Author: suddi9

ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕೆ ಮರಣದಂಡನೆ ಶಿಕ್ಷೆ

ಇರಾನ್ : ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ ಹಾಕಿದ್ದ ವ್ಯಕ್ತಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಬಗ್ಗೆ…

`ಭಾರತದ ಮುಸ್ಲಿಮರೇ ಭಾರತಕ್ಕಾಗಿ ಬದುಕಿ, ಭಾರತಕ್ಕಾಗಿ ಸಾಯಿರಿ’

ನವದೆಹಲಿ: ಭಾರತೀಯ ಮುಸ್ಲಿಮರು ದೇಶಕ್ಕಾಗಿ ಬದುಕಿ, ಸಾಯುತ್ತಾರೆಯೇ ಹೊರತು, ಭಾರತಕ್ಕೆ ಕೆಟ್ಟದನ್ನು ಮಾಡಲು ಬಯಸುವುದಿಲ್ಲ, ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸಿಎನ್ ಎನ್ ಐ ಬಿಎನ್…

ಹಿಂದೂ ಧರ್ಮಕ್ಕೆ ಮರುಮತಾಂತರಿಸಿದ್ದಕ್ಕೆ ಅಮಾನತು ಶಿಕ್ಷೆ!

ಉತ್ತರಕಾಶಿ : ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದ್ದವರನ್ನು ಮತ್ತೆ ಹಿಂದೂ ಧರ್ಮಕ್ಕೆ ಮರುಮತಾಂತರಿಸಿದ ಮೂವರು ಪೊಲೀಸ್ ಸಿಬ್ಬಂದಿಗೆ ಅಮಾನತು ಶಿಕ್ಷೆ ಲಭಿಸಿದೆ. ಈ ಹಿಂದೆ…

ಅಕ್ರಮ ಜಾನುವಾರು ಸಾಗಾಟದ ವಾಹನ ವಶ; ಓರ್ವ ಸೆರೆ, ಉಳಿದವರು ಪರಾರಿ

ಬಂಟ್ವಾಳ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕ್ಅಪ್ ವಾಹನವನ್ನು ಹಿಂದು ಸಂಘಟನೆಯ ಕಾರ್ಯಕರ್ತರು ಬಂಟ್ವಾಳ ಕಸ್ಬಾ ಗ್ರಾಮದ ತುಂಬೆ ಎಂಬಲ್ಲಿ ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳ…

ಪಿಂಗ್ ಗೆ ಪಿನ್ ಇಟ್ಟ ಮೋದಿ; ಕಂಬಿಕಿತ್ತ ಚೀನಾ ಯೋಧರು

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವೆ ನವದೆಹಲಿಯಲ್ಲಿ ನಡೆದ ಮಾತುಕತೆ ಫಲಫ್ರದವಾಗಿದೆ ಎಂದೇ ಹೇಳಬಹುದು. ಯಕೆಂದರೆ ಕಾಶ್ಮೀರದ ಲಡಾಖ್…

ಪುಟ್ಟ ಸಂಸಾರಕ್ಕೆ ‘ಜಾಗರಣೆ’ ಶಿಕ್ಷೆ…!

ಸುದ್ದಿ9 ಬಂಟ್ವಾಳ: ತಾಲ್ಲೂಕಿನ ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲೆಂಬಿಲ ಮಾಣಿಜಾಲ್ ಎಂಬಲ್ಲಿ ಕಳೆದ ಒಂದು ತಿಂಗಳ ಹಿಂದೆನಿರಂತರವಾಗಿ ಸುರಿದ ಮಳೆಗೆ ಸ್ಥಳೀಯ ನಿವಾಸಿ ಗೋಪಾಲ ಪೂಜಾರಿ…

ಜನಗಣತಿ ಯಶಸ್ವಿ ಕಾರ್ಯನಿರ್ವಹಣೆ’ಗಾಗಿ ಕಂಚಿನ ಪ್ರಶಸ್ತಿ

ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಗ್ರಾಮ ಪಂಚಾಯಿತಿ ಇದರ ಗ್ರಾಮ ಸಹಾಯಕ ಟಿ.ಲೋಕನಾಥ ಇವರಿಗೆ ‘ಜನಗಣತಿ ಯಶಸ್ವಿ ಕಾರ್ಯನಿರ್ವಹಣೆ’ಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ…

ಬಿ.ಸಿ.ರೋಡ್ನಲ್ಲಿ ಭೂ ಅಭಿವೃದ್ಧಿ ಬ್ಯಾಂಕಿನ ವಾರ್ಷಿಕ ಮಹಾಸಭೆ

ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಭೂ ಅಭಿವೃದ್ಧಿ ಬ್ಯಾಂಕಿನ ವತಿಯಿಂದ ಗುರುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿದರು. ಉಪಾಧ್ಯಕ್ಷ ಕೆ.ಸಂಜೀವ…

ನೈನಾಡು: ಗೇರುಬೀಜ ಕಂಪೆನಿ ಕಾರ್ಮಿಕ ನಾಪತ್ತೆ

ಸುದ್ದಿ9 ಬಂಟ್ವಾಳ: ತಾಲ್ಲೂಕಿನ ಮೂಜರ್ೆ ಸಮೀಪದ ನೈನಾಡು ಗೇರುಬೀಜ ಕಂಪೆನಿಯೊಂದರಲ್ಲಿ ದುಡಿಯುತ್ತಿದ್ದ ಕಾರ್ಮಿಕರೊಬ್ಬರು ನಾಪತ್ತೆಯಾಗಿರುವ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ ಘಟನೆ ಗುರುವಾರ ನಡೆದಿದೆ.…

ವಗ್ಗ: ಅಕ್ರಮ ಮರ ಸಾಗಾಟ ಪತ್ತೆ

ಸುದ್ದಿ9 ಬಂಟ್ವಾಳ: ಬಂಟ್ವಾಳ -ಕಡೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಕಾಡಬೆಟ್ಟು ಎಂಬಲ್ಲಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ಮಂಗಳೂರಿನ ಸಂಚಾರಿ ಅರಣ್ಯ ತನಿಖಾ ತಂಡವು ಕಾರ್ಯಾಚರಣೆ…

ವಾಮದಪದವು ವ್ಯ.ಸೇ.ಸ.ಸಂಘದ 2013-2014 ಸಾಲಿನ ವಾರ್ಷಿಕ ಮಹಾಸಭೆ

ಸುದ್ದಿ9 ಬಂಟ್ವಾಳ : ತಾಲೂಕು ವಾಮದಪದವು ವ್ಯ.ಸೇ.ಸ.ಸಂಘದ 2013-2014 ಸಾಲಿನ ವಾರ್ಷಿಕಮಹಾಸಭೆಯಲ್ಲಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ, ಪಿಲಿಮೊಗರು ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಶಾರದ…

ವಾಮದಪದವು ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಇದರ 2013-14ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆ

ಸುದ್ದಿ9 ಬಂಟ್ವಾಳ :ತಾಲೂಕು ವಾಮದಪದವು ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಇದರ 2013-14ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯು ಸೆ.16ರಂದು ಬ್ಯಾಂಕಿನ ವಠಾರದಲ್ಲಿ ಜರಗಿತು.…

ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಚಾರಿ ಆಸ್ಪತ್ರೆಯ ಶಿಬಿರದ ಉದ್ಘಾಟನಾ ಕಾರ್ಯಕ್ರಮ

ಸುದ್ದಿ9 ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಚಾರಿ ಆಸ್ಪತ್ರೆಯ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಶ್ರೀ ಕ್ಷೇ.ಧ.ಗ್ರಾ.ಯೋ.ಬಂಟ್ವಾಳ ತಾಲೂಕು ವಗ್ಗ ವಲಯ ಉಳಿ ಕಾರ್ಯಕ್ಷೇತ್ರದ ಕಕ್ಯಪದವುನಲ್ಲಿ ಜರಗಿತು.…

ಮಧ್ವ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಶ್ರಮದಾನ ಕಾರ್ಯಕ್ರಮ

ಸುದ್ದಿ9 ಬಂಟ್ವಾಳ : ಶ್ರೀ ಕ್ಷೇ.ಧ.ಗ್ರಾ.ಯೋ.ಬಂಟ್ವಾಳ ಇದರ ವಗ್ಗ ವಲಯದ ಮಾರ್ಗದರ್ಶನದಲ್ಲಿ ಮಧ್ವ ಒಕ್ಕೂಟದ ವತಿಯಿಂದ ಮಧ್ವ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಶಾಲಾ ಕೈತೋಟವನ್ನು ಶ್ರಮದಾನದ ಮೂಲಕ ನಿರ್ಮಿಸಲಾಯಿತು. ಶ್ರಮದಾನದಲ್ಲಿ…