Author: suddi9

ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆ ವತಿಯಿಂದ ಕಟ್ಟಡದ ನಿರ್ಮಾಣಕ್ಕೆ ರೂ. 50.000 ಅನುದಾನ

ಸುದ್ದಿ9 ಕೈಕಂಬ: ನಾಗ ಶ್ರೀ ಮಿತ್ರ ವೃಂದ (ರಿ,) ಕಮ್ಮಾಜೆ, ಇದರ ನೂತನ ಕಟ್ಟಡದ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆ ಇದರ ಸಮುದಾಯ ಅಭಿವೃದ್ಧಿ ನಿಗಮ ಇದರಿಂದ…

ಶ್ರೀ ಆದಿಶಕ್ತಿ ಮಹಮ್ಮಾಯಿ ದೇವಸ್ಥಾನದ ಜೀಣೋದ್ದಾರಕ್ಕೆ ಶಂಕುಸ್ಥಾಪನೆ

ಸುದ್ದಿ9 ಕೈಕಂಬ: ಗಂಜಿಮಠ ಸಮೀಪದ ಗಾಂಧಿನಗರದ ಪುರಾತನವಾದ ಶ್ರೀ ಆದಿಶಕ್ತಿ ಮಹಮ್ಮಾಯಿ ದೇವಸ್ಥಾನದ ಜೀಣೋದ್ದಾರಕ್ಕೆ ಶಂಕುಸ್ಥಾಪನೆಯನ್ನು ಆ. 31ರಂದು ಭಾನುವಾರ ಪೂಜಾ ವಿಧಿ ವಿಧಾನಗಳೊದಿಗೆ ನೆರವೇರಿಸಲಾಯಿತು. ಮಿಜಾರ್…

ವಾಮಂಜೂರು ಸಂತ ಜೋಸೆಫ್ ದೇವಾಲಯದಲ್ಲಿ ಕನ್ಯಾಕುಮಾರಿ ಜನ್ಮದಿನ ಪೂರ್ವತಯಾರಿ

ಸುದ್ದಿ9 ಕೈಕಂಬ:ಆ.9ರಂದು ಕನ್ಯಾಕುಮಾರಿಯಮ್ಮನವರ ಜನ್ಮದಿನಾಚರಣೆಯ ಪೂರ್ವ ತಯಾರಿಯಾಗಿ ವಾಮಂಜೂರು ಶ್ರಮಿಕ ಸಂತ ಜೋಸೆಫರ ದೇವಾಲಯದಲ್ಲಿ ಶನಿವಾರ ಮೊವಿನಾ ಆರಂಭಗೊಂಡಿತು. ನೂರಾರು ಮಕ್ಕಳು ಸಂಭ್ರಮದಿಂದ ಬಗೆ ಬಗೆಯ ಹೂವುಗಳನ್ನು…

ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಕಾಲೇಜಿನಲ್ಲಿ ವಿಚಾರ ಸಂಕಿರಣ

ಬಂಟ್ಟಾಳ,ಆ.31: ದಿನಾಂಕ ಸೆ. 03 ರಂದು ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ವಿಚಾರ ಸಂಕಿರಣವು ನಡೆಯಲಿದೆ. 2014 ಜನಾದೇಶ ಒಂದು ವಿಶ್ಲೇಷಣೆ ಎಂಬ…

ಚೇಲೂರು: ಬಾಕಿಮಾರು ನಿವಾಸಿ ಲಕ್ಷ್ಮೀ ಕಾಣೆ

ಬಂಟ್ವಾಳ: ಇಲ್ಲಿನ ಚೇಲೂರು ಗ್ರಾಮದ ಬಾಕಿಮಾರು ನಿವಾಸಿ ಲಕ್ಷ್ಮೀ 32 ಅವರು ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಶಂಕರ ಬೆಳ್ಚಡ ಎಂಬವರ ಪತ್ನಿ…

ದೋಣಿ ದುರಂತದಲ್ಲಿ ಮೃತರಾದ ಮಧುಕರ ಬಂಗೇರ ಅವರಿಗೆ ನೆರವು

ಸುರತ್ಕಲ್: ಸಸಿಹಿತ್ಲು ಬಳಿ ಅಳಿವೆಯಲ್ಲಿ ಇತ್ತೀಚೆಗೆ ನಡೆದ ದೋಣಿ ದುರಂತದಲ್ಲಿ ಮೃತರಾದ ಮಧುಕರ ಬಂಗೇರ ಅವರ ಪತ್ನಿ ಹಾಗೂ ಕುಟುಂಬಿಕರಿಗೆ ಸಸಿಹಿತ್ಲು ಜನರ್ಾರ್ದನ ಸಾಲ್ಯಾನ್ ಮತ್ತು ಮನೆಯವರ…

ಮಾತು ಬಾರದ ಮತ್ತು ಕಿವಿ ಕೇಳಿಸದ ಯುವತಿಗೆ ಮದುವೆಯ ಸಡಗರ

ಸುರತ್ಕಲ್: ಸರತ್ಕಲ್ ಸಮೀಪದ ಚೇಳಾರಿನ ಭವ್ಯ ಎಂಬ ಯುವತಿಯನ್ನು ಉಪ್ಪಳದ ರಾಜೇಶ್ ಎಂಬ ಯುವಕ ಭಾನುವಾರ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಭವ್ಯ ಎಂಬ ಯುವತಿಯು ಹುಟ್ಟಿನಿಂದಲೇ…

ಬಿ.ಸಿ.ರೋಡ್: ಅನಧಿಕೃತ ವಾಹನ ಪಾರ್ಕಿಂಗ್ ತೆರವಿಗೆ ವಕೀಲ ರಾಜಾರಾಮ ಆಗ್ರಹ

ಬಂಟ್ವಾಳ:ತಾಲ್ಲೂಕಿನ ಹೃದಯ ಭಾಗದಂತಿರುವ ಬಿ.ಸಿ.ರೋಡ್ ಪೇಟೆಯಲ್ಲಿ ಇರುವ ಎಲ್ಲಾ ಅನಧಿಕೃತ ವಾಹನ ಪಾರ್ಕಿಂಗ್ಗನ್ನು ಕೂಡಲೇ ತೆರವುಗೊಳಿಸುವಂತೆ ವಕೀಲ ರಾಜಾರಾಮ ನಾಯಕ್ ಆಗ್ರಹಿಸಿದ್ದಾರೆ. ಬಿ.ಸಿ.ರೋಡ್ ತಾಲ್ಲೂಕು ಕಛೇರಿ ಎದುರು…

ಕಲ್ಲಡ್ಕ ಶಾಖೆ ವಿಜಯಾ ಬ್ಯಾಂಕ್ನ ಸಿಬ್ಬಂದಿ ನಿಧನ:

ಬಂಟ್ವಾಳ: ತಾಲ್ಲೂಕಿನ ಇರಾ ಗ್ರಾಮದ ಕಂಚಿನಡ್ಕಪದವು ನಿವಾಸಿ ಬಾಲಕೃಷ್ಣ (53) ಇವರು ಅಸೌಖ್ಯದಿಂದ ಶುಕ್ರವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ ಪತ್ನಿ ಮತ್ತು ಇಬ್ಬರು…