Author: suddi9

ಭಾರತೀಯ ಜನತಾ ಪಾರ್ಟಿಯ ಪಾದಯಾತ್ರೆಯ ಪೂರ್ವ ಭಾವಿ ಸಭೆ

ಸುದ್ದಿ9 ಕೈಕಂಬ ಮಾ.24 ಸೋಮವಾರ ಭಾರತೀಯ ಜನತಾಪಾರ್ಟಿ ಮಂಗಳೂರು ಉತ್ತರ ಕ್ಷೇತ್ರದ ಪಾದಯಾತ್ರೆಯ ಪೂರ್ವ ಭಾವಿ ಸಭೆಯು ಒಡ್ಡೂರು ಪಾರ್ಮ್ಹ್ವ ನಲ್ಲಿ ನಡೆಯಿತು. ಮಾ. 30ರಂದು ಭಾನುವಾರ…

ಬಿಜೆಪಿ ಕಾರ್ಯಲಯ ಉದ್ಘಾಟನೆ

ಸುದ್ದಿ9 ವಾಮಂಜೂರು; ಭಾರತೀಯ ಜನತಾ ಪಾರ್ಟಿಯ ಕಛೇರಿಯು ವಾಮಂಜೂರು ಅಮೃತ್ ಮಹಲ್ ಕಟ್ಟಡದಲ್ಲಿ ಮಾ.24ರ ಸೋಮವಾರ ಮಾಜಿ ತುಳು ಅಕಾಡೆಮಿ ಅಧ್ಯಕ್ಷ್ಷ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ಉತ್ತರ…

ಶಿವನ ಕಲಾಕೃತಿ

ಸುದ್ದಿ9 ಬಂಟ್ವಾಳ: ಉದ್ಭವ ಶ್ರೀ ರೌದ್ರನಾಥೇಶ್ವರ ಕ್ಷೇತ್ರ ನಡುಬೊಟ್ಟು, ಮಂಡತ್ಯಾರು ಇಲ್ಲಿನ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಬಿ.ಸಿ.ರೋಡ್ನ ಆರಾಧನಾ ಡೆಕೋರೇಟರ್ಸ್ನವರು ದವಸಧಾನ್ಯದಿಂದ ಮಾಡಿದ ಶಿವನ ಕಲಾಕೃತಿಯು ಜನಾಕರ್ಷಣೆಗೊಂಡಿತು

ರಾಜೇಶ್ ಕೊಲೆ ಆರೋಪಿಗಳ ಬಂದನಕ್ಕೆ ಮನವಿ

ಸುದ್ದಿ9ಬಂಟ್ವಾಳ: ಆರೋಪಿಗಳ ಬಂಧನಕ್ಕೆ ಬಂಟ್ವಾಳ ತಾಲೂಕು ವಿಶ್ವ ಹಿಂದೂ ಪರಿಷತ್ ಮೂರು ದಿನಗಳ ಗಡುವು ನೀಡಿದ್ದು, ಇಂದು (ಮಾ.25)ಬಂದ್ಗೆ ಕರೆ ನೀಡಿತ್ತು. ಆದರೆ ಚುನಾವಣಾ ನೀತಿ ಸಂಹಿತೆ…

ಮೂಡಕೆರೆ ನೂತನ ಮಸ್ಜಿದ್ ಹಾಗೂ ಮದ್ರಸಕ್ಕೆ ಶಿಲಾನ್ಯಾಸ

ವಿಕ ಸುದ್ದಿಲೋಕ ಕೈಕಂಬ ನೂರುಲ್ ಇಸ್ಲಾಂ ಮದರಸ ಹಾಗೂ ಮಸ್ಜಿದ್ಗೆ ಶಿಲಾನ್ಯಾಸ ಕಾರ್ಯಕ್ರಮವು ಕೈಕಂಬ ಕಂದಾವರ ಮೂಡಕೆರೆಯಲ್ಲಿ ನಡೆಯಿತು. ದುವಾಃ ಹಾಗೂ ಶಿಲಾನ್ಯಾಸ ನೇತೃತ್ವವನ್ನು ಉಡುಪಿ, ಚಿಕ್ಕಮಗಳೂರು,…

ಶ್ರಿ ಕ್ಷೇತ್ರ ದೇಂದಡ್ಕ ಮಹಾಲಿಂಗೇಶ್ವರ ದೇವಳಕ್ಕೆ 5 ಲಕ್ಷ ಅನುದಾನ

ಸುದ್ದಿ9 ಕಿನ್ನಿಗೋಳಿ ;ಶ್ರಿ ಕ್ಷೇತ್ರ ದೇಂದಡ್ಕ ಮಹಾಲಿಂಗೇಶ್ವರ ದೇವಳಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಐದು ಲಕ್ಷ ರೂ. ಅನುದಾನವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿದರ್ೇಶಕ…

ಹೊಸಕಾಡು ನಾಗಬ್ರಹ್ಮ ಭಜನಾ ಮಂಡಳಿಗೆ 1 ಲಕ್ಷ ಅನುದಾನ

ಸುದ್ದಿ 9 ಕಿನ್ನಿಗೋಳಿ; ಹೊಸಕಾಡು ನಾಗಬ್ರಹ್ಮ ಭಜನಾ ಮಂಡಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಒಂದು ಲಕ್ಷ ರೂ. ಅನುದಾನವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿದರ್ೇಶಕ…

ಜಸ್ವಂತ್ ಬಂಡಾಯ: ಪಕ್ಷೇತರ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಕೆ

ಬರ್ಮರ್: ಬರ್ಮರ್ ಲೋಕಸಭಾ ಕ್ಷೇತ್ರದಿಂದಲೇ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದ ಬಿಜೆಪಿಯ ಹಿರಿಯ ನಾಯಕ ಜಸ್ವಂತ್ ಸಿಂಗ್ ಸೋಮವಾರ ಪಕ್ಷೇತರ ಅಭ್ಯರ್ಯಾಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬರ್ಮರ್ ಕ್ಷೇತ್ರದಲ್ಲಿ…

ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಶ್ರೀನಿವಾಸನ್ ಕೆಳಗಿಳಿಯಲಿ: ಸುಪ್ರೀಂ ಕೋರ್ಟು

ದೆಹಲಿ: ಮಂಗಳವಾರ ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಕುರಿತ ವಿಚಾರಣೆಯ ಸಮಯದಲ್ಲಿ ಮ್ಯಾಚ್ ಪಿಕ್ಸಿಂಗ್ ಹಗರಣದ ಪ್ರಾಮಾಣಿಕ ತನಿಖೆ ನಡೆಸುವ ದೃಷ್ಠಿಯಿಂದ ಎನ್. ಶ್ರೀನಿವಾಸನ್ ಕೂಡಲೆ ಬಿಸಿಸಿಐ…

ಯಾವುದೇ ಸೇವೆ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಲ್ಲ: ಸುಪ್ರೀಂ ಕೋರ್ಟು

ದೆಹಲಿ: ಆಧಾರ್ ಕಾರ್ಡ್ ಸಂಬಂಧಿಸಿ ಕೇಂದ್ರ ಸರಕಾರ ಮತ್ತು ಸುಪ್ರೀಂ ಕೋರ್ಟು ನಡುವೆ ನಡೆಯುತ್ತಿರುವ ಹಗ್ಗಜಗ್ಗಾಟ ಮುಂದುವರಿದಿದೆ. ಯಾವುದೇ ಸೇವೆ ಅಥವಾ ಸವಲತ್ತುಗಳನ್ನು ಪಡೆಯಲು ಆಧಾರ್ ಕಾರ್ಡನ್ನು…

ಮಾಜಿ ರಾಷ್ಟ್ರಪತಿ ಶ್ರೀ ಅಬ್ದುಲ್ ಕಲಾಂ ಏಪ್ರಿಲ್ 1 ರಂದು ಮಂಗಳೂರಿಗೆ

ಸುದ್ದಿ9 ಮಂಗಳೂರು: ಮಾಜಿ ರಾಷ್ಟ್ರಪತಿ ದೇಶದ ಹೆಮ್ಮೆಯ ವಿಜ್ಞಾನಿ ಶ್ರೀ ಅಬ್ದುಲ್ ಕಲಾಂ ಅವರು ಏಪ್ರಿಲ್ 1ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಮತದಾನದ ಕುರಿತು ಜನರಲ್ಲಿ ಜಾಗೃತಿ…

ಶ್ರೀ ರಾಮಸೇನೆ ಸದಸ್ಯ ದಿನಕರ ಶೆಟ್ಟಿಗೆ ಕಾಂಗ್ರೆಸ್ ಗೇಟ್ಪಾಸ್

ಸುದ್ದಿ 9 ಮಂಗಳೂರು: ಭಾನುವಾರ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ರನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡ ಎರಡು ಗಂಟೆಗಳೊಳಗೆ ಅವರಿಂದ ಪ್ರಾಥಮಿಕ ಸದಸ್ಯತ್ವವನ್ನು ವಾಪಾಸು ಪಡೆದ ಪ್ರಕರಣದ…

ಪ್ರೇಮಿಗಳು ಆತ್ಮಹತ್ಯೆಗೆ ಯತ್ನ: ಯುವತಿ ಸುರಕ್ಷಿತ, ಯುವಕ ನಾಪತ್ತೆ

ಸುದ್ದಿ 9ಮಂಗಳೂರು: ಪರೀಕ್ಷೆಯಲ್ಲಿ ಅಂಕ ಕಡಿಮೆ ಬರಬಹುದು ಎಂಬ ಭಯದಲ್ಲಿ ಎಳೆಜೋಡಿಯೊಂದು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಲು ಯತ್ನಿಸಿ ಯುವತಿ ಸುರಕ್ಷಿತವಾಗಿ ಮನೆಗೆ ಹಿಂತಿರುಗಿದರೆ ಯುವಕನ ಇನ್ನೂ…

ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ

ಸುದ್ದಿ9 ಮಾ.24 .ಕೇಂದ್ರ ಸಚಿವ ಆಸ್ಕರ್ ಫೆನಾಂಡೀಸ್ ಮಾತನಾಡಿ ಪಕ್ಷದಲ್ಲಿ ಸೋತರು ಗೆದ್ದರು ಕೈ ಬಿಡದ ಜನಾರ್ಧನ ಪೂಜಾರಿಯವರನ್ನು ಗೆಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ಕಾಂಗ್ರೆಸ್ ಕಷ್ಟದಲ್ಲಿದ್ದಾಗ ಪಕ್ಷದ…