Author: suddi9

ಮನೆಯಲ್ಲಿದ್ದ ಹಳ್ಳಿಗರನ್ನು ಕುಣಿಸಿದನಾ ಕೃಷ್ಣ

ಸುದ್ದಿ9ಕೈಕಂಬ: ಮನೆಯಲ್ಲಿದ್ದ ಹಳ್ಳಿಗರನ್ನು ಶ್ರೀಕೃಷ್ಣ ಪರಮಾತ್ಮ ಕುಣಿಸಿದ ಅಪರೂಪದ ಸನ್ನಿವೇಶ ಮಳಲಿ ವಠಾರದಲ್ಲಿ ಕಂಡುಬಂದಿತು, ಶ್ರೀಕೃಷ್ಣ ಫ್ರೆಂಡ್ಸ್ ಕ್ಲಬ್ ಕೆಳಗಿನ ಬೈಲು ಮಳಲಿ ಇಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ…

ತಾವರೆ ಹೆಕ್ಕಲು ಹೋದಾತ ನೀರುಪಾಲು

ಕೈಕಂಬ: ಇಲ್ಲಿನ ಠಾಣಾ ವ್ಯಾಪ್ತಿಯ ಗುರುಪುರ ಬಂಡಸಾಲೆ ಎಂಬಲ್ಲಿ ನೀರಿನ ಆಳವಾದ ಹಳ್ಳಕ್ಕೆ ತಾವರೆ ಹೂ ಹೆಕ್ಕಲು ಹೋದಾತ ನೀರುಪಾಲಾದ ಘಟನೆ ಆದಿತ್ಯವಾರ ಮಧ್ಯಾಹ್ನ ಎರಡರ ಸುಮಾರಿಗೆ…

ಶ್ರೀಕೃಷ್ಣ ಫ್ರೆಂಡ್ಸ್ ಕ್ಲಬ್ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಇಂದು ಮಧ್ಯಾಹ್ನ ಶ್ರೀಕೃಷ್ಣ ಫ್ರೆಂಡ್ಸ್ ಕ್ಲಬ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಕೃಷ್ಣನ ಬಾಲಲೀಲೆಯನ್ನು ತೋರುವ ವಿವಿಧ ವಿನೋದಾವಳಿ ಕಾರ್ಯಕ್ರಮ ನಡೆಯಲಿದೆ.

ಪಾಕ್ ಪ್ರಧಾನಿ ವಿರುದ್ಧ ಕೊಲೆ ಕೇಸ್

ಲಾಹೋರ್: ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ವಿರುದ್ಧ ಕೊಲೆ ಕೇಸ್ ದಾಖಲಿಸಲು ಆದೇಶಿಸಲಾಗಿದೆ. ಲಾಹೋರ್ ಸೇಷನ್ಸ್ ಕೋರ್ಟ್ ಪ್ರಧಾನಿ ನವಜಾ ಶರೀಫ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲು…

ಕೃಷ್ಣಂ ವಂದೇ ಜಗದ್ಗುರುಂ

ಸುದ್ದಿ9 ವಿಶೇಷ: ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ, ಶ್ರಾವಣ ಮಾಸದ, ಕೃಷ್ಣ ಪಕ್ಷದ ಎಂಟನೇ ದಿನವನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುತ್ತಿದೆ. ಅದಕ್ಕಾಗಿ ಈ ವಿಶೇಷ…

ಕಮ್ಮಾಜೆ ನಾಗಶ್ರೀ ಮಿತ್ರವ್ರಂದ ಮೊಸರುಕುಡಿಕೆ

ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಬೆಳ್ಳೂರು ನಾಗಶ್ರೀ ಮಿತ್ರವ್ರಂದ ವತಿಯಿಂದ ಆ.18ರಂದು ಸೋಮವಾರ ದನುಪೋಜೆ ಮಾಜಿ ಸೈನಿಕ ದಿ. ಪದ್ಮನಾಬ ಪೊಯ್ಯ ಕ್ಋಈಡಾಂಗಣದಲ್ಲಿ ಶ್ರೀ ಕ್ರಷ್ನ ಜನ್ಮಾಷ್ಟಮಿ…

ಗಂಜಿಮಠ: ಬೆಳ್ಳಂಬೆಳಗ್ಗೆ ಅಪಘಾತ: ಇಬ್ಬರಿಗೆ ಗಾಯ

ಸುದ್ದಿ9 ಕೈಕಂಬ: ಇಂದು ಬೆಳ್ಳಗ್ಗೆ ಬಜ್ಪೆ ಠಾಣಾ ವ್ಯಾಪ್ತಿಯ ಗಂಜಿಮಠ ಮಳಲಿ ಕ್ರಾಸ್ ಬಳಿ ಸಂಭವಿಸಿದ ಕಾರ್ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಅಪಘಾತಕ್ಕೆ ಬೈಕ್ನಲ್ಲಿದ್ದ ಇಬ್ಬರು…

ಯುವಜನ ಮೇಳ 2013-14ರ ಮುನ್ನೋಟ ಬಿಡುಗಡೆ

ಸುದ್ದಿ9ಬಂಟ್ವಾಳ: ದ.ಕ.ಜಿ.ಪಂ. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ಪ್ರಶಸ್ತಿ ವಿಜೇತ ಯುವಕ ಮಂಡಲ (ರಿ) ವಿಟ್ಲ, ಬಂಟ್ವಾಳ ತಾಲೂಕು ಇದರ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ…

ಸ್ಟೀವನ್ ರೇಗೊಗೆ ಸಿರಿ ಸಿನಿಮಾ ಪ್ರಶಸ್ತಿ

ಸುದ್ದಿ9ಮಂಗಳೂರು: ಸಿರಿ ಕ್ರಿಯೇಷನ್, ಮಂಗಳೂರು ಹಾಗೂ ಚಿತ್ರ ಸಂಗಮ, ಬೆಂಗಳೂರು ಅವರು ನೀಡುವ ಸಿರಿ ಸಿನಿಮಾ ಪ್ರಶಸ್ತಿ- 2014ಗೆ ಮಂಗಳೂರು ವಿಜಯ ಕನರ್ಾಟಕದ ಉಪಸಂಪಾದಕ ಹಾಗೂ ವರದಿಗಾರ…

ನಿಧನ

ಸುದ್ದಿ9ಪೊಳಲಿ ಕೊಳದ ಬಳಿ ದೊಟ ಕಾಂತಪ್ಪ ಶಾಲಿಯನ್ ಅವರ ಧರ್ಮಪತ್ನಿ ಕಮಲ(75ವ) ಅಲ್ಪಕಾಲದ ಅಸೌಖ್ಯದಿಂದ ಅ.13ಬುಧವಾರ ತಮ್ಮ ಸ್ವಗ್ರಹದಲ್ಲಿ ನಿಧನರಾದರು. ಮೃತರು 2ಗಂಡು 2ಹೆಣ್ಣು ಮಕ್ಕಲಿದ್ದಾರೆ ಅಗಲಿದ್ದಾರೆ.

ನಿಧನ

ಸುದ್ದಿ9ನೂಯಿ ನಿವಾಸಿ ಲಿಂಗಮ್ಮ 80(ವ) ಅಲ್ಪಕಾಲದ ಅಸೌಖ್ಯದಿಂದ ಅ.13 ಬುಧವಾರ ತಮ್ಮ ಸ್ವಗ್ರಹದಲ್ಲಿ ನಿಧನರಾದರು.2ಹೆಣ್ಣು 3ಗಂಡು ಮಕ್ಕಳನ್ನು ಅಗಲಿದ್ದಾರ

ಅಗ್ನಿಶಾಮಕ ಸಿಬಂದಿ ಸಾವು: ತನಿಖೆಗೆ ಶಾಸಕ ಸೂಚನೆ

ಸುದ್ದಿ9:ಸುರತ್ಕಲ್: ಶುಕ್ರವಾರ ಮೃತಪಟ್ಟ ಅಗ್ನಿ ಶಾಮಕ ಇಲಾಖೆ ಸಿಬಂದಿ ಪಿ ಸುಂದರ್(53) ಅವರ ಸಾವಿಗೆ ಅವರಿಗೆ ಸರಿಯಾಗಿ ಚಿಕಿತ್ಸೆ ಸಿಗದಿರುವುದೇ ಕಾರಣ ಎಂಬ ದೂರಿನ ಬಗ್ಗೆ ತನಿಖೆ…

ಶ್ರೀ ಮದ್ಭಾಗವತ ಪ್ರಚವನ ಸಪ್ತಾಹ

ಸುದ್ದಿ9 ಕೈಕಂಬ:ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀ ಮದ್ಭಾಗವತ ಪ್ರವಚನ ಸಪ್ತಾಹವು ಆ.9ರಿಂದ ಶನಿವಾರದಿಂದ ಆರಂಭಗೊಂಡು ಆ.15 ಶುಕ್ರವಾರದವರೆಗೆ ನಡೆಂಯಿತು. ಪ್ರತಿದಿನ ಸಂಜೆ 5.30ರಿಂದ 6 ಗಂಟೆ ತನಕ…