Author: suddi9

ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಗೆ ಹೆಸರು ನೋಂದಾಯಿಸಲು ಜ. 31 ತನಕ ವಿಸ್ತರಣೆ: ಸರಕಾರಕ್ಕೆ ಅಭಿನಂದನೆ

ಬಂಟ್ವಾಳ: ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಗೆ ಹೆಸರು ನೋಂದಾಯಿಸಲು ಜನವರಿ 31 ತನಕ ವಿಸ್ತರಿಸಿ‌ ಸರಕಾರ ಆದೇಶ ಹೊರಡಿಸಿದ್ದು,ಸಹಕಾರ ಸಂಘದ ಸದಸ್ಯರು,ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಿದ್ದಕಟ್ಟೆ…

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಿನ್ನೆಲೆ
ಹಿರಿಯ ಕಲಾವಿದ ಸರಪಾಡಿ ಅಶೋಕ ಶೆಟ್ಟಿಗೆ ಹುಟ್ಟೂರ ಅಭಿನಂದನೆ

ಬಂಟ್ವಾಳ: ಓರ್ವ ಸಾಧಕನಿಗೆ ಹುಟ್ಟೂರ ಅಭಿನಂದನೆಯು ಪ್ರೀತಿ ಹಂಚುವ ಕಾರ್ಯವಾಗಿದ್ದು, ರಾಜ್ಯೋತ್ಸವ ಪುರಸ್ಕೃತ ಅಶೋಕ ಶೆಟ್ಟಿಯವರಿಗೆ ಅಂತಹ ಪ್ರೀತಿ ಲಭಿಸಿದೆ. ಊರಿನ ದೇವಸ್ಥಾನದ ನಿರ್ಮಾಣ ಕಾರ್ಯದಲ್ಲಿ ಸರ್ವರೂ…

ವಾಮದಪದವು: ಬಂಟರ ಭವನಕ್ಕೆ ಶಿಲಾನ್ಯಾಸ
ಬಂಟರು ಸಮಸ್ತ ಸಮಾಜದ ಆಸ್ತಿ: ಕೊಂಡೆವೂರು ಶ್ರೀ

ಬಂಟ್ವಾಳ:ಬಂಟರು ಸಮಸ್ತ ಸಮಾಜದ ಅಭಿವೃದ್ಧಿಗೆ ಶ್ರಮಿಸುವ ದೊಡ್ಡ ಶಕ್ತಿಯಾಗಿ ಸಮಸ್ತ ಸಮಾಜದ ಆಸ್ತಿಯಾಗಿದ್ದಾರೆ ಎಂದು ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.ಇಲ್ಲಿನ ವಾಮದಪದವು ವಲಯ ಬಂಟರ ಸಂಘದ…

ಆರ್ಥಿಕ ಅರಿವು ಹಾಗೂ ಮಾಹಿತಿ ಕಾರ್ಯಗಾರ

ವಾಮಂಜೂರು:ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಹಾಗೂ ನಬಾರ್ಡ್ಇ ದರ ಸಹಯೋಗದೊಂದಿಗೆ ಎಸ್‌ ಸಿ ಡಿ ಸಿ ಸಿ ಬ್ಯಾಂಕ್ ವಾಮಂಜೂರು ಶಾಖೆಯಲ್ಲಿ ಬ್ಯಾಂಕ್ ಶಾಖೆಯಲ್ಲಿ…

ಶ್ರೀ ಮಣಿಕಂಠ ಮಂದಿರದ 17 ನೇ ವರ್ಷದ ಭಜನಾ ಸಂಕೀರ್ತನೆ.

ಪೊಳಲಿ:ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ. ಬಡಕಬೈಲ್ ಮಣಿಕಂಠಪುರದಲ್ಲಿ 17 ನೇ ಚೈತನ್ಯಾನಂದ ಅವರ ಆಶೀರ್ವಾದದೊಂದಿಗೆ ಮಣಿಕಂಠ ಭಜನಾ ಮಂದಿರದ 17ನೇ ವರ್ಷದ ಭಜನಾ ಸಂಕೀರ್ತನೆಯು ಡಿ.31ರಂದು ಸಂಜೆ…

ಬಂಟ್ವಾಳ: ಪರಶುರಾಮ ಋಷಿ ತಪೋಭೂಮಿಗೆ ಹೊಸ ಕಾಯಕಲ್ಪ ಕಾಡಬೆಟ್ಟು ಪಿಲಿಂಗಾಲು ‘ಶ್ರೀ ಗಾಯತ್ರಿ ದೇವಿ ದೇವಸ್ಥಾನ’ ಜೀರ್ಣೋದ್ದಾರ.

ಬಂಟ್ವಾಳ:ಪರಶುರಾಮ ಋಷಿ ತಪಸ್ಸು ಮಾಡಿದ ಪುಣ್ಯ ತಪೋಭೂಮಿ ಎಂದೇ ಗುರುತಿಸಿಕೊಂಡ ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನವು ರೂ…

ಬಂಟ್ವಾಳ ತಾಲೂಕು ಮಟ್ಟದ
ವಿಶ್ವ ಮಾನವ ದಿನಾಚರಣೆ

ಬಂಟ್ವಾಳ :ವಿಶ್ವ ಮಾನವ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆಯನ್ನುಬಂಟ್ವಾಳ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಇಂದು ಗುರುವಾರ ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ವಿಶ್ವ…

ಕಾಜಿಲ ದರ್ಣಪ್ಪ ಪೂಜಾರಿ ನಿಧನ

ಕೈಕಂಬ:ಕಾಜಿಲ ತೆಂಕುಳಿಪಾಡಿ ಗ್ರಾಮದ ದರ್ಣಪ್ಪ ಪೂಜಾರಿ(೭೧)ಇತ್ತಿಚೇಗೆ ಹೃದಯಘಾತದಿಂದ ನಿಧನಹೊಂದಿದರು.ಮೃತರು ಇಬ್ಬರು ಪುತ್ರಿಯರು,ಅಳಿಯಂದಿರನ್ನು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಬಿ.ಸಿ.ರೋಡ್ ನ ಹೋಟೆಲ್ ರಂಗೋಲಿಯಲ್ಲಿ ಕುರಿಯ ವಿಠಲ ಶಾಸ್ತ್ರೀ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ತಾಳಮದ್ದಳೆ ಸಪ್ತಾಹ

ಬಂಟ್ವಾಳ: ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಉಜಿರೆ ವತಿಯಿಂದ ಹೋಟೆಲ್ ರಂಗೋಲಿ ಬಿ.ಸಿ.ರೋಡ್ ಆಶ್ರಯದಲ್ಲಿ ಮುಡಿಪುವಿನ ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ (ರಿ) ಸಹಯೋಗದಲ್ಲಿ…

ಸಿದ್ಧಕಟ್ಟೆ: ಸಹಕಾರಿ ವ್ಯವಸಾಯಿಕ ಸಂಘ
೩೧ ರಂದು ‘ವೀರ ಸಾವರ್ಕರ್ ವಾಣಿಜ್ಯ ಕಟ್ಟಡ’
ರೈತ ಸಭಾಂಗಣ ಲೋಕಾರ್ಪಣೆ, ಸಾಧಕರಿಗೆ ಸನ್ಮಾನ

ಬಂಟ್ವಾಳ:ಇಲ್ಲಿನ ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ‘ವೀರ ಸಾವರ್ಕರ್ ವಾಣಿಜ್ಯ ಕಟ್ಟಡ’ ಸಹಿತ ನೇತಾಜಿ ಬಹೂಪಯೋಗಿ ಸೇವಾ ಕೇಂದ್ರ ಮತ್ತು ಬೆಳ್ಳಿಪಾಡಿ ಕೃಷ್ಣ…

ಜ. ೩-೪ರಂದು ಶ್ರೀ ವಜ್ರದೇಹಿ ಮಠದ ವಾರ್ಷಿಕ `ವಜ್ರದೇಹಿ ಜಾತ್ರೆ’

ಕೈಕಂಬ : ಶ್ರೀ ವಜ್ರದೇಹಿ ಮಠ ಗುರುಪುರ ಇದರ ವಾರ್ಷಿಕ `ವಜ್ರದೇಹಿ ಜಾತ್ರೆ’ ಜನವರಿ ೩ ಮತ್ತು ೪ರಂದು ಶ್ರೀ ರಾಜಶೇಖರಾನಂದ ಸ್ವಾಮಿ ಅವರ ಉಪಸ್ಥಿತಿ ಹಾಗೂ…