Author: suddi9

ಮಾಣಿ ಉಳ್ಳಾಲ್ತಿ ದೈವಸ್ಥಾನಕ್ಕೆ ಸಂಪರ್ಕ ರಸ್ತೆ

ಬಂಟ್ವಾಳ: ಐತಿಹಾಸಿಕ ಹಿನ್ನಲೆಯ ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಗೆ ಸಾವಿರಾರು ಮಂದಿ ಭಕ್ತರು ಸೇರುತ್ತಾರೆ. ಸೋಮವಾರವು (ಫೆ.6) ಇಲ್ಲಿನ ಮೆಚ್ಚಿ ಜಾತ್ರೆ ಸಾವಿರಾರು…

ಫೆ. 13 ರಂದು ಅಲ್ಲಿಪಾದೆ ಸಂತ ಅಂತೋನಿ ಚರ್ಚ್ ಕಟ್ಟಡ , ನೂತನ ಗುರು ನಿವಾಸದ ಉದ್ಘಾಟನೆ

ಬಂಟ್ವಾಳ: ಹಲವು ವೈಶಿಷ್ಟಗಳೊಂದಿಗೆ ನವೀಕೃತಗೊಂಡ ಅಲ್ಲಿಪಾದೆ ಸಂತ ಅಂತೋನಿ ಚರ್ಚ್ ಕಟ್ಟಡ , ನೂತನ ಗುರು ನಿವಾಸದ ಉದ್ಘಾಟನೆ ಹಾಗೂ ಆಶೀರ್ವಾಚನ ಸಂಭ್ರಮ ಕಾರ್ಯಕ್ರಮ ಫೆ. 13…

ತೊಕ್ಕೊಟ್ಟು: “ಕೋಟಿ-ಚೆನ್ನಯ” ಕ್ರೀಡಾಕೂಟ ಸಮಾರೋಪ, “ಬ್ರಹ್ಮಶ್ರೀ ಬಿಲ್ಲವ ವೇದಿಕೆ ಬಾಳೆಪುಣಿ” ಚಾಂಪಿಯನ್

ಮಂಗಳೂರು: ಚೆಂಬುಗುಡ್ಡೆಯ ಮಂಗಳೂರು-1 ಶಾಲೆಯ ಕ್ರೀಡಾಂಗಣದಲ್ಲಿ 19ಗ್ರಾಮಗಳ ಬಿಲ್ಲವ ಸಮಾಜ‌ ಬಾಂಧವರಿಗಾಗಿಭಾನುವಾರ ನಡೆದ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಉಳ್ಳಾಲದ 20ನೇ ವರ್ಷದ ಕೋಟಿ ಚೆನ್ನಯ ಕ್ರೀಡಾಕೂಟದಲ್ಲಿ ಬ್ರಹ್ಮಶ್ರೀ…

ಅಪ್ಪೆ’ ತಾಯಿ(ದುರ್ಗೆ) ನೆಲೆಸಿರುವುದು ಎಷ್ಟು ಸತ್ಯವೋ, ಆಕೆಗೆ ಸಲ್ಲಿಕೆಯಾಗುತ್ತಿರುವ ಸೇವೆಯೂ ಅಷ್ಟೇ ಅನನ್ಯ: ಶ್ರೀ ವಜ್ರದೇಹಿ

ಕೈಕಂಬ: ಕುಪ್ಪೆಪದವಿನಲ್ಲಿ ಅಪ್ಪೆ' ತಾಯಿ(ದುರ್ಗೆ) ನೆಲೆಸಿರುವುದು ಎಷ್ಟು ಸತ್ಯವೋ, ದೇವಾಲಯ ನವೀಕರಣದ ಮೂಲಕ ಆಕೆಗೆ ಸಲ್ಲಿಕೆಯಾಗುತ್ತಿರುವ ಸೇವೆಯೂ ಅಷ್ಟೇ ಅನನ್ಯವಾಗಿದೆ. ಬದಲಾದ ಕಾಲಘಟ್ಟದಲ್ಲಿಭಕ್ತಿ ಸಂಸ್ಕೃತಿ’ ಬದಲಿಸದೆ, ಅದರಲ್ಲಿ…

ಕುಂಡಡ್ಕ: ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನ”ದ ಉದ್ಘಾಟನೆ

ಬಂಟ್ವಾಳ: ಸಮಾಜದ ಕಟ್ಟ ಕಡೆಯ ಮಗುವಿಗೂ ಶಿಕ್ಷಣ ದೊರೆಯಬೇಕು, ಯಾವುದೇ ಯೋಜನೆ ಒಂದೇ ಸಮುದಾಯಕ್ಕೆ ಸೀಮಿತ ಮಾಡಲು ಆಗಲ್ಲ, ಸಾಮೂಹಿಕ ನ್ಯಾಯಕ್ಕೆ ಒತ್ತು ಕೊಡುವ ಅಗತ್ಯವಿದೆ ಎಂದು…

ಚೆನ್ನೈತೋಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಅಮ್ಮು ರೈ ಆರ್ಕಾಡಿ ಅವಿರೋಧವಾಗಿ ಆಯ್ಕೆ

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಇದರ ಚೆನ್ನೈತೋಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಅಮ್ಮು ರೈ ಆರ್ಕಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾದ್ಯಕ್ಷರಾಗಿ ಆನಂತ ಪೈ, ಯತೀಶ್ ಶೆಟ್ಟಿ ಪ್ರಧಾನ ಕಾರ್ಯದರ್ಶಿಯಾಗಿ…

ಅಡ್ಯನಡ್ಕ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಬೀಳ್ಕೊಡುಗೆ

ಅಡ್ಯನಡ್ಕ: ಇಲ್ಲಿನ ಜನತಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವು ಫೆಬ್ರವರಿ 1ರಂದು ಕಾಲೇಜಿನ ವಾರಣಾಶಿ ಕೃಷ್ಣ ಸಭಾಭವನದಲ್ಲಿ ನಡೆಯಿತು.ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ…

ತೆಂಕಮಿಜಾರು : 2.2 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ

ಮೂಡುಬಿದಿರೆ: ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2.2ಕೋ.ವೆಚ್ಚದಲ್ಲಿ ಅನುಷ್ಠಾನಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ಮೈಂದೇರಿ ರಸ್ತೆ, ಗಂಟೆಗೆ ಕೇಪುಳು ರಸ್ತೆ,ಗುಡ್ಡಬೆಟ್ಟು ರಸ್ತೆ ಗುದ್ದಲಿ ಪೂಜೆ ಹಾಗೂಬಂಗಬೆಟ್ಟು ಗುತ್ತು…

ಮಾರೂರಿನ ಸೋನಲ್‌ಗೆ ಕರಾಟೆ ಬ್ಲಾಕ್‌ಬೆಲ್ಟ್

ಮೂಡುಬಿದಿರೆ: ಆಳ್ವಾಸ್ ಸಿಬಿಎಸ್‌ಸಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಸೋನಲ್ ಎಸ್.ಮಾರೂರು ಬ್ಲಾಕ್‌ಬೆಲ್ಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಬ್ಲಾಕ್‌ಬೆಲ್ಟ್ ಪಡೆದುಕೊಂಡಿದ್ದಾರೆ. ಉದ್ಯಮಿ ಮಾರೂರು ಶಂಕರ್ ಎ.ಕೋಟ್ಯಾನ್ ಮತ್ತು…

ಮೂಡುಬಿದಿರೆ ಬಡಗ ಬಸದಿ ರಥೋತ್ಸವ

ಮೂಡುಬಿದಿರೆ: ಅಹಿಂಸಾ ಧರ್ಮ ಸರ್ವಜೀವ ದಯಾಪರವಾದ ಧರ್ಮ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು.ಮೂಡುಬಿದಿರೆಯ ಬಡಗಬಸದಿ ರಥೋತ್ಸವದಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ…