Author: suddi9

ನಿಧನ:ಬೇಬಿ ಶೆಟ್ಟಿ

ಸುದ್ದಿ9ಬಂಟ್ವಾಳ: ತಾಲ್ಲೂಕಿನ ಅಮ್ಟಾಡಿ ಗ್ರಾಮದ ಎಮರ್ುಡೆ ನಿವಾಸಿ ಬೇಬಿ ಶೆಟ್ಟಿ (76) ಇವರು ಶನಿವಾರ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರರು ಮತ್ತು ಇಬ್ಬರು…

ಮಳೆಗೆ ಕುಸಿತಕ್ಕೀಡಾದ ಮನೆಗೆ ನಳಿನ್ ಕುಮಾರ್ ಕಟೀಲು ಭೇಟಿ

ಸುದ್ದಿ9ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲೆಂಬಿಲ ಮಾಣಿಜಾಲ್ ಎಂಬಲ್ಲಿ ಮಳೆಗೆ ಕುಸಿತಕ್ಕೀಡಾದ ಗೋಪಾಲ ಪೂಜಾರಿ-ಯಶೋಧ ದಂಪತಿ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲು ಶನಿವಾರ…

ಬಂಟ್ವಾಳ ಯುವತಿ ನಾಪತ್ತೆ

ಸುದ್ದಿ9ಬಂಟ್ವಾಳ: ಬೀಜದ ಪ್ಯಾಕ್ಟರಿಗೆ ಕೆಲಸಕ್ಕೆ ಹೋಗಿದ್ದ ಯುವತಿಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ಯುವತಿಯನ್ನು ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಕಾರಿಂಜಕೊಡಿ…

ವ್ರದ್ದಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಿಮಿತ ಮಹಾಸಭೆ

ಸುದ್ದಿ9ಬಂಟ್ವಾಳ: ವ್ರದ್ದಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಿಮಿತ ಇದರ ಮಹಾಸಭೆಯು ಸಹಕಾರಿಯ ಅಧ್ಯಕ್ಷರಾದ ವಿನಯ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಉಪೇಂದ್ರ ಸೌಧದ ಬ್ಯಾಂಕಿನ ಕಚೇರಿಯಲ್ಲಿ ನಡೆಯಿತು. ವೇದಿಕೆಯಲ್ಲಿ…

ಪಟಾಕಿ ದುರಂತ: 6 ಸಾವು

ಲಖ್ನೌ : ‘ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ 6 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೆ.20ರಂದು ನಡೆದಿದೆ. ದೀಪಾವಳಿ ಹಬ್ಬ ಹತ್ತಿರವಾಗುತ್ತಿದ್ದಂತೆಯೇ ಪಟಾಕಿ…

200ಕ್ಕೂ ಹೆಚ್ಚು ಉಗ್ರರಿಂದ ಗಡಿಯಲ್ಲಿ ಒಳ ನುಸುಳಲು ಯತ್ನ

ಶ್ರೀನಗರ : 200ಕ್ಕೂ ಹೆಚ್ಚು ಶಸ್ತ್ರ ಸಜ್ಜಿತ ಉಗ್ರರು ಭಾರತದ ಗಡಿಯಲ್ಲಿ ಒಳ ನುಸುಳಲು ಸಂಚು ರೂಪಿಸಿದ್ದು, ಗಡಿ ಭಾಗದಲ್ಲಿ ಬೀಡು ಬಿಟ್ಟಿದ್ದಾರೆ ಎಂಬ ಆತಂಕಕಾರಿ ಮಾಹಿತಿಯನ್ನು…

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: ಮಾತುಕತೆಗೆ ಒಪ್ಪಿದ ಬಿಜೆಪಿ-ಶಿವಸೇನೆ

ಮುಂಬೈ : ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ-ಶೀವಸೇನೆ ನಡುವಿನ ಸೀಟು ಹಂಚಿಕೆ ವಿವಾದ ಇತ್ಯರ್ಥಗೊಳ್ಳುವ ಲಕ್ಷಣಗಳು ಗೋಚರವಾಗುತ್ತಿವೆ. ಉಭಯ ಬಣಗಳು ತಮ್ಮ ನಿಲುವಿನಲ್ಲಿ ಸಡಿಲಿಕೆ…

ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನ

ಇಂಚಾನ್ : ದಕ್ಷಿಣ ಕೊರಿಯಾದ ರಾಜಧಾನಿ ಇಂಚಾನ್ ನಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಮೊದಲ ಚಿನ್ನ ದೊರೆತಿದೆ. ಭಾರತದ ಜೀತು ರಾಯ್ ಶೂಟಿಂಗ್ ನಲ್ಲಿ ಚಿನ್ನದ…

ಅನಾಥಾಶ್ರಮದ ಹೆಸರಲ್ಲಿ ಹಣ ಸಂಗ್ರಹಿಸುತ್ತಿದ್ದ ಮೂವರರನ್ನು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

ಬಜ್ಪೆ: ಅನಾಥಾಶ್ರಮದ ಹೆಸರಲ್ಲಿ ಹಣ ಸಂಗ್ರಹಿಸುತ್ತಿದ್ದ ಮೂವರನ್ನು ಸಾರ್ವಜನಿಕರು ಹಿಡಿದು ಬಜ್ಪೆ ಪೊಲೀಸರಿಗೆ ಒಪ್ಪಿಸಿದ ಘಟನೆ ಘಟನೆ ಶನಿವಾರ ಮಧ್ಯಾಹ್ನದ ಜಾವ ಕಟೀಲಿನಲ್ಲಿ ಸಂಭವಿಸಿದೆ. ಇವರನ್ನು ಸುನಿಲ್…

ತರಬೇತಿ ಕಾರ್ಯಗಾರ

ಸುದ್ದಿ9ಬಂಟ್ವಾಳ: ಇಲ್ಲಿನ ವಿವಿಧ ಇಲಾಖೆಗಳ ಮೂಲಕಾರ್ಯಕರ್ತರಿಗೆ ಹಾಗೂ ಮೇಲ್ವಿಚಾರಣಾಧಿಕಾರಿಗಳಿಗೆ ರಾಷ್ಟೀಯ ಕೃಷಿ ವಿಮಾ ಕಾರ್ಯಕ್ರಮದಡಿ ಬೆಳೆ ಕಟಾವು ಪ್ರಯೋಗ ಹಮ್ಮಿಕೊಳ್ಳುವ ಮತ್ತು ಪಹಣಿಯಲ್ಲಿ ಬೆಳೆ ಕ್ಷೇತ್ರ ದಾಖಲಿಸುವ…

ಅಮೇರಿಕಾದ ಸ್ಟಾಂಡ್ಫೋರ್ಡ್ ಯುನಿವರ್ಸಿಟಿಗೆ ಪ್ರವೇಶ ಪಡೆದ ಮಂಗಳೂರು ವಿದ್ಯಾರ್ಥಿನಿ

ಸುದ್ದಿ9ಮಂಗಳೂರು: ಖಗೋಳಶಾಸ್ತ್ರದಲ್ಲಿ ಪಿಎಚ್ಡಿ ಪಡೆಯಲು ಮಂಗಳೂರಿನ ವಿದ್ಯಾರ್ಥಿನಿಯೋರ್ವಳು ಅಮೇರಿಕಾದ ಪ್ರತಿಷ್ಠಿತ ಸ್ಟಾಂಡ್ಫೋರ್ಡ್ ಯುನಿವರ್ಸಿಟಿಯಲ್ಲಿ ಪ್ರವೇಶ ಪಡೆದು ಹೆಗ್ಗಳಿಕೆಗೆ ಪಾತ್ರವಾಗಿದ್ದಾಳೆ. ಮಂಗಳೂರಿನ ಕದ್ರಿ ನಿವಾಸಿ ಶಾಂತಾ ಹಾಗೂ ಸುರತ್ಕಲ್ನ…

ದ.ಕ ಜಿಲ್ಲಾ ಬಿಜೆಪಿ ಮಹಿಳಾ  ಮೋರ್ಚಾ ಕಾರ್ಯಕಾರಿಣಿ ಸಭೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯು ದಿನಾಂಕ 19.09.2014 ರಂದು ಬೆಳಿಗ್ಗೆ ಗಂಟೆ 10.30ಕ್ಕೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಹಿಳಾ ಮೋರ್ಚಾ…

ಅಂತರಾಷ್ಟಿಯ ಬೀಚ್ ಕ್ಲೀನಿಂಗ್ ದಿನಾಚರಣೆ

ಸುದ್ದಿ9ಸುರತ್ಕಲ್:ಅಂತರಾಷ್ಟಿಯ ಬೀಚ್ ಕ್ಲೀನಿಂಗ್ ದಿನಾಚರಣೆ[ಪ್ರಯುಕ್ತ ಸುರತ್ಕಲ್ ಪಣಂಬೂರು ತಣ್ಣೀರುಬಾವಿ ಬೀಚ್ಗಳಲ್ಲಿ ವಿದ್ಯಾ ರ್ಥಿಗಳಿಂದ ಬೀಚ್ ಕ್ಲೀನಿಂಗ್ ನಡೆಯಿತು.

ಡಿ.ವೈ.ಎಸ್.ಪಿ. ರಶ್ಮಿ ಪರಡ್ಡಿಯವರಿಗೆ ಬೀಳ್ಕೊಡುಗೆ

ಸುದ್ದಿ9ಬಂಟ್ವಾಳ: ಬೆಂಗಳೂರಿಗೆ ಉನ್ನತ ಹುದ್ದೆಗೆ ಮುಂಬಡ್ತಿಯಾಗಿ ವರ್ಗವಣೆಗೊಂಡಿರುವ ಡಿ.ವೈ.ಎಸ್.ಪಿ.ರಶ್ಮಿ ಪರಡ್ಡಿಯವರನ್ನು ಬಂಟ್ವಾಳ ಎ.ಎಸ್.ಪಿ. ಕಚೇರಿಯಲ್ಲಿ ಬೀಳ್ಕೊಡಲಾಯಿತು. ಬಂಟ್ವಾಳ ಎ.ಎಸ್.ಪಿ. ರಾಹುಲ್ ಕುಮಾರ್ ಎಸ್ ಅವರು ಸ್ಮರಣಿಕೆ ನೀಡಿದರು.…