Author: suddi9

ಮನಮೋಹನ ಸಿಂಗ್ ಪ್ರಧಾನಿ ಹುದ್ದೆಗೆ ರಾಜೀನಾಮೆ

ನವದೆಹಲಿ: ಹತ್ತು ವರ್ಷಗಳ ಕಾಲದೇಶವನ್ನಾಳಿದ ಮನಮೋಹನ್ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಬಳಿಕ ಮಾಜಿ ಪ್ರಧಾನಿಯಾಗಲಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರವನ್ನವರು ಶನಿವಾರ ರಾಷ್ಟ್ರಪತಿಗೆ…

ದೇಶದಲ್ಲೇ ಮೊದಲು ಗೆದ್ದ ಅಭ್ಯರ್ಥಿ ನಳಿನ್

ಸುದ್ದಿ9 ಕೈಕಂಬ: ದೇಶದಲ್ಲೇ ಮೊದಲು ಫಲಿತಾಂಶ ಪ್ರಕಟವಾಗಿದ್ದು ಅದು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ. ಅಲ್ಲದೆ ಮೊದಲು ಮತ ಎಣಿಕೆಯೂ ಆರಂಭವಾಗಿದ್ದೂ ಕೂಡಾ ಮಂಗಳೂರು ಲೋಕಸಭಾ ಕ್ಷೇತ್ರದಲ್ಲೇ. ಟಿವಿ…

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳಕ್ಕೆ ನಳಿನ್ ಕುಮಾರ್ ಕಟೀಲ್ ಭೇಟಿ

ಸುದ್ದಿ9 ಕೈಕಂಬ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಎರಡನೇ ಬಾರಿ ಸ್ಪರ್ಧಿಸಿ ಪ್ರಚಂಡ ಬಹುಮತದಿಂದ ವಿಜಯಗಳಿಸಿ ಶನಿವಾರ ಬೆಳಗ್ಗೆ ಪೊಳಲಿಗೆ ಬಂದ ನಳಿನ್ ಕುಮಾರ್ ಅವರನ್ನು ಪೊಳಲಿಯ ಕಾರ್ಯಕರ್ತರು…

ತಪ್ಪಿದಾಗ ಶಿಕ್ಷೆ ನೀಡುವ ರೀತಿಯಲ್ಲಿ ಮತದಾರ ಇರಬೇಕು. ಪರೀಕ್ಷೆ ಮಾಡಿ ಮತದಾನ ಮಾಡಬೇಕು ಆಗಾಲೇ ನಿಜವಾದ ಪ್ರಜಾಪ್ರಭುತ್ವ ಸಾಧ್ಯ; ಡಾ. ಪ್ರಭಾಕರ ಭಟ್

ಬಂಟ್ವಾಳ: ಕಳೆದ ಹಲವು ವರ್ಷಗಳಿಂದ ಈ ದೇಶದ ರಾಷ್ಟ್ರೀಯತೆ ಹಾಗೂ ಹಿಂದುತ್ವಕ್ಕೆ ಅನ್ಯಾಯ, ಅನಾಚಾರ, ಅತ್ಯಾಚಾರ ಮಾಡಿದಂತಹ ಜನ ಮತ್ತು ಸಕರ್ಾರಕ್ಕೆ ವಿರುದ್ದವಾದ ಜನಾದೇಶ ಈ ಚುನಾವಣೆಯಲ್ಲಿ…

ನಳಿನ್ ಜಯಭೇರಿ ಕಾರ್ಯಕರ್ತರ ಸಂಭ್ರಮ

ಸುದ್ದಿ 9 ಕೈಕಂಬ; ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಅ ಜನಾರ್ದನ ಪೂಜಾರಿಯವರ ವಿರುದ್ಧ ಭಾರೀ ಅಂತರಗಳಲ್ಲಿ ಜಯಭೇರಿ ಗಳಿಸಿದ್ದಕ್ಕೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಥಬೀದಿಯಿಂದ…

ಮೈಸೂರಿನಲ್ಲಿ `ಸಿಂಹ’ ಘರ್ಜನೆ

ಮೈಸೂರು : ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಅಂಕಣಕಾರ ಪ್ರತಾಪ್ ಸಿಂಹ , ಅಡಗೂರು ವಿಶ್ವನಾಥ್ ಅವರನ್ನು ಭಜ೵ರಿ ಅಂತರದಲ್ಲಿ ಸೋಲಿಸಿದ್ದಾರೆ. ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದಲ್ಲಿ ಭಾರತೀಯ ಜನತಾ…

ಶೋಭಾ ಕರಂದ್ಲಾಜೆಗೆ ನಿರೀಕ್ಷಿತ ಗೆಲುವು

ಸುದ್ದಿ9 ಕೈಕಂಬ: ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯಥರ್ಿಯಾಗಿದ್ದ ಶೋಭಾ ಕರಂದ್ಲಾಜೆ ಈ ಬಾಋಇ ನಿರೀಕ್ಷಿತ ಗೆಲವು ಸಾಧಿಸಿದ್ದಾರೆ. ತನ್ನ ಎದುರಾಳಿ ಕಾಂಗ್ರೆಸ್ನ ಜಯಪ್ರಕಾಶ್ ಹೆಗ್ಡೆ ಅವರನ್ನು…

ಪೂಜಾರಿಗೆ ಪೊಳಲಿ ದೇವಿಯ ಶಾಪವಂತೆ

ಸುದ್ದಿ9 ಕೈಕಂಬ: ಜನಾರ್ದನ ಪೂಜಾರಿಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ಶಾಪ. ಆದ್ದರಿಂದಲೇ ಅವರು ಸೋತಿದ್ದಾರೆ… ಹೀಗೆಂದು ಕರಿಯಂಗಳದ ಆಸುಪಾಸಿನ ಜನತೆ ಮಾತಾಡಿಕೊಳ್ಳುತ್ತಿದ್ದಾರೆ. ಫಲಿತಾಂಶದ ಮುನ್ನವೇ ಈ…

ವಾರಣಾಸಿ, ವಡೋದರಾದಲ್ಲಿ ಮೋದಿ ಭರ್ಜರಿ ಗೆಲುವು

ನವದೆಹಲಿ: ಬಿಜೆಪಿಯ ನರೇಂದ್ರ ಮೋದಿ ಸ್ಪಧರ್ಿಸಿದ್ದ ವಾರಣಾಸಿ ಹಾಗೂ ವಡೋದರ ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು ಎದುರಾಳಿಗಳು ತೀವ್ರ ಮುಖಭಂಗ ಅನುಭವಿಸಿದ್ದಾರೆ. ವಡೋದರ ಮೋದಿ ವಿರುದ್ಧ…

`ಕೇಸರಿ ಮುಂಡುದಕ್ಲೆಗ್ ಗೆಟೌಟ್ ಎಂದಿದ್ದ ಪೂಜಾರಿ ಸೋತರು’

ಸುದ್ದಿ9 ಕೈಕಂಬ: ತನ್ನ ನಾಲಗೆಯನ್ನು ಸಿಕ್ಕಾಪಟ್ಟೆ ಎಳೆದಾಡುತ್ತಾ ಕರ್ಣಗಳಿಗೆ ಕೈ ಇಡುವಂತೆ ಮಾಡುತ್ತಿದ್ದ ಹರಕು ನಾಲಗೆಯ ಜನಾರ್ದನ ಪೂಜಾರಿಯವರು ಸೋಲುವ ಮೂಲಕ ಅವರ ರಾಜಕೀಯ ಭವಿಷ್ಯ ಖತಂ…

ನಳಿನ್ ಕುಮಾರ್ ಕಟೀಲ್ ಭರ್ಜರಿ ಗೆಲುವು; ಪೂಜಾರಿಗೆ ತೀವ್ರ ಮುಖಭಂಗ

ಸುದ್ದಿ 9 ಕೈಕಂಬ: ಅನೇಕ ಅಮೀಕ್ಷೆಗಳನ್ನು ಸುಳ್ಳಾಗಿಸಿದ ಬಿಜೆಪಿಯ ನಳೀನ್ ಕುಮಾರ್ ಕಟೀಲ್ ಕಾಂಗ್ರೆಸ್ ಅಭ್ಯಥರ್ಿ ಜನಾರ್ದನ ಪೂಜಾರಿ ವಿರುದ್ಧ ಒಂದೂವರೆ ಲಕ್ಷಕ್ಕಿಂತಲೂ ಅಧಿಕ ಮತಗಳಿಂದ ಭರ್ಜರಿ…

ಮೇ 21ರಂದು ಮೋದಿ ಪಟ್ಟಾಭಿಷೇಕ

ನವದೆಹಲಿ: ಭರ್ಜರಿ ಜಯಸಾಧಿಸಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮೇ 21 ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವುದಾಗಿ ತಿಳಿದುಬಂದಿದೆ. ಶುಕ್ರವಾರ ನಡೆದ ಮತ ಎಣಿಕೆ…

ಕರ್ನಾಟಕದಲ್ಲಿ ಬಿಜೆಪಿ ಜಯಭೇರಿ

ಬೆಂಗಳೂರು: ದೇಶದೆಲ್ಲೆಡೆ ಹಬ್ಬಿರುವ ಮೋದಿ ಅಲೆ ಕರ್ನಾಟಕದಲ್ಲೂ ದೊಡ್ಡ ಪರಿಣಾಮ ಬೀರಿದೆ. ಎಲ್ಲಾ ಸಮೀಕ್ಷೆಗಳನ್ನ ಮೀರಿಸಿ ಇಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ. ಇಲ್ಲಿಯ 28 ಕ್ಷೇತ್ರಗಳ ಪೈಕಿ…

ಅಮ್ಮನ ಆಶೀರ್ವಾದ ಪಡೆದ ಭಾರತದ ಭಾವೀ ಪ್ರಧಾನಿ

ಅಹಮದಾಬಾದ್: ಲೋಕಸಭೆ ಚುನಾವಣೆಯಲ್ಲಿ ತಾವು ಗೆಲ್ಲುವ ಜೊತೆಗೆ ಪಕ್ಷವನ್ನೂ ಅಧಿಕಾರಕ್ಕೆ ತಂದ ನರೇಂದ್ರಮೋದಿ ಗೆಲುವಿನ ಬೆನ್ನಲ್ಲೇ ತಮ್ಮ ತಾಯಿ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು. ಪ್ರತೀ ಜಯದಲ್ಲೂ…