Author: suddi9

ಪಿಲಾತಬೆಟ್ಟು ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ

ಬಂಟ್ವಾಳ: ಇಲ್ಲಿನ ಪಿಲಾತಬೆಟ್ಟು ವಲಯ ಕಾಂಗ್ರೆಸ್ ಪುನಾರಚನೆಗೊಂಡಿದ್ದು, ನೂತನ ಅಧ್ಯಕ್ಷರಾಗಿ ವಿಕ್ಟರ್ ಡಿಸೋಜ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ರಾಜೇಂದ್ರ ಕೆ.ವಿ, ಬೂತ್ ಅಧ್ಯಕ್ಷರಾಗಿ ಮೋಹನ್‌ ಸಾಲ್ಯಾನ್, ವಸಂತ ಹೆಗಡೆ,…

ಬಂಟ್ವಾಳ,ಪುಂಜಾಲಕಟ್ಟೆ,ಪಾಣೆಮಂಗಳೂರಿನಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

ಬಂಟ್ವಾಳ: ದೇಶದೆಲ್ಲೆಡೆ ಗುರುವಾರ ಸಂಭ್ರಮ ಸಡಗರದ ಬಕ್ರೀದ್ ಹಬ್ಬ ಆಚರಿಸುತ್ತಿದ್ದು ಸರ್ವ ಮುಸ್ಲಿಂ ಬಾಂಧವರು ಮಸೀದಿಗಳಿಗಳಿಗೆ ತೆರಳಿ ಪ್ರಾರ್ಥನೆ ಮತ್ತು ಪರಸ್ಪರ ಶುಭಾಶಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬದ್ರಿಯಾ ಜುಮಾ…

ಪೊಳಲಿ ಷಪ್ಠಿರಥ ಸಮರ್ಪಣಾ ಸಮಿತಿ: ನೂತನ ಅಧ್ಯಕ್ಷರಾಗಿ ಕೃಷ್ಣಪ್ಪ ದೇವಾಡಿಗ‌ ಆಯ್ಕೆ

ಬಂಟ್ವಾಳ: ದೇವಾಡಿಗ ಸಮಾಜ ಶ್ರೀ ಪೊಳಲಿ ಷಪ್ಠಿರಥ ಸಮರ್ಪಣಾ ಸಮಿತಿಯ ಮಹಾಸಭೆಯು ಈಚೆಗೆ ನಡೆಯಿತು.ಸಭೆಯಲ್ಲಿ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು‌.ನೂತನ ಅಧ್ಯಕ್ಷರಾಗಿ ಕೃಷ್ಣಪ್ಪ ದೇವಾಡಿಗ ಆಯ್ಕೆಗೊಂಡಿದ್ದಾರೆ ಎಂದು…

ಜು. ೧ರಂದು ಮೆಲ್ಕಾರ್‌ನಲ್ಲಿ ಚಿಂತನ ಶಿಬಿರಸಮಾಜದ ಬೇಡಿಕೆಗೆ ಸರ್ಕಾರ ಶೀಘ್ರ ಸ್ಪಂದಿಸಲಿ :ರಾಷ್ಟ್ರೀಯ ಈಡಿಗ ಬಿಲ್ಲವ ಮಹಾಮಂಡಳಿ ಆಗ್ರಹ

ಕೈಕಂಬ : ಬಿಲ್ಲವ ಸಮುದಾಯದ ಹಿರಿಯ ರಾಜಕಾರಣಿ ಬಿ. ಜನಾರ್ದನ ಪೂಜಾರಿಯವರ ನಂತರ ಕಾಂಗ್ರೆಸ್ ಹಿರಿಯ ರಾಜಕಾರಣಿಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ, ಭ್ರಷ್ಟಾಚಾರರಹಿತ ರಾಜಕಾರಣಿಯಾಗಿರುವ ಬಿ. ಕೆ.…

ಸ್ಕೂಟರ್ ಲಾರಿ ಅಪಘಾತ ಲಾರಿ ಪಲ್ಟಿ ಸ್ಕೂಟರ್‌ ಸವಾರ ಗಂಭೀರ

ಕೈಕಂಬ : ಅಡ್ಡೂರು ಜಂಕ್ಷನ್‌ಗೆ ಸಮೀಪ ಸ್ಕೂಟರ್ ಮತ್ತು ಲಾರಿಯೊಂದು ಮುಖಾಮುಖಿ ಅಪಘಾತದಲ್ಲಿ ಸ್ಕೂಟರ್ ಸವಾರ ಗಂಭೀರ ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಪಲ್ಲಿಪಾಡಿ ಪುಂಚಮೆಯಿಂದ…

ಬಂಟ್ವಾಳ: ನೇತ್ರಾವತಿ ಸೀನಿಯರ್ ಚೇಂಬರ್ ಘಟಕ ಪದಗ್ರಹಣ

ಬಂಟ್ವಾಳ: ಪರಿಸರ ಸಂರಕ್ಷಣೆ ಜೊತೆಗೆ ಹಿರಿಯ ಜೇಸಿ ಸದಸ್ಯರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಭಾವೈಕ್ಯಕ್ಕೆ ಒತ್ತು ನೀಡುವ ಕಾಯಕದಲ್ಲಿ ಯುವಜನತೆ ತೊಡಗಿಸಿಕೊಳ್ಳಬೇಕು ಎಂದು ನೇತ್ರಾವತಿ ಸೀನಿಯರ್ ಚೇಂಬರ್ ಇಂಟರ್…

ಮಧ್ವ ಯಕ್ಷಕೂಟ ಮಡಂತ್ಯಾರು ವಲಯ ಸಮಿತಿ ಅದ್ಯಕ್ಷರಾಗಿ ರವಿಶಂಕರ್ ಶೆಟ್ಟಿ ಆಯ್ಕೆ

ಬಂಟ್ವಾಳ : ತಾಲೂಕಿನ ಮಧ್ವ ಯಕ್ಷಕೂಟದ ಮಡಂತ್ಯಾರು ವಲಯ ಸಮಿತಿಯ ಉದ್ಘಾಟನೆಯ ಪೂರ್ವಭಾವಿ ಸಭೆ ಮಾಲಾಡಿ,ಕೊಲ್ಪೆದಬೈಲ್ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆಯಿತು. ಹಿರಿಯ ಯಕ್ಷಗಾನ ತಾಳಮದ್ದಳೆ…

 ಬಡವರ ಬದುಕಿಗೆ ಸೂರನ್ನು ಒದಗಿಸಿಕೊಟ್ಟ ನೆತ್ತರಕೆರೆಯ ಸಂಘಟನೆಗಳು

ಬಂಟ್ವಾಳ: ಪೊಳಲಿ ಶ್ರೀರಾಮಕೃಷ್ಣ ತಪೋವನದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ,ಗ್ರಾಮ ವಿಕಾಸ ಪ್ರತಿಷ್ಠಾನ ನೆತ್ತರಕೆರೆ, ನವೋದಯ ಮಿತ್ರಕಲಾ ವೃಂದ ಹಾಗೂ ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ ಇವುಗಳ ಸಂಯುಕ್ತ ಆಶ್ರಯದಲ್ಲಿ…

ಮಂಗಳೂರಿನಲ್ಲಿ ಐಎಕ್ಸ್ಇ ಸಂಸ್ಥೆ ಆರಂಭ

ಕೌಶಲ್ಯಾಭಿವೃದ್ಧಿಯಿಂದ ಉದ್ಯೋಗಾವಕಾಶ : ವಿವೇಕ ಚೈತನ್ಯಾನಂದ ಸ್ವಾಮಿ ಶಿಕ್ಷಣದೊಂದಿಗೆ ಕೌಶಲ್ಯಾಭಿವೃದ್ಧಿ ಅವಶ್ಯ : ಡಾ. ಮೋಹನ ಆಳ್ವ ಕೈಕಂಬ : ಮಂಗಳೂರಿನ ಮಣ್ಣಗುಡ್ಡೆಯ ಅನುಗ್ರಹ ಕಟ್ಟಡದಲ್ಲಿ ಹೊಸದಾಗಿ…

ಬಂಟ್ವಾಳ: ಕಾಂಗ್ರೆಸ್ ಮುಖಂಡ ಪೂಜಾರಿ ಮನೆಗೆ
ಸಚಿವ ದಿನೇಶ್ ಗುಂಡೂರಾವ್ ಭೇಟಿ

ಬಂಟ್ವಾಳ: ದ. ಕ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಕೇಂದ್ರ ಮಾಜಿ ಸಚಿವರಾದ ಬಿ. ಜರ್ನಾದನ ಪೂಜಾರಿ ಅವರ ಮನೆಗೆ…

ಅಮಾಯಕ ಹುಡುಗನ ಬಲಿಪಡೆದ ಬಸ್‌ನ ರಾಕ್ಷಸೀ ಕೃತ್ಯಕ್ಕೆ ರೊಚ್ಚಿಗೆದ್ದ ಸಾರ್ವಜನಿಕರು ಗುರುಪುರ ಕೈಕಂಬದಲ್ಲಿ ಬಸ್‌ಗೆ ತಡೆ: ಶಾಸಕರು ಬರದೇ ಕದಲುವುದಿಲ್ಲ” ಶಾಸಕ ರಾಜೇಶ್ ನಾಯ್ಕ್ , ಡಾ.ವೈ ಭರತ್ ಶೆಟ್ಟಿ ಭರವಸೆ

ಕೈಕಂಬ: ಖಾಸಗಿ ಸಾರಿಗೆ ಬಸ್ಸಿನ ಧಾವಂತಕ್ಕೆ ಯುವಕನೋರ್ವ ಬಲಿಯಾದ ಘಟನೆ ಮಂಗಳೂರು- ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿಯ ಗುರುಪುರದಲ್ಲಿ ನಡೆದಿದ್ದು ಸಾರ್ವಜನಿಕರನ್ನು ರೊಚ್ಚಿಗೇಳಿಸುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ…

ಬಾಂಬಿಲ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ‘ಯಂತ್ರಶ್ರೀ ತರಬೇತಿ ಮತ್ತು ನೇಜಿ ನೆಡುವ ಪ್ರಾತ್ಯಕ್ಷಿಕೆ’

ಬಂಟ್ವಾಳ:ಕಳೆದ 15 ವರ್ಷಗಳ ಹಿಂದೆ ಎರಡೂವರೆ ಎಕರೆ ಗದ್ದೆ ಉಳುಮೆ ಮತ್ತು ನೇಜಿ ನಾಟಿ ಮಾಡಲು 10 ಮಂದಿ ಕಾಮರ್ಿಕರಿಗೆ 15 ದಿನ ಬೇಕಿತ್ತು. ಇದೀಗ ಯಾಂತ್ರಿಕ…

ಎಳ್ಳಾರೆ:ಕನ್ನಡಕ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಕಾರ್ಕಳ:ಎಳ್ಳಾರೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಸಭಾಂಗಣದಲ್ಲಿ ಅರ್ಹ ಫಲಾನುಭವಿಗಳಿಗೆ ಕನ್ನಡಕ ವಿತರಣೆ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ…