Author: suddi9

ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ: ರಿಕ್ಷಾ ಡ್ರೈವರ್ಗಳು ಪ್ಯಾ ಸೆಂಜರ್ ಗಳೊಂದಿಗೆ ಉತ್ತಮ ಬಾಂದವ್ಯಗಳನ್ನು ಇಟ್ಟುಕೊಂಡು ಉತ್ತಮ ನಡತೆಯಿಂದಾಗ ಸಮಾಜದಲ್ಲಿ ಗೌರವದ ಬದುಕು ನಡೆಸಬಹುದು ಎಂದು ಬಿ.ಯಂ.ಎಸ್.ನ ಜಿಲ್ಲಾಧ್ಯಕ್ಷ ವಿಶ್ವನಾಥ ಶೆಟ್ಟಿ…

ಬಂಟ್ವಾಳ; ಸಿ.ಐ ಯಾಗಿ ಬೆಳಿಯಪ್ಪ ನೇಮಕ

ಬಂಟ್ವಾಳ: ಇಲ್ಲಿನ ವೃತ್ತ ನಿರೀಕ್ಷಕರಾಗಿ ಬೆಳಿಯಪ್ಪರವರು ನಿಯುಕ್ತಿಗೊಂಡಿದ್ದು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ಬಂಟ್ವಾಳ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದ ರಾಜಶೇಖರ್ ಮೇಸ್ತ್ರಿಯವರು ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಅಮಾನತುಗೊಂಡ ಬಳಿಕ…

ಭಟ್ರಕೋಡಿಯಲ್ಲಿ ಅಡಿಗಡಿಗೆ ಅಪಘಾತ; ಸತ್ತುಹೋದ ಅತೃಪ್ತ ಬ್ರಾಹ್ಮಣನ ಶಾಪ?

ಕೈಕಂಬ: ನೀರುಮಾರ್ಗ ಸಮೀಪದ ಭಟ್ರಕೋಡಿ ಎಂಬಲ್ಲಿ ಆಗಾಗ ಅಪಘಾತ ಸಂಭವಿಸುತ್ತಿದ್ದು ಇದಕ್ಕೆ ಸತ್ತುಹೋಗಿರುವ ಬ್ರಾಹ್ಮಣನೋರ್ವನ ಶಾಪವೇ ಕಾರಣ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ. ಸದ್ಯ ಭಟ್ರಕೋಡಿ ಎಂಬಲ್ಲಿ…

ಮೋದಿ ಖಡಕ್ ಪ್ರಶ್ನೆಗೆ ಬೆವರಿಳಿಸಿಕೊಂಡ ಪಾಕ್ ಪ್ರಧಾನಿ

ನವದೆಹಲಿ: ಇಂದು(ಮೇ27) ಮಧ್ಯಾಹ್ನ ನವದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ಆರಂಭಗೊಂಡ ಭಾರತ- ಪಾಕ್ ದ್ವಿಪಕ್ಷೀಯ ಮಾತುಕತೆಯಲ್ಲಿ ಮೊದಲ ಹಂತದಲ್ಲೇ ಭಾರತದ ಪ್ರಧಾನಿ ನರೇಂದ್ರಮೋದಿಯವರು ಪಾಕಿಸ್ತಾನದ ಪ್ರಧಾನಿ ನವಾಜ್…

ಕೈಕಂಬ ನಿವಾಸಿ ಮೂಡಬಿದ್ರೆಯಲ್ಲಿ ಅಪಘಾತಕ್ಕೆ ಬಲಿ

ಕೈಕಂಬ: ಮೂಡಬಿದ್ರೆಯ ವಿದ್ಯಾಗಿರಿ ಸಮೀಪದ ಹಂಡೇಲು ತಿರುವಿನಲ್ಲಿ ಉಂಟಾದ ದ್ವಿಚಕ್ರ ವಾಹನ ಅಪಘಾತಕ್ಕೆ ಗುರುಪುರ ಕೈಕಂಬದ ಯುವಕನೋರ್ವ ದಾರುಣವಾಗಿ ಮೃತ್ಯುವಶವಾಗಿದ್ದಾನೆ. ಗುರುಪುರ ಕೈಕಂಬ ಸಮೀಪದ ಕಂದಾವರ ಪಡ್ಡಾಯಿ…

ಕಾರ್ಯಕರ್ತರ ಶ್ರಮದಿಂದ ಗೆಲುವು: ಕೋಟ್ಯಾನ್

ಮೂಡುಶೆಡ್ಡೆಯಲ್ಲಿ ಭಾರೀ ವಿಜಯೋತ್ಸವದ ಸಂಭ್ರಮ ಮಂಗಳೂರು;ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮನೆ ಮನೆಗೆ ತೆರಳಿ ದೇಶಕ್ಕೆ ನರೇಂದ್ರ ಮೋದಿ, ಜಿಲ್ಲೆಗೆ ನಳಿನ್ಕುಮಾರ್ ಕಟೀಲುರವರ ಸಾಧನೆ, ಯೋಜನೆಯ…

ಬುಲೆಟ್ಗೆ ಲಾರಿ ಡಿಕ್ಕಿ; ನಗರದ ಡಿವೈಎಸ್ಪಿ ಪುತ್ರ ಇಂಜಿನಿಯರ್ ಸಾವು;

ಮೂಲ್ಕಿ, ; ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಯುವ ಇಂಜಿನಿಯರ್ರೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತಪಟ್ಟ ಯುವಕನನ್ನು ಮಂಗಳೂರಿನಲ್ಲಿ ಡಿವೈಎಸ್ಪಿ…

ಆಕಸ್ಮಿಕ ಬೆಂಕಿ ತಗಲಿ ಭಸ್ಮಆಗಿದ್ದ ಮನೆಗೆ ಪರಿಹಾರ ಚೆಕ್ ವಿತರಣೆ;

ಬಂಟ್ವಾಳ: ಇತ್ತೀಚೆಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಭಸ್ಮವಾದ ಕರ್ಪೆ ಗ್ರಾಮದ ಮೀನಾಕ್ಷಿಯವರ ಮನೆಯ ಪುನನಿರ್ಮಾಣಕ್ಕೆ ಪ್ರಕೃತಿ ವಿಕೋಪದಡಿಯಲ್ಲಿ ರೂ. 70 ಸಾವಿರದ ಚೆಕ್ ಅನ್ನು ತಹಶೀಲ್ದಾರ್ ಮಲ್ಲೇಸ್ವಾಮಿ…

ಮೋದಿ ಸಂಪುಟದ ಸಚಿವರಿಗೆ ಅಧಿಕೃತವಾಗಿ ಖಾತೆ ಹಂಚಿಕೆ, ಸದಾನಂದಗೌಡರಿಗೆ ರೈಲ್ವೆ ಖಾತೆ

ನವದೆಹಲಿ; ನಿನ್ನೆ ತಾನೇ ದೇಶದ 15ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ತಮ್ಮ ಸಂಪುಟ ಸಹೂದ್ಯೋಗಿಗಳಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ರೈಲ್ವೆ ಖಾತೆ ಮತ್ತೆ…

ಪ್ರಧಾನಿ ವೆಬ್ ಸೈಟ್ ಮೂಲಕ ದೇಶದ ಜನರಿಗೆ ಮೋದಿ ಸಂದೇಶ

ನವದೆಹಲಿ(ಮೇ.27): ದೇಶದ 15ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ನರೇಂದ್ರಮೋದಿ ಪ್ರಧಾನಿ ವೆಬ್ ಸೈಟ್`ನಲ್ಲಿ ದೇಶದ ಜನರಿಗೆ ಸಂದೇಶ ನೀಡಿದ್ದಾರೆ. ತಮ್ಮನ್ನು ಪ್ರಧಾನಿ ಮಾಡಿದ ಜನರಿಗೆ ಕೃತಜ್ಞತೆ…

ಮೋದಿ ಪ್ರಮಾಣವಚನ;ಬಿಜೆಪಿ ಕಾರ್ಯಕರ್ತರ ಸಂಭ್ರಮ.

ಬಂಟ್ವಾಳ ; ಮೋದಿ ದೇಶದ ಪ್ರಧಾನಮಂತ್ರಿ ಯಾಗಿ ಅಧಿಕಾರ ವಹಿಸಿಕೊಳ್ಳವ ಸಮಯ ಬಂಟ್ವಾಳ ರಾಮನಗರ ಬೈಪಾಸ್ ನಲ್ಲಿ ಮೋದಿ ಅಭಿಮಾನಿಗಳು ಹಾಗೂ ಬಿಜೆಪಿ ವತಿಯಿಂದ ದೇವರ ನಾಮಸ್ಭಮರಣೆಯೋಂದಿಗೆ…

ಮೋದಿ ಪ್ರಮಾಣ ವಚನ .ಪಕ್ಷಿಕೆರೆ ಬಿಜೆಪಿ ಕಾರ್ಯಕರ್ತರ ಸಂಭ್ರಮ;

ಕಿನ್ನಿಗೋಳಿ : ಸೋಮವಾರ ಸಂಜೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮಂತ್ರಿಗಳ ಪ್ರಮಾಣ ವಚನ ಸಮಾರಂಭದ ಪ್ರಯುಕ್ತ ಪಕ್ಷಿಕೆರೆ ಪೇಟೆಯಲ್ಲಿ ಕೆಮ್ರಾಲ್ ಗ್ರಾಮದ ಬಿ.ಜೆ.ಪಿ…

ಮೋದಿ ಪ್ರಮಾಣ ವಚನ ಸಂದರ್ಭ ಕಿನ್ನಿಗೋಳಿ ಬಿಜೆಪಿ ಸಂಭ್ರಮ;

ಕಿನ್ನಿಗೋಳಿ; ಸೋಮವಾರ ಸಂಜೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮಂತ್ರಿಗಳ ಪ್ರಮಾಣ ವಚನ ಸಮಾರಂಭವನ್ನು ಕಿನ್ನಿಗೋಳಿ ಬಿ.ಜೆ.ಪಿ ಕಾರ್ಯಕರ್ತರು ಹಾಗೂ ಊರ ನಾಗರಿಕರು ಟಿವಿ…

ಕೇಂದ್ರ ಸಚಿವರಾಗಿ ಡಿ.ವಿ.ಸದಾನಂದಗೌಡ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನರೇಂದ್ರ ಮೋದಿ ಸಂಪುಟದಲ್ಲಿ ಸದಾನಂದಗೌಡ ಅವರಿಗೆ 6ನೇ…