ಸೆಝ್ ವ್ಯಾಪ್ತಿಗೊಳಪಡದ ಕೊಂಚಾರ್ನಲ್ಲಿ ನೂರೆಂಟು ಸಮಸ್ಯೆ
ಬಜ್ಪೆ: ಅತ್ತ ಸೆಝ್ ಸಂತ್ರಸ್ತರ ಕಾಲೊನಿ, ಇತ್ತ ಭರದಿಂದ ನಡೆಯುತ್ತಿರುವ ಸೆಝ್ ಕಾಮಗಾರಿ ಈ ನಡುವೆ ಅಕ್ಷರಶ: ದ್ವೀಪದಂತಾದ ಕೊಂಚಾರು ಎನ್ನುವ ಪುಟ್ಟ ಊರು. ಇಲ್ಲಿ 150…
ಬಜ್ಪೆ: ಅತ್ತ ಸೆಝ್ ಸಂತ್ರಸ್ತರ ಕಾಲೊನಿ, ಇತ್ತ ಭರದಿಂದ ನಡೆಯುತ್ತಿರುವ ಸೆಝ್ ಕಾಮಗಾರಿ ಈ ನಡುವೆ ಅಕ್ಷರಶ: ದ್ವೀಪದಂತಾದ ಕೊಂಚಾರು ಎನ್ನುವ ಪುಟ್ಟ ಊರು. ಇಲ್ಲಿ 150…
ಬಜ್ಪೆಯಿಂದ ಪೊಳಲಿ-ಕೈಕಂಬ ಮಾರ್ಗವಾಗಿ ಬಿ.ಸಿ.ರೋಡ್ ಕಡೆ ಸಂಚರಿಸುವ ರಸ್ತೆಯ ಅಗಲ ತೀರಾ ಕಿರಿದಾಗಿದ್ದು, ವಾಹನ ಸಂಚಾರದ ವೇಳೆ ಜನರು ಮಾನಸಿಕ ಕಿರಿಕಿರಿ ಎದುರಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಹದಗೆಟ್ಟ…
ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಕೇಳಿ ಬಂದ ಆರೋಪ ರಾಜಕೀಯ ದುರುದ್ದೇಶದಿಂದ ಮಾಡಿದ ಆರೋಪವಾಗಿದೆ ಎಂದು ಜಿಲ್ಲಾ ಬಿಜೆಪಿ ಹೇಳೀದೆ. ರಾಜಕೀಯ ಸ್ವಾರ್ಥ ಸಾಧಿಸಲು…
ಜಿನಿವಾ: ಮೊಘಲರ ಕಾಲದ ಅಪರೂಪದ ಮಣಿಗಳಿಂದ ತಯಾರಿಸಿದ ನೆಕ್ಲೆಸ್ ಮತ್ತು ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಅಪರೂಪದ ನೀಲಿ ವಜ್ರವನ್ನ ನ್ನ ಸ್ವಿಟ್ಜರ್`ಲಾಂಡಿನ ಜೀನಿವಾದ ಮ್ಯಾಗ್ನಿಫಿಸೆಂಟ್ ಜ್ಯುವಲ್ಸ್ ಸೇಲ್`ನಲ್ಲಿ…
ಬಂಟ್ವಾಳ : ಸಜಿಪನಡು ಎಸ್ವೈಎಸ್ ಹಾಗೂ ಎಸ್ಎಸ್ಎಫ್ ಇದರ ಆಶ್ರಯದಲ್ಲಿ ತಾಜುಲ್ ಅನುಸ್ಮರಣೆ ಹಾಗೂ ಸುನ್ನೀ ಆದರ್ಶ ಸಮ್ಮೇಳನವು ಮೇ 15 ರಂದು ಸಂಜೆ ಸಜಿಪನಡು ಜಂಕ್ಷನ್ನ…
ಬಂಟ್ವಾಳ : ತಾಲೂಕಿನ ಬಿ ಸಿ ರೋಡು ಬೆಸ್ಟ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾಥರ್ಿನಿ ಆಬಿದಾ ಶಮಾ ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ವಾಷರ್ಿಕ ಪರೀಕ್ಷೆಯಲ್ಲಿ 593 ಅಂಕ…
ಬಂಟ್ವಾಳ; ರಿಕ್ಷಾ ಚಾಲಕರು ತಮ್ಮ ಸೀಟಿನ ಹಿಂಭಾಗದಲ್ಲಿ ಪ್ರಯಾಣಿಕರಿಗೆ ಕಾಣುವಂತೆ ಕಡ್ಡಾಯವಾಗಿ ವೋಟರ್ ಐಡಿಯ ಜೆರಾಕ್ಸ್ ಪ್ರತಿ, ಹೆಸರು, ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಅಳವಡಿಸುವಂತೆ ಬಂಟ್ವಾಳ…
ಬಂಟ್ವಾಳ; ಬಿ.ಸಿ.ರೋಡಿನ ಮೇಲ್ಸೇತುವೆಯಡಿ ನಿಲ್ಲಿಸಿದ್ದ ಬೈಕೊಂದು ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ. ತಮಿಳುನಾಡು ಮೂಲದ ಕುಂಭಕೋಣ ನಿವಾಸಿ ರಂಜಿತ್ ಕುಮಾರ್ ಎಂಬವರಿಗೆ…
ಬಂಟ್ವಾಳ; ಪ್ರಸ್ತುತ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿಗೆ 74.64 ಶೇಕಡಾ ಫಲಿತಾಂಶ ದಾಖಲಾಗಿದೆ. ತಾಲೂಕಿನಲ್ಲಿ ಒಟ್ಟು 6050 ವಿದ್ಯಾಥರ್ಿಗಳು ಪರೀಕ್ಷೆಗೆ ಹಾಜರಾಗಿದ್ದು, 4516 ವಿದ್ಯಾಥರ್ಿಗಳು ತೇರ್ಗಡೆಗೊಂಡಿದ್ದಾರೆ…
ಬಂಟ್ವಾಳ; ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ಜಡ್ಡುಕಟ್ಟಿದ್ದ ಬಂಟ್ವಾಳ ತಾಲೂಕಿನ ಸಕರ್ಾರಿ ಯಂತ್ರವನ್ನು ಮತ್ತೆ ಚುರುಕುಗೊಳಿಸುವ ಕಾರ್ಯ ಮಂಗಳವಾರ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ…
ಬಂಟ್ವಾಳ: ಚಪ್ಪಲಿ ಖರೀದಸಲೆಂದು ತನ್ನ ಚಿಕ್ಕಮ್ಮನೊಂದಿಗೆ ಬಂಟ್ವಾಳ ಪೇಟೆಗೆ ಆಗಮಿಸಿ ಬಳಿಕ ನಾಪತ್ತೆಯಗಿದ್ದ ಸರಪಾಡಿ ಗ್ರಾಮದ ನಡಾಯಿ ನಿವಾಸಿ ದಿ. ಜಯಂತ ಪೂಜಾರಿ ಹಾಗೀ ವಿಶಾಲಾಕ್ಷಿ ದಂಪತಿಯ…
ಮೂಲ್ಕಿ: ಇಲ್ಲಿನ ಪ್ರಸಿದ್ಧ ಧಾಮರ್ಿಕ ಕ್ಷೇತ್ರವಾದ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಮೇ.16 ಮತ್ತು 17ರಂದು ಭಾರೀ ಶ್ರದ್ಧಾ ಭಕ್ತಿಯಿಂದ ನಡೆಯಲಿರುವ ರಾಶಿ ಪೂಜಾ ಮಹೋತ್ಸವಕ್ಕೆ ಅಂತರಾಷ್ಟ್ರೀಯ…
ಮಂಗಳೂರು: ಮಂಗಳೂರಿನಿಂದ ಮೈಸೂರಿಗೆ ಪ್ರವಾಸಕ್ಕೆ ಹೊರಟ ತಂಡದ ಟೆಂಪೋ ಟ್ರಾವೆಲರ್ ವಾಹನಕ್ಕೆ ಮಂಗಳೂರು ಮೈಸೂರು ರಸ್ತೆಯ ಮುಖಾಂತರ ಹಾದು ಹೋಗಿರುವ ಪೆರಿಯಾಪಟ್ಟಣದಲ್ಲಿ ಉಂಟಾದ ಅಪಘಾತಕ್ಕೆ ಮಂಗಳೂರು ಮೂಲದ…
ಮಂಗಳೂರು: ಲೋಕಸಭಾ ಫಲಿತಾಂಶಕ್ಕೆ ಇನ್ನೆರಡೇ ದಿನ ಬಾಕಿಇದೆ. ಆದರೆ ಬೋದೆಲ್ ನಲ್ಲಿ ಸುರಕ್ಷಿತವಾಗಿ ಇಡಲಾದ ಮತಯಂತ್ರ ಕಾಯೋ ಸಿಬ್ಬಂದಿಗೆ ಮಲೇರಿಯಾ ಕಾಟ ಶುರುವಾಗಿದೆ. ಸರಕಾರ ಹಾಗೂ ಜಿಲ್ಲಾಧಿಕಾರಿಗಳ…