Author: suddi9

ಸರಕಾರ ಮತ್ತು ರೈತರ ಮಧ್ಯೆ ಕೃಷಿಕ ಸಮಾಜ ಕೊಂಡಿಯಾಗಿ ಕಾರ್ಯನಿರ್ವಹಿಸಿದಾಗ ಅಭುವೃದ್ಧಿಕಾಣಲು ಸಾಧ್ಯ : ಎಂಎಲ್ ಸಿ ಮಂಜುನಾಥ ಭಂಡಾರಿ

ಬಂಟ್ವಾಳ: ಸರಕಾರದ ಸವಲತ್ತುಗಳನ್ನು ರೈತರಿಗೆ ತಲುಪಿಸುವಲ್ಲಿ ಕೃಷಿಕ ಸಮಾಜ ಕೊಂಡಿಯಾಗಿ ಕಾರ್ಯನಿರ್ವಹಿಸಿದಾಗ ರೈತರ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ.ಈ ನಿಟ್ಟಿನಲ್ಲಿ ಬಂಟ್ವಾಳ ಕೃಷಿಕಸಮಾಜ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ವಿಧಾನ…

ಅದ್ದೂರಿಯ ಜಕ್ರಿಬೆಟ್ಟು ಗಣೇಶನ ಶೋಭಾಯಾತ್ರೆ,ಐದು ದಿನಗಳ” ಬಂಟ್ವಾಳ ಹಬ್ಬ”. ಕ್ಕೆ ತೆರೆ

ಬಂಟ್ವಾಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಜಕ್ರಿಬೆಟ್ಟು ಇದರ ವತಿಯಿಂದ ಬಂಟ್ವಾಳದ ಜಕ್ರಿಬೆಟ್ಟುವಿನಲ್ಲಿ ಆರಾಧಿಸಲ್ಪಟ್ಟ 22 ನೇ ವರ್ಷದ ಶ್ರೀಗಣೇಶೋತ್ಸವ ಸಂಭ್ರಮಕ್ಕೆ ಭಾನುವಾರ ರಾತ್ರಿ ತೆರೆ…

ಇತಿಹಾಸ ಪ್ರಸಿದ್ಧ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿಚಂದ್ರಶೇಖರ ಆರ್.ಬೆಳ್ಚಡ ಕಟೀಲು ಆಯ್ಕೆ

ಮುಂಬಯಿ: ಕರ್ನಾಟಕ ಕರಾವಳಿಯ ಮುಲ್ಕಿ ಸನಿಹದ ಹಳೆಯಂಗಡಿ ಸಮೀಪದ ಇತಿಹಾಸ ಪ್ರಸಿದ್ಧ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ನೂತನ ಆಡಳಿತ ಮುಕ್ತೇಸರರಾಗಿ ತೀಯಾ ಸಮಾಜ ಮುಂಬಯಿಯ ಮಾಜಿ…

ಸಜೀಪಮುನ್ನೂರು ಮೂರ್ತೆದಾರರ ಸೇ. ಸ. ಸಂಘಕ್ಕೆ ಡಿಸಿಸಿಯಿಂದ ಸಾಧನಾ ಶ್ರೇಷ್ಠ ಪ್ರಶಸ್ತಿ

ಬಂಟ್ವಾಳ: ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ 2024-2025ನೇ ಸಾಲಿನ ಸಾಧನಾ ಶ್ರೇಷ್ಠ ಪ್ರಶಸ್ತಿಯನ್ನು ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘಕ್ಕೆ ಡಿಸಿಸಿ ಬ್ಯಾಂಕಿನ ಅಧ್ಯಕ್ಷ…

ಬಿಜೆಪಿ ಬಡಗಬೆಳ್ಳೂರು, ತೆಂಕಬೆಳ್ಳೂರು ಶಕ್ತಿಕೇಂದ್ರದ  ಅಭ್ಯಾಸ ವರ್ಗ

ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಡಗ ಬೆಳ್ಳೂರು, ತೆಂಕ ಬೆಳ್ಳೂರು ಬಿಜೆಪಿ ಶಕ್ತಿಕೇಂದ್ರದ ಕಾರ್ಯಕರ್ತರ ಅಭ್ಯಾಸ ವರ್ಗವು ನಡೆಯಿತು.ಪಕ್ಚದ ಹಿರಿಯ ಕಾರ್ಯಕರ್ತರಾದ ಅನಂತರಾಮ್ ಹೇರಳ ತೆಂಕ…

ನೆತ್ತರಕೆರೆ: ಶ್ರೀರಾಮ ತಾರಕ ಜಪ ಯಜ್ಞದ ಸಮಾಲೋಚನಾ ಸಭೆ.ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಶ್ರೀರಾಮ ತಾರಕ ಜಪ ಯಜ್ಞ ಅಗತ್ಯ: ಕಶೆಕೋಡಿ ಸೂರ್ಯನಾರಾಯಣ ಭಟ್

ಬಂಟ್ವಾಳ :ನಾವು ಜೀವನ ಮಾಡಿದ ರೀತಿ ತಪ್ಪಿದರಿಂದ ನಮ್ಮ ಮಕ್ಕಳಿಗೆ ಸಂಸ್ಕಾರ ಕೊಡುವಲ್ಲಿ ನಾವು ಎಡವಿದ್ದೇವೆ, ಮೊದಲು ನಾವು ಬದಲಾವಣೆಯಾಗಿ ನಮ್ಮ ಮಕ್ಕಳಿಗೆ ನಾವೇ ಆದರ್ಶವಾಗೋಣ,ಶ್ರೀ ರಾಮ…

ದೇವರ ಮುಂದೆ ಎಲ್ಲರೂ ಸಮಾನರು: ಡಾ ವಿಶ್ವ ಸಂತೋಷ ಭಾರತಿ ಶ್ರೀಪಾದರು

ಬಂಟ್ವಾಳ: ದೇವರ ಮುಂದೆ ಎಲ್ಲರೂ ಸಮಾನರು,ಜಾತಿ, ವರ್ಗ ಯಾವುದರಿಂದಲೂ ಯಾರೂ ಮೇಲು- ಕೀಳು ಆಗೋದಿಲ್ಲ. ಮನಸ್ಸು ಶುದ್ಧ ಆದ್ರೆ ಮಾತ್ರ ಪವಿತ್ರ ಅಗುತ್ತಾರೆಯೇ ಹೊರತು ಜಾತಿಯಿಂದ ಯಾರೂ…

ಪೊಳಲಿ ಯಕ್ಷೋತ್ಸವ 2025 ಬೆಳಗ್ಗೆ 8.30ರಿಂದ ರಾತ್ರಿ ಗಂಟೆ 10-30ರ ತನಕ

ಪೊಳಲಿ: ಯಕ್ಷಕಲಾ ಪೊಳಲಿ ಇದರ ತ್ರಿಂಶತ್ ಉತ್ಸವ ದ ಅಂಗವಾಗಿ ಜರಗುವ ಪೊಳಲಿ ಯಕ್ಷೋತ್ಸವ 2025 ಇದರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸೆ. 27ರಂದು ಶನಿವಾರ…

 ತಾಲೂಕು ಮಟ್ಟದ ಸಮುದಾಯದತ್ತ ಸಾಂತ್ವನ ಸಂವಾದ ಕಾರ್ಯಕ್ರಮ 

ಬಂಟ್ವಾಳ: ಜನ ಶಿಕ್ಷಣ ಟ್ರಸ್ಟ್ ಸಾಂತ್ವನ ಕೇಂದ್ರ ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಪಂಚಾಯತ್, ಸಂಜೀವಿನಿ ಒಕ್ಕೂಟ, ಗ್ರಾಮ ಪಂಚಾಯತ್ ಇವುಗಳ ಸಹಾಭಾಗೀತ್ವದಲ್ಲಿ…

ಬಿ.ಸಿ.ರೋಡು: 4 ದಿನಗಳ ಸಾರ್ವಜನಿಕ ಗಣೇಶೋತ್ಸವ ಸಂಪನ್ನ: ಅದ್ದೂರಿಯ ಶೋಭಾಯಾತ್ರೆ

ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡು ಇದರ ಆಶ್ರಯದಲ್ಲಿ‌ ಶ್ರೀ ರಕ್ತೇಶ್ವರೀ ದೆರವಿದೇವಸ್ಥಾನದ ವಠಾರದಲ್ಲಿ ನಾಲ್ಕುದಿನಗಳ ಕಾಲ ಆರಾಧಿಸಲ್ಪಟ್ಟ 46 ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವಕ್ಕೆ…

ಫರಂಗಿಪೇಟೆ ಹೆದ್ದಾರಿಯಲ್ಲಿ ಶ್ರೀ ಮಹಾಗಣಪತಿಯ ವೈಭವಪೂರ್ಣ ಶೋಬಾಯಾತ್ರೆ

ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ,ಫರಂಗಿಪೇಟೆ ಇದರ ಆಶ್ರಯದಲ್ಲಿ ಫರಂಗಿಪೇಟೆ ಸೇವಾಂಜಲಿ ಸಭಾಭವನದಲ್ಲಿ ಆರಾಧಿಸಲ್ಪಟ್ಟ 43ನೇ ವರ್ಷದ ಶ್ರೀಮಹಾಗಣಪತಿ ವಿಗ್ರಹದ ವೈಭವಪೂರ್ಣ ಶೋಬಾಯಾತ್ರೆಯು ಶುಕ್ರವಾರ ಸಂಜೆ ರಾ.ಹೆ.ಯ…

ಸಮಾಜದಲ್ಲಿ ಭಾವೈಕ್ಯತೆ, ಸಾಮಾಜಿಕ ಸಾಮರಸ್ಯ ನೆಲೆನಿಲ್ಲಲಿ ಈ ನಿಟ್ಟಿನಲ್ಲಿ ಯುವ ಸಮೂಹ ಕಾರ್ಯಪ್ರವೃತ್ತರಾಗಬೇಕು :ಸ್ವಾಮಿ ವಿವೇಕಚೈತನ್ಯಾನಂದ

ಅಡ್ಡೂರು: ಸಮಾಜದಲ್ಲಿ ಭಾವೈಕ್ಯತೆ, ಸಾಮಾಜಿಕ ಸಾಮರಸ್ಯ ನೆಲೆ ನಿಲ್ಲಲಿ ಈ ನಿಟ್ಟಿನಲ್ಲಿ ಯುವ ಸಮೂಹ ಕಾರ್ಯಪ್ರವೃತ್ತರಾಗಬೇಕು, ಜಾತಿ-ಧರ್ಮ, ವರ್ಗ ಬೇಧ ಮರೆತು ಒಟ್ಟುಗೂಡಿಸಲು ಕಂಡುಕೊಂಡ ಮಾರ್ಗವೇ ಸಾರ್ವಜನಿಕ…

 ಯಕ್ಷಗಾನಕ್ಕೆ ಪ್ರೋತ್ಸಾಹ ಅಗತ್ಯ: ಜಯಪ್ರಕಾಶ್ ಸಂಪಿಗೆತ್ತಾಯ

ಬಂಟ್ವಾಳ : ತಾಲೂಕಿನ ಮಧ್ವ ಯಕ್ಷಕೂಟದ ವತಿಯಿಂದ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ತುಳು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯಿತು.ಬಳ್ಳಮಂಜ…

ಬಂಟ್ವಾಳ: ಶ್ರಾವಣಮಾಸದ ತಾಳಮದ್ದಳೆ , ಕಲಾವಿದರಿಬ್ಬರಿಗೆ ಸನ್ಮಾನ

ಬಂಟ್ವಾಳ: ವಟಪುರಕ್ಷೇತ್ರ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ಶ್ರಾವಣಮಾಸದಲ್ಲಿ ಒಂದು ತಿಂಗಳ ಪರ್ಯಂತ ನಡೆಯುವ ಯಕ್ಷಗಾನ ತಾಳಮದ್ದಳೆ ಸಂಪನ್ನಗೊಂಡಿದ್ದು,ಈ ಸಂದರ್ಭ ಇಬ್ಬರು ಕಲಾವಿದರನ್ನು ಸನ್ಮಾನಿಸಲಾಯಿತು.…