ಸಿಡಿಲಬ್ಬರಕ್ಕೆ ಮೂವರು ಬಲಿ
ಬೆಂಗಳೂರು: ಚಿಕ್ಕಮಗಳೂರಿನ ಗಿಡ್ಡೇನಹಳ್ಳಿಯಲ್ಲಿ ತೀವ್ರ ಮಳೆ ಹಾಗೂ ಸಿಡಿಲು ಅಬ್ಬರಿಸಿದ್ದು, ಸಿಡಿಲು ಬಡಿದು ಮೂವರು ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಈ ಮಕ್ಕಳ ಜತೆಗಿದ್ದ ಇನ್ನೂ…
ಬೆಂಗಳೂರು: ಚಿಕ್ಕಮಗಳೂರಿನ ಗಿಡ್ಡೇನಹಳ್ಳಿಯಲ್ಲಿ ತೀವ್ರ ಮಳೆ ಹಾಗೂ ಸಿಡಿಲು ಅಬ್ಬರಿಸಿದ್ದು, ಸಿಡಿಲು ಬಡಿದು ಮೂವರು ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಈ ಮಕ್ಕಳ ಜತೆಗಿದ್ದ ಇನ್ನೂ…
ಪೊಳಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಏ.12 ತುಲಭಾರ ಸೇವೆ ನಡೆಯಿತು.
ಸುದ್ದಿ9ಬಂಟ್ವಾಳ : ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥರ್ಿ ನಳಿನ್ ಕುಮಾರ್ ಕಟೀಲು ಅವರು ಎ.10ರಂದು ಪಿಲಾತಬೆಟ್ಟು ಗ್ರಾಮದ ನಯನಾಡಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಬಿಜೆಪಿ…
ಸುದ್ದಿ9ಬಂಟ್ವಾಳ : ತಾಲೂಕು ಕುಕ್ಕಿಪಾಡಿ ನೇಲ್ಯಕುಮೇರು ಯುವ ಫ್ರೆಂಡ್ಸ್ ಬಳಗ ಇದರ ಉದ್ಘಾಟನಾ ಕಾರ್ಯಕ್ರಮ ಎ.11ರಂದು ನೇಲ್ಯಕುಮೇರು ಮೈದಾನದಲ್ಲಿ ಜರಗಿತು. ಕುಕ್ಕಿಪಾಡಿ ಸಂತ ಬಾರ್ತಲೋಮಿಯ ಹಿ.ಪ್ರಾ.ಶಾಲೆಯ ನಿವೃತ್ತ…
ಸುದ್ದಿ9 ಪೊಳಲಿ. ಇತಿಹಾಶ ಪ್ರಸದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೆವಳದ ಜಾತ್ರಾ ಮಹೋತ್ಸವದ ಎ.11ರಂದು ರಥೋತ್ಸವ ನಡೆಯಿತು. ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನ ದಿವ್ಯವಾದ ಮ್ಋಣ್ಮಯ ಮೂರುತಿಗೆ…
ಸುದ್ದಿ9 ಕಿನ್ನಿಗೋಳಿ ;ಕಾಂಗ್ರೆಸ್ನವರು ತಾಕತ್ತಿದ್ದರೆ ಎತ್ತಿನ ಹೊಳೆ ಯೋಜನೆ ಬಿಜೆಪಿಯವರದ್ದು ದಕ್ಷಿಣ ಕನ್ನಡದಲ್ಲಿ ಹೇಳದೆ ಚಿಕ್ಕಬಳ್ಳಾಪುರದಲ್ಲಿ ಕೂಡಾ ಹೇಳಲಿ ದ್ವಂದ್ವ ಹೇಳಿಕೆ ನೀಡಿ ಜನರನ್ನು ಮರಳು ಮಾಡದಿರಿ…
ಬಂಟ್ವಾಳ; ಕೆಪಿಸಿಸಿ ಕಾರ್ಯದಶರ್ಿ ಅಶ್ವನಿ ಕುಮಾರ್ ರೈ ಯವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಗೂಡಿನಬಳಿ, ಪಾಣೆನಮಂಗಳೂರು ಮತ್ತು ಮೆಲ್ಕಾರ್ ಪರಿಸರದಲ್ಲಿ ಕಾಂಗ್ರೇಸ್ ಅಭ್ಯಥರ್ಿ ಜನಾರ್ಧನ ಪೂಜಾರಿಯವರ ಪರವಾಗಿ…
ಬಂಟ್ವಾಳ: ಕಲ್ಲಡ್ಕದಲ್ಲಿ ಕೋಮು ಹಿಂಸಾಚಾರ ಶುಕ್ರವಾರ ಮಧ್ಯಾಹ್ನದ ವೇಳೆಗೆ ಮತ್ತೆ ಮರುಕಳಿದೆ. ಗುರುವಾರ ರಾತ್ರಿಯ ವೇಳೆ ಕ್ಷುಲ್ಲಕ ವಿಚಾರಕ್ಕಾಗಿ ಉಭಯ ಕೋಮಿನ ಮಧ್ಯೆ ಉಂಟಾದ ಘರ್ಷಣೆಯ ಮುಂದುವರೆದ…
ಸುದ್ದಿ9 ಕಿನ್ನಿಗೋಳಿ ;ಜ್ಯಾತ್ಯಾತೀತ ಜನತಾದಳ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ದಕ್ಷಿಣ ಕನ್ನಡ ಕ್ಷೇತ್ರದ ಅಭ್ಯರ್ಥಿ ಹನೀಫ್ ಖಾನ್ ಕೊಡಾಜೆ ಪರ ಎಸ್.ಡಿ.ಪಿ.ಐ. ಕಾರ್ಯಕರ್ತರು…
ಬಂಟ್ವಾಳ; ಬಿಜೆಪಿ ರಾಷ್ಟ್ರೀಯತೆಯ ಆಧಾರದಲ್ಲಿ ಮತಯಾಚಿಸುತ್ತಿದ್ದರೆ, ಕಾಂಗ್ರೇಸ್ ಪಕ್ಷ ಜಾತಿ,ಕೋಮು ಮುಂತಾದ ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಮತದಾರರ ದಿಕ್ಕು ತಪ್ಪಿಸುತ್ತಿದ್ದಾರೆ, ಅವರ ಯಾವ ಹೇಳಿಕೆಗಳೂ ಪ್ರತಿಕ್ರಿಯೆಗೆ ಯೋಗ್ಯವಲ್ಲ…
ಮಂಗಳೂರು; ಸೀಮಂತ ಕಾರ್ಯಕ್ರಮದಲ್ಲಿ ಮತದಾನ ಜಾಗೃತಿ ಅಭಿಯಾನ ರಾಷ್ಟ್ರದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಜಾಗೃತಿಗಾಗಿ ಚುನಾವಣಾ ಆಯೋಗವು ಈಗಾಗಲೇ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಮತದಾರರನ್ನು…
ಸುದ್ದಿ9 ಬಂಟ್ವಾಳ ; ದಕ್ಷಿಣ ಕನ್ನಡ ಲೋಕ ಸಭೆ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೋಂದಿಗೆ . ಮಂಚಿ, ವಾಮದಪದವು, ಸಾಲೆತ್ತೂರು…
ಸುದ್ದಿ9 ಪೊಳಲಿ ;ಎ.10ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ 5ದಿನಗಳ ಚೆಂಡಿನ ಉತ್ಸವ ಎ10ರಂದು ಕಡೆ ಚೆಂಡು ಬಹಳ ವಿಜ್ರಂಭನೆಯಿದ ನಡೆಯಿತು ಎ.11ರಂದು ರಥೋತ್ಷವ ನಡೆಯಲಿದೆ.
ಸುದ್ಬಂದಿ9 ಬಂಟ್ವಾಳ; ೆ.10. ಕೆಪಿಸಿಸಿ ಕಾರ್ಯದರ್ಶಿ ಅಶ್ವನಿ ಕುಮಾರ್ ರೈ ಯವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಸಜಿಪ, ಬೊಳ್ಳಾಯಿ ಪರಿಸರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಜನಾರ್ಧನ ಪೂಜಾರಿಯವರ ಪರವಾಗಿ…