ಜಲ್ಲಿ ಕ್ರಷರ್ ದಾರಿ ವಿವಾದ: ಪರಸ್ಪರ ಹಲ್ಲೆ
ಮೂಡುಬಿದರೆ: ನೆಲ್ಲಿಕಾರು ಜಲ್ಲಿ ಕ್ರಷರ್ ಒಂದಕ್ಕೆ ಹೋಗುವ ದಾರಿಗೆ ಸಂಬಂಧಿಸಿದಂತೆ ಗುರುವಾರ ಸ್ಥಳ ಪರಿಶೀಲನೆಗೆ ತೆರಳಿದ ಅಧಿಕಾರಿಗಳ ಎದುರಲ್ಲೇ ಕ್ರಷರ್ ಕ್ರಷರ್ ಸಂಬಂಧಿಸಿದವರು ಪರಸ್ಪರ ಹಲ್ಲೆ ನಡೆಸಿದ…
ಮೂಡುಬಿದರೆ: ನೆಲ್ಲಿಕಾರು ಜಲ್ಲಿ ಕ್ರಷರ್ ಒಂದಕ್ಕೆ ಹೋಗುವ ದಾರಿಗೆ ಸಂಬಂಧಿಸಿದಂತೆ ಗುರುವಾರ ಸ್ಥಳ ಪರಿಶೀಲನೆಗೆ ತೆರಳಿದ ಅಧಿಕಾರಿಗಳ ಎದುರಲ್ಲೇ ಕ್ರಷರ್ ಕ್ರಷರ್ ಸಂಬಂಧಿಸಿದವರು ಪರಸ್ಪರ ಹಲ್ಲೆ ನಡೆಸಿದ…
ಬಂಟ್ವಾಳ:ತಾಲ್ಲೂಕಿನ ವಾಮದಪದವು ಗ್ರಾಮೀಣ ಪ್ರದೇಶದಲ್ಲಿ ಯುಜಿಸಿ ಮಾನ್ಯತೆ ಪಡೆದು ನಗರದ ಖಾಸಗಿ ಕಾಲೇಜುಗಳನ್ನೂ ಮೀರಿ ನಿಂತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇದೇ 29ರಂದು ಮಧ್ಯಾಹ್ನ ಜಿಲ್ಲಾ…
ಬಂಟ್ವಾಳ: ಗ್ರಾಮೀಣ ಪ್ರದೇಶದಲ್ಲಿ ಕೃಷಿಕರು ಮತ್ತು ಮಹಿಳೆಯರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸ್ವಂತ ಉದ್ಯೋಗ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸುವುದರ ಜೊತೆಗೆ ಗ್ರಾಹಕರಿಗೆ ತ್ವರಿತ ಮತ್ತು…
ಉಧಾಂಪುರ್: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 30 ವರ್ಷಗಳಿಂದ ಯಾವುದೇ ಅಭಿವೃದ್ಧಿಯಾಗಿಲ್ಲ. ಇಲ್ಲಿಯ ನಾಯಕರು ಕೇವಲು ಭ್ರಷ್ಟಾಚಾರ ಮತ್ತು ಭಾವನಾತ್ಮಕ ಬ್ಲಾಕ್ಮೇಲ್ ಮಾಡುವುದರಲ್ಲಿ ತೊಡಗಿದ್ದಾರೆ ಎಂದು ಪ್ರಧಾನಮಂತ್ರಿ…
ಲಖ್ನೌ : ‘ಅಲೀಘರ್ ಮುಸ್ಲಿಂ ವಿಶ್ವವಿದ್ಯಾನಿಲಯ’ದಲ್ಲಿ ರಾಜಾ ಮಹೇಂದ್ರ ಪ್ರತಾಪ್ ಜನ್ಮದಿನಾಚರಣೆಯನ್ನು ಆಚರಿಸಲು ವಿವಿಯ ಕುಲಪತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲಿಘರ್ ಮುಸ್ಲಿಂ ವಿವಿಯ ಆವರಣದಲ್ಲಿ ಭಾರತದ…
ಬೆಂಗಳೂರು: ಸರಕಾರಿ ಶಾಲಾ ಮಕ್ಕಳಿಗೆ ಪಾದರಕ್ಷೆ ನೀಡುವ ಬಗ್ಗೆ ಮುಂದಿನ ಆಯವ್ಯಯದಲ್ಲಿ ಸಾಧಕ ಬಾಧಕಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಧುಗಿರಿ…
ಬಂಟ್ವಾಳ : ಶ್ರೀ ಗೋಪಾಲ್ಕೃಷ್ಣ ವಿಶ್ವಸ್ಥ ಮಂಡಳಿಯ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಗೋಪಾಲ್ಕೃಷ್ಣ ಯಕ್ಷಗಾನ ಕಲಾ ಮಂಡಳಿ ಎಡನೀರು ಕಾಸರಗೋಡ್ ಇವರಿಂದ 02-01-2015ನೇ ಶುಕ್ರವಾದಿಂದ 06-01-2015ನೇ ಮಂಗಳವಾರದವರೆಗೆ…
ನ್ಯೂಯಾರ್ಕ್(ನಾಸಾ): ಮಂಗಳ ಗ್ರಹದಲ್ಲಿ ಮಾನವರಿಬ್ಬರು ನಡೆದುಕೊಂಡು ಹೋಗುವುದನ್ನು ಕಂಡಿದ್ದಾಗಿ ನಿವೃತ್ತ ನಾಸಾ ವಿಜ್ಞಾನಿಗಳು ಹೇಳಿರುವುದರಿಂದ ಇಡೀ ವಿಶ್ವದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆಯಾಗಿರುವ ನಾಸ…
ಮೂಲ್ಕಿ: ಮೂಲ್ಕಿ ಠಾಣಾ ವ್ಯಾಪ್ತಿಯ ಕೆರೆಕಾಡ್ ಎಂಬಲ್ಲಿನ ದಟ್ಟ ಕಾಡಿನ ಮಧ್ಯ ಮರದಲ್ಲಿ ಹಗ್ಗವನ್ನು ಮರಕ್ಕೆ ಬಿಗಿಯಾಗಿ ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡ ಜೋಡಿಯೊಂದರ ಕೊಳೆತ ಶವ ಪತ್ತೆಯಾಗಿದ್ದು,…
ಮಂಗಳೂರು: ಖಾಸಗಿ ಬಸ್ ಕಂಡಕ್ಟರ್ ಭರತ್ ರಾಜ್ ಎಂಬಾತನನ್ನು ಪ್ರೀತಿಸಿ ಮೈಸೂರಿನಲ್ಲಿ ಹಿಂದೂ ಧಾರ್ಮಿಕ ಪದ್ಧತಿಯಂತೆ ಮದುವೆಯಾಗಿರುವ ಉಳ್ಳಾಲ ನಿವಾಸಿ ಇನ್ಶಾ ಖಲೀಲ್ ಪತ್ತೆಗೆ ಆಕೆಯ ಹೆತ್ತವರು…
ಸುದ್ದಿ9ಕೈಕಂಬ: ಕಂದಾವರ ನಿವಾಸಿ ಗ್ರೆಗೊರಿ ಡಿಸೋಜಾ(74ವ) ನ.27 ಗುರುವಾರ ಹೃದಯಘಾತದಿಂದ ತಮ್ಮ ಸ್ವಗ್ರಹದಲ್ಲಿ ನಿಧನ ಹೊಂದಿದರು. ಮೃತರು ತಾಯಿ, ಪತ್ನಿ, ಆರು ಗಂಡು ಹಾಗೂ ಮೂವರು ಹೆಣ್ಣು…
ಕೈಕಂಬ: ಅಸಮರ್ಪಕ ನೀರು ಪೂರೈಕೆ, ಕಲುಷಿತ ನೀರು, ನೀರಿನ ದುಬಾರಿ ದರ, ಕರಿಯಂಗಳ ಪಂ. ಅಧಕ್ಷರ ಮನೆಗೆ ಮುಕ್ಕಾಲು ಇಂಚಿನ ಪೈಪ್ನಲ್ಲಿ ನೀರು ಪೂರೈಕೆ ಮುಂತಾದ ಆರೋಪಗಳನ್ನು…
ಬಂಟ್ವಾಳ:ತಾಲ್ಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾಷರ್ಿಕ ಷಷ್ಠಿ ಮಹೋತ್ಸವವು ಗುರುವಾರ ಸಂಭ್ರಮ ಸಡಗರದಿಂದ ನಡೆಯಿತು. ಬೆಳಿಗ್ಗೆ ಪಂಚಾಮೃತ ಅಭಿಷೇಕ,…
ಮೂಡುಬಿದರೆ: ಆಳ್ವಾಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಈಚೆಗೆ ನಡೆದ ದ.ಕ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಕಲ್ಲಬೆಟ್ಟುವಿನ ಎಂ.ಕೆ ಶೆಟ್ಟಿ ಸೆಂಟ್ರಲ್ ಸ್ಕೂಲ್ನ…