ಎಸ್ ಜಾನಕಿ ಸೇರಿ 59 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರು, ಅ.30: ಕರ್ನಾಟಕ ರಾಜ್ಯದ 59ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ 59 ಮಂದಿ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ. ಗಾಯಕಿ ಎಸ್ ಜಾನಕಿ, ಇಸ್ರೋ ನಿವೃತ್ತ ವಿಜ್ಞಾನಿ…
ಬೆಂಗಳೂರು, ಅ.30: ಕರ್ನಾಟಕ ರಾಜ್ಯದ 59ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ 59 ಮಂದಿ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ. ಗಾಯಕಿ ಎಸ್ ಜಾನಕಿ, ಇಸ್ರೋ ನಿವೃತ್ತ ವಿಜ್ಞಾನಿ…
ಬಜ್ಪೆ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಇಂಡಿಕಾ ಕಾರ್ ಒಂದಕ್ಕೆ ಬೆಂಕಿ ತಗುಲಿ ಸುಟ್ಟು ಭಸ್ಮವಾದ ಘಟನೆ ಬಜ್ಪೆ ವಿಮಾನ ನಿಲ್ದಾಣದ ಪಾಕರ್ಿಂಗ್ ರಸ್ತೆಯಲ್ಲಿ ನಡೆದಿದೆ. ಆದರೆ ವಿಮಾನ ನಿಲ್ದಾಣದ…
ಮೂಡುಬಿದರೆ: ತೋಡಾರಿನ ಡಾ.ಎಂ.ವಿ.ಶೆಟ್ಟಿ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ಪ.ಪೂ.ಕಾಲೇಜಿ ವಿದ್ಯಾಥರ್ಿ-ವಿದ್ಯಾಥರ್ಿನಿಯರಿಗೆ ನಡೆಯುವ `ಸ್ಮಾಶ್-2014′ ಅಂತರ್ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಗುರುವಾರ ಕಾಲೇಜು ಮೈದಾನದಲ್ಲಿ ಚಾಲನೆ ನೀಡಲಾಯಿತು.…
ಮೂಡುಬಿದರೆ: ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ನ ಪ್ರಾಯೋಜಕತ್ವದಲ್ಲಿ ಕೊಡಮಾಡುವ ಮುದ್ದಣ ಕಾವ್ಯ ಪ್ರಶಸ್ತಿಯು ಈ ಬಾರಿ ಡಾ.ಜಯಪ್ರಕಾಶ್ ಮಾವಿನಕುಳಿ ಅವರ `ಕಾಲಯಾನ’ ಎಂಬ…
ಬಂಟ್ವಾಳ ತಾಲ್ಲೂಕಿನ ಮಯ್ಯರಬೈಲು ಕುಲಾಲ ಸಮಾಜ ಸೇವಾ ಸಂಘದ ವತಿಯಿಂದ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಕೇಶವ…
ಬಂಟ್ವಾಳ: ಲಿಂಗನ್ಯಾಯಕ್ಕಾಗಿ ಚಲನಚಿತ್ರ ಇಂದು ತಾಲ್ಲೂಕಿನ ಅರಿವು ಯುವ ಸಂವಾದ ಕೇಂದ್ರ ವತಿಯಿಂದ ಅಂತರ್ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಯುಕ್ತ ಲಿಂಗ’ನ್ಯಾಯಕ್ಕಾಗಿ ಪುರುಷರು ಚಲನಚಿತ್ರವನ್ನು ಬಿ.ಸಿ.ರೋಡ್ ಗೂಡಿನಬಳಿ ಸರ್ಕಾರಿ…
ಬಂಟ್ವಾಳ:ತಾಲ್ಲೂಕಿನ ಅಣ್ಣಳಿಕೆ ಯಕ್ಷಾಭಿಮಾನಿಗಳ ವತಿಯಿಂದ ಇಲ್ಲಿನ ವಿಘ್ನೇಶ್ವರ ಕಲಾವೇದಿಕೆಯಲ್ಲಿ ನ.9ರಂದು ಮಧ್ಯಾಹ್ನ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಕನಕಾಮೃಗ’ ಯಕ್ಷಗಾನ ತಾಳಮದ್ದಳೆ ಕೂಟ ನಡೆಯಲಿದೆ ಎಂದು ಪ್ರಕಟಣೆ…
ಬಂಟ್ವಾಳ:ತಾಲ್ಲೂಕಿನ ನೈನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ‘ಕ್ರೀಡಾಕೂಟ’ವು ನ.7ರಿಂದ 8ರತನಕ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮದ…
ಬಂಟ್ವಾಳ ತಾಲ್ಲೂಕಿನ ಮಂಚಿ ಬೊಲ್ಪು ಕ್ರಿಯೇಶನ್ ವತಿಯಿಂದ ದೂರದರ್ಶನ ಚಂದನವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ‘ಪಾಪದ ಪಿರಾವು ತುಳು ಧಾರಾವಾಹಿ’ಗೆ ಧರ್ಮಸ್ಥಳ ಕ್ಷೇತ್ರ ವತಿಯಿಂದ ಮಂಜೂರಾದ ರೂ ಒಂದು ಲಕ್ಷ…
ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ವತಿಯಿಂದ ಮಾಣಿಯಲ್ಲಿ ಬುಧವಾರ ನಡೆದ ‘ಜನಾರೋಗ್ಯವೇ ರಾಷ್ಟ್ರಶಕ್ತಿ’ ಮ್ಯಾರಥಾನ್ ರ್ಯಾಲಿಯಲ್ಲಿ ರಾಜ್ಯ ಸಮಿತಿ ಸದಸ್ಯ ಶರೀಫ್…
ಕೈಕಂಬ: ಗುರುಪುರ ಕೈಕಂಬದ ಪೊಳಲಿ ದ್ವಾರದ ಹತ್ತಿರ ವಿವೇಕಾನಂದ ಸರ್ಕಲ್ , ಪ್ರ ಯಣಿಕರಿಗೆ ಸುಸಜ್ಜಿತವಾದ ಬಸ್ಸು ತಂಗುದಾಣ ನಿರ್ಮಿಸಿ ಬಿಸಿರೋಡ್ ರಸ್ತೆಗೆ ವಿವೇಕಾನಂದ ಹೆಸರಿನ ನಾಮಪಲಕ…
ಮಂಗಳೂರು: ಮೊಬೈಲ್ ಇಂಟರ್ನೆಟ್ ದರ ಏರಿಕೆಯನ್ನು ವಿರೋಧಿಸಿ ಮೊಬೈಲ್ ಗ್ರಾಹಕರು ಅ.31ರಂದು ತನ್ನ ಮೊಬೈಲ್ ಡೇಟಾ ಬಂದ್ ಮಾಡುವ ಮೂಲಕ ಟೆಲಿಕಾಂ ಕಂಪೆನಿಗಳಿಗೆ ಪಾಠ ಕಲಿಸಲು ಮುಂದಾಗಿದ್ದಾರೆ.…
ತಿರುವನಂತಪುರ: ನೈತಿಕ ಪೊಲೀಸ್ ಗಿರಿ ವಿರೋಧಿಸಿ ಯುವಕರ ಪಡೆಯೊಂದು ಆಯೋಜಿಸಲುದ್ದೇಶಿಸಿದ್ದ `ಕಿಸ್ ಡೇ’ಗೆ ಪೊಲೀಸರೇ ಅಡ್ಪೊಡಿಪಡಿಸಿದ ಘಟನೆ ಕೇರಳದ ತಿರುವನಂಥಪುರಂನಲ್ಲಿ ನಡೆದಿದೆ. ಘಟನೆಯ ವಿವರ: ಅ.23ರಂದು ಕೋಜಿಕೊಡೆ…
ಬಂಟ್ವಾಳ : ಪಲ್ಲಮಜಲು ಪರಿಸರದಲ್ಲಿ ತಾ.30-10-2014 ರಂದು ಅಂಗಡಿ ಮಾಲೀಕರ ನೇತೃತ್ವದಲ್ಲಿ ರಂದು ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಂಡರು . ಶಿಕ್ಷಕಿ ಗ್ಲಾಡಿಸ್ ಪಾಯಿಸ್ , ಮಹಮ್ಮದ್ ,…