ್ಧಾರ ಪ್ರಯುಕ್ತ ಭಕ್ತರಿಂದ ಶ್ರಮದಾನ ಅ. ೨೪ಕ್ಕೆ ಗುರುಪುರ ಶ್ರೀ ಜಂಗಮ ಮಠದ ಶಿಲಾನ್ಯಾಸ

ಕೈಕಂಬ : ಇಲ್ಲಿನ ಶ್ರೀ ನೀಲಕಂಠೇಶ್ವರ ದೇವಸ್ಥಾನ ಶ್ರೀ ಜಂಗಮ ಸಂಸ್ಥಾನ ಮಠ ಇದರ ಜೀರ್ಣೋದ್ಧಾರ ಪ್ರಯುಕ್ತ ಅಕ್ಟೋಬರ್ ೨೪ರಂದು ಶಿಲಾನ್ಯಾಸ ನೆರವೇರಲಿದ್ದು, ಸೆ. ೨೧ರಂದು ಮಠದ…

ಭಾರತ್ ಸ್ಕೌಟ್ಸ್-ಗೈಡ್ಸ್ಗೆ ತರಬೇತಿ ಸಮಾರೋಪ ಪ್ರತಿ ಜಿಲ್ಲೆಗೂ ವಿಪತ್ತು ನಿರ್ವಹಣ ತಂಡ ಅವಶ್ಯ : ಪಿಜಿಎಆರ್ ಸಿಂಧ್ಯಾ

ಕೈಕಂಬ : ಭಾರತ ರ‍್ಕಾರ ಮತ್ತು ರಾಜ್ಯ ರ‍್ಕಾರವು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಹತ್ವ ತಿಳಿದುಕೊಂಡಿದೆ. ಸಂಸ್ಥೆಗೆ ರ‍್ಕಾರಗಳಿಂದ ಸೂಕ್ತ ಉತ್ತೇಜನ ಸಿಗುತ್ತಿದೆ. ವಿಪತ್ತು ಸಂರ‍್ಭಗಳಲ್ಲಿ…

ಸಹಕಾರ ಸಂಘಗಳು ದೇಶಿಯ ಉತ್ಪನ್ನಗಳ ಉತ್ಪಾದನೆ ಯೊಂದಿಗೆ ಬಳಕೆಗೆ ಉತ್ತೇಜನ ನೀಡಿದಾಗ ದೇಶದ ಜಿಡಿಪಿ ಏರಿಕೆಯಗಲು ಸಾಧ್ಯ :ಪ್ರಭಾಕರ ಪ್ರಭು.

ಬಂಟ್ವಾಳ: ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನ ಅಡಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಬರುವ ಸಹಕಾರಿಗಳು ಮತ್ತು ಗ್ರಾಹಕರಿಗೆ ದೇಶಿಯ…

ಜಾತಿಗಣತಿ: ‘ಗಾಣಿಗ’ ಎಂದೇ ನಮೂದಿಸಲು ಸಲಹೆ

ಬಂಟ್ವಾಳ:ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗವು ಇದೇ 22ರಿಂದ ಮನೆ ಮನೆ ಭೇಟಿ ಮೂಲಕ ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ವೇಳೆ ಧರ್ಮದ ಕಾಲಂ ನಲ್ಲಿ…

ಮಾಣಿಯಲ್ಲಿ ರಾಜ್ಯದ ಪ್ರಪ್ರಥಮ ಸಾವಿತ್ರಿಬಾಯಿ ಫುಲೆ ಕೌಶಲ್ಯ ಅಭಿವೃದ್ಧಿ ಕೇಂದ್ರದ ಉದ್ಘಾಟನೆ

ಬಂಟ್ವಾಳ : ದೀನ್‌ ದಯಾಳ್‌ ಅಂತ್ಯೋದಯ ಯೋಜನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ , ರಾಷ್ಟ್ರೀಯ ಗ್ರಾಮೀಣ…

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ

ಬಂಟ್ವಾಳ:ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ಗಳಿಸುವುದರ ಜೊತೆಗೆ ವಿವಿಧ ದಿನಪತ್ರಿಕೆ ಮತ್ತಿತರ ಮಾಧ್ಯಮಗಳ ಮೂಲಕ ಸಾಮಾನ್ಯ ಜ್ಞಾನ ಪಡೆದು ಸ್ವಾಭಿಮಾನ ಮತ್ತು ನಾಯಕತ್ವ ಗುಣ ಬೆಳೆಸಿಕೊಳ್ಳಲು…

3 ಚಿನ್ನ ಹಾಗೂ 1 ಬೆಳ್ಳಿ ಪದಕ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ

ಬಂಟ್ವಾಳ : ತಲಪಾಡಿ-ಕೆ ಸಿ ರೋಡು ಶಾರದಾ ವಿದ್ಯಾ ನಿಕೇತನ ಪಿಯು ಕಾಲೇಜಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪಿಯುಸಿ ಹಂತದ ಟ್ವೆಕಾಂಡೋ ಚಾಂಪಿಯನ್ ಶಿಪ್ಪಿನಲ್ಲಿ…

ಆರ್ಥಿಕ ನೆರವು ಹಸ್ತಾಂತರ

ಬಂಟ್ವಾಳ: ಕಳೆದ ಮೂರು ವರ್ಷಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿ ಇದೀಗ ಮಂಗಳೂರು ಅತ್ತಾವರ ಕೆಎಂಸಿ ಅಸ್ಪತ್ರೆಯ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಪತ್ರಕರ್ತ, ರಂಗ ನಿರ್ದೇಶಕ ಆಲದಪದವು ಗೋಪಾಲ ಅಂಚನ್…

ಶಬರಿಮಲೈಯಲ್ಲಿ ಪೊಳಲಿ ಅಯ್ಯಪ್ಪ ವೃತಧಾರಿ ತಂಡದಿಂದ ವಾದ್ಯ ಸಂಗೀತ

ಪೊಳಲಿ : ವರ್ಷದ ಕೆಲವು ಪವಿತ್ರ ದಿನಗಳಂದು ಶ್ರೀ ಕ್ಷೇತ್ರ ಪೊಳಲಿಯಿಂದ ಶಬರಿಮಲೈಗೆ ಯಾತ್ರೆ ಹೊರಡುವ ಅಯ್ಯಪ್ಪ ವೃತಧಾರಿಗಳ ತಂಡವೊಂದು ಸೆ. 18ರಂದು ಗುರುವಾರ ಅಯ್ಯಪ್ಪ ಸನ್ನಿಧಾನದಲ್ಲಿ…