Author: suddi9

ಪೊಳಲಿಯಲ್ಲಿ ಧರ್ಮಜ್ಯೋತಿ ಪ್ರೆಂಡ್ಸ್ ಸರ್ಕಲ್ ವತಿಯಿಂದ ೧೨ ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ

ಕೈಕಂಬ: ಧರ್ಮಜ್ಯೋತಿ ಪ್ರೆಂಡ್ಸ್ ಸರ್ಕಲ್ ಕಲ್ಕುಟ ಪೊಳಲಿ ಇದರ ೧೨ ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶುಕ್ರವಾರ ನಡೆಯಿತು. ಜ್ಯೋತಿಷ್ಯ ವಿದ್ವಾನ್…

ನಾಳೆ ಒಡ್ಡೂರು ಫಾರ್ಮ್ಸ್ ಗಂಜಿಮಠದಲ್ಲಿ ತ್ಯಾಜ್ಯದಿಂದ ಬಹುಪಯೊಗಿ CNG ಉತ್ಪಾದನಾ ಘಟಕ “ODDOOR ENERGY” ಇದರ ಉದ್ಘಾಟನಾ ಸಮಾರಂಭ

ಕೈಕಂಬ :ಬಂಟ್ವಾಳ ಶಾಸಕ‌ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಒಡ್ಡೂರು ಫಾರ್ಮ್ಸ್ ಗಂಜಿಮಠದಲ್ಲಿ ತ್ಯಾಜ್ಯದಿಂದ ಬಹುಪಯೊಗಿ CNG ಉತ್ಪಾದನಾ ಘಟಕ “ODDOOR ENERGY” ಇದರ ಉದ್ಘಾಟನಾ ಸಮಾರಂಭವು ಆ.25ರಂದು…

ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಜಮೀನು ಹಸ್ತಾಂತರಿಸುವಂತೆ ಮನವಿ

ಬಂಟ್ವಾಳ: ಸಜೀಪ ಮೂನ್ನುರು ಗ್ರಾಮದ ಶಾರದ ನಗರದಲ್ಲಿ ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಮಂಜೂರಾದ ಸರಕಾರಿ ಜಮೀನು ಹಸ್ತಾಂತರಿಸುವಂತೆ ಹಿಂದೂ ರುದ್ರ ಭೂಮಿ ಸಮಿತಿ ಅಧ್ಯಕ್ಷ ಎಂ. ಸುಬ್ರಹ್ಮಣ್ಯ…

ಮಲೇರಿಯಾ ವಿರೋಧಿ ಮಾಸಾಚರಣೆ ಹಾಗೂ ವಿಶ್ವ ಸೊಳ್ಳೆ ದಿನಾಚರಣೆ

ಬಂಟ್ವಾಳ: ಆರೋಗ್ಯಯುತವಾದ ಸಮಾಜ ದೇಶದ ಅಭಿವೃದ್ಧಿಗೆ ಭದ್ರ ಬುನಾದಿ, ಯಾರು ಏನೇ ಕಳೆದುಕೊಂಡರೂ ಮತ್ತೆ ಪ್ರಯತ್ನಿಸಿ ಪಡೆಯಬಹುದು ಆದರೆ ಆರೋಗ್ಯ ಕಳೆದು ಹೋದರೆ ಎಲ್ಲಾ ಇದ್ದೂ ಏನೂ…

ಕುಲಾಲ ಸೇವಾ ಸಂಘ ಹಾಗೂ ತುಂಬೆ ಮಹಿಳಾ ಘಟಕದ “ಆಟಿದ ನೆನಪು”ಮತ್ತು ವಾರ್ಷಿಕ ಮಹಾಸಭೆ

ಬಂಟ್ವಾಳ: ಕುಲಾಲ ಸೇವಾ ಸಂಘ ಹಾಗೂ ಮಹಿಳಾ ಘಟಕ ತುಂಬೆ ಇದರ 9ನೇ ವರ್ಷದ “ಆಟಿದ ನೆನಪು”ಮತ್ತು ವಾರ್ಷಿಕ ಮಹಾಸಭೆಯು ನಡೆಯಿತು.ಗುರುವಾಯನಕೆರೆ ಕುಲಾಲ ಸಂಘದ ಕಟ್ಟಡ ಸಮಿತಿ…

ಸೌಜನ್ಯಾ ಆರೋಪಿಗಳ ಪತ್ತೆ ಆಗ್ರಹಿಸಿ ನೇತಾಜಿ ಆಟೋ ಚಾಲಕರಿಂದ ಪ್ರತಿಭಟನೆ

ಕೈಕಂಬ: ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿಗಳ ಪತ್ತೆ ಆಗ್ರಹಿಸಿ ವಾಮಂಜೂರಿನ ನೇತಾಜಿ ಆಟೋ ಚಾಲಕರ ಸಂಘದ ರಿಕ್ಷಾ ಚಾಲಕರು ಬುಧವಾರ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್…

ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ನಿಂದ ಯಕ್ಷಗಾನ ಶಿಕ್ಷಕರ ಕಾರ್ಯಾಗಾರ

ಬಂಟ್ವಾಳ: ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ನಡೆಯುತ್ತಿರುವ ಯಕ್ಷಧ್ರುವ- ಯಕ್ಷಶಿಕ್ಷಣ ಯೋಜನೆಯ ನಾಟ್ಯ ತರಗತಿ ಅಭಿಯಾನದಡಿ ಬೋಧನಾ ನಿರತ ಯಕ್ಷಗಾನ ಶಿಕ್ಷಕರಿಗೆ…

ಚಂದ್ರಯಾನ 3ರ ನೌಕೆಯು ಯಶಸ್ವಿ!ಕೈಕಂಬ ಮೋದಿ ಪರಿವಾರ್ ರಿಕ್ಷಾ ಚಾಲಕರ ಸಂಘದವರಿಂದ ಸಂಭ್ರಮ ಆಚರಣೆ

ಕೈಕಂಬ :ಕೋಟ್ಯಂತರ ಭಾರತೀಯರ ಹಾರೈಕೆ ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿಗಳ ಕಠಿಣ ಪರಿಶ್ರಮ, ಹಾಗೂ ನಮ್ಮ ನೆಚ್ಚಿನ ಪ್ರಧಾನಿ ಮೋದಿಜಿ ಯವರ ಪ್ರೋತ್ಸಾಹ ಹಾಗೂ ಕೋಟ್ಯಂತರ ಭಾರತೀಯರ…

ಪೊಳಲಿ ವಿ.ಎಸ್. ಎಸ್. ಸಂಘಕ್ಕೆ ಪ್ರಶಸ್ತಿ

ಪೊಳಲಿ: ೨೦೨೨-೨೩ ನೇ ಸಾಲಿನಲ್ಲಿ ಪೊಳಲಿ ಸಹಕಾರಿ ವ್ಯವಸಾಯ ಸೇವಾ ಸಹಕಾರಿ ಸಂಘವು ತನ್ನ ಕಾರ್ಯ ವ್ಯಾಪ್ತಿಯಲ್ಲಿ ಸಾಧಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ದಕ್ಷಿಣ ಕನ್ನಡ ಜಿಲ್ಲಾ…

ಶ್ರೀ ಸದ್ಗುರು ನಿತ್ಯಾನಂದ ಸ್ವಾಮಿ ಮಂದಿರದಲ್ಲಿ “ನವದಿನಗಳ ಭಜನಾ ಸಂಕೀರ್ತನ”ಗೆ ಚಾಲನೆ

ಬಂಟ್ವಾಳ: ಇಲ್ಲಿನ ಬೈಪಾಸ್ ಸಮೀಪದ ನಿತ್ಯಾನಂದ ನಗರದ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರದಲ್ಲಿ 11ನೇ ವಾರ್ಷಿಕ ಶ್ರಾವಣ ಮಾಸದ “ನವದಿನಗಳ ಭಜನಾ ಸಂಕೀರ್ತನ”ಕ್ಕೆ ಮಂಗಳವಾರ…

ಸಿದ್ದಕಟ್ಟೆ ಸಿ.ಎ.ಬ್ಯಾಂಕ್ ಗೆ ಪ್ರಶಸ್ತಿ

ಬಂಟ್ವಾಳ: 2022-23 ನೇ ಸಾಲಿನಲ್ಲಿ ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘವು ತನ್ನ ಕಾರ್ಯ ವ್ಯಾಪ್ತಿಯಲ್ಲಿ ಸಾಧಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ…

ಪೊರ್ಕೋಡಿ ವೃದ್ಧಾಶ್ರಮದಲ್ಲಿ ಗುರುಪುರ ದಂಪತಿಯ

ವಿವಾಹ ವಾರ್ಷಿಕೋತ್ಸವ ; ವೃದ್ಧರಿಗೆ ಊಟೋಪಚಾರ ಕೈಕಂಬ : ಬಜ್ಪೆ ಪೊರ್ಕೋಡಿಯ ವೃದ್ಧಾಶ್ರಮ `ನಮ್ಮ ಹಿರಿಯರ ಮನೆ’ಯ ವೃದ್ಧರಿಗೆ ಆ. ೨೨ರಂದು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ…

ಸೌಜನ್ಯ ಕೊಲೆ ಆರೋಪಿಗಳಿಗೆ ಶಿಕ್ಷೆಗೆ ಆಗ್ರಹಿಸಿ ಸಜೀಪದಲ್ಲಿ ಪ್ರತಿಭಟನೆ

ಬಂಟ್ವಾಳ: ವಿಶ್ವ ಹಿಂದೂ ಪರಿಷತ್ತು ಹಾಗೂ ಬಜರಂಗದಳ ಸಜಿಪ ವಲಯ ಆಶ್ರಯದಲ್ಲಿ ವಿದ್ಯಾರ್ಥಿನಿ ಸೌಜನ್ಯ ಕೊಲೆಗೈದ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಸಜೀಪ ಮುನ್ನೂರು ಗ್ರಾಮದ ಮಾರ್ನಬೈಲು…