Author: suddi9

ಭಾರತದ ವಿರುದ್ಧ ಜಿಹಾದ್ ನಡೆಸುವ ಕಾಲ ಕೂಡಿ ಬಂದಿದೆ: ಹಫೀಜ್

ಮುಂಬೈ ಭಯೋತ್ಪಾದನೆ ದಾಳಿಯ ಪ್ರಮುಖ ಆರೋಪಿ ಹಫೀಜ್ ಸಯೀದ್ ಭಾರತದ ವಿರುದ್ಧ ಮತ್ತೊಮ್ಮೆ ವಿಷ ಕಾರಿದ್ದಾನೆ. ಪಾಕಿಸ್ತಾನ ಪರಮಾಣು ಪರೀಕ್ಷೆಯ 16ನೇ ವಾರ್ಷಿಕೋತ್ಸವ ಅಂಗವಾಗಿ ರ‌್ಯಾಲಿ ಹಮ್ಮಿಕೊಂಡ…

ಎಎನ್ಎಫ್ ಪೇದೆ ನವೀನ್ ನಾಯ್ಕ್ ಗೆ ಜಾಮೀನು

ಬೆಂಗಳೂರು: ಶೃಂಗೇರಿಯ ತನಿಕೋಡು ಚೆಕ್ ಪೋಸ್ಟ್ ಬಳಿ ನಡೆದ ಎಎನ್ಎಫ್ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎನ್ಎಫ್ ಪೇದೆ ನವೀನ್ ನಾಯಕ್ ಗೆ ಹೈಕೋರ್ಟ್ ಜಾಮೀನು ಮಂಜೂರು…

ಫೇಸ್ ಬುಕ್, ಟ್ವಿಟರ್ ಓಪನ್ ಮಾಡಿ: ಮೋದಿ ಸಂಪುಟ ಸಚಿವರಿಗೆ ಸೂಚನೆ

ನವದೆಹಲಿ: ಜನರಿಗೆ ಉತ್ತಮ ಆಡಳಿತದ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅದಕ್ಕೆ ಪೂರಕವಾಗಿ ಫೇಸ್ ಬುಕ್ ಮತ್ತು ಟ್ವಿಟ್ಟರ್ ಅಕೌಂಟ್ ಓಪನ್ ಮಾಡಿ…

ಮೋದಿ ಹೇಳಿಕೆ ವಿರೋಧಿಸುವ ವಿದೇಯಕಕ್ಕೆ ಪಾಕ್ ನಿಂದ ಧ್ವನಿಮತದ ಅಂಗೀಕಾರ

ಇಸ್ಲಾಮಬಾದ್: ಮೋದಿ ಪ್ರಮಾಣವಚನ ಸಮಾರಂಭಕ್ಕೆ ಆಗಮಿಸಿ, ಬಳಿಕ ಮೋದಿಯವರೊಂದಿಗೆ ಚರ್ಚೆ ನಡೆಸಿ ಪಾಕ್ ನೆಲದಲ್ಲಿ ಭಯೋತ್ಪಾದನೆಗೆ ಅವಕಾಶವಿಲ್ಲ ಎಂದು ಸಾರಿದ್ದ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಸ್ವದೇಶಕ್ಕೆ…

ಮೂಲ್ಕಿ ನ.ಪಂ.ನ ಮಾಜಿ ಅಧ್ಯಕ್ಷನ ಪುತ್ರ ಅಪಘಾತದಲ್ಲಿ ಸಾವು

ಸುದ್ದಿ9 ಮುಲ್ಕಿ:ಇಲ್ಲಿನ ಮೂಲ್ಕಿ ನಗರ ಪಂಚಾಯಿತಿಯ ಮಾಜಿ ಅಧ್ಯಕ್ಷ ಶಶಿಕಾಂತ ಶೆಟ್ಟಿಯವರ ಕಿರಿಯ ಪುತ್ರ ಅನಿಶ್ ಶೆಟ್ಟಿ (17) ಬುಧವಾರ ರಾತ್ರಿ ಮೂಲ್ಕಿ ಬಳಿಯಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ…

ಮಹಿಳಾ ಮೋಚರ್ಾದ ವತಿಯಿಂದ ಚುನಾವಣಾ ಅವಲೋಕನಾ ಸಭೆ

ಮಂಗಳೂರು: ಬಿಜೆಪಿ ದ.ಕ ಜಿಲ್ಲಾ ಮಹಿಳಾ ಮೋಚರ್ಾ ವತಿಯಿಂದ ಚುನಾವಣಾ ಅವಲೋಕನ ಸಭೆಯು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಮೇ 27ರಂದು ಬೆಳಿಗ್ಗೆ ನಡೆಯಿತು.. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು…

ಜೂನ್ 6ರಂದು ಪ್ರೆಸ್ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆ

ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪ್ರೆಸ್ ಕ್ಲಬ್ ದಿನಾಚರಣೆ ಜೂನ್ 7ರಂದು ಸಂಜೆ ಮಂಗಳೂರಿನ ಮಲ್ಲಿಕಟ್ಟೆಯ ಲಯನ್ಸ್ ಸೇವಾ…

`ಇಲ್ಲಿ ಕತ್ತಿಗಳು ನಡೆದಾಡುತ್ತವೆ, ಮರದ ತುಂಡುಗಳು ಓಡುತ್ತದೆ’ ಈ ಸುದ್ದಿ ನಂಬುವವರಿಗೆ ಮಾತ್ರ

ಬಂಟ್ವಾಳ; ಇಲ್ಲಿ ಕತ್ತಿಗಳು ನಡೆದಾಡುತ್ತವೆ, ಮರದ ತುಂಡುಗಳು ಓಡುತ್ತದೆ, ಟಾಚರ್್ ನೆಲದಲ್ಲಿ ಹರಿದಾಡುತ್ತದೆ.. ಇದನ್ನು ನೀವು ನಂಬುತ್ತೀರಾ.. ಇಲ್ಲ.. ಖಂಡಿತವಾಗಿಯೂ ಇದು ನಂಬುವವರಿಗೆ ಮಾತ್ರ.. ಯಾಕೆಂದರೆ ಇಂತಹಾ…

ಕೇಜ್ರಿವಾಲ ತಿಹಾರ್ ಜೈಲಿನಿಂದ ಬಿಡುಗಡೆ

ನವದೆಹಲಿ: ಕಳೆದ 6 ದಿನಗಳಿಂದ ದೆಹಲಿಯ ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಮಂಗಳವಾರ ಬಿಡುಗಡೆಯ ಭಾಗ್ಯ ಕಂಡಿದ್ದಾರೆ. ತಮ್ಮ ವಿರುದ್ಧ…

ಪ.ಪೂ. ಆಸಾರಾಮಬಾಪೂ ಇವರು ಹಿಂದೂ ಧರ್ಮಕ್ಕಾಗಿ ಮಾಡಿದ ಮಹಾನ್ ಕಾರ್ಯಗಳು!

1.ದೇಶದಾದ್ಯಂತ ಪ.ಪೂ.ಬಾಪೂರವರ 425 ಆಶ್ರಮಗಳು ಮಹತ್ವ: ಆಶ್ರಮದಿಂದಾಗಿ ಧರ್ಮಪ್ರಸಾರಕ್ಕಾಗಿ ಮತ್ತು ಸಾಧಕರ ಸಾಧನೆಗಾಗಿ ಪೂರಕ ವಾತಾವರಣ ಸಿಗುತ್ತದೆ ಮತ್ತು ಅವರು ತಮ್ಮ ಅಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳಬಹುದು. 2.ಶಿಕ್ಷಣಕ್ಕಾಗಿ…

`ಆ ‘ಬಾಲಕಿಯನ್ನು ಪೀಡಿತಳು ಎನ್ನಬೇಡಿ! – ಪ.ಪೂ.ಆಸಾರಾಮಬಾಪೂ

ನವದೆಹಲಿ: ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಆದುದರಿಂದ ಆ ಬಾಲಕಿಯನ್ನು ಪೀಡಿತಳು ಎಂದು ಕರೆಯಬೇಡಿ ಎಂದು ಬಂಧಿತ ಅಸಾರಾಂ ಬಾಪು ಹೇಳಿದ್ದಾರೆ. ನಾನು ನಿರಪರಾಧಿ ಯಾಗಿದ್ದೇನೆ, ನಾನು…

ಗಾಯತ್ರಿ ಶಕ್ತಿಪೀಠದಲ್ಲಿ ಮುಸಲ್ಮಾನರಿಂದ ನಮಾಜು

ಭೋಪಾಳ: ಇಲ್ಲಿಯ ಎಮ್.ಪಿ.ನಗರದ ಗಾಯತ್ರಿ ಶಕ್ತಿಪೀಠದಲ್ಲಿ ಮೇ 4 ರಂದು ಯುಗ-ನಿರ್ಮಾಣ-ಇಸ್ಲಾಮೀ ದೃಷ್ಟಿಕೋನ ಈ ವಿಷಯದ ಮೇಲೆ ಹರಿದ್ವಾರದಲ್ಲಿ ಅಖಿಲ ವಿಶ್ವ ಗಾಯತ್ರಿ ಪರಿವಾರದಿಂದ ಚರ್ಚಾಗೋಷ್ಠಿ ಆಯೋಜಿಸಲಾಗಿತ್ತು.…

ಸ್ಮೃತಿ ಎಸ್ ಎಸ್ ಎಲ್ ಸಿ; ಆದ್ರೆ ಸೋನಿಯಾ ಓದಿದ್ದೆಷ್ಟು? ಬಿಜೆಪಿ ಪ್ರಶ್ನೆ

ನವದೆಹಲಿ: ರಾಜ್ಯಸಭಾ ಸದಸ್ಯೆಯಾಗಿರುವ ಸ್ಮೃತಿ ಇರಾನಿಗೆ ಮಾನವ ಸಂಪನ್ಮೂಲ ಖಾತೆ ನೀಡಿದ್ದು ಯಾಕೆ, ಕೇವಲ ಎಸ್ ಎಸ್ ಎಲ್ ಸಿ ಓದಿರುವ ಇವರಿಗೆ ಸಚಿವ ಸ್ಥಾನ ನೀಡಿದ್ದು…

ಬಿ.ಸಿ.ರೋಡು; ದಿಢೀರ್ ರಸ್ತೆ ತಡೆ ಮಾಡಿ ಪ್ರತಿಭಟನೆ.

ಬಂಟ್ವಾಳ: ಬಿ.ಸಿ.ರೋಡಿನ ತಾಲೂಕು ಕಚೇರಿ ಬಳಿಯಿಂದ ಕೈಕುಂಜೆವರೆಗೆ ಸುಮಾರು 75 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮ ಣಗೊಳ್ಳುತ್ತಿರುವ ರಸ್ತೆಯ ಕಾಂಕ್ರೀಟ್ ಕಾಮಗಾರಿ ಅಧಿಕಾರಿಗಳು ಭರವಸೆ ನೀಡಿದ ಬಳಿಕವೂ…