Author: suddi9

ಕೈತ್ರೋಡಿ ಕ್ವಾರ್ಟಸ್ ಕೊರಗಜ್ಜ ಕ್ಷೇತ್ರದಲ್ಲಿ ಕೊರಗಜ್ಜ ದೈವಕ್ಕೆ ವಾರ್ಷಿಕ ಕೋಲ

ಬಂಟ್ವಾಳ : ತಾಲ್ಲೂಕಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟಸ್ ಕೊರಗಜ್ಜ ಕ್ಷೇತ್ರದಲ್ಲಿ ಕೊರಗಜ್ಜ ದೈವಕ್ಕೆ ವಾರ್ಷಿಕ ಕೋಲ ಡಿ.25ರಂದು ಶನಿವಾರ ರಾತ್ರಿ ನಡೆಯಿತು. ಧರ್ಮದರ್ಶಿ ಲೋಕೇಶ್ ಮತ್ತಿತರರು…

ರಾಮಕೃಷ್ಣ ತಪೋವನದಲ್ಲಿ ಶ್ರೀ ಶಾರದಾ ದೇವಿಯ ೧೬೯ನೇ ಜನ್ಮದಿನಾಚರಣೆ

ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಶ್ರೀ ಶಾರದಾ ದೇವಿಯ ೧೬೯ನೇ ಜನ್ಮದಿನಾಚರಣೆಯನ್ನು ಡಿ.೨೬ರಂದು ಭಾನುವಾರ ಆಚರಿಸಲಾಯಿತು. ಬೆಳಿಗ್ಗೆ ಆರತಿಯ ನಂತರ ಲಲಿತ ಸಹಸ್ರನಾಮ ಪಾರಾಯಣ, ವಿಶೇಷ ಪೂಜೆ ನಡೆಯಿತು.…

ಗುರುಪುರ ಬಡಕರೆಗುತ್ತಿನ ಮನೆ, ಶ್ರೀ ಸದಾಶಿವ ದೇವಳಕ್ಕೆ ಕ್ರಿಕೆಟಿಗ ಮನೀಶ್ ಪಾಂಡೆ ದಂಪತಿ ಭೇಟಿ

ಕೈಕಂಬ: ಭಾರತ ಕ್ರಿಕೆಟ್ ತಂಡದ ಆಟಗಾರ ಮನೀಶ್ ಪಾಂಡೆ ಹಾಗೂ ಅವರ ಪತ್ನಿ ಆಶ್ರಿತಾ ಶೆಟ್ಟಿ ಅವರು ಡಿ. ೨೭ರಂದು ಗುರುಪುರ ಬಡಕರೆಯಲ್ಲಿರುವ ಆಶ್ರಿತಾರ ಗುತ್ತಿನ ಮನೆ…

ಶ್ರೀ ವಿನಾಯಕ ಭಜನಾ ಮಂಡಳಿ ಯ ಅಧ್ಯಕ್ಷರಾಗಿ ನಿತೇಶ್ ಭಂಡಾರಿ, ಕಾರ್ಯದರ್ಶಿಯಾಗಿ ಪ್ರಸಾದ್ ಕೊಳಮೆಕೋಡಿ ಆಯ್ಕೆ.

ಕೈಕಂಬ:ಶ್ರೀ ವಿನಾಯಕ ಭಜನಾ ಮಂಡಳಿ ಅಮ್ಮುಂಜೆ ಇದರ ವಾರ್ಷಿಕ ಮಹಾಸಭೆಯು ಡಿ. 26ರಂದು ಭಾನುವಾರ ಅಮ್ಮುಂಜೆ ಶ್ರೀ ವಿನಾಯಕ ಜನಾರ್ದನ ದೇವಸ್ಥಾನದ ಆವರಣದಲ್ಲಿ ನಡೆಯಿತು. 2021 ರವರೇಗೇ…

ಮೂಡುಬಿದಿರೆ ವಿದ್ಯಾಗಿರಿಯಲ್ಲಿ ಪೊಲೀಸ್ ಜೀಪ್-ಸ್ಕೂಟರ್ ಡಿಕ್ಕಿ: ಸವಾರ ಗಂಭೀರ

ಮೂಡುಬಿದಿರೆ: ವಿದ್ಯಾಗಿರಿ ಜಂಕ್ಷನ್‌ನಲ್ಲಿ ಸ್ಕೂಟರ್‌ಗೆ ಸೋಮವಾರ ಬೆಳಗ್ಗೆ ಪೊಲೀಸ್ ಜೀಪು ಡಿಕ್ಕಿಯಾಗಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಮಾರಿಯಾಡಿ ನಿವಾಸಿ, ಕೂಲಿ ಕಾರ್ಮಿಕ…

ಕಟೀಲು ಮೇಳದ ಯಕ್ಷಗಾನ ಕಾಲಮಿತಿ ಡಿ.28ರಿಂದ ಜ.07ರ ತನಕ

ಕಟೀಲು: ಕರ್ನಾಟಕ ಸರ್ಕಾರ ಕೋವಿಡ್/ಒಮಿಕ್ರಾನ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಆದೇಶದ ಪ್ರಕಾರ ನಮ್ಮ ಕಟೀಲು ಆರೂ ಮೇಳಗಳ ಪ್ರದರ್ಶನಗಳು ಡಿ.28ರಿಂದ ಜ.07ರ ತನಕ ಕಾಲಮಿತಿಗೆ (ಸಂಜೆ ಗಂಟೆ 3.30…

ಯು.ಎಸ್ ಶೆಣೈ ಅವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಧ್ಯಮದ ಪರಿಗಣನೆ ಸರಕಾರ,ರಾಜಕಾರಿಣಿಗಳಲ್ಲ: ನ್ಯಾ| ಸಂತೋಷ್ ಹೆಗ್ಡೆ

ಮುಂಬಯಿ: ಮಾಧ್ಯಮವನ್ನು ನಾಲ್ಕನೆ ಅಂಗವನ್ನಾಗಿ ಪರಿಗಣಿಸಿದ್ದು ಸಾರ್ವಜನಿಕರಿಗೆ ಹೊರತು ಸರಕಾರವಾಗಲಿ ರಾಜಕಾರಿಣಿಗಳಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು. ಬ್ರಹ್ಮಾವರ ಬಂಟರ ಭವನದಲ್ಲಿ ಡಿ.26 ರಂದು…

ಡಿ.27ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ…..

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಡಿ.27 ರಂದು ಸೋಮವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… *ಪ್ರತಿಮಾ ಜಯ ಶೆಟ್ಟಿ ಕಂಬಳಕರಿ…

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಚಿತ್ರ ನಟ ವಿಜಯರಾಘವೇಂದ್ರ ಭೇಟಿ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕನ್ನಡ ಚಿತ್ರ ನಟ ವಿಜಯರಾಘವೇಂದ್ರ ಅವರು ಭೇಟಿ ನೀಡಿದರು. ಈ ಸಂದರ್ಭ ದೇವಳದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ…