Author: suddi9

ಬೆಂಜನಪದವು ಪುಷ್ಪಾ ನಿಧನ

ಕೈಕಂಬ: ಬಂಟ್ವಾಳ ತಾಲೂಕಿನ ಬೆಂಜನಪದವು ಶಿವಾಜಿನಗರದ ಈಶ್ವರ ಬೆಲ್ಚಡರ ಧರ್ಮಪತ್ನಿ ಶ್ರೀಮತಿ ಪುಷ್ಪಾ (64)ಅವರು ಶಿವಾಜಿನಗರದ ಸ್ವಗೃಹದಲ್ಲಿ ಜ.15ರಂದು ಶನಿವಾರ ನಿಧನರಾದರು. ಮೃತರು ನಾಲ್ವರು ಪುತ್ರರು ಹಾಗೂ…

ಗುರುಪುರ ಬಿಲ್ಲವ ಸೇವಾ ಸಂಘ : ಅಧ್ಯಕ್ಷರಾಗಿ ಮಹಾಬಲ ಅಮೀನ್ ಪುನರಾಯ್ಕೆ

ಕೈಕಂಬ: ಗುರುಪುರ ಬಿಲ್ಲವ ಸೇವಾ ಸಂಘ(ರಿ) ಇದರ ವಾರ್ಷಿಕ ಮಹಾಸಭೆ ಜ. ೧೬ರಂದು ಸಂಘದ ಗುರು ಮಂದಿರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಡೆದ ಸಂಘದ ನೂತನ ಪದಾಧಿಕಾರಿಗಳ…

ತುಂಬೆ ವಲಯ ಕಾಂಗ್ರೆಸ್ ಗ್ರಾ.ಪಂ.ವ್ಯಾಪ್ತಿಯಲ್ಲಿ ೯೦ಲಕ್ಷ ಅನುದಾನ, ಮಾಜಿ ಸಚಿವ ಶಾಸಕ ಯು.ಟಿ.ಖಾದರ್‌ರವರಿಗೆ ಸನ್ಮಾನ

ಬಂಟ್ವಾಳ :ತುಂಬೆ ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಯಕರ್ತರ ಸಭೆಯಲ್ಲಿ ಗ್ರಾಮ ಪಂ. ವ್ಯಾಪ್ತಿಯಲ್ಲಿ ೯೦ಲಕ್ಷ ಅನುದಾನ ಒದಗಿಸಿಕೊಟ್ಟ ಮಾಜಿ ಸಚಿವ ಶಾಸಕ ಯು.ಟಿ.ಖಾದರ್‌ರವರನ್ನು ಸನ್ಮಾನಿಸಲಾಯಿತು. ಜಿ.ಪಂ.ಸದ್ಯರಾದ…

ಗಂಜಿಮಠ ಪಂಚಾಯತ್ ಸದಸ್ಯ ಆರ್ ಎಸ್ ಝಾಕಿರ್ ನಿಧನ

ಕೈಕಂಬ: ಗಂಜಿಮಠ ಗ್ರಾಮ ಪಂಚಾಯತ್‌ನ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ, ಕಾಂಗ್ರೆಸ್‌ನ ಜನಪ್ರಿಯ ಯುವ ನಾಯಕ ಆರ್ ಎಸ್ ಝಾಕಿರ್ ಅವರು ಜ.17ರಂದು ಭಾನುವಾರ ಬೆಳಿಗ್ಗೆ ಅಲ್ಪಕಾಲದ…

ವಿಟ್ಲ ಬೆಂಗಳೂರು ಸುಪ್ರಜಿತ್ ಫೌಂಡೇಶನ್ ವತಿಯಿಂದ ಎರಡನೇ ಹಂತದ ವಿದ್ಯಾರ್ಥಿ ವೇತನ ಕಾರ್ಯಕ್ರಮ

ವಿಟ್ಲ ಬೆಂಗಳೂರು ಸುಪ್ರಜಿತ್ ಫೌಂಡೇಶನ್ ವತಿಯಿಂದ ಈ ವರ್ಷದಲ್ಲಿ ಎರಡನೇ ಹಂತದ ವಿದ್ಯಾರ್ಥಿ ವೇತನ ನೀಡಲಾಯಿತು. ವಿಟ್ಲದ ವಿಠಲ ವಿದ್ಯಾ ಸಂಘದ ಸುವರ್ಣ ರಂಗ ಮಂದಿದಲ್ಲಿ ನಡೆದ…

ಸಂಜೀವ ಶೆಟ್ಟಿ ನಿಧನ

ಕೈಕಂಬ : ಗುರುಪುರ ಶ್ರೀ ಜಂಗಮ ಮಠದ ಬಳಿಯ ನಿವಾಸಿ, ಕೆಇಬಿ ವಿದ್ಯುತ್ ಗುತ್ತಿಗೆದಾರ ಹಾಗೂ ಹೋಟೆಲ್ ಉದ್ಯಮಿಯಾಗಿದ್ದ ಸಂಜೀವ ಶೆಟ್ಟಿ(೮೯) ಜ.೧೬ರಂದು ಭಾನುವಾರ ಸ್ವಗೃಹದಲ್ಲಿ ನಿಧನ…

ಶ್ರೀ ರಾಮ ಪ್ರೌಢಶಾಲೆಯಲ್ಲಿ ಸಂಕ್ರಾಂತಿ ಉತ್ಸವದ ಆಚರಣೆ

ಕಲ್ಲಡ್ಕ: ಗೋಪಾಲ್ ಶ್ರೀಮಾನ್ ಇಂದಿನ ಕಾರ್ಯಕ್ರಮದ ಮಹತ್ವವನ್ನು ತಿಳಿಸುತ್ತಾ ವೈಜ್ಞಾನಿಕ ಹಿನ್ನೆಲೆ ಮತ್ತು ಧಾರ್ಮಿಕ ಆಚರಣೆಗಳಿಗೆ ಪ್ರಕೃತಿಯಂತೆ ನಮ್ಮ ಬಾಳಬೆಳಕು ರೂಪಿತವಾಗಬೇಕೆಂದರು ಸೂರ್ಯನು ಕರ್ಕಾಟಕ ರಾಶಿ ಇಂದ…

ಹಿರಿಯ ವೈದ್ಯ ಡಾ.ಎಚ್.ಪಿ.ಸಪಳಿಗ ನಿಧನ

ಬಂಟ್ವಾಳ: ಮಾರ್ನಬೈಲು ಸಮೀಪದ ನಾಗನವಲಚ್ಚಿಲ್ ನಿವಾಸಿ, ಹಿರಿಯ ವೈದ್ಯ ಡಾ.ಎಚ್.ಪಿ.ಸಪಳಿಗ (೮೨) ಇವರು ಹೃದಯಾಘಾತದಿಂದ ಜ.15ರಂದು ಶನಿವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಗ್ರಾಮ…

ಸಿದ್ಧಕಟ್ಟೆ: ಸಮಾಜ ಸೇವಾ ಸಹಕಾರಿ ಸಂಘ ೧೪ನೇ ಶಾಖೆ ಶುಭಾರಂಭ, ಕೊರೋನ ಸೋಂಕು ವಿಸ್ತರಣೆ ಆರ್ಥಿಕತೆಗೆ ಅಡ್ಡಿ : ಮಾಣಿಲ ಶ್ರೀ

ಬಂಟ್ವಾಳ : ತಾಲ್ಲೂಕಿನ ಸಮಾಜ ಸೇವಾ ಸಹಕಾರಿ ಸಂಘದ ವತಿಯಿಂದ ಸಿದ್ಧಕಟ್ಟೆಯಲ್ಲಿ ಜ.14ರಂದು ಶುಕ್ರವಾರ ನಡೆದ ೧೪ನೇ ಶಾಖೆ ಶುಭಾರಂಭ ಕಾರ್ಯಕ್ರಮದಲ್ಲಿ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ…