ಸಮಸ್ತ ಸಮ್ಮೇಳನ ಹಾಗೂ ಸಖಾಫಿ ಸಂಗಮ
ಸುದ್ದಿ9ಬಂಟ್ವಾಳ : ಪ್ರವಾದಿ ಮತ್ತು ಪೂವರ್ಿಕರನ್ನು ಹಿಂಬಾಲಿಸುವ ನೈಜ ಮುಸಲ್ಮಾನರಾದ ಸುನ್ನಿಗಳು ತೀವ್ರವಾದ ಮತ್ತು ವಗರ್ೀಯತೆಯನ್ನು ಅಂಗೀಕರಿಸಲು ಯಾ ಪ್ರೋತ್ಸಾಹಿಸಲು ಸಾಧ್ಯವಿಲ್ಲ ಎಂದು ಇಸ್ಮಾಯಿಲ್ ತೋಟುಮುಕ್ಕಂ ಹೇಳಿದರು.…
ಸುದ್ದಿ9ಬಂಟ್ವಾಳ : ಪ್ರವಾದಿ ಮತ್ತು ಪೂವರ್ಿಕರನ್ನು ಹಿಂಬಾಲಿಸುವ ನೈಜ ಮುಸಲ್ಮಾನರಾದ ಸುನ್ನಿಗಳು ತೀವ್ರವಾದ ಮತ್ತು ವಗರ್ೀಯತೆಯನ್ನು ಅಂಗೀಕರಿಸಲು ಯಾ ಪ್ರೋತ್ಸಾಹಿಸಲು ಸಾಧ್ಯವಿಲ್ಲ ಎಂದು ಇಸ್ಮಾಯಿಲ್ ತೋಟುಮುಕ್ಕಂ ಹೇಳಿದರು.…
ಸುದ್ದಿ9ಬಂಟ್ವಾಳ: ಕೆಪಿಸಿಸಿ ಕಾರ್ಯದಶರ್ಿ ಅಶ್ವನಿ ಕುಮಾರ್ ರೈ ಮಂಗಳವಾರ ಸಂಜೆ ಬಿ.ಸಿ.ರೋಡಿನ ಮುಖ್ಯ ಪೇಟೆಯ ಕೈಕುಂಜೆ ಪರಿಸರದಲ್ಲಿ ಅಂಗಡಿ ಮುಂಗಟ್ಟು ಹಾಗೂ ಮನೆ ಬೇಟಿಯ ಮೂಲಕ ಕಾಂಗ್ರೆಸ್…
ಸುದ್ದಿ9ಬಂಟ್ವಾಳ: ನರೇಂದ್ರ ಮೋದಿಯವರ ಭಾಷಣ ತುಣುಕುಗಳನ್ನು ಹೊತ್ತ 15ಥ7 ಪೀಟು ಉದ್ದದ ಐಇಆ ವಾಹನವನ್ನು ಉಳಿಪಾಡಿಗುತ್ತು ರಾಜೇಶ್ ನಾಯಕ್ ಉದ್ಘಾಟಿಸಿದರು. ಈ ಸಂದರ್ಭ ಬಿಜೆಪಿ ನಾಯಕರು ಪುರುಷ…
ಸುದ್ದಿ 9ಮೂಲ್ಕಿ; ಇಪ್ಪತ್ತರ ಹರೆಯದಲ್ಲೇ ಹೆಣವಾಗಿ ಹೋದ ಆತ ಚಿಗುರು ಮೀಸೆಯ ಯುವಕನಾಗಿದ್ದ. ಆಕೆ ಪದವಿ ಪಡೆದು ಐಟಿಬಿಟಿ ಎಂದು ಕಾಲ್ ಸೆಂಟರ್ನಲ್ಲಿ ದುಡಿಯುವ ಯುವತಿ ಇವರಿಬ್ಬರ…
ದೆಹಲಿ: ಅಮೆಥಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯ ಸ್ಮೃತಿ ಇರಾನಿ ಕಣಕ್ಕಿಳಿದಿದ್ದಾರೆ. ಅಮೆಥಿಯಲ್ಲಿ ನಾನು ರಾಹುಲ್ ಗಾಂಧಿಯನ್ನು ಮಣಿಸಲು ಶ್ರಮವಹಿಸುವುದಾಗಿ ಸ್ಮೃತಿ ತಿಳಿಸಿದ್ದಾರೆ. ಮತ್ತೊಂದೆಡೆ…
ಬೆಳ್ತಂಗಡಿ: ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ಆರಂಭಿಸಿದ್ದು, ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಅವರಿಗೆ ಸಾಥ್ ನೀಡಿದರು. ಕಳೆದ ರಾತ್ರಿ ಉಜಿರೆಯಲ್ಲಿರುವ…
ಮೈಸೂರು: ರಮ್ಯಾಗೆ ಯಾರೂ ಬೇಕಿಲ್ಲ. ಉಸ್ತುವಾರಿ ಸಚಿವರೂ ಅವರಿಗೆ ಲೆಕ್ಕಕ್ಕಿಲ್ಲ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಹೈಕಮಾಂಡ್ ಜತೆ ಚೆನ್ನಾಗಿರುವುದರಿಂದ ಇವರೆನ್ನೆಲ್ಲ ಕಟ್ಟಿಕೊಂಡು ನಮಗೇನು ಎಂಬ ಭಾವನೆ…
ಚೆನ್ನೈ: ಐಪಿಎಲ್ ಸ್ಪಾಟ್’ಫಿಕ್ಸಿಂಗ್ ಹಗರಣದಲ್ಲಿ ತನ್ನ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.…
ನವದೆಹಲಿ: ಭಾರತದಲ್ಲಿ ಮೋದಿ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಅಮೆರಿಕ ತನ್ನ ತಪ್ಪುಗಳನ್ನು ಸರಿಪಡಿಸಲು ಮುಂದಾಗಿದೆ. ಇದರ ಮೊದಲ ಹೆಜ್ಜೆಯೆಂಬಂತೆ ಭಾರತದಲ್ಲಿ…
ಅಹ್ಮದ್’ನಗರ್: ಇಷ್ಟು ದಿನ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಂಡರೆ ಸಿಡಿಮಿಡಿಗೊಳ್ಳುತ್ತಿದ್ದ ಹಿರಿಯ ಮುಖಂಡ ಲಾಲ್’ಕೃಷ್ಣ ಆಡ್ವಾಣಿ ಈಗ ಮೋದಿ ಪರವಾಗಿ ಬ್ಯಾಟಿಂಗ್ ಮಾಡುವ ಮೂಲಕ…
ಬೆಂಗಳೂರು: ಮತದಾರರಿಗೆ ಹಂಚಲು ಅಕ್ರಮವಾಗಿ ಸಾಗಿಸುತ್ತಿದ್ದ 2 ಸಾವಿರಕ್ಕೂ ಹೆಚ್ಚು ಸೀರೆಗಳನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮುಂಜಾನೆ ಕ್ಯಾಂಟರ್’ನಲ್ಲಿ ಸೀರೆಗಳನ್ನು ಸಾಗಿಸುತ್ತಿದ್ದ ವೇಳೆ ಚಿಕ್ಕಬಳ್ಳಾಪುರ ತಾಲೂಕಿನ…
ಸುದ್ದಿ9 ಕೈಕಂಬ; ಮಂಗಳೂರು ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪರ ಮತ ಯಾಚನೆಗೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಉಮಾನಾಥ್ ಕೋಟ್ಯಾನ್ ಚಾಲನೆನೀಡಿದರು. ಈ…
ಸುದ್ದಿ9 ಕೈಕಂಬ; ಶ್ರೀ ಕ್ಷೇತ್ರ ನೆಲ್ಲಿ ತೀರ್ಥ ಸೋಮನಾಥೇಶ್ವರ ದೇವಸ್ಥ್ತಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಮಂಗಳವಾರ ಬೆಳಿಗ್ಗೆ ತೋರಣ ಮುಹೂರ್ತದೊಂದಿಗೆ ಆರಂಭಗೊಂಡಿತು. ಕಟೀಲ್ ಶ್ರೀ ದುರ್ಗಾ ಪರಮೇಶ್ವರೀ ದೇವಳದ…