Author: suddi9

ಪುರಾತನ ವಿಗ್ರಹ ಕಳ್ಳಸಾಗಣೆ; ಮೂವರ ಸೆರೆ

ಬೆಂಗಳೂರು : ಪುರಾತನ ವಿಗ್ರಹಗಳನ್ನು ಕದ್ದು, ವಿದೇಶಗಳಿಗೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಜಾಲವೊಂದನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದು,…

ದಸರಾದ ಬಗ್ಗೆ ಒಂದಿಷ್ಟು ತಿಳಿಯೋಣ

ಮೂರುವರೆ ಶುಭ ಮುಹೂರ್ತಗಳಲ್ಲಿ ‘ದಸರಾ’ ಕೂಡ ಒಂದಾಗಿದೆ. ದಸರೆಯನ್ನು ‘ದಶಹರಾ’ ಎಂದೂ ಕರೆಯುತ್ತಾರೆ. ‘ದಶ’ ಅಂದರೆ ಹತ್ತು ಮತ್ತು ‘ಹರಾ’ ಅಂದರೆ ಸೋಲಿಸಿದ್ದು ಎಂದು ಅರ್ಥ ಇದೇ.…

ವಾಟ್ಸ್ ಆ್ಯಪ್ ನಲ್ಲಿ ಹರಿದಾಡುತ್ತಿದೆ ಬಾಲಿವುಡ್ ದಿಗ್ಗಜನ ಮಗನನ್ನು ಹೋಲುವ ನೀಲಿಚಿತ್ರ

ನವದೆಹಲಿ: ಬಾಲಿವುಡ್ ದಿಗ್ಗಜರೋರ್ವರ ಪುತ್ರ ನನ್ನು ಹೋಲುವ ವ್ಯಕ್ತಿಯೋರ್ವನ ನೀಲಿಚಿತ್ರವೊಂದು ವಾಟ್ಸ್ ಆ್ಯಪ್ ಮೂಲಕ ಹರಿದಾಡುತ್ತಾ ಸದ್ದು ಮಾಡುತ್ತಿದೆ. ಇದು ನಿಜವಾಗಿಯೂ ಬಾಲಿವುಡ್ ದಿಗ್ಗಜನ ಮಗನೇ ಅಥವಾ…

ಕಾಶ್ಮೀರ ವಿಷಯದಲ್ಲಿ ಮತ್ತೆ ಕ್ಯಾತೆ ತೆಗೆದ ಪಾಕಿಸ್ತಾನ

ಇಸ್ಲಾಮಾಬಾದ್ : ‘ಕಾಶ್ಮೀರ’ ವಿಷಯದಲ್ಲಿ ಪಾಕಿಸ್ತಾನ ಮತ್ತೊಮ್ಮೆ ತಗಾದೆ ತೆಗೆದಿದೆ. ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಪ್ರವಾಸ ಯಶಸ್ವಿಯಾಗಿರುವ ಬೆನ್ನಲ್ಲೇ ಪಾಕಿಸ್ತಾನ, ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದು ಈ…

ಏಷ್ಯಾನ್​ ಗೇಮ್ಸ್​; ಹಾಕಿ ಪಂದ್ಯಾಟದಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ

ಇಂಚೇನ್ (ದ.ಕೊರಿಯಾ): 17ನೇ ಏಷ್ಯಾನ್​ ಗೇಮ್ಸ್​’ನಲ್ಲಿ ಭಾರತ ಹಾಕಿ ಪಂದ್ಯಾಟದಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದಿದ್ದು 16 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್ ನಲ್ಲಿ ಸ್ವರ್ಣ ಪದಕವನ್ನು ತನ್ನ ಮುಡಿಗೇರಿಸಿತು.…

ತತ್ಕಾಲ್ ಟಿಕೆಟ್ ದರ ಏರಿಕೆ; ಹಬ್ಬದ ದಿನ ಕಹಿ ಸುದ್ದಿ

ನವದೆಹಲಿ : ಹಬ್ಬದ ದಿನಗಳಲ್ಲೇ ರೈಲ್ವೇ ಪ್ರಯಾಣಿಕರಿಗೆ ಕಹಿ ಸುದ್ದಿ. 80 ರೈಲುಗಳಲ್ಲಿ ಅರ್ಧದಷ್ಟು ತತ್ಕಾಲ್ ಟಿಕೆಟ್ ದರ ಏರಿಕೆಯಾಗಲಿದೆ. ಬೇಡಿಕೆ ಹೆಚ್ಚಾದಾಗ ದರ ಹೆಚ್ಚಾಗುವ ವ್ಯವಸ್ಥೆಯನ್ನು…

ಬಂಟ್ವಾಳ ನಗರ ಠಾಣೆಯಲ್ಲಿ ಆಯುಧ ಪೂಜೆ

ಬಂಟ್ವಾಳ: ಇಲ್ಲಿನ ನಗರ ಪೋಲೀಸ್ ಠಾಣೆಯಲ್ಲಿ ಆಯುಧ ಪೂಜೆ ನಡೆಯಿತು. ಸಿ.ಐ ಬೆಳ್ಳಿಯಪ್ಪ, ನಗರ ಠಾಣಾ ಉಪನಿರೀಕ್ಷಕ ನಂದಕುಮಾರ್, ಅಪರಾದ ಪತ್ತೆ ವಿಭಾಗದ ಉಪನಿರೀಕ್ಷಕ ಚಂದ್ರಶೇಖರಯ್ಯ ಮತ್ತು…

ಭಾರತವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು: ಮೋಹನ್ ಜೀ ಭಾಗವತ್

ನಾಗಪುರ: ಭಾರತವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು. ಭಾರತವನ್ನು ವಿಶಿಷ್ಟ ರೂಪದಲ್ಲಿ ಜಗತ್ತಿನಲ್ಲಿ ನಿಲ್ಲಿಸಬೇಕು. ಸಮಾಜದಲ್ಲಿ ಬದಲಾವಣೆ ತರುವ ಅಗತ್ಯವಿದೆ. ನಾವು ಋಷಿಮುನಿಗಳು ಆದರ್ಶ ಪ್ರಾಯರಾಗಿದ್ದಾರೆ. ನಾವು ಯಾವುದೇ…

“ಗಾಂಧಿ ಗ್ರಾಮ ಪುರಸ್ಕಾರ”ವನ್ನು ಸ್ವೀಕರಿಸಿದ ತೆಂಕ ಮಿಜಾರು ಗ್ರಾ.ಪಂ.

ಮೂಡುಬಿದಿರೆ: ರಾಜ್ಯ ಸಕರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಗ್ರಾಮಗಳಿಗೆ ನೀಡುವ `ಗಾಂಧಿ ಗ್ರಾಮ ಪುರಸ್ಕಾರ’ವನ್ನು ತೆಂಕಮಿಜಾರು ಗ್ರಾ.ಪಂನ…

ಬಿಜೆಪಿ ಕೊಡಿಯಾಲ್ಬೈಲ್ ವತಿಯಿಂದ ಸ್ವಚ್ಛತಾ ಆಂದೋಲನ

ಮಂಗಳೂರು: ಸನ್ಮಾನ್ಯ ಪ್ರಧಾನ ಮಂತ್ರಿಯವರ ‘ಸ್ವಚ್ಛ ಭಾರತ’ ಕಾರ್ಯಕ್ರಮದ ಅಂಗವಾಗಿ, ಗಾಂಧಿ ಜಯಂತಿಯಂದು ಬಿಜೆಪಿಯ ಕೊಡಿಯಾಲ್ಬೈಲ್ ವಾರ್ಡ್ ವತಿಯಿಂದ, ಬಿಜೈ ಕೇಂದ್ರ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ…

ಸ್ವಚ್ಚ ಭಾರತ ಅಭಿಯಾನದ ಜಾಗೃತಿ ಕಾರ್ಯಕ್ರಮ:

ಸುದ್ದಿ9 ಪೊಳಲಿ: ಕರಿಯಂಗಳ ಗ್ರಾಮದ ಬಡಕಬೈಲ್ ಬಿಜೆಪಿ ಕಾರ್ಯಕರ್ತರು ಅ.2ರಂದು ಸ್ವಚ್ಚ ಭಾರತ ಅಭಿಯಾನದ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮಂಗಾಜೆ ಬಡಕಬೈಲ್ ನಲ್ಲಿ ಸ್ವಚ್ಚತೆಯನ್ನು ಮಾಡುವಾಗ ದೊಡ್ಡ…

ಸೂಲಿಬೆಲೆಯನ್ನು ಕಂಡು ರಂಪಾಟ ಮಾಡಿದ ಸಿದ್ದು;

ಬೆಂಗಳೂರು: ವಿಕಾಸಸೌಧದ ಆವರಣದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆ ಅನಾವರಣದ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆಯಿಂದ ಮಾಡಿಸಿದ ಭಾಷಣಕ್ಕೆ ಸಿಎಂ ಸಿದ್ದರಾಮಯ್ಯ ರಂಪಾಟ ಮಾಡಿದ ಘಟನೆ ನಡೆದಿದೆ . ಕಾರ್ಯಕ್ರಮದ…