Author: suddi9

ನಿಧನ (ರುಕ್ಮಿಣಿ )

ಸುದ್ದಿ9 ಕೈಕಂಬ: ಗುರುಪುರ ಅಣೆಬಳಿ ನಿವಾಸಿ ರುಕ್ಮೀಣಿ (80) ವರ್ಷ ಅವರು ಅಲ್ಪ ಕಾಲದ ಅನಾರೋಗ್ಯದಿಂದ ಭಾನುವಾರ ತಮ್ಮ ಸ್ವಗ್ರಹದಲ್ಲಿ ನಿಧನರಾದರು. ಮೃತರು ಇಬ್ಬರು ಗಂಡು ಮತ್ತು…

215 ಕಲ್ಲಿದ್ದಲು ನಿಕ್ಷೇಪ ಹಂಚಿಕೆ ರದ್ದು

ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಾಗಿ ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದ 214 ಖಾಸಗಿ ಕಂಪನಿಗಳ ಹಂಚಿಕೆಯನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಬುಧವಾರ ಮಹತ್ವದ ಆದೇಶ ನೀಡಿದೆ. 1993ರಿಂದ 2010ರವರೆಗಿನ…

ಟಿಪ್ಪರ್ ಸ್ವಿಪ್ಟ್ ಕಾರಿಗೆ ಡಿಕ್ಕಿ

ಸುದ್ದಿ9 ಕೈಕಂಬ: ಪೊಳಲಿ ಸಮೀಪದ ಬಡಕಬೈಲ್ ಮಂಗಾಜೆಯ ತಿರುವು ರಸ್ತೆಯಲ್ಲಿ ಸ್ವಿಪ್ಟ್ ಕಾರಿಗೆ ಡಿಕ್ಕಿ ಹೊಡೆದ ಘಟನೆ ಸೆ.24ರಂದು ಬುಧವಾರ ಬೆಳಗ್ಗೆ ನಡೆದಿದೆ. ಟಿಪ್ಪರ್ ಚಾಲಕ ವೇಗವಾಗಿ…

ಭಾರತದ ವೈಜ್ಞಾನಿಕ ಸಾಧನೆಗೆ ಇದು ಸಾಕ್ಷಿ ವಿಜ್ಞಾನಿಗಳನ್ನು ಅಭಿನಂದಿಸಿದ ಮೋದಿ

ಬೆಂಗಳೂರು :ಮಂಗಳನ ಅಂಗಳಕ್ಕೆ ಭಾರತದ ವಿಜ್ಞಾನಿಗಳು ಯಶಸ್ವಿಯಾಗಿ ಉಪಗ್ರಹವನ್ನು ಕಳಿಸಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಜರಾದರು. ಅಲ್ಲದೇ ವಿಜ್ಞಾನಿಗಳನ್ನು ಉದ್ದೇಶೀಸಿ…

ಯಶಸ್ವಿಯಾಗಿ ಮಂಗಳನ ಕಕ್ಷೆ ಸೇರಿದ ಮಾಮ್ ನೌಕೆ .

ಬೆಂಗಳೂರು: ಭಾರತ ಅನ್ಯಗ್ರಹ ಯಾನದಲ್ಲಿ ಇತಿಹಾಸ ಬರೆದಿದೆ. ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ ಉಡಾಯಿಸಿರುವ ಮಂಗಳನೌಕೆ ಬುಧವಾರ ಬೆಳಗ್ಗೆ ಯಶಸ್ವಿಯಾಗಿ ಕೆಂಪುಕಾಯದ ಕಕ್ಷೆಗೆ ಸೇರಿದೆ. ಮಾಮ್…

ನಿಮ್ಮಿಂದಲೇ ಸ್ವಚ್ಛತಾ ಕಾರ್ಯ ಆರಂಭ: ಪ್ರಧಾನಿ ಮೋದಿ

ಬೆಂಗಳೂರು: ‘ಮೊದಲು ನೀವು ಸ್ವಚ್ಛತಾ ಕಾರ್ಯವನ್ನು ಆರಂಭಿಸಿದಿರಿ, ಬಳಿಕ ನಾವು ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಪ್ರಧಾನಿಯಾದ ಬಳಿಕ ಇದೇ…

ಎನ್ಎಸ್ಎಸ್ ಘಟಕ ಉದ್ಘಾಟನಾ ಕಾರ್ಯಕ್ರಮ

ಬಂಟ್ವಾಳ ತಾಲ್ಲೂಕಿನ ತುಂಬೆ ಮೊಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ವತಿಯಿಂದ ಬಿ.ಎ. ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಶನಿವಾರ ಆರಂಭಗೊಂಡ ಎನ್ಎಸ್ಎಸ್ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಥೆ ಮುಖ್ಯಸ್ಥ ಬಿ.ಅಹ್ಮದ್…

‘ರಾಷ್ಟ್ರೀಯ ಪೌಷ್ಠಿಕ ಆಹಾರ ದಿನಾಚರಣೆ’ ಮತ್ತು ಮಹಿಳಾ ಜಾಗೃತಿ ಅಭಿಯಾನ

ಬಂಟ್ವಾಳ ತಾಲ್ಲೂಕಿನ ಅರಳ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ಪೌಷ್ಠಿಕ ಆಹಾರ ದಿನಾಚರಣೆ’ ಮತ್ತು ಮಹಿಳಾ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡರು.

ಹೋಟೇಲ್ ಉದ್ಯಮಿ ಗಂಗಾಧರ ಕುಲಾಲ್ ನಿಧನ.

ಬಂಟ್ವಾಳ:ತಾಲ್ಲೂಕಿನ ಪಾಣೆಮಂಗಳೂರು ಬೈಪಾಸ್ ನಿವಾಸಿ, ಹೋಟೇಲ್ ಉದ್ಯಮಿ ಗಂಗಾಧರ ಕುಲಾಲ್ (65) ಇವರು ಅಸೌಖ್ಯದಿಂದ ಸೋಮವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರು…

ನಿಧನ:ಬಾಬು ಕಕೃಣ್ಣಾಯ

ಬಂಟ್ವಾಳ: ತಾಲ್ಲೂಕಿನ ವಾಮದಪದವು ಸಮೀಪದ ಪೆಜಕ್ಕಳ ಕಕೃಣ್ಣಾಯ ಮನೆತನದ ಹಿರಿಯ ಅರ್ಚಕ ಪಿ. ಬಾಬು ಕಕೃಣ್ಣಾಯ (89) ಇವರು ಶನಿವಾರ ಮಧ್ಯಾಹ್ನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರಿಗೆ…

ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಚರಂಡಿಗೆ ಸಿಲುಕಿದ ಕಾರು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯಡಿ ತೆರೆದ ಚರಂಡಿಗೆ ಸೋಮವಾರ ರಾತ್ರಿ ನಿಲ್ಲಿಸಲಾಗಿದ್ದ ಕಾರೊಂದರ ಚಕ್ರ ಸಿಲುಕಿಕೊಂಡಿತು.

ಸಿದ್ಧಕಟ್ಟೆ ದಿ|ಚೆನ್ನಪ್ಪ ಶೆಟ್ಟಿ ಅವರ ಸಂಸ್ಮರಣೆ ಹಾಗೂ ಯಕ್ಷಗಾನ ತಾಳಮದ್ದಳೆ ಮತ್ತು ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೆ.ರಮೇಶ್ ನಾಯಕ್ ರಾಯಿ ಅವರಿಗೆ ಸಮ್ಮಾನ

ಬಂಟ್ವಾಳ: ಬಂಟ್ವಾಳ ತಾಲೂಕು ರಾಯಿ ದೈಲ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘ ಮತ್ತು ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿ ಹಾಗೂ ಚೈತನ್ಯ ಮಹಿಳಾ ಮಂಡಳಿ ಮತ್ತಿತರ ಸಂಘಗಳ…

ಹಿರಿಯ ಯಕ್ಷಗಾನ ಅರ್ಥದಾರಿ ಎನ್.ಸೀತಾರಾಮ ಆಚಾರ್ಯ ನಿಧನ

ಪುಂಜಾಲಕಟ್ಟೆ: ಪುಂಜಾಲಕಟ್ಟೆ ಇಲ್ಲಿನ ಪತ್ರಿಕಾ ವಿತರಕ, ಹಿರಿಯ ಯಕ್ಷಗಾನ ಅರ್ಥದಾರಿ ಎನ್.ಸೀತಾರಾಮ ಆಚಾರ್ಯ(60) ಅವರು ಅಸೌಖ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ಸೆ.22ರಂದು ನಿಧನ ಹೊಂದಿದರು. ಮೃತರು ಪತ್ನಿ ಇಬ್ಬರು…

ಈ ನೆನೆಪು ಈಗಲೂ ಇದೆಯಾ.

ತೆಂಕಬೆಳ್ಳೂರು : ನಾವು ಚಿಕ್ಕವರಿರುವಾಗ ಮಳೆಗಾಲ ಬಂತೆಂದರೆ ಸಾಕು ಮನೆಯವರ ಕಣ್ತಪ್ಪಿಸಿ ನೀರಿನಲ್ಲಿ ಆಡಲು ಗೆಳೆಯರೊಂದಿಗೆ ಸೇರಿ ಹೋಗುತ್ತಿದ್ದೆವು ಅಲ್ಲಿ ಎಲ್ಲಿಯಾದರು ಕೆರೆ ಕಂಡರೆ ಸಾಕು ಅದಕ್ಕೆ…