Author: suddi9

ಮೊಸರು ಕುಡಿಕೆ ಉತ್ಸವದಲ್ಲಿ ಆಕರ್ಷಕ ಸ್ಥಬ್ಧಚಿತ್ರ

ಸುದ್ದಿ9ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಬಳಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ಮೊಸರುಕುಡಿಕೆ ಉತ್ಸವ ಶೋಭಾಯಾತ್ರೆಯಲ್ಲಿ ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗ ವತಿಯಿಂದ ಸಂಗೀತ…

ಮೊಸರು ಕುಡಿಕೆ ಉತ್ಸವ

ಸುದ್ದಿ9ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಬಳಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ಮೊಸರುಕುಡಿಕೆ ಉತ್ಸವ ಶೋಭಾಯಾತ್ರೆಯಲ್ಲಿ ಇಸ್ಕಾನ್ ಭಜನಾ ಮಂದಿರ ಸ್ಥಬ್ಧಚಿತ್ರವು ಜನಾಕéರ್ಷಣೆ ಪಡೆಯಿತು.

ಬಸ್ ಸಂಚಾರ ಅಸ್ತವ್ಯಸ್ತ

ಸುದ್ದಿ9ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮತ್ತು ಮೇಲ್ಸೇತುವೆಯಲ್ಲಿ ಸೋಮವಾರ ಬೆಳಿಗ್ಗೆ ಶ್ರೀಕೃಷ್ಣ ಜನ್ಮಾಷ್ಟಮಿ ಜೊತೆಗೆ ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳಿಗೆ ತೆರಳಲು ಅಪಾರ ಸಂಖ್ಯೆಯ ವಾಹನಗಳು…

ಭಂಡಾರಿಬೆಟ್ಟು ಮೊಸರು ಕುಡಿಕೆ ಉತ್ಸವ

ಸುದ್ದಿ9ಬಂಟ್ವಾಳ ತಾಲ್ಲೂಕಿನ ಭಂಡಾರಿಬೆಟ್ಟು ಶ್ರೀಕೃಷ್ಣ ಭಜನಾ ಮಂದಿರ ವತಿಯಿಂದ 63ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರುಕುಡಿಕೆ ಉತ್ಸವ ಪ್ರಯುಕ್ತ ಸೋಮವಾರ ನಡೆದ ಆಕರ್ಷಕ ಪಲ್ಲಕಿ ಮೆರವಣಿಗೆಯಲ್ಲಿ…

ಸನ್ಮಾನ ಕಾರ್ಯಕ್ರಮ

ಸುದ್ದಿ9ಬಂಟ್ವಾಳ ತಾಲ್ಲೂಕಿನ ರಾಯಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಳೆವಿದ್ಯಾಥರ್ಿ ಸಂಘದ ವತಿಯಿಂದ ಭಾನುವಾರ ನಡೆದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದಲ್ಲಿ ನಿವೃತ್ತ…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಮೊಸರು ಕುಡಿಕೆ ಉತ್ಸವ

ಸುದ್ದಿ9ಪೊಳಲಿ ರಾಮಕೃಷ್ಣ ತಪೊವನದ ವತಿಯಿಂದ ಮೊಸರುಕುಡಿಕೆ ಉತ್ಸವವು ಆ.18ಸೋಮವಾರ ಬಹಳ ವಿಜೃಂಭಣೆಯಿಂದ ನಡೆಯಿತು. ಶ್ರೀ ಕೃಷ್ಣನ ಮೆರವಣಿಗೆಯೊಂದಿಗೆ ಮಡಕೆ ಹೊಡೆಯುವ ಸ್ಪದರ್ೆ, ಅಲ್ಲಲ್ಲಿ ಕಟ್ಟಲಾಗಿದ್ದ ಮೊಸರಿನ ಕುಡಿಕೆಗಳನ್ನು…

ಸುರತ್ಕಲ್ಗೆ ಬಂದಿದೆ ಬೃಹತ್ ಅನಕೊಂಡಾ

ಸುರತ್ಕಲ್: ಸುರತ್ಕಲ್ಗೆ ಬೃಹತ್ ಗಾತ್ರದ ಅನಕೊಂಡಾವೊಂದು ಬಂದಿದ್ದು, ನುಂಗಲು ಬಾಯ್ದೆರೆದು ನಿಂತಿದೆ. ಶ್ ಹೆದರಬೇಡಿ, ಇದು ಇಲ್ಲಿನ ಕರ್ನಾಟಕ ಸೇವಾವೃಂದದ ವತಿಯಿಂದ ನಡೆಯುವ ಮೊಸರಕುಡಿಕೆ ಸಂರ್ಭದಲ್ಲಿ ಈ…

`ಕೋರಿದ ಕಟ್ಟ’ ನೋಡಿದ್ದೀರಿ; `ತಾರಯಿದ ಕಟ್ಟ’ ನೋಡಿದ್ದೀರಾ?

ಇದು ಅಷ್ಟಮಿ ಸ್ಪೆಷಲ್ ಕೈಕಂಬ: ತುಳುನಾಡಿನ ಜನರು ಕೋರಿದ ಕಟ್ಟ ಮಾಡುತ್ತಾರೆ, ಆದರೆ ತಾರಯಿದ ಕಟ್ಟವನ್ನೂ ಮಾಡುತ್ತಾರೆ. ಆದರೆ ಅದು ಅಷ್ಟಮಿಯದಂದು ಮಾತ್ರ. ಶ್ರೀಕೃಷ್ಣ ಜನ್ಮಾಷ್ಟಮಿಯ ಮರುದಿನ…

ವಿಶ್ವ ಹಿಂದೂ ಪರಿಷತ್ ಸುವರ್ಣ ಮಹೋತ್ಸವ

ಸುದ್ದಿ9ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಸಾಧನೆಯ ಸುವರ್ಣಮಹೋತ್ಸವದ ವಷರ್ಾಚರಣೆಯ ಅಂಗವಾಗಿ ಸ್ಥಾಪಕ ದಿನಾಚರಣೆಯ ಅಂಗವಾಗಿ ಬಂಟ್ವಾಳ ಪ್ರಖಂಡದಲ್ಲಿ ಸುವರ್ಣ ಮಹೋತ್ಸವದ ಉದ್ಘಾಟನೆ ಮತ್ತು ಧಾಮರ್ಿಕ ಸಭೆ ಅಗಸ್ಟ್…

ಪಾಕ್‌ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ ; ಭಾರತೀಯ ಪಡೆಗಳಿಂದ ಪ್ರತ್ಯುತ್ತರ

ಶ್ರೀನಗರ: ಪಾಕಿಸ್ತಾನದ ಸೈನಿಕರು ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಭಾನುವಾರ ರಾತ್ರಿ ಭಾರತೀಯ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಜಮ್ಮುವಿನ ಅರ್ನಿಯಾ ಮತ್ತು ಆರ್‌ಎಸ್…

ನಿತ್ಯಾನಂದ ಪುರುಷತ್ವ ಪರೀಕ್ಷೆ ವಿಚಾರಣೆ ಆ.23ಕ್ಕೆ ಮುಂದೂಡಿಕೆ!

ರಾಮನಗರ: ಪುರುಷತ್ವ ಪರೀಕ್ಷೆ ಹಿನ್ನಲೆ ಬಿಡದಿ ಮಠದ ಸ್ವಾಮೀಜಿ ನಿತ್ಯಾನಂದ ರಾಮನಗರದ ಸಿಜೆಎಂ ನ್ಯಾಯಾಲಯಕ್ಕೆ ಸೋಮವಾರ ಹಾಜರಾಗಿದ್ದು, ಪುರುಷತ್ವ ಪರೀಕ್ಷೆ ವಿಚಾರಣೆಯನ್ನು ಆಗಸ್ಟ್ 23.ಕ್ಕೆ ಮುಂದೂಡಲಾಗಿದೆ. ನ್ಯಾಯಾಲಯ…

ನಂದಗೋಕುಲವಾಯಿತು ರಾಮಕೃಷ್ಣತಪೋವನದ

ಸುದ್ದಿ9 ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಸಮೀಪದಲ್ಲೆ ಇರುವ ರಾಮಕೃಷ್ಣ ತಪೋವನದಲ್ಲಿ ಶ್ರೀ ಕ್ರಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಸ್ವಾಮಿ ವಿವೇಕಚೈತನ್ಯಾನಂದ ಅವರು ಮಕ್ಕಳಿಗೆ ಕೃಷ್ಣ ಸ್ಪಧರ್ೆಯು…

ಮೂಡುಪೆರಾರ ಸ್ವಾತಂತ್ರ್ಯೋತ್ಸವ ಅಂಗವಾಗಿ ಸ್ವಚ್ಚತಾ ಕಾರ್ಯಕ್ರಮ

ಸುದ್ದಿ9ಮೂಡುಪೆರಾರ ಕಾರ್ಯಕ್ಷೇತ್ರದ ಮುಂಡೇವು ಎಂಬಲ್ಲಿ ಸ್ವಾತಂತ್ರ್ಯದಿನಾಚರಣೆಯ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದಲ್ಲಿ ಮೊದಲಿಗೆ ಧ್ವಜಾರೋಹಣ ಮಾಡಿ ಸ್ಚಚ್ಚತಾ ಕಾರ್ಯಕ್ರಮದ…