Author: suddi9

ಶ್ರೀ ವಿಜಯ ವಾಹಿನಿ ಗಂಜಿಮಠ ಪುಸ್ತಕ ವಿತರಣೆ ಕಾರ್ಯಕ್ರಮ ಅಭಿವೃದ್ಧಿಗೆ ಕ್ರಮ: ಮೊದೀನ್ ಬಾವಾ

ಸುದಿ9 ಕೈಕಂಬ: ಗಂಜಿಮಠ ಮತ್ತು ಸುತ್ತ ಮುತ್ನಲಿನ ಪ್ರದೇಶದ ಸರ್ವಾಂಗಿಣ ಅಭಿವೃದ್ಧಿಗೆ ತಾನು ಶ್ರಮಿಸುವುದಾಗಿ ಶಾಸಕ ಮೊದೀನ್ ಬಾವಾ ಹೇಳಿದರು. ಅವರು ಭಾನುವಾರ ಗಂಜಿಮಠ ಶ್ರೀ ವಿಜಯ…

ಬಲೆ ತೆಲಿಪಾಲೆ: ಪ್ರಶಸ್ತಿ ಮುಡಿಗೇರಿಸಿ ಪ್ರಶಂಸೆಗೆ ಪಾತ್ರವಾದ `ಪ್ರಶಂಸಾ’

ಸುದ್ಬದಿ9 ಕೈಕಂಬ: ಬಲೇ ತೆಲಿಪಾಲೆ ಹಾಸ್ಯ ಸರಣಿ 2 ಫೈನಲ್ ವಿಭಾಗದಲ್ಲಿ ಪ್ರಶಂಸ ಕಾಪು ತಂಡ ಪ್ರಥಮ ಪ್ರಶಸ್ತಿಯೊಂದಿಗೆ ಎರಡು ಲಕ್ಷ ರೂ. ನಗದನ್ನು ಗೆದ್ದುಕೊಂಡಿದೆ. ಶಾಸ್ತಾವು…

ಹೆಚ್ಚುತ್ತಿರುವ ಜೋಡಿ ಪತ್ತೆ ಪ್ರಕರಣ: ಸೆಕ್ಸ್ ಮಾಫಿಯಾ ಶಂಕೆ

ಸುದ್ದಿ9 ಕೈಕಂಬ: ಇತ್ತೀಚೆಗೆ ಎಡಪದವು-ಕುಪ್ಪೆಪದವು- ಕೈಕಂಬ ಪರಿಸರದಲ್ಲಿ ಜೋಡಿ ಪತ್ತೆ ಪ್ರಕರಣ ಹೆಚ್ಚುತ್ತಿದ್ದು ಭಾರೀ ಆತಂಕದ ಸ್ಥಿತಿ ಉಂಟಾಗಿದೆ. ಇತ್ತೀಚೆಗೆ ಎಡಪದವಿನಲ್ಲಿ ಜೋಡಿಯೊಂದು ಪತ್ತೆಯಾಗಿದ್ದು ಸ್ಥಳೀಯರೇ ಸೇರಿಕೊಂಡು…

ಮಂತ್ರವಾದಿಯ ಭೂತ ಬಿಡಿಸಿದ ಸ್ಥಳೀಯರು

ಸುದ್ದಿ9 ಕೈಕಂಬ: ಭಸ್ಮ ಹಾಕಿದ್ದಾರೆ ಮಾಟ ಕಳೆಯುತ್ತೇನೆ ಎಂದು ಯುವತಿಯೋರ್ವಳ ಬೆನ್ನು ಬಿದ್ದ ಮಂತ್ರವಾದಿಯ ಭೂತ ಬಿಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ವಾಟ್ಸ್ಆಪ್ನಲ್ಲಿ ಹರಿದಾಡಿ ಭಾರೀ…

ಬಂಟ್ವಾಳ ರೋಟರೀ ಕ್ಲಬ್ ನ2014-15 ಅವಧಿಯ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ

ಬಂಟ್ವಾಳ; ಸೇವೆ, ಸಹಕಾರದ ಜೊತೆಯಲ್ಲಿ ಉತ್ತಮ ಮನುಷ್ಯನನ್ನು ನಿಮರ್ಿಸುವ ಕಾರ್ಯ ರೋಟರಿಯಿಂದಾಗಲಿ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎನ್. ವಿನಯ ಹೆಗ್ಡೆ ಆಶಯ ವ್ಯಕ್ತಪಡಿಸಿದ್ದಾರೆ. ಶನಿವಾರ ಸಂಜೆ…

ಬಂಟ್ವಾಳ ತಾಲೂಕು ಪಂಚಾಯತ್ ನ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಮಹಿಳಾ ವರ್ಗಕ್ಕೆ ಯಾರು..? ಯಾವಾಗ..? ಹೇಗೆ..?

ಬಂಟ್ವಾಳ: ಇದು ಯಾರ ತಪ್ಪೋ ಗೊತ್ತಿಲ್ಲ, ಬಂಟ್ವಾಳ ತಾಲೂಕು ಪಂಚಾಯತ್ ನ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಮಹಿಳೆ ಗೆ ಅನ್ಯಾಯವಾಗಿರುವುದಂತೂ ದಿಟ..! ಸಾರ್ವಜನಿಕರ ಮಾಹಿತಿಗೆ ಎಂದು ಪ್ರಕಟಿಸಿದ…

“ಬಲೆ ತೆಲಿಪಾಲೆ” ನಗೆಯ ಹಲೆಯಲಿ ತೇಲಿದ ಜನಸಾಗರ”

ಸುದ್ದಿ9 ಕೈಕಂಬ : ಒಂದೆಡೆ ಉಕ್ಕಿದ ಜನ ಸಾಗರ ಮತ್ತೊಂದೆಡೆ ಮುಗಿಲು ಮುಟ್ಟಿದ ನಗೆಯ ಅಲೆಗಳ ಅಬ್ಬರ ತಮ್ಮೆಲ್ಲ ನೋವುಗಳನ್ನು ಗಾಳಿಗೆ ತೂರಿ ನಗುವಿನಲ್ಲಿ ಲೀನವಾಗಿ ಮನಗಳು…

“ಶಾಸ್ತಾವು ” ಅಣ್ಣಪ್ಪ, ಹಾಜಬ್ಬರಿಗೆ ಸನ್ಮಾನ

ಸುದ್ದಿ 9 ಕೈಕಂಬ: ಸಾಂಸ್ಕ್ರತಿಕ ಮೌಲ್ಯಗಳನ್ನು ಎತ್ತಿ ಹಿಡಿದು ಕಲಾವಿದರನ್ನು ಗೌರವಿಸುವುದು ಹಾಗೂ ಉದಯೋಣ್ಮುಖ ಕಲಾವಿದರನ್ನು ಪ್ರೋತ್ಸಾಹಿಸುವುದು ಅತ್ಯಂತ ಉತ್ತಮ ಕಾರ್ಯ. ಇತ್ತೀಚಿನ ದಿನಗಳಲ್ಲಿ ಒತ್ತಡದ ಮದ್ಯೆ…

ಕಂಕನಾಡಿಯ ಬಾಲಿಕಾಶ್ರಮಕ್ಕೆ ಭೇಟಿ ನೀಡಿದ ನಳಿನ್:

ಸುದ್ದಿ9 ಮಂಗಳೂರು : ಕಂಕನಾಡಿಯ ಬಾಲಿಕಾಶ್ರಮಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಅವರುಭೇಟಿ ನೀಡಿದರು. ಅವರ ಜತೆಗೆ ಬಿಜೆಪಿ ಮಂಗಳೂರು ನಗರ ದಕ್ಷಿಣದ ಅಧ್ಯಕ್ಷ ಶ್ರೀ ರವಿಶಂಕರ…

ಪೆಟ್ರೋಲ್ ಬೆಲೆ ಹೆಚ್ಚಳವಾಯ್ತಲ್ಲ; ಬಂತು ನೋಡಿ ಬೋರಿಗಾಡಿ

ಸುದ್ದಿ9 ಕೈಕಂಬ: ಪೆಟ್ರೋಲ್, ಡೀಸೆಲ್ ಬೆಲೆ ಒಂದೇ ಸಲ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವಾಹನಗಳೆಲ್ಲಾ ಮೂಲೆ ಸೇರಿ, ಕುದುರೆಗಾಡಿ, ಬೋರಿಗಾಡಿ ರೋಡಿಗಿಳಿದು ಮತ್ತೆ ಇತಿಹಾಸ ಮರುಕಳಿಸುತ್ತದೆಯೇ ಎಂಬ ಪ್ರಶ್ನೆ…

ಶ್ರೀ ಗುರುಪೂಜಾ ಉತ್ಸವ

ಸುದ್ದಿ 9 ಕೈಕಂಬ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುರುಪೂಜೆ ಉತ್ಸವವು ಕರಿಯಂಗಳದ ಏಳು ಬೂತ್ ಗಳಲ್ಲಿ ಆರು ಉತ್ಸವಗಳು ನಡೆಯಲಿದೆ ಬಡಗಬೆಳ್ಳೂರು ಜೂ.29ರಂದು ಪೂರ್ವಾಹ್ನ 11 ಗಂಟೆಗೆ…

ಆಲಡ್ಕ ಪಾಳು ಬಿದ್ದಿರುವ ತೆರೆದ ಬಾವಿಯ ಪರಿಶೀಲನೆ ನಡೆಸಿದ ಕಂದಾಯ ನಿರೀಕ್ಷಕರು .

ಬಂಟ್ವಾಳ : ಪಾಣೆಮಂಗಳೂರು-ಆಲಡ್ಕ ಆಟದ ಮೈದಾನದಲ್ಲಿ ಪಾಳು ಬಿದ್ದಿರುವ ತೆರೆದ ಬಾವಿ ನಿರ್ಮಾಣದ ಬಗ್ಗೆ ಸಾರ್ವಜನಿಕ ದೂರಿನ ಹಿನ್ನಲೆಯಲ್ಲಿ ಗುರುವಾರ ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಶೇಠ್ ಭೇಟಿ…

ಮಗಳನ್ನೇ ಸರಣಿ ಅತ್ಯಾಚಾರಗೈದ ಆರೋಪಿ ಪೊಲೀಸ್ ವಶ

ಬಜ್ಪೆ: ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ ನಡೆದಿದೆ ಎಂದು ಬಜ್ಪೆ ಠಾಣೆಗೆ ದೂರು ಹೋಗಿದೆ. ಬಜ್ಪೆ ಕರಂಬಾರು ನಿವಾಸಿ ಚಂದ್ರಶೇಖರ(47) ಎಂಬಾತನೇ ಅತ್ಯಾಚಾರ ಆರೋಪಿ. ಪ್ರಕರಣದ ವಿವರ:…