Author: suddi9

ಕರ್ನಾಟಕದ ಜಾತಿವಾರು ಜನಸಂಖ್ಯಾಗಣತಿ ನಮೂನೆಯಲ್ಲಿ ದೇವಾಡಿಗರು ಜಾತಿ ಕಲಂನಲ್ಲಿ “ದೇವಾಡಿಗ” ಎಂದೇ ನಮೂದಿಸಲು ವಿಶ್ವ ದೇವಾಡಿಗ ಮಹಾ ಮಂಡಳ ಕರೆ

ಮುಂಬಯಿ: ಕರ್ನಾಟಕದ ಜಾತಿವಾರು ಜನಸಂಖ್ಯಾಗಣತಿ ನಮೂನೆಯಲ್ಲಿ ದೇವಾಡಿಗರು ಜಾತಿ ಕಲಂನಲ್ಲಿ “ದೇವಾಡಿಗ” ಎಂದೇ ನಮೂದಿಸಲು ವಿಶ್ವ ದೇವಾಡಿಗ ಮಹಾ ಮಂಡಳ ಸಮೂದಾಯದ ಜನತೆಗೆ ಕರೆ ನೀಡಿದೆ. ಕರ್ನಾಟಕ…

ಬಂಟ್ವಾಳ ಕೃಷಿ ಇಲಾಖೆಯಿಂದ ಕಿಸಾನ್ ಗೋಷ್ಠಿ,ರೈತರಿಗೆ ಸನ್ಮಾನ,ಕೃಷಿ ಸಲಕರಣೆ ವಿತರಣೆ

ಬಂಟ್ಚಾಳ: ದ.ಕ.ಜಿ.ಪಂ.ಕೃಷಿ ಇಲಾಖೆ ಬಂಟ್ವಾಳ ಇದರ ವತಿಯಿಂದ 2025-26ನೇ ಸಾಲಿನ ರಾಷ್ಟ್ರೀಯ ಕೃಷಿ ವಿಸ್ತರಣೆ ಉಪ ಅಭಿಯಾನ ಆತ್ಮ ಯೋಜನೆಯಡಿ “ಕಿಸಾನ್ ಗೋಷ್ಟಿ”, ಬೆಳೆ ಸಮೀಕ್ಷೆ ಆ್ಯಪ್…

ತೌಳವ ಸಂಸ್ಕೃತಿಯಲ್ಲಿ ‘ಆಟಿ’ ತಿಂಗಳು ವಿಶೇಷತೆಗಳಿಂದ ಕೂಡಿದ ಮಾಸ; ಪರಮೇಶ್ವರ ಹೆಗ್ಡೆ

ಬಂಟ್ವಾಳ: ತೌಳವ ಸಂಸ್ಕೃತಿಯಲ್ಲಿ ‘ಆಟಿ’ ತಿಂಗಳು ವಿಶೇಷತೆಗಳಿಂದ ಕೂಡಿದ ಮಾಸವಾಗಿದೆ. ಪ್ರಕೃತಿಯಲ್ಲಿ ಬದುಕುವ ಮಾನವ ಪ್ರಕೃತಿಯೆಡೆಗೆ ಸಾಗುವ ದಿನಗಳಾಗಿದ್ದು, ನಮ್ಮ ಪರಿಸರದಲ್ಲಿ ಬೆಳೆದ ಫಲವಸ್ತು,ತರಕಾರಿಗಳು ಅವನ ಆಹಾರವಾಗಿವೆ.…

ದಿ| ಆನಂದ್ ಪೂಜಾರಿ ಮೃತದೇಹ ಸಂಬಧಿಕರಿಗೆ ಹಸ್ತಾಂತರ- ಅಡ್ಯಾರ್ ಗೆ ರವಾನೆ

ಮುಂಬಯಿ: ಮಾಟುಂಗಾ ಧಾರಾವಿ ಇಲ್ಲಿನ ಟ್ರಾನ್ಸಿಟ್ ಕ್ಯಾಂಪ್‌ನ ಕೊಠಡಿಯೊಂದರಲ್ಲಿ ವಾಸವಾಗಿದ್ದ ಎನ್ನಲಾದ ಸುಮಾರು ಆನಂದ್ ಮೋನಪ್ಪ ಪೂಜಾರಿ (51.) ಅನಾರೋಗ್ಯದಿಂದ ಸಯಾನ್ ಆಸ್ಪತ್ರೆಯಲ್ಲಿ ದಾಖಲಾಗಿ ಕಳೆದ ಭಾನುವಾರ…

ಶ್ರೀ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಆಶ್ರಮದಲ್ಲಿ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಆ.16ರಂದು ನಡೆಯುವ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಪ್ರಯುಕ್ತ, ಆಶ್ರಮದಲ್ಲಿ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆ ನಡೆಯಿತು. ಪ್ರತೀ ವರ್ಷದಂತೆ ಈ…

ತಿರುವೈಲು ಸರಕಾರಿ ಶಾಲಾ ವಿದ್ಯಾರ್ಥಿಗಳಿಂದ ಕೆತ್ತಿಕಲ್ ಗದ್ದೆಯಲ್ಲಿ ಭತ್ತದ ನಾಟಿ ಸಂಭ್ರಮ

ಕೈಕಂಬ: ಎಪ್ರಿಲ್‌ನಲ್ಲಿ ಶತಮಾನೋತ್ಸವ ಆಚರಿಸಿದ್ದ ವಾಮಂಜೂರಿನ ತಿರುವೈಲು ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭತ್ತದ ಬೀಜ ಬಿತ್ತಿ ಬೆಳೆಸಲಾಗಿದ್ದ ನೇಜಿಯನ್ನು…

ಧರ್ಮಜ್ಯೋತಿ ಫ್ರೆಂಡ್ಸ್‌ ಸರ್ಕಲ್‌: 14 ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜಾ ವೃತ

ಪೊಳಲಿ:ಧರ್ಮಜ್ಯೋತಿ ಫ್ರೆಂಡ್ಸ್‌ ಸರ್ಕಲ್‌ ಟ್ರಸ್ಟ್‌ (ರಿ) ಕಲ್ಕುಟ ಇವರ ವತಿಯಿಂದ 14 ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜಾ ವೃತ ಆ.8ರಂದು ಶುಕ್ರವಾರ ಪೊಳಲಿ ರಾಮಕೃಷ್ಣ ತಪೋವನದಲ್ಲಿದಲ್ಲಿ…

ಅಡ್ಡೂರು ಬರ್ಕೆ ಗುತ್ತು ಮನೆಯಲ್ಲಿ ಆಟಿಡೊಂಜಿ ದಿನ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮ

ಕೈಕಂಬ: ಅಡ್ಡರು ಬರ್ಕೆ ದೈವ ದೇವರ ರಿಲಿಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ ಅಡ್ಡೂರು ಬರ್ಕೆ ಗುತ್ತು ಮನೆಯಲ್ಲಿ ಆಟಿಡೊಂಜಿ ದಿನ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮ…

ಹವಾಮಾನ ಆಧಾರಿತ ಬೆಳೆ ವಿಮೆ ಅ. 30 ವರೆಗೆ  ವಿಸ್ತರಣೆ

ಬಂಟ್ವಾಳ: 2025 – 26 ನೇ ಸಾಲಿನ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅಡಿಕೆ ಮತ್ತು ಕಾಳುಮೆಣಸು, ಬೆಳೆಗಳಿಗೆ ಬೆಳೆ ವಿಮೆಯ ಪ್ರೀಮಿಯಂ ಪಾವತಿಸುವ…

ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ ನಿಂದ “ಗದ್ದೆಯಲ್ಲಿ ಸೇರೋಣ ವ್ಯವಸಾಯ ಮಾಡೋಣ” ವಿಶೇಷ ಕಾರ್ಯಕ್ರಮ

ಬಂಟ್ವಾಳ : ತಾಲೂಕಿನ ಕಡೇಶಿವಾಲಯ ಗ್ರಾಮದ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ (ರಿ) ಇದರ 5 ನೇ ವರ್ಷದ ಪ್ರಯುಕ್ತ “ಗದ್ದೆಯಲ್ಲಿ ಸೇರೋಣ ವ್ಯವಸಾಯ ಮಾಡೋಣ” ಎಂಬ…

ಬಾಳ್ತಿಲಗ್ರಾಮದ ಕಂಟಿಕ ಶಾಲೆಯಲ್ಲಿ ಅಡಿಕೆ ತೋಟ ರಚನೆ

ಬಂಟ್ವಾಳ : ತಾಲೂಕಿನ ಬಾಳ್ತಿಲ ಗ್ರಾಮದ ಕಂಟಿಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸತ್ಯಸಾಯಿ ಬಾಬಾ ದಕ್ಷಿಣ ಕನ್ನಡದ ಸೇವಾ ಸಂಸ್ಥೆಗಳ ವತಿಯಿಂದ’ ಸತ್ಯಸಾಯಿ ಬಾಬಾ ಅವರ…

ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯರೋಗಿಗಳಿಗೆ ಪೌಷ್ಟಿಕಾಹಾರದ ಕಿಟ್ ವಿತರಣೆ

ಬಂಟ್ವಾಳ: ಸೇವಾ ಕಾರ್ಯದ ಮೂಲಕ ಜನರಿಗೆ ಸ್ಪಂದನೆಯನ್ನು ನೀಡುತ್ತಿರುವ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ ಬಡವರ ಪಾಲಿಗೆ ಸ್ವರ್ಗವಾಗಿದ್ದು,ದೀನ ದುರ್ಬಲರ, ರೋಗಿಗಳ ಸೇವೆ ಮಾಡುವ ಮೂಲಕ ಆದರ್ಶ ಕೆಲಸವನ್ನು…

 ಸಿದ್ದಕಟ್ಟೆ ಬಿಲ್ಲವ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ‌ ಕಿರಣ್ ಮಂಜಿಲ‌

ಬಂಟ್ವಾಳ: ತಾಲೂಕಿನ ಸಂಗಬೆಟ್ಟು, ಕರ್ಪೆ, ಅರಂಬೋಡಿ, ಎಲಿಯನಡುಗೋಡು, ಕುಕ್ಕಿಪಾಡಿ ಐದು ಗ್ರಾಮವನ್ನೊಳಗೊಂಡ ಸಿದ್ದಕಟ್ಟೆ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘದ ನೂತನ ಕಾರ್ಯಕಾರಿ ಸಮಿತಿ ಆಯ್ಕೆ…