Author: suddi9

ಓ ಬಾಲ್ಯವೇ ಮತ್ತೆ ಮತ್ತೆ ಕಾಡುತ್ತಿರು…

ಸುದ್ದಿ9ವಿಶೇಷ: ಬಾಲ್ಯ ಪ್ರತಿಯೊಬ್ಬರಲ್ಲೂ ಹರ್ಷ ಉಂಟುಮಾಡುವ ಘಟನೆ. ಬಾಲ್ಯದಲ್ಲಿ ಮಾಡಿದ ರಂಪಾಟ, ಗೆಳೆಯರ ಜೊತೆ ಆಡಿಕೊಂಡಿದ್ದು, ಅಜ್ಜಿಯ ಮಡಿಲಲ್ಲಿ ರಂಪಾಟಹೊಡೆದಿದ್ದು, ಶಾಲೆಗ ಹೋಗುವುದಿಲ್ಲ ಎಂದು ಗುಡ್ಡ, ಮರ…

ಬಂಟ್ವಾಳ ತಾಲ್ಲೂಕಿನ ಲಯನ್ಸ್ ಕ್ಲಬ್ಬಿನ ವತಿಯಿಂದ ಆಟಿದ ಕೂಟ

ಸುದ್ದಿ9ಬಂಟ್ವಾಳ ತಾಲ್ಲೂಕಿನ ಲಯನ್ಸ್ ಕ್ಲಬ್ಬಿನ ವತಿಯಿಂದ ಬಿ.ಸಿ.ರೋಡ್ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ‘ಆಟಿದ ಕೂಟ’ ಕಾರ್ಯಕ್ರಮವನ್ನು ತುಳು ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ಉದ್ಘಾಟಿಸಿದರು. ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಶಿವಾನಂದ…

ಮೊಸರು ಕುಡಿಕೆ ಉತ್ಸವ

ಸುದ್ದಿ9ಬಂಟ್ವಾಳ ತಾಲ್ಲೂಕಿನ ಪಲ್ಲಮಜಲು ಸಮೀಪದ ಕುಪ್ಪಿಲ ಶ್ರೀರಾಮ ಭಕ್ತಾಂಜನೇಯ ಭಜನಾ ಮಂದಿರ ವತಿಯಿಂದ ಸೋಮವಾರ ಏಪ್ಡಿಸಿದ್ದ ಮೊಸರುಕುಡಿಕೆ ಉತ್ಸವದಲ್ಲಿ ಯುವಕರು ಪಿರಮಿಡ್ ಮೂಲಕ ಮಡಿಕೆ ಒಡೆಯುತ್ತಿರುವ ಆಕರ್ಷಕ…

ಸನ್ಮಾನ ಕಾರ್ಯಕ್ರಮ

ಸುದ್ದಿ9ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು ಸಮೀಪದ ಕಳ್ಳಿಗೆ ಬಾಲಗೋಕುಲ ಸಮಿತಿ ವತಿಯಿಂದ ಸೋಮವಾರ ಏಪ್ಡಿಸಿದ್ದ ಮೊಸರುಕುಡಿಕೆ ಉತ್ಸವ ಕಾರ್ಯಕ್ರಮದಲ್ಲಿ ಪ್ರಿಯದಶರ್ಿನಿ ಮತ್ತು ದಿವ್ಯಾ ಇವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ಡಿ.ಲೋಕಯ್ಯ,…

ಮೊಸರು ಕುಡಿಕೆ ಉತ್ಸವ

ಸುದ್ದಿ9ಬಂಟ್ವಾಳ ತಾಲ್ಲೂಕಿನ ಭಂಡಾರಿಬೆಟ್ಟು ಶ್ರೀಕೃಷ್ಣ ಭಜನಾ ಮಂದಿರ ವತಿಯಿಂದ ಸೋಮವಾರ ಏರ್ಪಡಿಸಿದ್ದ ಮೊಸರುಕುಡಿಕೆ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಅಯೋಗ ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿದರು.…

ಪಾಣೆಮಂಗಳೂರು: ಸಂಚಾರ ನಿರ್ಬಂಧ ನಿರ್ಣಯಕ್ಕೆ ವಿರೋಧ ಮುಖ್ಯಾಧಿಕಾರಿ ಭೇಟಿ

ಸುದ್ದಿ9ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಪೇಟೆ ಕಿರು ಸೇತುವೆಗೆ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ನೇತೃತ್ವದ ತಂಡವು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೌರ ಸಮಿತಿ ಸಂಚಾಲಕ…

ಬಿ.ಸಿ.ರೋಡ್: ದಿ.ದೇವರಾಜ ಅರಸು ಜನ್ಮದಿನಾಚರಣೆ

ಸುದ್ದಿ9ಬಂಟ್ವಾಳ:ರಾಜ್ಯದಲ್ಲಿ ಬಲಿಷ್ಠ ವರ್ಗ ಮತ್ತು ಉಳ್ಳವರ ನಡುವೆ ಭಾರೀ ವಿರೋಧಗಳ ನಡುವೆಯೂ ಸಮಾಜದಲ್ಲಿ ಹಿಂದುಳಿದ ವರ್ಗ ಸಮುದಾಯದ ಜನತೆಗೆ ನ್ಯಾ ದೊರಕಿಸಿಕೊಟ್ಟ ಏಕೈಕ ಆಶಾಕಿರಣವಾಗಿ ಮಾಜಿ ಮುಖ್ಯಮಂತ್ರಿ…

`ಮದರಸಾಗಳಿಗೆ 100 ಕೋಟಿ ಅನುದಾನವೇಕೆ?’

ಮಂಗಳೂರು: ಮದರಸಾಗಳ ಆಧುನೀಕರಣಕ್ಕಾಗಿ ಕೇಂದ್ರದ ಭಾಜಪ ಸರಕಾರವು ಮದರಸಾಗಳಿಗೆ 100 ಕೋಟಿಗಳ ಅನುದಾನವನ್ನು ನೀಡುವ ನಿಧರ್ಾರ ತೆಗೆದುಕೊಂಡಿದೆ. ಪ್ರತ್ಯಕ್ಷದಲ್ಲಿ ಅನೇಕ ಮದರಸಾಗಳಲ್ಲಿ ಹಿಂದೂ ಯುವತಿಯರನ್ನು ಪುಸಲಾಯಿಸಿ, ಅವರ…

ಅಗಸ್ಟ್ 24ರಂದು ‘ಬಂಟ್ವಾಳದಲ್ಲಿ ತುಳು ಮಿನದನ’

ಸುದ್ದಿ9ಬಂಟ್ವಾಳ: ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ವಿಶ್ವ ತುಳುವೆರೆ ಪರ್ಬ 2014 ಬಂಟ್ವಾಳ ತಾಲೂಕು ಸಮಿತಿಯ ಆಶ್ರಯದಲ್ಲಿ ಅಗಸ್ಟ್ 24ರಂದು ‘ಬಂಟ್ವಾಳದಲ್ಲಿ ತುಳು ಮಿನದನ’ ಕಾರ್ಯ…

ದ.ಕ.ಜಿಲ್ಲಾ ಪ್ಲಾನಿಂಗ್ ಕಮಿಟಿಯ ಸದಸ್ಯರಾಗಿ ವಾಸು ಬಂಗೇರ ಆಯ್ಕೆ

ಸುದ್ದಿ9ಬಂಟ್ವಾಳ: ದ.ಕ.ಜಿಲ್ಲಾ ಪ್ಲಾನಿಂಗ್ ಕಮಿಟಿಯ ಸದಸ್ಯರಾಗಿ ಬಂಟ್ವಾಳ ಪುರಸಭೆಯ ಸದಸ್ಯ ವಾಸು ಬಂಗೇರ ಆಯ್ಕೆಯಾಗಿರವುದಕ್ಕೆ ಪುರಸಭೆಯ ಅಧ್ಯಕ್ಷರು ಮತ್ತು ಸದಸ್ಯರು ಅಭಿನಂದಿಸಿದರು.

ವಿಶ್ವ ಛಾಯಾಗ್ರಹಕ ದಿನ

ಸುದ್ದಿ9ಬಂಟ್ವಾಳ: ವಿಶ್ವ ಛಾಯಾಗ್ರಣ ದಿನದ ಅಂಗವಾಗಿ ಬಂಟ್ವಾಳ ವಲಯ ಛಾಯಾಗ್ರಾಹಕರ ಸಂಘದ ವತಿಯಿಂದ ಬಂಟ್ವಾಳ ಅಂಚೆ ಇಲಾಖೆಯಲ್ಲಿ ಸುಮಾರು ವರ್ಷಗಳ ಕಾಲ ಹೊರಗುತ್ತಿಗೆ ಅದಾರದಲ್ಲಿ ಸೇವೆ ಸಲ್ಲಿಸಿ…

ರಾಜ್ಯಮಟ್ಟದ ಯುವಜನ ಮೇಳ

ಸುದ್ದಿ9ಬಂಟ್ವಾಳ ತಾಲ್ಲೂಕಿನ ವಿಟ್ಲದಲ್ಲಿ ನಡೆಯಲಿರುವ ರಾಜ್ಯಮಟ್ಟದ ಯುವಜನ ಮೇಳ ಇದರ ಮುನ್ನೋಟ ಮುದ್ರಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಬಿ.ಸಿ.ರೋಡ್ನಲ್ಲಿ ಶನಿವಾರ ಬಿಡುಗಡೆಗೊಳಿಸಿದರು. ತಹಶೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿ,…