Author: suddi9

ಬಂಟ್ವಾಳ: ಎಸ್ಎಸ್ಎಫ್ ‘ಸಂದೇಶ ರ್ಯಾಲಿ’

ಬಂಟ್ವಾಳ:ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಎಸ್ಎಫ್)ನ ಬೆಳ್ಳಿಹಬ್ಬ ಪ್ರಯುಕ್ತ ಅ.25ರಿಂದ ನ.2ರತನಕ ನಡೆಯಲಿರುವ ಕನರ್ಾಟಕ ಯಾತ್ರೆ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಆಕರ್ಷಕ ಸಂದೇಶ…

ಪಚ್ಚಿನಡ್ಕ: ಅಕ್ರಮ ಜಾನುವಾರು ಸಾಗಾಟ, ಆರೋಪಿ ಸೆರೆ

ಬಂಟ್ವಾಳ:ತಾಲ್ಲೂಕಿನ ಕಳ್ಳಿಗೆ ಗ್ರಾಮದ ಪಚ್ಚಿನಡ್ಕ ಎಂಬಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ನಗರ ಪೊಲೀಸರು ಭಾನುವಾರ ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ. ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಿಕಪ್ ವಾಹನವೊಂದರಲ್ಲಿ…

ಆಸ್ಪತ್ರೆ ಎದುರು ಡಿವೈಎಪ್ಐ ಅವರ ಪ್ರತಿಭಟನೆ

ಸುದ್ದಿ9 ಸುರತ್ಕಲ್: ಸುರತ್ಕಲ್ನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದಜರ್ೆಗೇರಿಸಬೇಕು ಮೊದಲಾದ ಬೇಡಿಕೆ ಇರಿಸಿ ಡಿವೈಎಪ್ಐ ವತಿಯಿಂದ ಸೋಮವಾರ ಅಸ್ಪತ್ರೆ ಎದುರು ಪ್ರತಿಭಟನೆ ನಡೆಯಿತು.

ಬಂಟ್ವಾಳ ತಾಲೂಕು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಬಂಟ್ವಾಳ: ಕೇಂದ್ರ ಸರ್ಕಾರ ಇತ್ತೀಚಿಗೆ ಜಾರಿಗೆ ತಂದಿರುವ ಜನಧನ್ ಯೋಜನೆಯನ್ನು ಹತ್ತುವರ್ಷಗಳಂದೆಯೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಭಿವೃದ್ದಿ ಯೋಜನೆಯಡಿ ಗ್ರಾಮೀಣ ಮಹಿಳೆಯರು ಬ್ಯಾಂಕು ಖಾತೆ ಹೊಂದುವ ಅವಕಾಶ…

ಪಣಂಬೂರಿಗೆ ಆಗಮಿಸಿದ ಹೋವರ್ ಕ್ರಾಫ್ಟ್ ನೌಕೆ

ಸುದ್ದಿ9 ಸುರತ್ಕಲ್: ಪಣಂಬೂರಿಗೆ ಸೋಮವಾರ ನೆಲ ಮತ್ತು ಜಲದ ಮೇಲೂ ಸಂಚರಿಸಬಲ್ಲ ಭಾರತೀಯ ರಕ್ಷಣಾ ಪಡೆಯ ಹೋವರ್ ಕ್ರಾಫ್ಟ್-196 ಅತ್ಯಾಧುನಿಕ ನೌಕೆ ಆಗಮಿಸಿದೆ. ಇದು ಪಣಂಬೂರು ಕೇಂದ್ರಿತವಾಗಿ…

ಎಂ ಆರ್ ಪಿ ಎಲ್ ವಿರುದ್ದ ಸ್ಥಳಿಯರಿಂದ ಪ್ರತಿಭಟನೆ

ಸುದ್ದಿ9 ಸುರತ್ಕಲ್: ಎಂ ಆರ್ ಪಿ ಎಲ್ ತೃತೀಯ ಹಂತದ ಸ್ಥಾವರ ಕಾರ್ಯ ಆರಂಭಗೊಂಡ ಮೇಲೆ ಆಪ್ರದೇಶದ ವಾಸ್ತವ್ಯವಿರುವ ನಿವಾಸಿಗಳಿಗೆ ಅನಾರೋಗ್ಯ ಕಂಡುಬಂದಿದ್ದು ಮತ್ತು ಪರಿಸರ ಮಾಲಿನ್ಯ…

ಕೊಡೆತ್ತೂರು ನವರಾತ್ರಿ ಮೆರವಣಿಗೆ ಸಮಿತಿ ವತಿಯಿಂದ ಸ್ವಚ್ಚಾತಾ ಕಾರ್ಯಕ್ರಮ

ಸುದ್ದಿ9ಕಟೀಲು:ದರ್ಮಸ್ಥಳ ಗ್ರಾಮಾಭಿವ್ರ‍ದ್ದಿ ಯೋಜನೆ, ಮತ್ತು ಕೊಡೆತ್ತೂರು ನವರಾತ್ರಿ ಮೆರವಣಿಗೆ ಸಮಿತಿ ವತಿಯಿಂದ ಸ್ವಚ್ಚಾತಾ ಕಾರ್ಯಕ್ರಮವು ಕಟೀಲಿನ ಮಲ್ಲಿಗೆಯಂಗಡಿಯಲ್ಲಿ ನಡೆಯಿತು, ಈ ಬಾರಿ ನವರಾತ್ರಿ ಮೆರವಣಿಗೆ ೫೦ರ ಸಂಬ್ರಮದಲ್ಲಿದ್ದು…

ಬೆಳ್ತಂಗಡಿ: ಕೊಲೆಯಾದ ಕ್ರಿಮಿನಲ್ ಶೇಖರ ಪತ್ನಿಯ ಕೊಲೆ ಮಾಡುವವನಿದ್ದ!!

ಸುದ್ದಿ9ಬೆಳ್ತಂಗಡಿ: ಪೊಲೀಸ್ ಠಾಣಾ ವ್ಯಾಪ್ತಿಯ ಪಿಲ್ಯ ಸಮೀಪದ ಕುದ್ಯಾಡಿ ಗ್ರಾಮದ ಕಡೆಕ್ಕಾರು ಎಂಬಲ್ಲಿ ಕಳೆದ ಶುಕ್ರವಾರ ರಾತ್ರಿ ನಡೆದ ಸಹೋದರರ ತಲವಾರು ಕಾಳಗದಲ್ಲಿ ಮೃತಪಟ್ಟ ಶೇಖರ ಕ್ರಿಮಿನಲ್…

ಉಡುಪಿ ಜಿಲ್ಲಾ ಪೊಲೀಸ್ ನೌಕರರ ಸಹಕಾರಿ ಸಂಘದ ಸಭೆ

ಸುದ್ದಿ9ಉಡುಪಿ: ಜಿಲ್ಲಾ ಪೊಲೀಸ್ ನೌಕರರ ಸಹಕಾರಿ ಸಂಘದ ನಿದರ್ೆಶಕರ ಮಂಡಳಿಯ 4ನೇ ಸಭೆಯು ಶನಿವಾರರಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ್ ಕುಮಾರ್ ಅದ್ಯಕ್ಷತೆಯಲ್ಲಿ ಜಿಲ್ಲಾ…

ಉಡುಪಿ ಜಿಲ್ಲಾ ಪೊಲೀಸ್ ನೌಕರರ ಸಹಕಾರಿ ಸಂಘಕ್ಕೆ ಕಂಪ್ಯೂಟರ್ ಕೊಡುಗೆ

ಸುದ್ದಿ9ಉಡುಪಿ: ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೆಟೀವ್ ಸೊಸೈಟಿ ಲಿಮಿಟೆಡ್ ಇದರ ವತಿಯಿಂದ ಉಡುಪಿ ಜಿಲ್ಲಾ ಪೊಲೀಸ್ ನೌಕರರ ಸಹಕಾರಿ ಸಂಘಕ್ಕೆ ಕಂಪ್ಯೂಟರ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಬ್ಯಾಂಕ್ ಅಧ್ಯಕ್ಷ…

ಮೆಸ್ಕಾಂ ಇಂಜಿನಿಯರ್ ಮಚ್ಚಿನಿಂದ ಕೊಚ್ಚಿ ಕೊಲೆ; ದುಷ್ಕರ್ಮಿಗಳು ಪರಾರಿ

ಸುದ್ದಿ9ಮಂಗಳೂರು: ಮೆಸ್ಕಾಂ ಇಂಜಿನಿಯರ್ ಒಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಮನೆಯೊಳಗಡೆ ನುಗ್ಗಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಭಾನುವಾರ ಬೆಳಿಗ್ಗೆ 2.30ರ ಸುಮಾರಿಗೆ ಕದ್ರಿಕಂಬಳ ರಸ್ತೆಯಲ್ಲಿರುವ ಮನೆಯಲ್ಲಿ ನಡೆದಿದೆ.…

ಮತ್ತೆ ಚಿನ್ನ ಸಾಗಾಟಗಾರರು: 23 ಲಕ್ಷ ಮೌಲ್ಯದ ಚಿನ್ನ ವಶ

ಸುದ್ದಿ9ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಗಾರದ ಬೇಟೆ ನಡೆದಿದ್ದು ಇಬ್ಬರು ವ್ಯಕ್ತಿಗಳಿಂದ ಸುಮಾರು ರೂ. 23,48,650 ಬೆಲೆ ಬಾಳುವ 878 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಮೊದಲ…

ಆಕ್ಟಿವಾ -ಬೈಕ್ ಮುಖಾ,ಮುಖಿ ಡಿಕ್ಕಿ

ಸುದ್ದಿ9ಕಾಟಿಪಳ್ಳ ಬಳಿ ಶನಿವಾರ ರಾತ್ರಿ ನಡೆದ ಹಾಂಡಾ ಆಕ್ಟಿವಾ -ಬೈಕ್ ಮುಖಾ,ಮುಖಿ ಡಿಕ್ಕಿಯಲ್ಲಿ ಅಕ್ಟಿವಾ ಸವಾರ, ಸೂರಿಂಜೆ ಬಳಿಯ ಕುಲ್ಲಂಗಾಲು ಗುಡ್ಡೆ ಎಂಬಲ್ಲಿನ ನಿವಾಸಿ ಜಗನ್ನಾಥ ದೇವಾಡಿಗ(45),…

ಸಮ್ಮಾನ ಕಾರ್ಯಕ್ರಮ

ಸುದ್ದಿ9ಬಂಟ್ವಾಳ ತಾಲ್ಲೂಕಿನ ರೋಟರಿ ಕ್ಲಬ್ ಇದರ ವತಿಯಿಂದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ರಮೇಶ ನಾಯಕ್ ರಾಯಿ ಇವರನ್ನು ಶುಕ್ರವಾರ ಸನ್ಮಾನಿಸಲಾಯಿತು. ಕ್ಲಬ್ಬಿನ ಅಧ್ಯಕ್ಷ ಎನ್.ಪ್ರಕಾಶ ಕಾರಂತ,…