ಕಡಲಕೆರೆ ಪರಿಸರದಲ್ಲಿ ಅಸ್ಥಿಪಂಜರ ಪತ್ತೆ
ಸುದ್ದಿ9ಮೂಡುಬಿದರೆ: ಪುರಸಭಾ ವ್ಯಾಪ್ತಿಯ ಕಡಲಕೆರೆ ಬಳಿ ನಡೆತೋಪಿನಲ್ಲಿ ಶನಿವಾರ ಗಂಡಸಿನ ಅಸ್ಥಿಪಂಜರ ಪತ್ತೆಯಾಗಿದೆ. ಶುಕ್ರವಾರ ಸಂಜೆ ಕಟ್ಟಿಗೆ ತರಲೆಂದು ಸ್ಥಳೀಯ ಮಹಿಳೆಯರು ಕಾಡಿಗೆ ಹೋಗಿದ್ದು ಈ ವೇಳೆ…
ಸುದ್ದಿ9ಮೂಡುಬಿದರೆ: ಪುರಸಭಾ ವ್ಯಾಪ್ತಿಯ ಕಡಲಕೆರೆ ಬಳಿ ನಡೆತೋಪಿನಲ್ಲಿ ಶನಿವಾರ ಗಂಡಸಿನ ಅಸ್ಥಿಪಂಜರ ಪತ್ತೆಯಾಗಿದೆ. ಶುಕ್ರವಾರ ಸಂಜೆ ಕಟ್ಟಿಗೆ ತರಲೆಂದು ಸ್ಥಳೀಯ ಮಹಿಳೆಯರು ಕಾಡಿಗೆ ಹೋಗಿದ್ದು ಈ ವೇಳೆ…
ಸುದ್ದಿ9ಬಜ್ಪೆ: ಇಲ್ಲಿನ ಮುಖ್ಯ ಜಂಕ್ಷನ್ನಲ್ಲಿ ಬಜ್ಪೆ ಗ್ರಾಮ ಪಂಚಾಯತ್ ಹೀಗೊಂದು ಬ್ಯಾನರ್ ಬರೆಸಿ ಹಾಕಿದೆ. ವಿಪರ್ಯಾಸವೇನೆಂದರೆ `ಇಲ್ಲಿ ವಾಹನ ನಿಲ್ಲಿಸಬಾರದು’ ಎಂದು ಬರೆದ ಬ್ಯಾನರ್ ಹಿಂದೆ-ಮುಂದೆ ವಾಹನಗಳ…
ಸುದ್ದಿ9ಉಳ್ಳಾಲ: ಬಸ್ ಹತ್ತುತ್ತಿದ್ದ ಮಹಿಳೆಯೋರ್ವರು ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ಹಿಂಬದಿ ಚಕ್ರದಡಿಗೆ ಸಿಲುಕಿ ದಾರುಣ ಸಾವನ್ನಪ್ಪಿದ ಘಟನೆ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಚೆಕ್ಪೋಸ್ಟ್ ಬಳಿ ಶನಿವಾರ…
ಸುದ್ದಿ9ಬಂಟ್ವಾಳ:ತಾಲ್ಲೂಕಿನ ವಗ್ಗ ಎಂಬಲ್ಲಿ ಕಟ್ಟಿ ಹಾಕಿದ್ದ ಐದು ಜಾನುವಾರುಗಳನ್ನು ಕಳವು ಮಾಡಿ ಪಿಕಪ್ ವಾಹನವೊಂದರಲ್ಲಿ ತಂಡವೊಂದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಸ್ಥಳೀಯ ಹಿಂದೂ ಸಂಘಟನೆ ಕಾರ್ಯಕರ್ತರು…
ಸುದ್ದಿ9ಮಂಗಳೂರು: ನಗರದ ಪಂಪ್ವೆಲ್ನ ಕಾಲೇಜೊಂದರ ಆರು ಮಂದಿ ವಿದ್ಯಾರ್ಥಿಗಳಿಗೆ ಗುರುವಾರ ಮಧ್ಯಾಹ್ನ ನಡೆದಿದ್ದ ಹಲ್ಲೆ ಪ್ರಕಣಕ್ಕೆ ಸಂಬಂಧಿಸಿದಂತೆ ಬಜರಂಗ ದಳದ 9 ಮಂದಿಯನ್ನು ಗ್ರಾಮಾಂತರ ಠಾಣೆ ಪೊಲೀಸರು…
ಸುದ್ದಿ9ಬಂಟ್ವಾಳ:ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಯಿಲ ಸಮೀಪದ ಹೋರಂಗಳ ಎಂಬಲ್ಲಿ ಪಂಚಾಯಿತಿ ನೀರಿನ ಟ್ಯಾಂಕಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಮೃತರನ್ನು…
ಸುದ್ದಿ9ಮಂಗಳೂರು: ನಗರದ ವಿವಿಧ ಖಾಸಗಿ ಕಾಲೇಜಿನ ವಿದ್ಯಾಥರ್ಿನಿಯರ ಹೆಸರು ಮತ್ತು ಭಾವಚಿತ್ರ ಇರುವ ಫೇಸ್ಬುಕ್ನಲ್ಲಿ ಅಶ್ಲೀಲವಾಗಿ ಬರೆದು ಫೋಟೋ ಲಗತ್ತಿಸಿ ಅಪಲೋಡ್ ಮಾಡಿದ ವಿರುದ್ಧ ನಗರದ ಬಕರ್ೆ…
ಸುದ್ದಿ9ಬೆಳ್ತಂಗಡಿ: ಹೆಂಡತಿಯರಿಬ್ಬರ ನಡುವಿನ ವಿರಸ ಅಣ್ಣ-ತಮ್ಮ ಇಬ್ಬರ ಮಧ್ಯೆ ವಿರಸ ತಂದೊಡ್ಡಿ, ಇಬ್ಬರೂ ಪರಸ್ಪರ ಕತ್ತಿ ಬೀಸಿದ ಪರಿಣಾಮ ಒಬ್ಬರು ಮೃತಪಟ್ಟರೆ ಇನ್ನೊಬ್ಬರನ್ನು ಜೀವನ್ಮರಣ ಸ್ಥಿತಿಗೆ ತಂದೊಡ್ಡಿದ…
ಸುದ್ದಿ9ಬಂಟ್ವಾಳ: ಬಂಟ್ವಾಳ ನೂತನ ಎ.ಎಸ್.ಪಿ.ಯಾಗಿ ರಾಹುಲ್ ಕುಮಾರ್ ಎಸ್. ಅವರು ಅಧಿಕಾರ ಸ್ವೀಕರಿಸಿದ್ದಾರೆ. ಡಿ.ವೈ.ಎಸ್.ಪಿ.ಯಾಗಿದ್ದ ರಶ್ಮಿಪರಡ್ಡಿ ನೂತನ ಎ.ಎಸ್.ಪಿ.ಯಾಗಿ ಅಧಿಕಾರ ಸ್ವೀಕರಿಸಿದ ರಾಹುಲ್ ಕುಮಾರ್ ಎಸ್ ಅವರನ್ನು…
ಸುದ್ದಿ9ಬಜ್ಪೆ: ತನ್ನ ಅಣ್ಣನ ಅಪ್ರಾಪ್ತ ಮಗಳ ಮೇಲೆಯೇ ಕಣ್ಣು ಹಾಕಿದ ಕಾಮಾಂಧನೋರ್ವ ಆಕೆಯ ಅತ್ಯಾಚಾರಗೈದ ಹೇಯ ಘಟನೆ ಇಲ್ಲಿಗೆ ಸಮೀಪದ ಅದ್ಯಪಾಡಿ ಎಂಬಲ್ಲಿ ಬೆಳಕಿಗೆ ಬಂದಿದೆ. ಆರೋಪಿ…
ನವದೆಹಲಿ: ಹಾಲಿವುಡ್ನ ಖ್ಯಾತ ತಾರೆ, ಸಂಗೀತಗಾರ್ತಿ ಹಾಗೂ ಜಸ್ಟಿನ್ ಬೀವರ್ ನ ಮಾಜಿ ಲವ್ವರ್ ಬಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾಳೆಂಬ ಸುದ್ದಿ ಬಂದಿದೆ. ಆದರೆ ಅದು ಯಾರ ನಿರ್ದೇಶನ,…
ಬೆಂಗಳೂರು: ಕೆ.ಜೆ. ಹಳ್ಳಿಯ ಮೋದಿ ರಸ್ತೆಯಲ್ಲಿರುವ ಸರ್ಕಾರಿ ಉರ್ದು ಶಾಲೆಯಲ್ಲಿ ಇಸ್ಕಾನ್ ಊಟ ಸೇವಿಸಿ 150ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾದ ಘಟನೆ ನಡೆದಿದೆ. ಊಟದಲ್ಲಿ ಹಲ್ಲಿ ಬಿದ್ದಿರುವ…
ಹೈದರಾಬಾದ್: ಕೇವಲ ಒಂದು ಬಿರಿಯಾನಿಗೋಸ್ಕರ ಚೆನ್ನೈ ಟೀಂ ಹೈದರಾಬಾದ್ನಲ್ಲಿ ತಾವು ತಂಗಿದ್ದ ಹೊಟೆಲ್ ಬದಲಾಯಿಸಿದ ಘಟನೆ ನಡೆದಿದೆ. ಮಹೇಂದ್ರ ಸಿಂಗ್ ಧೋನಿ ಎಂಡ್ ಟೀಂಗೆ ಅಂಬಾಟಿ ರಾಯುಡು…
ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲೂಕಿನ ಅರಳ ಗ್ರಾಮದಿಂದ ಮುಲ್ಲಾರಪಟ್ನಕ್ಕೆ ಸಂಪಕರ್ಿಸುವ ರಸ್ತೆ ಮಧ್ಯೆ ಕೆಸರು ಕಂಬಳ ನಿಮರ್ಾಣವಾಗಿದೆ. ಜಿಲ್ಲಾ ಪಂಚಾಯತ್ಗೆ ಸೇರಿದ ಈ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳು…