Author: suddi9

ಕೆಂಪುಗುಡ್ಡ ಬಳಿ ಗುಡ್ಡ ಕುಸಿತ ; ಹೆದ್ದಾರಿ ರಸ್ತೆಗೆ ಹಾನಿ

ಬಿ.ಸಿ.ರೋಡ್ : ಒಂದು ಕಡೆ ಗುಡ್ಡ ಬಿರುಕು, ಮುಂದಕ್ಕೆ ಹೋದರೆ ಗುಡ್ಡದ ಮಣ್ಣು ರಸ್ತೆಯ ಪಕ್ಕಕ್ಕೆ ಕುಸಿತ ಇನ್ನೂ ಸ್ವಲ್ಪ ಮುಂದುವರಿದರೆ ನಿರಂತರವಾಗಿ ಗುಡ್ಡದಿಂದ ಹರಿಯುತ್ತಿರುವ ಸಾಲು…

ಶಿಕ್ಷಣ ಸಚಿವರ ನಿರ್ಧಾರ ಸ್ವಾಗತಾರ್ಹ: ಪದ್ಮರಾಜ್

ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳ ಕುರಿತಾದ ಪಠ್ಯಭಾಗವನ್ನು ಸಮಾಜ ವಿಜ್ಞಾನದಲ್ಲೇ ಮರು ಸೇರ್ಪಡೆಗೆ ಆದೇಶಿಸುವಂತೆ ಶಿಕ್ಷಣ ಸಚಿವರು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿರುವುದು ಸ್ವಾಗತಾರ್ಹ. ಪಠ್ಯ ಸೇರ್ಪಡೆಗೆ…

ಕಲ್ಲಮುಂಡ್ಕೂರು ಸಹಕಾರಿ ಬ್ಯಾಂಕ್ ವಿರುದ್ದದ ಉಪ ನಿಬಂಧಕರ ಆದೇಶಕ್ಕೆ ಹೈಕೋರ್ಟ್ ತಡೆ

ಮೂಡುಬಿದಿರೆ: ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಆಡಳಿತಾಧಿಕಾರಿ ನೇಮಕಗೊಳಿಸಿರುವ ಸಹಕಾರ ಸಂಘಗಳ ಉಪನಿಬಂಧಕರ ಆದೇಶಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.ಕಲ್ಲಮುಂಡ್ಕೂರು…

ಮೂಡುಬಿದಿರೆ: ಮಳೆ ಹಾನಿ ಪ್ರದೇಶಗಳಿಗೆ ಶಾಸಕರ ಭೇಟಿ

ಮೂಡುಬಿದಿರೆ: ಮಳೆಯಿಂದ ಹಾನಿಗೊಳಗಾಗಿರುವ ಇರುವೈಲು ಗ್ರಾಮದ ಪಂಜ, ಹೊಸಬೆಟ್ಟು ಗ್ರಾಮದ ಶೇಡಿಗುರಿ, ಮೂಡುಬಿದಿರೆ ಕಡಲಕೆರೆ ಬಳಿಯ ರಸ್ತೆ ಹಾಗೂ ಕಡಂದಲೆಯ ಕಲ್ಲೋಳಿ, ನಲ್ಲೆಗುತ್ತು ಪ್ರದೇಶಗಳಿಗೆ ಶಾಸಕ ಉಮಾನಾಥ…

ಶ್ರೀ ರಾಮ ಮಂದಿರ ಟ್ರಸ್ಟ್ ಎಡಪದವು ಇದರ ವತಿಯಿಂದ ವಿದ್ಯಾರ್ಥಿ ವೇತನಾ ವಿತರಣಾ ಕಾರ್ಯಕ್ರಮ

ಕೈಕಂಬ: ಶ್ರೀ ರಾಮ ಮಂದಿರ ಟ್ರಸ್ಟ್ ಎಡಪದವು ಇದರ ವತಿಯಿಂದ ಜು.08ರಂದು ಶುಕ್ರವಾರ ಸಂಜೆ 5 ಗಂಟೆಗೆ ದೀಪ ಬೆಳಗಿಸಿ ವಿದ್ಯಾರ್ಥಿ ವೇತನಾ ವಿತರಣಾ ಕಾರ್ಯಕ್ರಮ ಪಟ್ಟಾಭಿರಾಮ…

ಕಳ್ಳಿಗೆ ಗ್ರಾಮದ ಜಾರಂದಗುಡ್ಡೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರ ಜನುಮ ದಿನ ಆಚರಣೆ

ಕಳ್ಳಿಗೆ: ಗ್ರಾಮದ ಜಾರಂದಗುಡ್ಡೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಜನುಮ ದಿನ ಆಚರಿಸಲಾಯಿತು. ಶಾಸಕರ ಪರವಾಗಿ ಕು. ನಿಶಾನ್ ಕಂಜತ್ತೂರು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಅಪಘಾತದಲ್ಲಿ…

ದಿನೇಶ್ ಅಮ್ಮಣ್ಣಾಯರಿಗೆ ಮಂಡೆಚ್ಚ ಪ್ರಶಸ್ತಿ

ಕಟೀಲು: ಕಟೀಲಿನಲ್ಲಿ ದಿನೇಶ್ ಅಮ್ಮಣ್ಣಾಯರಿಗೆ ಮಂಡೆಚ್ಚ ಪ್ರಶಸ್ತಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀಗಳಾದ ಕೆ.ವಾಸುದೇವ ಆಸ್ರಣ್ಣ , ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ, ಸನತ್ ಕುಮಾರ ಶೆಟ್ಟಿ ಕೊಡೆತ್ತೂರುಗುತ್ತು, ಶ್ರೀ…

ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ, ಹುಂಡಿ ಕಾಣಿಕೆ ಸಮರ್ಪಣೆ

ಕೈಕಂಬ: ಶ್ರೀ ಮುಖ್ಯಪ್ರಾಣ ದೇವಸ್ಥಾನ ಅಡ್ಡೂರು ಪೊನ್ನಂಗಿಲ ಇಲ್ಲಿಯ ದೇವಸ್ಥಾನವು ಜೀರ್ಣೋದ್ಧಾರಗೊಳ್ಳಲಿದ್ದು ಜು.೧೪ರಂದು ಗುರುವಾರ ಬಾಲಾಲಯ ಪ್ರತಿಷ್ಠೆ ನಡೆಯಲಿದೆ. ಜು.೧೧ರಂದು ಸೋಮವಾರ ಕೋಡಿಮಜಲು ಅನಂತಪದ್ಮನಾಭ ಉಪಾದ್ಯಾಯರ ನೇತೃತ್ವದಲ್ಲಿ…

ಬೀದಿ ಬದಿ ವ್ಯಾಪಾರಿಗಳಿಗೆ –ಅಧಿ ನಿಯಮ ಮತ್ತು ಯೋಜನೆಗಳ ಕುರಿತು ತರಬೇತಿ ಕಾರ್ಯಾಗಾರ

ಬಂಟ್ವಾಳ : ದೀನ್ ದಯಾಳ್ ಅಂತ್ಯೋದಯ ಯೋಜನೆ , ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ನಗರದ ಬೀದಿ ಬದಿ ವ್ಯಾಪಾರಿಗಳ ಬೆಂಬಲ ಉಪ ಘಟಕದಡಿ – ಬೀದಿ…

ಕಲ್ಲಡ್ಕ: ರಾಷ್ಟ್ರೀಯ ಹೆದ್ದಾರಿ ಸಂಚಾರವೇ ದುಸ್ತರ ಹೆದ್ದಾರಿ ವಿಸ್ತರಣೆ, ಮೇಲ್ಸೇತುವೆಗೆ ಅಗೆದ ಹೊಂಡಕ್ಕೆ ಬೀಳುವ ಭೀತಿ

ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ನಡುವೆ ಮೇಲ್ಸೇತುವೆ ನಿರ್ಮಾಣ ಮತ್ತು ರಸ್ತೆ ವಿಸ್ತರಣೆ ನೆಪದಲ್ಲಿ ಎಲ್ಲೆಡೆ ಅಗೆದು ಹಾಕಿದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಕಲ್ಲಡ್ಕ…