ಬಿಜೆಪಿಯ ನೂತನ ಅಧ್ಯಕ್ಷ ಅಮಿತ್ ಶಾ; ರಾಷ್ಟ್ರೀಯ ಉಪಾಧ್ಯಕ್ಷ ಯಡಿಯೂರಪ್ಪ
ನವದೆಹಲಿ : ಬಿಜೆಪಿಯ ನೂತನ ಅಧ್ಯಕ್ಷ ಅಮಿತ್ ಶಾ ತಮ್ಮ ನೂತನ ಟೀಂಅನ್ನು ಘೋಷಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅದೇ ರೀತಿ…
ನವದೆಹಲಿ : ಬಿಜೆಪಿಯ ನೂತನ ಅಧ್ಯಕ್ಷ ಅಮಿತ್ ಶಾ ತಮ್ಮ ನೂತನ ಟೀಂಅನ್ನು ಘೋಷಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅದೇ ರೀತಿ…
2014-08-16ಸುದ್ದಿ9ಮಂಗಳೂರು: ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಪಾಲಿನ ಸಂಸದರ ನಿಧಿಯಿಂದ ಈ ಸಾಲಿನ 2ನೇ ಹಂತದಲ್ಲಿ 1.10ಕೋಟಿ ರೂ.ಬಿಡುಗಡೆಯಾಗಿದೆ…
ಸುದ್ದಿ9 ಕೈಕಂಬ: ನಮ್ಮ ಪುಂಚಮೆ ಸಂಘದ ಎನ್ ಪಿ ಫ್ರೆಂಡ್ಸ್ ವತಿಯಿಂದ ಸ್ವಾತಂತ್ರ್ಯ ಪ್ರಯುಕ್ತ ವಿವೀ ವಿನೋದಾವಳಿ, ಸ್ಪಧರ್ೆಗಳು ನಡೆದವು. ಮಕ್ಕಳನ್ನು ರಂಜಿಸುವ ಸಲುವಾಗಿ ಅನೇಕ ಕಾರ್ಯಕ್ರಮಗಳು…
ಮುಂಬೈ: ಸ್ವದೇಶಿ ನಿರ್ಮಿತ ‘ಐಎನ್ಎಸ್ ಕೊಲ್ಕತ್ತಾ’ ಯುದ್ಧನೌಕೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಲೋಕಾರ್ಪಣೆಗೊಳಿಸಿದರು. ಮುಂಬೈನ ನೌಕಾನೆಲೆಯಲ್ಲಿ 6800 ಟನ್ ತೂಕದ ಐಎನ್ಎಸ್ ಕೊಲ್ಕತ್ತಾ ನೌಕೆಯನ್ನು ಲೋಕಾರ್ಪಣೆ…
ಸುದ್ದಿ9 ಕೈಕಂಬ: ತನ್ನ ಮಗುವಿನ ತುತ್ತಿನ ಚೀಲ ತುಂಬಿಸಲು ಒಂದು ಬಗಲಿನ ಜೋಳಿಗೆಯಲ್ಲಿ ಪುಸ್ತಕವನ್ನು ಹೇರಿ, ಮತ್ತೊಂದು ಬಗಲಲ್ಲಿ ಮಗುವನ್ನು ಕುಳ್ಳಿರಿಸಿ ಕನ್ನಡದ ಸಾಹಿತ್ಯ ಪುಸ್ತಕವನ್ನು ಮಾರುತ್ತಿರುವ…
ಸುದ್ದಿ9 ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಶ್ರಮದಲ್ಲಿ ಮೂರು ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ರಾಮಕೃಷ್ಣ ತಪೋವನದ ಅಧ್ಯಕ್ಷರಾದ ಸ್ವಾಮೀ ವಿವೇಕಚೈತನ್ಯಾನಂದ ಸ್ವಾಮೀಜಿ…
ಮಂಗಳೂರು: ಬಡ್ಡಿದಂಧೆ ಮಾಫಿಯಾಕ್ಕೆ ಬಲಿಯಾದ, ಉರ್ವ ಚಿಲಿಂಬಿ ಅಕ್ಷಯ ಫೈನಾನ್ಸ್ ಮಾಲಕ ಹೊಗೆಬೈಲ್ ನಿವಾಸಿ ಶೈಲೇಲ್ ತನ್ನ ಪತ್ನಿ-ಮಗಳಿಗೆ ಸೈಯನೈಡ್ ತಿನ್ನಿಸಿ ಕೊಲೆ ನಡೆಸಿ ಬಳಿಕ ತಾನೂ…
ಮಂಗಳೂರು: ಉರ್ವ ಪೊಲೀಸರು ಆ. 14 ರಂದು ನಾಲ್ವರು ವಾಹನ ಕಳವು ಆರೋಪಿಗಳನ್ನು ಬಂಧಿಸಿ ಅವರಿಂದ ಮೂರು ಬೈಕ್ಗಳನ್ನು ವಶ ಪಡಿಸಿಕೊಂಡಿದ್ದಾರೆ.ಬಿಜೈ ನ್ಯೂರೋಡ್ನ ಪ್ರತೀಕ್ (19), ಕಾರ್ಸ್ಟಿÅàಟ್ನ…
ಉಳ್ಳಾಲ: ನಿನ್ನೆ ಸ್ವಾತಂತ್ರ್ಯ ದಿನಾಚರಣೆಯ ಖುಷಿಯಲ್ಲಿ ಪಾಟರ್ಿ ಆಯೋಜಿಸಿದ್ದ ಗೆಳೆಯರ ಮಧ್ಯೆ ಉಂಟಾದ ಕ್ಷುಲಕ್ಕ ವಿಚಾರಕ್ಕೆ ಸಂಬಂಧಿಸಿ ಉಂಟಾದ ಗಲಾಟೆಯಲ್ಲಿ ಗೆಳೆಯರಲ್ಲರೂ ಸೇರಿ ಒಬ್ಬನನ್ನು ಬಲಿಪಡೆದುಕೊಂಡಿದ್ದಾರೆ. ಇಂಥದೊಂದು…
ಸುದ್ದಿ9ಕೈಕಂಬ: ದೇಶ 68ನೇ ಸ್ವಾತಂತ್ರ್ಯೋತ್ಸದ ಸಂಭದಮದಲ್ಲಿ ತೇಲಾಡುತ್ತಿದೆ, ಅದೇ ರೀತಿ ಮೂಡಬಿದ್ರೆಯ ಆಳ್ವಾಸ್ ಕಾಲೇಜ್ ಕ್ಯಾಂಪಸ್ನಲ್ಲಿ ನಡೆದ ಸ್ವಾತಂತ್ರ್ಯ ಆಚರಣೆಯನ್ನು ವಿಶಿಷ್ಠವಾಗಿ ಆಚರಿಸಲಾಯ್ತು. ಇಡೀ ಕ್ಯಾಂಪಸ್ನಲ್ಲಿ ತಿರಂಗಗಳೇ…
ಶ್ರೀಲಂಕಾದಲ್ಲಿ ಕಾಣ ಸಿಉವ ಈ ಕೋಳಿಯನ್ನು ಸಿಮ್ಲಾನ್ ಕೋಳಿ ಎನ್ನುತ್ತಾರೆ. ಪಕ್ಕಾ ಕೋಳಿಯಂತೆ ವತರ್ಿಸುವ ಈ ಸಿಮ್ಲಾನ್ ಕೋಳಿಯನ್ನು ಇತ್ತೀಚೆಗೆ ಸಾಕುವುದನ್ನು ಕಡಿಮೆ ಮಡುತ್ತಿದ್ದಾರೆ. ಬೇಡಿಕೆ ಕಮ್ಮಿಯಾಗಿರುವುದೇ…
ಬೆಂಗಳೂರು: ನರೇಂದ್ರ ಮೋದಿ ಭಾಷಣಕ್ಕೆ ಪ್ರತಿಕ್ರಿಯಿಸಿದ ಸ್ವಾತಂತ್ರ್ಯ ಹೋರಾಟಗಾರ ದೊರೆ ಸ್ವಾಮಿ ಮಾತಾಡಿ, ನೀವು ಮೋದಿ ಹೇಳಿದಂತೆ 18 ಗಂಟೆ ಕೆಲಸ ಮಾಡಬೇಡಿ, ದೇಹಕ್ಕೆ ಆರೋಗ್ಯದ ದೃಷ್ಟಿಯಿಂದ…
ಸುದ್ದಿ9 ನವದೆಹಲಿ: ಮೋದಿ ಪ್ರಧಾನಿಯಾಗಿ ತನ್ನ ಚೊಚ್ಚಲ ಭಾಷಣ ಮಾಡಿದ ನರೇಂದ್ರ ಮೋದಿ ನಾನು ನಿಮ್ಮ ಪ್ರಧಾನ ಸೇವಕ, ಇಡೀ ಜಗತ್ತಿನಲ್ಲಿ ಮೇಡ್ ಇನ್ ಇಂಡಿಯಾ ವಸ್ತುಗಳು…