Author: suddi9

ಮಹಿಳಾ ಜಾಗೃತಿ ಕಾರ್ಯಕ್ರಮ

ಸುದ್ದಿ9 ಬಂಟ್ವಾಳ : ಶ್ರೀ ಕ್ಷೇ.ಧ.ಗ್ರಾ.ಯೋ.ಬಂಟ್ವಾಳ ವಲಯ ಹಾಗೂ ಬಂಟ್ವಾಳ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಇದರ ಮಾರ್ಗದರ್ಶನದಲ್ಲಿ ಮಹಿಳಾ ಜಾಗೃತಿ ಕಾರ್ಯಕ್ರಮ ಸರಪಾಡಿ ಗ್ರಾ.ಪಂ.ವ್ಯಾಪ್ತಿಯ ಮಾವಿನಕಟ್ಟೆ…

ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಸುದ್ದಿ9 ಬಂಟ್ವಾಳ : ಶ್ರೀ ಕ್ಷೇ.ಧ.ಗ್ರಾ.ಯೋ.ಬಂಟ್ವಾಳ ವಲಯ ಹಾಗೂ ಬಂಟ್ವಾಳ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಇದರ ಸಹಯೋಗದೊಂದಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಸರಪಾಡಿ ಸ.ಪ್ರೌ.ಶಾಲೆಯಲ್ಲಿ ಜರಗಿತು.…

ಕಾಡಬೆಟ್ಟು: ನವಜೀವನ ಸಮಿತಿ ಸದಸ್ಯರಿಗೆ ಪ್ರೇರಣಾ ಶಿಬಿರ

ಸುದ್ದಿ9 ಬಂಟ್ವಾಳ : ಶ್ರೀ ಕ್ಷೇ.ಧ.ಗ್ರಾ.ಯೋ.ಬಂಟ್ವಾಳ ವಲಯ ಹಾಗೂ ಬಂಟ್ವಾಳ ಅಖಿಲ ಕನರ್ಾಟಕ ಜನಜಾಗೃತಿ ವೇದಿಕೆ ಇದರ ಮಾರ್ಗದರ್ಶನದಲ್ಲಿ ನವಜೀವನ ಸಮಿತಿ ಸದಸ್ಯರಿಗೆ ಪ್ರೇರಣಾ ಶಿಬಿರ ಕಾಡಬೆಟ್ಟು…

ಮೈಸೂರು ವಿಭಾಗಮಟ್ಟದ ದಸರಾ ಕ್ರೀಡಾಕೂಟ; ಆಳ್ವಾಸ್ ಪ್ರಾಬಲ್ಯ

ಸುದ್ದಿ9 ಮೂಡುಬಿದರೆ: ಎಂಟು ಜಿಲ್ಲೆಗಳನ್ನು ಒಳಗೊಂಡ ಮೈಸೂರು ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ದ.ಕ. ಜಿಲ್ಲೆಯನ್ನು ಪ್ರತಿನಿಧಿಸಿದ ಮೂಡುಬಿದರೆ ಆಳ್ವಾಸ್ ಪುರುಷರ ಹಾಗೂ ಮಹಿಳೆಯರ ತಂಡಗಳು ಬಾಲ್ ಬ್ಯಾಡ್ಮಿಂಟನ್ನಲ್ಲಿ…

ಕಾಯಿಲೆಯಿಂದ ಬಳಲುತ್ತಿರುವ ಯುವಕನಿಗೆ ನೆರವಾಗುವಿರಾ?

ಸುದ್ದಿ9 ಬಂಟ್ವಾಳ; ಈ ಭಾವ ಚಿತ್ರದಲ್ಲಿ ಕಾಣುವ ಹದಿಹರೆಯದ ಸ್ಪುರದ್ರೂಪಿ ಯುವಕ ಮುಂಬಯಿಯ ಹೊಟೇಲೊಂದರಲ್ಲಿ ಕಾರ್ಮಿಕನಾಗಿದ್ದುಕೊಂಡು ತನ್ನ ಕುಟುಂಬಕ್ಕೆ ಆಸರೆಯಾಗಿದ್ದ. ಈಗ ಈತ ಕಾಯಿಲೆಯೊಂದರಿಂದ ಬಳಲಿ ಆಸ್ಪತ್ರೆಯಲ್ಲಿ…

ಕಲ್ಲಡ್ಕ: ಜಮ್ಮು ಕಾಶ್ಮೀರ ನೆರೆ ಪರಿಹಾರ ನಿಧಿ ಸಂಗ್ರಹ ಅಭಿಯಾನ

ಸುದ್ದಿ9 ಬಂಟ್ವಾಳ: ರಾಷ್ಟೃ ಸೇವಿಕಾ ಸಮಿತಿ ಕಲ್ಲಡ್ಕ ಇದರ ವತಿಯಿಂದ ಗುರುವಾರ ಸಂಜೆ ಜಮ್ಮು ಕಾಶ್ಮೀರ ನೆರೆ ಪರಿಹಾರ ನಿಧಿ ಸಂಗ್ರಹ ಅಭಿಯಾನವನ್ನು ಕಲ್ಲಡ್ಕ ಪೇಟೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.…

ಇರ್ವತ್ತೂರುಪದವು ಹಾಲು ಉತ್ಪಾದಕರ ಸಹಕಾರ ಸಂಘದ 2013-14ನೇ ಸಾಲಿನ ವಾರ್ಷಿಕ ಮಹಾಸಭೆ

ಸುದ್ದಿ9 ಬಂಟ್ವಾಳ : ತಾಲೂಕು ಇರ್ವತ್ತೂರುಪದವು ಹಾಲು ಉತ್ಪಾದಕರ ಸಹಕಾರ ಸಂಘದ 2013-14ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಕಛೇರಿಯಲ್ಲಿ ಜರಗಿತು. ಸಂಘದ ಅಧ್ಯಕ್ಷ ಕೆ. ಲಕ್ಷ್ಮಿನಾರಾಯಣ…

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆ

ಸುದ್ದಿ9 ಬಂಟ್ವಾಳ : ಮಂಗಳೂರಿನಲ್ಲಿ ಸೆ.14ರಂದು ಜರಗಿದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಬಂಟ್ವಾಳ ತಾಲೂಕು ವಾಮದಪದವು ಹಾ.ಉ.ಸಂಘವನ್ನು ದ.ಕ.ಜಿಲ್ಲೆಯ 2013-14ನೇ ಸಾಲಿನ ಉತ್ತಮ…

ಪರ್ಕೋಡಿ ವೈನ್ ಶಾಪ್ ರಗಳೆ; ಮತ್ತೆ ಬೀದಿಗಿಳಿದ ಜನತೆ

ಮೂರು ತಿಂಗಳ ಬಳಿಕ ಮತ್ತೆ ವೈನ್ಶಾಪ್ ಬಂದ್! ಬಜ್ಪೆ: ಕಳೆದ ಮೂರು ತಿಂಗಳ ಹಿಂದೆ ಸಾರ್ವಜನಿಕರ ಪ್ರತಿಭಟನೆಯಿಂದಾಗಿ ಪೊರ್ಕೋಡಿಯ ಅನಧಿಕೃತ `ಪೊರ್ಕೋಡಿ ವೈನ್ ಶಾಪ್’ ಕಳೆದ ಮಂಗಳವಾರದಿಂದ…

ನವರಾತ್ರಿಯಂದು ಶಕ್ತಿಯ ಉಪಾಸನೆ ಮಾಡುವುದರಿಂದಾಗುವ ಲಾಭಗಳು

ನಾರದರು, ರಾಮನಿಂದ ರಾವಣನ ವಧೆಯಾಗಬೇಕೆಂದು ರಾಮನಿಗೆ ಈ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಮಾಡಿದ ಮೇಲೆಯೇ ರಾಮನು ರಾವಣನನ್ನು ಸಂಹರಿಸಿದನು. ದೇವಿಯು ಮಹಿಷಾಸುರನೆಂಬ ರಾಕ್ಷಸ ನೊಂದಿಗೆ…

ದೆಹಲಿಯಲ್ಲಿ ಮೋದಿ-ಪಿಂಗ್ ಜಂಟಿ ಸುದ್ದಿಗೋಷ್ಠಿ : 12 ಮಹತ್ವದ ಒಪ್ಪಂದಗಳಿಗೆ ಉಭಯ ನಾಯಕರ ಸಹಿ

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್’​ಪಿಂಗ್​ ಅವರ ಭಾರತದ ಎರಡನೇ ದಿನದ ಪ್ರವಾಸ ಮಹತ್ವದ ಕ್ಷಣಗಳಿಗೆ ಸಾಕ್ಷಿಯಾಯಿತು. ದೆಹಲಿಯ ಹೈದ್ರಾಬಾದ್​ ಹೌಸ್​​’ನಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ…

ಮಾಜಿ ಸಂಸದೆಯ ಸೀರೆ ಸೆರಗಿಗೆ ಕೈಹಾಕಿ ಮಾನಗೆಟ್ಟ ಶಾಸಕ

ಸಿಯೋನಿ, ಮದ್ಯಪ್ರದೇಶ : ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಶಾಸಕರೊಬ್ಬರು ಎಲ್ಲರ ಮುಂದೆಯೇ ಮಾಜಿ ಸಂಸದೆಯ ಸೆರಗನ್ನು ಎಳೆದು ಮಾನಗೆಟ್ಟ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಸಿಯೋನಿ ಕ್ಷೇತ್ರದ ಶಾಸಕ…

ಸಾರ್ವಜನಿಕವಾಗಿ ಶಿರಚ್ಛೇದನಕ್ಕೆ ಇಸಿಸ್ ಉಗ್ರರ ಸಂಚು

ಸಿಡ್ನಿ: ಸಾರ್ವಜನಿಕವಾಗಿ ಶಿರಚ್ಛೇದನ ಮಾಡುವ ಯೋಜನೆಯನ್ನು ಇಸಿಸ್ ಉಗ್ರರು ನಡೆಸಿದ್ದು, ಆ ಪ್ರಯತ್ನವನ್ನು ಕ್ಷಿಪ್ರ ಕಾರ್ಯಾಚರಣೆ ಮೂಲಕ ಆಸ್ಟ್ರೇಲಿಯ ಪೊಲೀಸರು ವಿಫಲಗೊಳ್ಳಿಸಿದ್ದಾರೆ ಎಂದು ಪ್ರಧಾನಿ ಟೋನಿ ಅಬ್ಬೋಟ್…