Author: suddi9

ಸ.ಕಿ.ಪ್ರಾ.ಶಾಲೆ ಮುಳ್ಕಾಡು: ಯೋಗ ತರಗತಿಯ ಉದ್ಘಾಟನೆ

ಕಾರ್ಕಳ :ಸ.ಕಿ.ಪ್ರಾ.ಶಾಲೆ ಮುಳ್ಕಾಡು ಇಲ್ಲಿ ವಿಶ್ವ ಯೋಗ ದಿನದ ಪ್ರಯುಕ್ತ ಯೋಗ ತರಗತಿಯನ್ನು ಉದ್ಘಾಟಿಸಲಾಯಿತು. ಸಂಘಟಕರಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಶಕಿ ಜಯಲಕ್ಷ್ಮಿ ಯೋಗ ಶಿಕ್ಷಕಿಯಾಗಿ ಅನಿತಾರವರು…

ಯೋಗ ದಿನದ ಅಂಗವಾಗಿ ಕರಿಯಂಗಳ ಪಂಚಾಯತ್ ನಲ್ಲಿ ಯೋಗಾಭ್ಯಾಸ

ಕೈಕಂಬ: ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜೂ.21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾನ್ಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ…

ಉಜಿರೆ ರುಡ್‌ಸೆಟ್‌ನಿಂದ ರಾಜ್ಯ ಮಟ್ಟದ ಸ್ವಉದ್ಯಮ ನಿರ್ವಹಣಾ ತರಬೇತಿ ಶಿಬಿರ ವೃತ್ತಿನಿಷ್ಠೆಯಿಂದ ಮಾತ್ರ ಪ್ರತಿಷ್ಠಿತ ಬದುಕು ಸಾಧ್ಯ : ಡಾ| ಶಿವರಾಮ ಭಂಡಾರಿ

ಉಜಿರೆ : ವೃತ್ತಿನಿಷ್ಠೆಯಿಂದ ಮಾತ್ರ ಪ್ರತಿಷ್ಠಿತ ಬದುಕು ಸಾಧ್ಯವಾಗುತ್ತದೆ. ಕುಲವೃತ್ತಿ ಅನ್ನುವುದು ಪೂರ್ವಜರು ರೂಪಿಸಿದ ಕಟ್ಟುಪಾಡು ಆಗಿದೆ. ಇದನ್ನು ಮುನ್ನಡೆಸಲು ಹಿಂಜರಿಕೆ ಸಲ್ಲದು. ಎಲ್ಲಾ ವೃತ್ತಿಗಳೂ ಮೌಲಿಕವಾಗಿದ್ದು…

ಯೋಗ ವಿಶ್ವದ ಆರೋಗ್ಯಕ್ಕೆ ದಿಕ್ಕೂಚಿ: ಮೋದಿ

ಮೈಸೂರು: ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಯೋಗ ಭೂಮಿಯೂ ಹೌದು. ಇಲ್ಲಿ ಕಂಡ ಯೋಗದ ಬೆಳಕು ಇವತ್ತು ವಿಶ್ವದ ಎಲ್ಲೆಡೆ ಪಸರಿಸಿದೆ. ಇಂದು ಯೋಗ ವಿಶ್ವಕ್ಕೆ ಆರೋಗ್ಯದ…

ಪುರಸಭೆ ಮಹಾಶಕ್ತಿಕೇಂದ್ರದ ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಯೋಗಾಭ್ಯಾಸ

ಬಂಟ್ವಾಳ: ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ಜೂ.21ರಂದು ಮಂಗಳವಾರ ಬೆಳಗ್ಗೆ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಬಿಜೆಪಿ ಬಂಟ್ವಾಳ ಪುರಸಭೆ ಮಹಾಶಕ್ತಿಕೇಂದ್ರದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ…

ವಿಶ್ವ ಯೋಗ ದಿನದ ಅಂಗವಾಗಿ ಯೋಗಾಭ್ಯಾಸ

ವಿಟ್ಲ: ವಿಶ್ವ ಯೋಗ ದಿನದ ಅಂಗವಾಗಿ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಯೋಗಾಭ್ಯಾಸ ನಡೆಸಲಾಯಿತು. ದೈಹಿಕ ಶಿಕಣ ನಿರ್ದೇಶಕ ಶ್ರೀನಿವಾಸ ಗೌಡ ಯೋಗಾಭ್ಯಾಸ ನಡೆಸಿ ಕೊಟ್ಟರು.

ವಿಶ್ವ ಯೋಗ ದಿನದ ಅಂಗವಾಗಿ ಉಚಿತ ಯೋಗಾಸನ, ಧ್ಯಾನ ಮತ್ತು ಪ್ರಾಣಾಯಾಮ ಶಿಬಿರ

ವಿಟ್ಲ: ವಿಶ್ವ ಯೋಗ ದಿನದ ಅಂಗವಾಗಿ ಯಕ್ಷ ಭಾರತ ಸೇವಾ ಪ್ರತಿಷ್ಠಾನ ವಿಟ್ಲ ಇದರ ವತಿಯಿಂದ ಚಂದಳಿಕೆ ಭಾರತ ಆಡಿಟೋರಿಯಂನಲ್ಲಿ ಒಂದು ವಾರದ ತನಕ ನಡೆಯುವ ಉಚಿತ…

ಇಡೀ ರಾಷ್ಟ್ರಕ್ಕೆ ಒಳಿತಾಗಲಿ ಎಂದು ಮೋದಿ ಸಂಕಲ್ಪ ಮಾಡಿದ್ರು: ಚಾಮುಂಡಿ ಬೆಟ್ಟ ಅರ್ಚಕ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ರಾಷ್ಟ್ರಕ್ಕೆ ಒಳಿತಾಗಲಿ ಎಂದು ಸಂಕಲ್ಪ ಮಾಡಿದರು. ನಾವು ಅವರ ಸಂಕಲ್ಪದ ಇಚ್ಛೆಯಂತೆ ತಾಯಿಗೆ ಪೂಜೆ ಮಾಡಿದೆವು ಎಂದು ಮೈಸೂರು…

ಬಂಟ್ವಾಳ: ಜಿಲ್ಲಾಧಿಕಾರಿ ಅಹವಾಲು ಸ್ವೀಕಾರ

ಬಂಟ್ವಾಳ: ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿ ಹಳ್ಳಿ ಕಡೆಗೆ ಕಾರ್ಯಕ್ರಮದಡಿ ಜೂ೨೧ರಂದು ಮಂಗಳವಾರ ಜಿಲ್ಲಾಧಿಕಾರಿ ಬಂಟ್ವಾಳ ತಾಲ್ಲೂಕಿಗೆ ಆಗಮಿಸಲಿದ್ದು, ಇಲ್ಲಿನ ಬಿ.ಸಿ.ರೋಡು ಮಿನಿ ವಿಧಾನಸೌಧದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು…

ಬಂಟ್ವಾಳ: ಫಸಲ್ ಭಿಮಾ ಯೋಜನೆ ೭೭ ಬೆಳೆ ವಿಮೆ ತಿರಸ್ಕೃತ

ಬಂಟ್ವಾಳ: ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ ಕಳೆದ ಸಾಲಿನ ಮುಂಗಾರು ಮತ್ತು ಹಿಂಗಾರು ಸಹಿತ ಬೇಸಿಗೆ ಹಂಗಾಮಿನಲ್ಲಿ ಅರ್ಜಿ ಸಲ್ಲಿಸಿದ ಒಟ್ಟು ೭೭ ಬೆಳೆ…

ಬಿ.ಸಿ.ರೋಡು: ಮೇಲ್ಸೇತುವೆಗೆ ಫ್ಲೆಕ್ಸ್ ನಿಷೇಧ

ಬಂಟ್ವಾಳ: ಬಿ.ಸಿ.ರೋಡು ಪೇಟೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಮೇಲೆ ಮತ್ತು ಕೆಳಗೆ ಪಾದಚಾರಿಗಳಿಗೆ ಅಡ್ಡಿ ಉಂಟು ಮಾಡುತ್ತಿದ್ದ ಫ್ಲೆಕ್ಸ್ ಮತ್ತಿತರ ಭಿತ್ತಿಚಿತ್ರ ಅಳವಡಿಸುವುದನ್ನು ಪುರಸಭೆ…