ವಕೀಲರ ನೂತನ “ದ.ಕ.ಜಿಲ್ಲಾ ಬಾರ್ ಅಸೋಸೊಯೇಷನ್ ” ಸಂಸ್ಥೆ ಗುರುವಾರ ಬಂಟ್ವಾಳದಲ್ಲಿ ಅಸ್ತಿತ್ವಕ್ಕೆ
ಬಂಟ್ವಾಳ:ಮಂಗಳೂರು,ಬಂಟ್ವಾಳ,ಪುತ್ತೂರು, ಸುಳ್ಯ,ಬೆಳ್ತಂಗಡಿ,ಮೂಡಬಿದ್ರೆ ಈ ಆರು ತಾಲೂಕಿನ ವಕೀಲರ ಸಂಘಗಳ ಒಗ್ಗೂಡುವಿಕೆಯಲ್ಲಿ ವಕೀಲರ ನೂತನ “ದ.ಕ.ಜಿಲ್ಲಾ ಬಾರ್ ಅಸೋಸೊಯೇಷನ್ ” ಸಂಸ್ಥೆ ಗುರುವಾರ ಬಂಟ್ವಾಳದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಗುರುವಾರ…