Author: suddi9

ಆಟೋ ದರ ಏರಿಕೆ ಖುಷಿಯಲ್ಲಿದ್ದ ಚಾಲಕರಿಗೆ ಶಾಕ್, ದಿಢೀರನೆ ಏರಿತು ಆಟೋ ಗ್ಯಾಸ್ ದರ ಮತ್ತೆ ಏರಿಕೆ!

ಬೆಂಗಳೂರು: ಇಂದಿನಿಂದ ಆಟೋ ದರ ಏರಿಕೆಯಾಗಿದೆ. ಇದು ಆಟೋ ಪ್ರಯಾಣಿಕರಿಗೆ ಶಾಕ್ ಕೊಟ್ಟಿದೆ. ಆದ್ರೆ ಆಟೋ ಚಾಲಕರು ಮಾತ್ರ ಫುಲ್ ಖುಷ್ ಆಗಿದ್ದು 8 ವರ್ಷದ ಬಳಿಕ…

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಆಯೋಜಿಸಿದ್ದ ವಿಶೇಷ ಉಪನ್ಯಾಸ ಅನುವಾದಕ್ಕೆ ಭಾಷೆಗಳ ಸಾಹಿತ್ಯ ಸಂಸ್ಕೃತಿ ತಿಳಿವು ಅವಶ್ಯ: ಪ್ರೊ| ಜಿ.ಸಿ ಕುಲಕರ್ಣಿ

ಮುಂಬಯಿ: ನಮ್ಮ ದೇಶದ ಪ್ರಾದೇಶಿಕ ಭಾಷೆಗಳ ಸಾಹಿತ್ಯ ಬಹುದೊಡ್ಡದ್ದು. ಪ್ರತಿಯೊಂದು ಭಾಷೆಯಲ್ಲಿ ಉತ್ತಮ ಸಾಹಿತ್ಯವಿದೆ. ಸಾಹಿತ್ಯವೆಂದರೆ ಮನುಷ್ಯನ ವಿಚಾರಗಳು. ಮನುಷ್ಯನ ಸಂತೋಷ, ದುಃಖ, ಬದುಕಿನ ಸಮಸ್ಯೆಗಳ ಆಗರವೇ…

ಕ್ರಿಕೆಟ್ ಆಟ ಆಡಲು ಹೋಗಿರುವ ವ್ಯಕ್ತಿ ಕಾಣೆ

ಬಂಟ್ವಾಳ: ಕ್ರಿಕೆಟ್ ಆಟ ಆಡಲು ಹೋಗಿರುವ ವ್ಯಕ್ತಿಯೋರ್ವರು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಿ.ಮೂಡ ಗ್ರಾಮದ ತಾಳಿಪಡ್ಡು ನಿವಾಸಿ ಮಹಮ್ಮದ್ ಫಾರೂಕ್…

ಕಂದಾವರ ಗ್ರಾಮ ಪಂಚಾಯತ್‌ನಲ್ಲಿ ಪಿಡಿಒ ಮತ್ತು ಅಧ್ಯಕ್ಷರ ಸಹಿತ ಸದಸ್ಯರ ಮಧ್ಯೆ ಮಾತಿನ ಚಕಮಕಿ,ಹಲ್ಲೆ

ಕೈಕಂಬ: ಕಂದಾವರ ಗ್ರಾಮ ಪಂಚಾಯತ್‌ನಲ್ಲಿ ಮಂಗಳವಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಮತ್ತು ಅಧ್ಯಕ್ಷರ ಸಹಿತ ಬಿಜೆಪಿ ಬೆಂಬಲಿತ ಸದಸ್ಯರ ಮಧ್ಯೆ ಮಾತಿನ ಚಕಮಕಿ, ಹೊಯಿಕೈ ನಡೆದಿದ್ದು, ಹಲ್ಲೆಗೊಳಗಾದ…

ಸ್ವಚ್ಛ ಮೂಡುಬಿದಿರೆಗಾಗಿ ಪುರಸಭೆಯಿಂದ ಭಿತ್ತಿಚಿತ್ರ ಸ್ಪರ್ಧೆ

ಮೂಡುಬಿದಿರೆ: ಸ್ವಚ್ಛ ಮೂಡುಬಿದಿರೆ ಪರಿಕಲ್ಪನೆಯೊಂದಿಗೆ ಸಾರ್ವಜನಿಕರು, ತಾಲೂಕಿನ ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳ ಮುಖಾಂತರ ಸ್ವಚ್ಛತೆಯ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸವನ್ನು ಮೂಡುಬಿದಿರೆ ಪುರಸಭೆ, ವಿವಿಧ ಸಂಘ ಸಂಸ್ಥೆಗಳ…

ಮೂಡುಬಿದಿರೆ: ಹಂಡೇಲುಸುತ್ತಿನಲ್ಲಿ ಪಿಕ್ ಅಪ್ ಪಲ್ಟಿ- ಚಾಲಕ ಸ್ಥಳದಲ್ಲೇ ಸಾವು

ಮೂಡುಬಿದಿರೆ: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ, ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಡೇಲುಸುತ್ತಿನಲ್ಲಿ ಮಂಗಳವಾರ ರಾತ್ರಿ ಪಿಕ್ ಅಪ್ ವಾಹನ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎಡಪದವು ಕನ್ನೊಳಿ…

ಸಂಗೀತ ಅಭಿನಯ್ ಅಕಾಡೆಮಿ ಸಂಸ್ಥಾಪಕ ನಿರ್ದೇಶಕ ಡಾ| ರೆ| ಫಾ| ಚಾರ್ಲ್ಸ್ ವಾಸ್ ನಿಧನ

ಮುಂಬಯಿ: ಸೊಸೈಟಿ ಆಫ್ ದಿ ಡಿವೈನ್ ವರ್ಡ್ (ಎಸ್‌ವಿಡಿ) ಧಾರ್ಮಿಕ ಸಭಾ ಧರ್ಮಗುರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಸಂಗೀತ ಅಭಿನಯ್ ಅಕಾಡೆಮಿ (ಎಸ್‌ಎಎ) ಇದರ ಸಂಸ್ಥಾಪಕ ನಿರ್ದೇಶಕ,…

ಬಿ.ಸಿ‌.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರ ಸಂಘದ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ

ಬಂಟ್ವಾಳ :ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಂಘದ ಸದಸ್ಯರ ಆರೋಗ್ಯ ತಪಾಸಣಾ ಶಿಬಿರವು ನ.29 ರಂದು ಸೋಮವಾರ ಬಿ.ಸಿ‌.ರೋಡಿನ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು. ಇದೇ…

ಧರ್ಮಸ್ಥಳ ಲಕ್ಷದೀಪೋತ್ಸವ :ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಜನರ ಪ್ರೀತಿ-ವಿಶ್ವಾಸವೇ ಧರ್ಮಸ್ಥಳದ ಅಮೂಲ್ಯ ಆಸ್ತಿ

ಉಜಿರೆ: ತ್ಯಾಗ ಮತ್ತು ಸೇವೆಯ ಮೂಲಕ ಮಾಡುವ ಸತ್ಕಾರ್ಯಗಳಿಂದ ಪುಣ್ಯ ಸಂಚಯದೊಂದಿಗೆ ಶಾಂತಿ, ಸಂತೋಷ ಹಾಗೂ ನೆಮ್ಮದಿ ಸಿಗುತ್ತದೆ. ಜನರ ಪ್ರೀತಿ-ವಿಶ್ವಾಸವೇ ಧರ್ಮಸ್ಥಳದ ಅಮೂಲ್ಯ ಆಸ್ತಿಯಾಗಿದೆ ಎಂದು…

ಹಿಟ್ ಆ್ಯಂಡ್ ರನ್ ಪ್ರಕರಣ: ಕಾರು ಪತ್ತೆ ಚಾಲಕನ ಬಂಧನ

ಕೈಕಂಬ: ಎಡಪದವು ಜಂಕ್ಷನ್‌ನಲ್ಲಿ ಭಾನುವಾರ ಬೆಳಿಗ್ಗೆ ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಗೆ ಗುದ್ದಿ ಪರಾರಿಯಾಗಿದ್ದ ಓಬ್ಬ ಕಾರನ್ನು ಪತ್ತೆ ಹಚ್ಚಿರುವ ಬಜಪೆ ಪೊಲೀಸರು ಕಾರು ಚಾಲಕನನ್ನು ಬಂಧಿಸಿದ್ದಾರೆ.…

ಕುತ್ಪಾಡಿ-ಉದ್ಯಾವರ ಶ್ರೀ ಬ್ರಹ್ಮ ಬೈದರ್ಕಳ ವ್ಯಾಘ್ರ ಚಾಮುಂಡಿ ಗರೋಡಿ ವಾರ್ಷಿಕ ಕೊಡಿತಿಂಗಳ ನೇಮೋತ್ಸವ ಸಂಪನ್ನ

ಮುಂಬಯಿ : ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಕುತ್ಪಾಡಿ ಉದ್ಯಾವರ ಇಲ್ಲಿನ ಶ್ರೀ ಬ್ರಹ್ಮ ಬೈದರ್ಕಳ ವ್ಯಾಘ್ರ ಚಾಮುಂಡಿ ಗರೋಡಿಯ ವಾರ್ಷಿಕ ಕೊಡಿತಿಂಗಳ ನೇಮೋತ್ಸವವು ಕಳೆದ ಗುರುವಾರ…

ಕಟೀಲು – ಅಜಾರು ರಿಕ್ಷಾ ಪಾರ್ಕ್ ನ ಉದ್ಘಾಟನೆ

ಕಟೀಲು :ಹಿರಿಯ ಸಮಾಜ ಸೇವಕ ಸೌಂದರ್ಯ ರಮೇಶ್ ಅವರು ನಿರ್ಮಿಸಿಕೊಟ್ಟ “ಕಟೀಲು-ಅಜಾರು ರಿಕ್ಷಾ ಪಾರ್ಕ್ ನ್ನು ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕ ಶ್ರೀ ಅನಂತಪದ್ಮನಾಭ ಆಸ್ರಣ್ಣ ಅವರು…

ಶ್ರೀ ವೆಂಕಟರಮಣ ಭಜನಾ ಮಂದಿರ ಅರಳಿವೃಂದ ಕಡಂಬು ಇದರ ಜೀರ್ಣೋದ್ಧಾರ

ವಿಟ್ಲ : ಶ್ರೀ ವೆಂಕಟರಮಣ ಭಜನಾ ಮಂದಿರ ಅರಳಿವೃಂದ ಕಡಂಬು ಇದರ ಜೀರ್ಣೋದ್ಧಾರ ಸಮಿತಿ ವತಿಯಿಂದ ಕಡಂಬು ಗ್ರಾಮ ದೇವರಾದ ಶ್ರೀವಿಷ್ಣು ಮೂರ್ತಿ ಮತ್ತು ಸೀಮೆ ದೇವರಾದ…