Author: suddi9

ಬಂಟ್ವಾಳ 39 ಗ್ರಾ.ಪಂ.ಗಳ ಪೈಕಿ ಐದು ಗ್ರಾಮ ಪಂಚಾಯತ್ ಗಳಿಗೆ 26.58 ಕೋಟಿ ರೂಗಳಲ್ಲಿ ಕುಡಿಯುವ ನೀರಿನ ಯೋಜನೆ ಅನುಷ್ಠಾನ

ಬಂಟ್ವಾಳ: ಬಂಟ್ವಾಳ ಕ್ಷೇತ್ರದ 39 ಗ್ರಾ.ಪಂ.ಗಳ ಪೈಕಿ ಐದು ಗ್ರಾಮ ಪಂಚಾಯತ್ ಗಳಿಗೆ ಪ್ರಸ್ತುತ 26.58 ಕೋಟಿ ರೂ.ಗಳಲ್ಲಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಕೊನೆಯದಾಗಿ ಉಳಿದ…

ಅ.01ರಂದು ಪೊಳಲಿಯಲ್ಲಿ “ದಕ್ಷಯಜ್ಞ”,”ಮಾನಿಷಾದ”ಯಕ್ಷಗಾನ ಬಯಲಾಟ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಅ.೦೧ರಂದು ಪೊಳಲಿ ಯಕ್ಷೋತ್ಸವ ೨೦೨೨ ಜಿಲ್ಲೆಯ ಪ್ರಸಿದ್ಥ ಕಲಾವಿದರ ಕೊಡುವಿಕೆಯಿಂದ ದಕ್ಷಯಜ್ಞ ಮಾನಿಷಾದ ಎಂಬ ಯಕ್ಷಗಾನ ಬಯಲಾಟ…

ಬಿ.ಜೆ.ಪಿ ಮಹಿಳಾ ಮೋರ್ಚಾದ ವತಿಯಿಂದ ಅಂಗನವಾಡಿ ಸೇವಾ ದಿವಾಸ್ ಕಾರ್ಯಕ್ರಮ

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಹಿಳಾ ಮೋರ್ಚಾದ ವತಿಯಿಂದ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಸೇವಾ ದಿವಾಸ್ ಕಾರ್ಯಕ್ರಮವು ಅರಳ ಗ್ರಾಮದ ನವಶಕ್ತಿನಗರದಲ್ಲಿ ಕ್ಷೇತ್ರ…

ಯಕ್ಷಕಲಾ ಪೊಳಲಿ ವತಿಯಿಂದ ‘ಪೊಳಲಿ ಯಕೋತ್ಸವ

ಪೊಳಲಿ:‘ಯಕ್ಷಕಲಾ ಪೊಳಲಿ’ ಸಂಸ್ಥೆಯ 27ನೇ ವರ್ಧಂತ್ಯುತ್ಸವ ‘ಪೊಳಲಿ ಯಕೋತ್ಸವ-2022’ ಎಂಬ ಶಿರೋನಾಮೆಯಲ್ಲಿ ಅ.01ರಂದು ಸಂಜೆ 6ರಿಂದ ಮರುದಿನ ಬೆಳಗ್ಗೆ 6ರ ವರೆಗೆ ಶ್ರೀ ಕ್ಷೇತ್ರ ಪೊಳಲಿಯಲ್ಲಿ ನೆರವೇರಲಿದೆ.…

ಸೆ.30ರಂದು ಶ್ರೀ ಕ್ಷೇತ್ರ ಪೊಳಲಿಯಲ್ಲಿ ಭಕ್ತಾದಿಗಳಿಗೆ ಸೀರೆ ವಿತರಣೆ

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಸೆ.30ರಂದು ಶುಕ್ರವಾರ ಲಲಿತಾಪಂಚಮಿಯಂದು ಅಮ್ಮನವರಿಗೆ ಹರಕೆಯ ರೂಪದಲ್ಲಿ ಬಂದ ಸೀರೆಗಳನ್ನು ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ…

ಸೆ.30ರಂದು ಪೊಳಲಿಯಲ್ಲಿ ಸಂಗೀತ ನೃತ್ಯ ವೈಭವ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೊತ್ಸವದ ಪ್ರಯುಕ್ತ ಸೆ.೩೦ರಂದು ಶುಕ್ರವಾರ ಸಂಜೆ ೦೬ರಿಂದ ನೃತ್ಯ ವಿದುಷಿ ಸೌಮ್ಯ ಸುಧೀಂದ್ರ ರಾವ್ ಇವರ ಶಿಷ್ಯೆಯರಿಂದ ನೃತ್ಯಾರ್ಪಣಂ, ನಾಟ್ಯ…

ವಾತಾವರಣವನ್ನು ವಿಷರಹಿತವಾಗಿಡುವುದು ಪ್ರತಿಯೊಬ್ಬರ ಜವಾಬ್ದಾರಿ: ಭರತ್ ಶೆಟ್ಟಿ.

ಘನತ್ಯಾಜ್ಯ ಘಟಕ ಉದ್ಘಾಟನೆ, ವಸತಿ ಆದೇಶ ಪತ್ರ ವಿತರಣೆ ಕೈಕಂಬ: ನಮ್ಮ ಮುಂದಿನ ಪೀಳಿಗೆ ವಿಷರಹಿತ ವಾತಾವರಣದಲ್ಲಿ ಬದುಕಬೇಕಾದರೆ ಪ್ಲಾಸ್ಟಿಕ್ ಎಂಬ ವಿಷವನ್ನು ನಮ್ಮ ಮನೆಯಿಂದ ರಸ್ತೆಗೆ…

ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಸಜ್ಜಿತ ಕಟ್ಟಡಕ್ಕೆ ಶಿಲಾನ್ಯಾಸ

ಕೈಕಂಬ: ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಜೀವಿನಿ ಒಕ್ಕೂಟದ ಸದಸ್ಯೆಯರಿಗೆ ಗ್ರಹ ಬಳಕೆಯ ಉತ್ಪನ್ನಗಳ ತಯಾರಿಗಾಗಿ ಅಂದಾಜು 17ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸುಸಜ್ಜಿತ ಕಟ್ಟಡಕ್ಕೆ ಶಾಸಕ…

ಪೊಳಲಿಯಲ್ಲಿ ಶ್ರೀ ಶಾರದಾ ಅಂಧರ ಗೀತಗಾಯನ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಸೆ.೨೮ರಂದು ಬುಧವಾರ ಶ್ರೀ ಶಾರದಾ ಅಂಧರ ಗೀತಗಾಯನ ಕಲಾಸಂಘ(ರಿ) ಕಾಂಚಿನಗರ ಆಶ್ರಯ ಕಾಲೋನಿ, ಶೃಂಗೇರಿ ಚಿಕ್ಕಮಗಳೂರು ಇವರಿಂದ ಗೀತಗಾಯನ…

ಲಯನ್ಸ್ ಕ್ಲಬ್ ಮತ್ತು TOP N TOP ಬೈಸಿಕಲ್ ಶಾಪ್ ಇವರ ವತಿಯಿಂದ ಗೌರವಾನ್ವಿತರಿಗೆ ಸನ್ಮಾನ

ಕೈಕಂಬ: ಲಯನ್ಸ್ ಕ್ಲಬ್ ಗುರುಪುರ ಕೈಕಂಬ ಮತ್ತು TOP N TOP ಬೈಸಿಕಲ್ ಶಾಪ್ ಇವರ ವತಿಯಿಂದ ಪದ್ಮಶ್ರೀ ಹರೇಕಳ ಹಾಜಬ್ಬ, ಇಸ್ಮಾಯಿಲ್ ಶುಚಿ ರುಚಿ ಬೆಂಗಳೂರು,…

ಸೆ೨೯ರಂದು ಪೊಳಲಿ ಕಲರ್ಸ್ ಕನ್ನಡ ಖ್ಯಾತಿಯ ಪುತ್ತೂರು ಜಗದೀಶ ಆಚಾರ್ಯ ಹಾಗೂ ಬಳಗದವರಿಂದ ಭಕ್ತಿಗೀತೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೊತ್ಸವದ ಪ್ರಯುಕ್ತ ಸೆ.೨೯ರಂದು ಗುರುವಾರ ಸಂಜೆ ೦೬ರಿಂದ ತುಳುನಾಡ ಗಾನಗಂಧರ್ವ ಸಂಗೀತ ಸೇವಾ ಪ್ರತಿಷ್ಟಾನ ಕಲರ್ಸ್ ಕನ್ನಡ ಖ್ಯಾತಿಯ ಪುತ್ತೂರು…