Author: suddi9

ಬಿಜೆಪಿಯ ಪ್ರಣಾಳಿಕೆ ಬಿಡುಗಡೆ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಣಮಾಣಕ್ಕೆ ಒತ್ತು

ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಆರಂಭಗೊಂಡ ದಿನವೇ ಭಾರತೀಯ ಜನತಾ ಪಕ್ಷ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಿದರಲ್ಲಿ ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣಕ್ಕೆ ಒತ್ತು…

12 ವರ್ಷಗಳ ಜೈಲುವಾಸಕ್ಕೆ ಅಂತ್ಯ ಕೊನೆಗೂ ಜಿದ್ದಾದಿಂದ ಹೊರಬಂದ!

ಸುದ್ದಿ9 ಕೈಕಂಬ: ತನ್ನದಲ್ಲದ ತಪ್ಪಿಗೆ ಸುಮಾರು 12 ವರ್ಷಗಳಿಂದ ಜಿದ್ದಾದ ಜೈಲಿನಲ್ಲಿದ್ದ ಕಣ್ಣೂರಿನ ಆಯ್ಯೂಬ್(35) ಎಂಬವರು ಕೊನೆಗೂ ಬಿಡುಗಡೆಗೊಂಡು ನಿನ್ನೆ ಸೋಮವಾರ ಭಾರತಕ್ಕೆ ಮರಳಿದ್ದಾರೆ. ಇದರಲ್ಲಿ ಉಳಿದ…

ಮಾಜಿ ಶಾಸಕ ಶಂಕರಲಿಂಗೇ ಗೌಡ ವಿಧಿವಶ

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ಶಂಕರಲಿಂಗೇಗೌಡ ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಶಂಕರಲಿಂಗೇಗೌಡ ಅವರ ಅಂತಿಮದರ್ಶನ ಪಡೆಯಲು ಹಲವಾರು ಗಣ್ಯರು ಆಗಮಿಸಿದ್ದಾರೆ. ನಾಲ್ಕು ಅವಧಿಗೆ…

ಮಹಿಳಾ ಟಿ20: ಹ್ಯಾಟ್ರಿಕ್ ಸಾಧನೆಗೈದ ಕಾಂಗರೂ ಪಡೆ

ಮೀರ್ ಪುರ್: ಐಸಿಸಿ ಮಹಿಳಾ ವಿಶ್ವ ಟಿ-20 ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡ ಸತತ ಮೂರನೇ ಬಾರಿಗೆ ಟ್ರೋಫಿ ಗೆದ್ದು ಐತಿಹಾಸಿಕ ದಾಖಲೆ ನಿರ್ಮಿಸಿದೆ. 2010ರ…

ಟಿ20 ವಿಶ್ವಕಪ್; ಎಡವಿದ ಭಾರತ: ಕಪ್ ಗೆದ್ದ ಲಂಕಾ

ಭರ್ಜರಿ ಫಾರ್ಮನಲ್ಲಿರುವ ವಿರಾಟ್ ಕೊಹ್ಲಿ ಅವರ ಅಬ್ಬರದ ಅರ್ಧ ಶತಕದ ಹೊರತಾಗಿಯೂ ಅಂತಿಮ ಓವರ್‌ಗಳಲ್ಲಿ ಅಬ್ಬರಿಸಲು ವಿಫಲವಾದ ಭಾರತ ತಂಡ ಟಿ20 ವಿಶ್ವಕಪ್‌ನ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ…

ಪಡುಪೆರಾರ ಗ್ರಾ.ಪಂ.ನಲ್ಲಿ ಖಾಲಿ ‘ಕೊಡ’ಪಾನಗಳ ಭರಣಿ

ಸುದ್ದಿ9ಪಡುಪೆರಾರ: ಕಳೆದ ಎರಡು-ಮೂರು ತಿಂಗಳಿಂದ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಪಡುಪೆರಾರ ಗ್ರಾಮ ಪಂಚಾಯಿತಿ ವಿಫಲವಾಗಿರುವ ಬಗ್ಗೆ ಇಲ್ಲಿನ ಅಂಬಿಕಾನಗರ ಪ್ರದೇಶದ ಸುಮಾರು 150ಮನೆಗಳ ನಿವಾಸಿಗಳು ಖಾಲಿ…

ರಾಯಿಯಲ್ಲಿ ಬಿಜೆಪಿ ಮತ ಯಾಚನೆ

ಸುದ್ದಿ 9ರಾಯಿ; ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈತ್ರೋಡಿ ಮತ್ತಿತರ ಕಡೆಗಳಲ್ಲಿ ಸ್ಥಳಿಯ ತಾ.ಪಂ.ಸದಸ್ಯ ವಸಂತ ಕುಮಾರ್ ಅಣ್ಣಳಿಕೆ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು…

ಕಾಜಿಲದಲ್ಲಿ ಕಾಂಗ್ರೆಸ್ ಮತ ಯಾಚನೆ

ಸುದ್ದಿ9 ಕೈಕಂಬ; ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕುಳಿ ಪಾಡಿ ಗ್ರಾಮದ ಕಾಜಿಲ ಎಂಬಲ್ಲಿ ದ.ಕ ಲೋಕಸಭೆ ಕಾಂಗ್ರೆಸ್ ಅಭ್ಯಥರ್ಿ ಜನಾರ್ಧನ ಪೂಜಾರಿ ಪರ ಮತಯಾಚಿಸಿದರು. ಗಂಜಮಠ…

ಸ್ವಾವಲಂಬನೆ ಸಭ್ಯ ನಾಗರೀಕರನ್ನಾಗಿ ರೂಪಿಸುತ್ತದೆ.

ಸುದ್ದಿ 9 ಕಿನ್ನಿಗೋಳಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಸಾಮಾನ್ಯರ ಉಳಿತಾಯ, ಸ್ವಾವಲಂಬನೆ ಹಾಗೂ ಅಭಿವೃದ್ಧಿಯಲ್ಲಿ ಸಹಕರಿಸಿ ಸಮಾಜದ ಸಭ್ಯ ನಾಗರೀಕರನ್ನಾಗಿ ರೂಪಿಸುತ್ತದೆ. ಎಂದು ಪಕ್ಷಿಕೆರೆ ಸಂತ…

ಕೆರೆಕಾಡಿನಲ್ಲಿ ಬಿಜೆಪಿ ವಿಜಯ ಸಂಕಲ್ಪ ದಿನಾಚರಣೆ

ಸುದ್ದಿ 9ಕಿನ್ನಿಗೋಳಿ : ನಮ್ಮ ದೇಶದ ಭವಿಷ್ಯವನ್ನು ಭ್ರಷ್ಟಾಚಾರ ಮುಕ್ತ ಆಡಳಿತ ಹಾಗೂ ಅಭಿವೃದ್ಧಿ ಪರದತ್ತ ಕೊಂಡೊಯ್ಯಲು ನರೇಂದ್ರ ಮೋದಿಯ ಸಾರಥ್ಯ ಅತ್ಯಗತ್ಯ, ದೇಶದ ಹಿತದ ಸಿದ್ದಾಂತದೊಂದಿಗೆ…

ಪಾಣೆಮಂಗಳೂರು-ಬಂಗ್ಲೆಗುಡ್ಡೆ ಎಸ್ಸಿ/ಎಸ್ಟಿ ವಿದ್ಯಾರ್ಥಿ ನಿಲಯಕ್ಕೆ ಪೊಲೀಸ್ ರಕ್ಷಣೆಯಲ್ಲಿ ವಿದ್ಯಾಥರ್ಿನಿಲಯಕ್ಕೆ ಬೋರ್ವೆಲ್ ಕೊರೆಸಲಾಯಿತು.

ಸುದ್ದಿ9ಬಂಟ್ವಾಳ : ಸಾರ್ವಜನಿಕರ ಪ್ರತಿಭಟನೆ ಎಚ್ಚರಿಕೆಯಿಂದ ಕೊನೆಗೂ ಎಚ್ಚೆತ್ತ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗಳು ಪಾಣೆಮಂಗಳೂರು-ಬಂಗ್ಲೆಗುಡ್ಡೆ ಎಸ್ಸಿ/ಎಸ್ಟಿ ವಿದ್ಯಾರ್ಥಿ ನಿಲಯಕ್ಕೆ ಭಾನುವಾರ ಪೊಲೀಸ್ ಬಂದೋಬಸ್ತ್ನಲ್ಲಿ…