Author: suddi9

ಋತುಚಕ್ರ ನಿರ್ವಹಣೆ, ಕೋವಿಡ್ ಕಾರ್ಯಾಗಾರ

ಮಂಗಳೂರು: ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ತಾಲೂಕು ಪಂಚಾಯತ್ ಸ್ವಚ್ಛ ಭಾರತ್ ಮಿಷನ್…

ನಲ್ಕೆಮಾರ್ ಸರ್ಕಾರಿ ಶಾಲೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬಭೇಟಿ. ವಿದ್ಯಾರ್ಥಿಗಳೊಂದಿಗೆ ಮಾತುಕತೆ

ಬಂಟ್ವಾಳ: ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಕೆಮಾರ್ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರು ಬುಧವಾರ…

ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ: ‘ಜಯ ಸಿ.ಸುವರ್ಣ’ ಪುಸ್ತಕ ಬಿಡುಗಡೆ ಕನ್ನಡಿಗರಲ್ಲಿ ಮಾತೃಭಾಷಾಭಿಮಾನ ಹೆಚ್ಚಾಗಿರುತ್ತದೆ : ಡಾ| ಶಿವರಾಮ ಕೆ.ಭಂಡಾರಿ

ಮುಂಬಯಿ : ಕನ್ನಡಿಗರಲ್ಲಿ ಮಾತೃಭಾಷಾಭಿಮಾನ ಹೆಚ್ಚಾಗಿರುತ್ತದೆ ಅನ್ನುವುದನ್ನು ಈ ಕನ್ನಡ ವಿಭಾಗ ಜಾಗತಿಕವಾಗಿ ಸಿದ್ಧಿಸಿ ತೋರಿಸಿದೆ. ನಿತ್ಯಾನಂದರು ರಚಿಸಿದ ಈ ಅದು ಸಾಹಿತ್ಯ ಕೃತಿ ಅಲ್ಲವಾಗಿದ್ದರೂ ಸಾಹಿತ್ಯವನ್ನು…

ಮೋದಿ ಬ್ರಿಗೇಡ್‌ರವರಿಂದ ಶ್ರೀರಾಮ ಶಾಲೆಗೆ ಭೇಟಿ

ಬಂಟ್ವಾಳ :ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಗೆ ಮೋದಿ ಬ್ರಿಗೇಡ್‌ ತಂಡವು ೧೩-೧೨ -೨೦೨೧ ಭೇಟಿ ನೀಡಿತು. ಮೋದಿ ಬ್ರಿಗೇಡ್ ನ ರಾಜ್ಯಾಧ್ಯಕ್ಷ ಶಿವಮೊಗ್ಗ ಗಣೇಶ್ ಪ್ರಸಾದ್…

ಪೊಳಲಿಯಲ್ಲಿ ಚಂಡಿಕಾಹೋಮ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಭಕ್ತಾಧಿಗಳಿಂದ ಚಂಡಿಕಾಹೋಮ ನಡೆಯುತ್ತಿದ್ದು ಇಂದು ಬುಧವಾರ ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮುಂಜೆಗುತ್ತು ಅವರ ಪುತ್ರಿ ಐಶರ್ಯ ಶೆಟ್ಟಿ…

ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ

ಬಂಟ್ವಾಳ: ತಾಲೂಕು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅಮ್ಮುಂಜೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ ಡಿ.೧೧ರಂದು ಶನಿವಾರ ಬೆಳಗ್ಗೆ ೧೦.೩೦ಕ್ಕೆ ನೆರವೇರಿತು. ಸಮಾರಂಭದವನ್ನು ಉದ್ಘಾಟಿಸಿದ…

ಕಾರ್ಕಳದ ಗಾಂಧಿ ಮೈದಾನದಲ್ಲಿ ಬೃಹತ್ ಹಿಂದೂ ಸಂಗಮ

ಕಾರ್ಕಳ : ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಕಳ ಪ್ರಖಂಡ ಇದರ ಸಹಯೋಗದಲ್ಲಿ ಹಿಂದೂ ಸಂಗಮ ಕಾರ್ಯಕ್ರಮವು ಕಾರ್ಕಳ ಗಾಂಧಿಮೈದಾನದಲ್ಲಿ ನಡೆಯಿತು. ಅವಧೂತ ವಿನಯ ಗುರೂಜಿ ಮಾತನಾಡಿ,…

ಡಿ.೧೯ರಂದು ಕವಿ ಗೋಪಾಲ ತ್ರಾಸಿ ಅವರ ‘ಲಂಡನ್ ಟು ವ್ಯಾಟಿಕನ್ ಸಿಟಿ’ ಬಿಡುಗಡೆ

ಮುಂಬಯಿ : ಮುಂಬಯಿ ಅಲ್ಲಿನ ಬಹುಮುಖ ಪ್ರತಿಭಾವಂತ ಕವಿ, ಅಂಕಣಕಾರ, ಕಥೆಗಾರ ಗೋಪಾಲ ತ್ರಾಸಿ ಅವರ ‘ಲಂಡನ್ ಟು ವ್ಯಾಟಿಕನ್ ಸಿಟಿ’ (ಎಂಟು ದೇಶ ನೂರೆಂಟು ವಿಶೇಷ),…

ಇಂಡಿಯಾ ವಾಯ್ಸ್ ಫೆಸ್ಟ್ ಅವಾರ್ಡ್ಗೆ ಮಾ| ಸುವಿಧ್ ಸುರೇಂದ್ರ ಮಾರ್ನಾಡ್ ಆಯ್ಕೆ

ಮುಂಬಯಿ : ಶುಗರ್ ಮೀಡಿಯಾ ಸಂಸ್ಥೆಯು ಭಾರತ ರಾಷ್ಟ್ರದಾದ್ಯಂತದ ಟಿ.ವಿ ಕಮರ್ಶಿಯಲ್ ಕಿಡ್ ವಾಯ್ಸ್ ವಿಭಾಗಕ್ಕೆ ಕೊಡಮಾಡುವ ಇಂಡಿಯಾ ವಾಯ್ಸ್ ಫೆಸ್ಟ್ ಪ್ರಶಸ್ತಿ-೨೦೨೧ ಗೌರವಕ್ಕೆ ಬೃಹನ್ಮುಂಬಯಿಯಲ್ಲಿನ ಬಾಲಪ್ರತಿಭೆ…