Author: suddi9

ಬಜ್ಪೆ ವಿ.ನಿಲ್ದಾಣ: ಕೋಲ್ಡ್ ಸ್ಟೊರೇಜ್ ಘಟಕ ಉದ್ಘಾಟನೆ

ಬಜ್ಪೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್‌ಕಾರ್ಗೊ ಸಾಮರ್ಥ್ಯವನ್ನು ಅಭಿವದ್ಧಿಪಡಿಸುವ ನಿಟ್ಟಿನಲ್ಲಿ ಇದೀಗ ಕೋಲ್ಡ್ ಸ್ಟೋರೇಜ್ ಘಟಕ ಆರಂಭಿಸಿರುವುದರಿಂದ ಇಲ್ಲಿನ ಕಾರ್ಯಕ್ಷಮತೆ ಇನ್ನಷ್ಟು ಹೆಚ್ಚಿದಂತಾಗಿದೆ. ರಫ್ತು ಹಾಗೂ…

ಕಣ್ಗಾವಲು ಪ್ರಕರಣದ ತನಿಖೆ ನಡೆಸಲು ನಮಗೆ ಆಸಕ್ತಿ ಇಲ್ಲ:ಕೇಂದ್ರ

ಹೊಸದಿಲ್ಲಿ: ವಾಸ್ತುಶಿಲ್ಪಿ ಮಹಿಳೆಯ ಮೇಲೆ ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರಕಾರ ನಡೆಸಿದೆ ಎನ್ನಲಾದ ರಹಸ್ಯ ಕಣ್ಗಾವಲು ಪ್ರಕರಣದ ತನಿಖೆ ನಡೆಸಲು ನಮಗೆ ಆಸಕ್ತಿ ಇಲ್ಲ ಎಂದು…

ಶಾರದಾ ಚಿಟ್ ಫಂಡ್ ಬಹುಕೋಟಿ ಹಗರಣದ ತನಿಖೆ; ಪ.ಬಂಗಾಳ ಸರಕಾರಕ್ಕೆ ಹಿನ್ನಡೆ

ಹೊಸದಿಲ್ಲಿ: ಶಾರದಾ ಚಿಟ್ ಫಂಡ್ ಬಹುಕೋಟಿ ಹಗರಣದ ತನಿಖೆಯ ಹೊಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಸಿಬಿಐಗೆ ಹಸ್ತಾಂತರಿಸಿದೆ. ಇದರಿಂದ ಪಶ್ಚಿಮ ಬಂಗಾಳ ಸರಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅದರ…

ಟೈಮ್ಸ್ ನೌ ವಾಹಿನಿಯಲ್ಲಿ ಆರ್ನಬ್ ಗೋಸ್ವಾಮಿ ಖಡಕ್ ಪ್ರಶ್ನೆಗಳಿಗೆ ಮೋದಿ ಖಡಕ್ ಉತ್ತರ

ನವದೆಹಲಿ: ಮೇ 8ರ ರಾತ್ರಿ ಟೈಮ್ಸ್ ನೌ ಇಂಗ್ಲೀಷ್ ವಾಹಿನಿಯಲ್ಲಿ ಆರ್ನಬ್ ಗೋಸ್ವಾಮಿ ಅವರು ತನ್ನ ಫ್ರಾಂಕ್ಲಿ ಸ್ಪೀಕಿಂಗ್ ವಿಶೇಷ ಸಂದರ್ಶನದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ…

ಮೂಲ್ಕಿ ಬಳಿಯ ಹಳೆಯಂಗಡಿ ಹೆದ್ದಾರಿಯಲ್ಲಿ ಗುರುವಾರ ಟೂರಿಸ್ಟ್ ಮಿನಿಬಸ್ಸೊಂದು ಮಗುಚಿ ಬಿದ್ದ ಘಟನೆ ನಡೆದಿದೆ.

ಮಂಗಳೂರು: ಇಲ್ಲಿನ ಮೂಲ್ಕಿ ಬಳಿಯ ಹಳೆಯಂಗಡಿಯಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಬಳಿ ಸುರತ್ಕಲ್ನತ್ತ ಸಂಚರಿಸುತ್ತಿದ್ದ ಮದುವೆ ದಿಬ್ಬಣದ ಖಾಸಗಿ ಟೂರಿಸ್ಟ್ ಮಿನಿಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ…

ಬಂಟ್ವಾಳದಲ್ಲಿ ಮಳೆ ನೀರು ಹರಿಯಲು ಚರಂಡಿಯಿಲ್ಲ,ಅಲ್ಲಲ್ಲಿ ನೀರು ನಿಂತಿರುವ ಹೊಂಡಗಳು..

ಬಂಟ್ವಾಳ; ಬಂಟ್ವಾಳದಲ್ಲಿ ಮಳೆ ಬಂತೆಂದರೆ, ಅಂಗಡಿ ಬಾಗಿಲಿಗೆ ನೀರು, ರಸ್ತೆಯಲ್ಲಿ ನೀರು, ಮಳೆ ನೀರು ಹರಿಯಲು ಚರಂಡಿಯಿಲ್ಲ, ಇದ್ದ ಚರಂಡಿಯೂ ಬ್ಲಾಕ್, ಅಲ್ಲಲ್ಲಿ ನೀರು ನಿಂತಿರುವ ಹೊಂಡಗಳು..…

ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಸ,ತ್ಯಾಜ್ಯ ನಿರ್ವಹಣೆಗೆ ಘಟಕಗಳನ್ನು ನಿರ್ಮಿಸಬೇಕು ಸಿಲ್ವೆಸ್ಟರ್ ಡಿ ಸೋಜ.

ಸುದ್ದಿ9ಕೈಕಂಬ; ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ವೈಜ್ಞಾನಿಕ ಕಸ,ತ್ಯಾಜ್ಯ ನಿರ್ವಹಣೆ ಮತ್ತು ವಿಂಗಡಣೆಗೆ ಸ್ಥಳ ನಿಗದಿಯಾಗಬೇಕು ಹಾಗೂ ಘಟಕಗಳು ಪ್ರಾರಂಭವಾಗಬೇಕು.ಎಂದು ದಿಶಾ ಸಂಸ್ಥೆಯ ನಿರ್ಧೇಶಕರಾದ ಸಿಲ್ವೆಸ್ಟರ್ ಡಿ…

ಐಕಳ ಕೋರೆಗಳ ವಿರುದ್ಧ ಕಾನೂನು ಬದ್ಧ ಹೋರಾಟ

ಸುದ್ದಿ9 ಕಿನ್ನಿಗೋಳಿ; ಐಕಳ ಗ್ರಾಮ ಪಂಚಾಯಿತಿಯ ಪರವಾನಿಗೆ ಇಲ್ಲದಿದ್ದರೂ ಇಲ್ಲಿನ ಕೊರೆಗಳು ಅಕ್ರಮವಾಗಿ ಕಾರ್ಯಚರಿ ರಿಸುತಿದೆ. 2012ರಲ್ಲಿ ಸ್ಥಳೀಯ ಐಕಳ ಗ್ರಾಮಸ್ಥರು ಜಿಲ್ಲಾಡಳಿತ, ಪೋಲೀಸ್ ಕಮಿಷನರ್ ಹಾಗೂ…

ಮೇ 9 ಕಿನ್ನಿಗೋಳಿ ರಾಮ ಮಂದಿರದಲ್ಲಿ ಶ್ರೀ ರಾಮ ಜನ್ಮೋತ್ಸವ

ಸುದ್ದಿ9 ಕಿನ್ನಿಗೋಳಿ; ಕಿನ್ನಿಗೋಳಿ ಶ್ರೀ ರಾಮಮಂದಿರದಲ್ಲಿ ಕಿನ್ನಿಗೋಳಿ ಜಿಎಸ್ಬಿ ಸಮಾಜ ಹಾಗೂ ಸಚ್ಚಿದಾನಂದ ವಿಷ್ಣು ಭಟ್ ಅವರ ಸಹಯೋಗದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ…

ಸಮಾಜ ವಿರೋಧಿ ಪುಂಡಾಟಿಕೆ, ನಕಲಿ ಜನಸೇವಕರ ವಿರುದ್ಧ ನಿರಂತರ ಹೋರಾಟ

ಕಿನ್ನಿಗೋಳಿ; ಸಮಾಜ ವಿರೋಧಿ ಪುಂಡಾಟಿಕೆ ಮತ್ತು ಒಂದು ವರ್ಗದ ಪರ ಹೇಳಿಕೆಗಳನ್ನು ಹಿಂದೂ ಸಮಾಜವು ಸಮರ್ಥವಾಗಿ ಎದುರಿಸಲಿದ್ದು, ನಕಲಿ ಮುಖವಾಡ ಹಾಕಿರುವ ಜನಸೇವಕರ ಹಾಗೂ ನೈತಿಕತೆ ಇಲ್ಲದವರ…

ಬಂಟ್ವಾಳತಾಲೂಕು ಪಂಚಾಯತ್ ಮೂರನೇ ಹಾಗೂ ಕೊನೆಯ 20 ತಿಂಗಳ ಅವಧಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸರಕಾರ ಆದೇಶ ಹೊರಡಿಸಿದೆ .

ಬಂಟ್ವಾಳ : ಇಲ್ಲಿನ ತಾಲೂಕು ಪಂಚಾಯತ್ ಮೂರನೇ ಹಾಗೂ ಕೊನೆಯ 20 ತಿಂಗಳ ಅವಧಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿ ಮೀಸಲಾತಿ ಪ್ರಕಟಗೊಂಡಿದ್ದು, ಅಧ್ಯಕ್ಷ ಸ್ಥಾನಕ್ಕೆ…

ಕೊಕ್ಕರೆಮೀನು ಹಿಡಿಯಲು ದಾಂಗುಡಿ ಇಟ್ಟಿದ ವಿಚಿತ್ರ ಸನ್ನಿವೇಶ

ಪೊಳಲಿ- ಕರಿಯಂಗಳ ಗ್ರಾಮದ ಚೇರಗದ್ದೆಯೊಂದರಲ್ಲಿ ನೀರು ನಿಂತಿದ್ದು ಥೇಟ್ ಭಾರತಾಂಬೆಯ ನಕಾಶೆಯನ್ನೇ ನೆನಪಿಸುತ್ತದೆ. ಇದರಲ್ಲಿ ಕೊಕ್ಕರೆಗಳು ಮೀನು ಹಿಡಿಯಲು ದಾಂಗುಡಿ ಇಟ್ಟಿದ್ದು ವಿಚಿತ್ರ ಸನ್ನಿವೇಶವೊಂದನ್ನು ಸೃಷ್ಟಿಸಿದೆ.ಇದು ಕ್ಲಾಸಿಕ್…