Author: suddi9

ಶ್ರಿ ಜನ್ಮಾಷ್ಠಮಿ ಶೋಭಾಯಾತ್ರೆ

ಸುದ್ದಿ9ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ಶೋಭಾಯಾತ್ರೆಯಲ್ಲಿ ಆಕರ್ಷಕ ಪಲ್ಲಕಿ ಮೆರವಣಿಗೆ ನಡೆಯಿತು.

ಶ್ರೀ ಕೃಷ್ಣ ಜನ್ಮಾಷ್ಠಮಿ

ಸುದ್ದಿ9ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ 37ನೇ ವರ್ಷದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದಲ್ಲಿ 75 ಕ್ಕೂ…

ನೆತ್ರಕೆರೆ: ರಿಕ್ಷಾ ಚಾಲಕ ಹತ್ಯೆ ಪ್ರಕರಣ ಮತ್ತೆ ಮೂವರು ಆರೋಪಿಗಳು ಸೆರೆ

ಬಂಟ್ವಾಳ: ತಾಲ್ಲೂಕಿನ ಮಾರಿಪಳ್ಳ ನಿವಾಸಿ ಫರಂಗಿಪೇಟೆ ರಿಕ್ಷಾ ಚಾಲಕ ಮುಹಮ್ಮದ್ ರಿಫಾಯಿ(28) ಇವರನ್ನು ಕಳೆದ ಶನಿವಾರ ರಾತ್ರಿ ಬಾಡಿಗೆ ನೆಪದಲ್ಲಿ ಕರೆದುಕೊಮಡು ಹೋಗಿ ಬಳಿಕ ನೆತ್ರಕೆರೆ ಎಂಬಲ್ಲಿ…

ಬಡಗಕಜೆಕಾರು: ಜೈನಬಸದಿಯಲ್ಲಿ ಚಿನ್ನಾಭರಣ ಕಳವು

ಇಲ್ಲಿನ ಜೈನಬಸದಿಯಲ್ಲಿ ಪರಿವಾರ ದೈವಗಳು ಭೂತಾರಾದನೆ ಸಂದರ್ಭದಲ್ಲಿ ಬಳಸುವ ಎರಡು ಜೊತೆ ಹಿತ್ತಾಳೆ ಗಗ್ಗರ, ಗಂಟೆ, ಪದ್ಮಾವತಿ ದೇವಿ ವಿಗ್ರಹದಲ್ಲಿದ್ದ ಚಿನ್ನದ ಕರಿಮಣಿ, ಬೆಂಡೋಲೆ, ಬಸವನ ವಿಗ್ರಹದ…

ನಿಧನ:

ಸುದ್ದಿ9ಬಂಟ್ವಾಳ:ತಾಲ್ಲೂಕಿನ ಪಾಣೆಮಂಗಳೂರು ಸಮೀಪದ ಬೋಳಂಗಡಿ ನಿವಾಸಿ ದಿ.ಸೀತಾರಾಮ್ ಪ್ರಭು ಇವರ ಪತ್ನಿ ಪುಷ್ಪಾ ಎಸ್. ಪ್ರಭು(68ವರ್ಷ) ಅಸೌಖ್ಯದಿಂದ ಸೋಮವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರಿಗೆ ಪುತ್ರ ಪಾಣೆಮಂಗಳೂರು…

ಭೂಗತ ಚಟುವಟಿಕೆ ; ಪೊಲೀಸರಿಂದ ಮಾಹಿತಿ ಸಂಗ್ರಹ

ಮಂಗಳೂರು: ದ.ಕನ್ನಡ ಜಿಲ್ಲೆಯಲ್ಲಿ ಭೂಗತ ಚಟುವಟಿಕೆಗಳ ಕುರಿತಂತೆ ಬೆಂಗಳೂರು ಪೊಲೀಸರು ಕಳೆದ ಎರಡು ದಿನಗಳಿಂದ ಜಿಲ್ಲೆಗೆ ಆಗಮಿಸಿ ಮಾಹಿತಿ ಸಂಗ್ರಹಿಸಿರುವುದಾಗಿ ಮೂಲಗಳು ತಿಳಿಸಿವೆ. ಜಿಲ್ಲೆಯಲ್ಲಿ ಭೂಗತ ಪಾತಕಿಗಳು…

ಪಾಕಿ ಪ್ರಧಾನಿ ಷರೀಫ್ ರಾಜಿನಾಮೆಗೆ ಒತ್ತಡ; ಬಂಡಾಯದ ಅಲೆ

ಇಸ್ಲಾಮಾಬಾದ್‌: ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ರಾಜಿನಾಮೆಗೆ ಒತ್ತಡ ಹೆಚ್ಚಾಗಿದ್ದು, ದೇಶಾದ್ಯಂತ ಬಂಡಾಯದ ಅಲೆ ಎದ್ದಿದೆ. ಪಾಕಿಸ್ತಾನದಲ್ಲಿ ಮತ್ತೆ ಬಂಡಾಯ ಭುಗಿಲೆದ್ದಿದೆ. ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್…

ಗೃಹ ಬಂಧನದಿಂದ ಚಾನು ಶರ್ಮಿಳಾಗೆ ಸಿಕ್ತು ಮುಕ್ತಿ

ಇಂಫಾಲ: 14 ವರ್ಷಗಳಿಂದ ಗೃಹ ಬಂಧನದಲ್ಲಿದ್ದ ಮಣಿಪುರದ ಹೋರಾಟಗಾರ್ತಿ ಇರೋಮ್ ಚಾನು ಶರ್ಮಿಳಾರನ್ನು ಬಿಡುಗಡೆಗೊಳಿಸಿ ಎಂದು ಸ್ಥಳೀಯ ನ್ಯಾಯಾಲಯ ಆದೇಶಿಸಿದೆ. ಭಾರತೀಯ ಸೇನೆಗೆ ನೀಡಲಾಗಿರುವ ವಿಶೇಷಾಧಿಕಾರ ಹಿಂಪೆಡಯಬೆಕೆಂದು…

ಗಿಲಾನಿ ಭೇಟಿ ಮಾಡಿದ ಪಾಕ್ ಹೈಕಮಿಷನರ್; ಭಾರಿ ಪ್ರತಿಭಟನೆ

ನವದೆಹಲಿ: ಕಾಶ್ಮೀರ ಪ್ರತ್ಯೇಕತಾವಾದಿ ಸೈಯ್ಯದ್ ಅಲಿ ಶಾ ಗಿಲಾನಿ ಅವರನ್ನು ಪಾಕಿಸ್ತಾನ ಹೈಕಮಿಷನರ್ ಅಬ್ದುಲ್ ಬಾಸಿತ್ ಅವರು ಮಂಗಳವಾರ ಭೇಟಿ ಮಾಡಿ ಚರ್ಚಿಸಿದ್ದಾರೆ. ನವದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ…

ನಾಡಬಂದೂಕಿನಿಂದ ಗುಂಡಕ್ಕಿ ಕೊಲೆ

ಬೆಂಗಳೂರು: ಜಯನಗರ ಹಾಗೂ ಜೆ.ಪಿ. ನಗರದ ರೌಡಿ ಶೀಟರ್ ಮುತ್ತು ರಾಜ್‌(35)ನನ್ನು ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮೂಲತ ಕನಕಪುರ ತಾಲೂಕಿನ ಕಾಡಶಿವನಹಳ್ಳಿ ಗ್ರಾಮದ…

ಎಪಿಕ್ ಆಧಾರಿತ ಪಡಿತರ ಚೀಟಿ ನವೀಕರಣಕ್ಕೆ ಕಾಲಾವಕಾಶ ನೀಡಲು ಬಿಜೆಪಿ ಒತ್ತಾಯ

ಮಂಗಳೂರು: ಸರಕಾರಿ ಪ್ರಕಟಣೆಯಂತೆ ರಾಜ್ಯದಲ್ಲಿ ಪಡಿತರ ಚೀಟಿಗಳನ್ನು ಖಒಖ ಮೂಲಕ ನವೀಕರಣ ಮಾಡದೇ ಇರುವವರ ಸಂಖ್ಯೆ 60 ಲಕ್ಷಕ್ಕೂ ಮಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಪಿಎಲ್ 1,86,926,…

ಕಲ್ಲಡ್ಕ: 82ನೇ ವರ್ಷದ ಮೊಸರುಕುಡಿಕೆ ಆಕರ್ಷಕ ಶೋಭಾಯಾತ್ರೆಗೆ ಜನಸಾಗರ

ಸುದ್ದಿ9ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಬಳಿ ಶ್ರೀರಾಮ ಭಜನಾ ಮಂದಿರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ಮೊಸರುಕುಡಿಕೆ ಉತ್ಸವದಲ್ಲಿ ಯುವಕರು ಕಂಬವನ್ನೇರಿ ಮಡಿಕೆ…

ಕಲ್ಲಡ್ಕ ಮೊಸರು ಕುಡಿಕೆ ಉತ್ಸವ

ಸುದ್ದಿ9ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಬಳಿ ಸೋಮವಾರ ಏರ್ಪಡಿಸಿದ್ದ ಮೊಸರುಕುಡಿಕೆ ಉತ್ಸವ ಶೋಭಾಯಾತ್ರೆಯಲ್ಲಿ ಕಲ್ಲಡ್ಕ ವಲಯ ವಿಶ್ವಹಿಂದೂ ಪರಿಷತ್ ವತಿಯಿಂದ ಸ್ವರ್ಣಜಯಂತಿ ಮಹೊತ್ಸವ ಪ್ರಯುಕ್ತ ಆಕರ್ಷಕ…

ಮೊಸರು ಕುಡಿಕೆ ಉತ್ಸವದಲ್ಲಿ ಪುಟಾಣಿ ವೇಷದಾರಿಗಳು

ಸುದ್ದಿ9ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಬಳಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ಮೊಸರುಕುಡಿಕೆ ಉತ್ಸವ ಶೋಭಾಯಾತ್ರೆಯಲ್ಲಿ ಪುಟಾಣಿ ವೇಷಧಾರಿಗಳು ಗಮನ ಸೆಳೆದರು.