Author: suddi9

ಅರಳ: ‘ಕರ್ಣಾರ್ಜುನ’ ತಾಳಮದ್ದಳೆ ಕೂಟ ಸಾಧಕರಿಗೆ ಸನ್ಮಾನ ಗೌರವ

ಬಂಟ್ವಾಳ: ತಾಲ್ಲೂಕಿನ ಅರಳ ನವಶಕ್ತಿ ಯುವಕ ಮಂಡಲ ವತಿಯಿಂದ ಭಾನುವಾರ ಏರ್ಪಡಿಸಿದ್ದ ತಾಳಮದ್ದಳೆ ಕೂಟದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಗೌರವಿಸಿದಾಗ ಅವರಿಂದ ಉನ್ನತ ಸಾಧನೆ ಮೂಡಿ…

ವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಸ್ವಯಂ ಸ್ತನ ತಪಾಸನಾ ಮಾಹಿತಿ ಶಿಬಿರ

ವಿಟ್ಲ : ಲಯನ್ಸ್ ಕ್ಲಬ್ ವತಿಯಿಂದ ವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಸ್ವಯಂ ಸ್ತನ ತಪಾಸನಾ ಮಾಹಿತಿ ಶಿಬಿರ ನಡೆಸಲಾಯಿತು. ವಿಟ್ಲ ಸುರಕ್ಷಾ ಹೆಲ್ತ್ ಸೆಂಟರಿನ…

ಪರಾರಿಯ ಮಗುವಿನ ಆತ್ಮಕ್ಕೆ ಚಿರಶಾಂತಿ ಕೋರಿ ಶ್ರದ್ಧಾಂಜಲಿ ಸಭೆ

ಕೈಕಂಬ : ಪರಾರಿಯಲ್ಲಿ ಅತ್ಯಾಚಾರ ನಡೆಸಿ ಕೊಲೆಗೈಯಲಾದ ೮ ವರ್ಷದ ಮಗುವಿನ ಆತ್ಮಕ್ಕೆ ಚಿರಶಾಂತಿ ಕೋರಿ ಗುರುವಾರ ಸಂಜೆ ಗುರುಪುರ ಜಂಕ್ಷನ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗ…

ಬಾರಿಂಜೆ ಹೊಸಮನೆ ಸುಗುಣ ಶೆಟ್ಟಿ ನಿಧನ

ಕೈಕಂಬ: ಅಮ್ಮುಂಜೆ ಗ್ರಾಮದ ಬಾರಿಂಜೆ ಹೊಸಮನೆಯ ಬಾಲಕೃಷ್ಣ ಭಂಡಾರಿ (ಮುಂಡಪ್ಪ ಭಂಡಾರಿ) ಅವರ ಸಹೋದರಿ ಸುಗುಣ ಶೆಟ್ಟಿ (61) ಮಹಾರಾಷ್ಟ್ರದ ಮುಂಬಯಿಯಲ್ಲಿ ವಾಸವಾಗಿದ್ದರು ಅವರು ಅಲ್ಪ ಕಾಲದ…

ಗುರುಪುರ ಸೇತುವೆಯಿಂದ ನದಿಗೆ ಜಿಗಿದು ಆತ್ಮಹತ್ಯೆಗೈಯಲು ಯತ್ನಿಸಿದ ನಾರಾಯಣ ಕೋಟ್ಯಾನ್

ಕೈಕಂಬ: ಗುರುಪುರ ಸೇತುವೆಯಿಂದ ನದಿಗೆ ಜಿಗಿದು ಆತ್ಮಹತ್ಯೆಗೈಯಲು ಯತ್ನಿಸಿದ ವ್ಯಕ್ತಿಯೊಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಕದ್ರಿಯಲ್ಲಿ ಕ್ಯಾಟರಿಂಗ್ ಕೆಲಸ ಮಾಡುತ್ತಿರುವ ನಾರಾಯಣ…

ಮೂರ್ತೆದಾರರ ಮುಖಂಡ ನಾರಾಯಣ ಪೂಜಾರಿ ನಿಧನ

ಕೈಕಂಬ: ಹಿರಿಯ ಕಾಂಗ್ರೆಸಿಗ, ಸಹಕಾರಿ ಮುಖಂಡರಾಗಿದ್ದ ಗಂಜಿಮಠ ನಾರಾಯಣ ಪೂಜಾರಿ(೮೧) ಅವರು ಮಂಗಳವಾರ ವಯೋಸಹಜ ಅಸೌಖ್ಯದಿಂದ ನಿಧನ ಹೊಂದಿದರು. ಮೃತರು ಪತ್ನಿ, ಜಿಲ್ಲಾ ಕಾಂಗ್ರೆಸ್ಸಿನ ವಕ್ತಾರ ಗಣೇಶ್…

8ರ ಹರೆಯದ ಬಾಲಕಿ ಅತ್ಯಾಚಾರ,ಕೊಲೆ, ನಾಲ್ವರು ಆರೋಪಿಗಳ ಬಂಧನ

ಮಂಗಳೂರು: ಮಂಗಳೂರು ವಾಮಂಜೂರು ಪರಾರಿ ಎಂಬಲ್ಲಿ ಮೂರು ದಿನ ಹಿಂದೆ ಮೃತಳಾಗಿ ಪತ್ತೆಯಾದ ಪ್ರಕರಣವನ್ನು ಪೊಲೀಸರು ಭೇದಿಸಿ.ಹೊರರಾಜ್ಯದ ನಾಲ್ವರು ಯುವಕರನ್ನು ಬಂಧಿಸಿದ್ದಾರೆ . 8ವರ್ಷದ ಪುಟ್ಟ ಬಾಲಕಿಯನ್ಬನು…

ಪೊಳಲಿ ದೇವಳದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ

ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ತಿಂಗಳ ಕೊನೆಯ ಬುಧವಾರ ನಡೆಯುತ್ತಿದ್ದ ` ಶ್ರೀ ಸತ್ಯನಾರಾಯಣ ಪೂಜೆ’ ಬುಧವಾರದಿಂದ(ನ. ೨೪) ರಂದು ಪುನರಾರಂಭಗೊಂಡಿತು. ದೇವಸ್ಥಾನದಲ್ಲಿ ಹಿಂದಿನಿಂದಲೂ…

ಸಿ.ಎಸ್. -ಇ.ಇ.ಟಿ. ಪರೀಕ್ಷಾ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಧನೆ

ಮೂಡುಬಿದಿರೆ: ಸಿ.ಎಸ್ – ಇ.ಇ.ಟಿ. ಪರೀಕ್ಷೆಯಲ್ಲಿ ಆಳ್ವಾಸ್ ವಾಣಿಜ್ಯ ವೃತ್ತಿಪರ ಪದವಿ ವಿಭಾಗದ ವಿದ್ಯಾರ್ಥಿಗಳು ಶೇ.75 ಫಲಿತಾಂಶ ಪಡೆದಿದ್ದಾರೆ. ಒಟ್ಟು 32 ವಿದ್ಯಾರ್ಥಿಗಳು ಸಿ.ಎಸ್. ಪರೀಕ್ಷೆ ಬರೆದಿದ್ದು…

ಪುಟ್ಟ ಹೆಣ್ಣುಮಗಳನ್ನು ಕೊಂದ ದುರುಳರಿಗೆ ಕಠಿಣ ಶಿಕ್ಷೆಯಾಗಬೇಕು:ವಜ್ರದೇಹಿ

ಕೈಕಂಬ : ಪುಟ್ಟ ಹೆಣ್ಣು ಮಗುವನ್ನು ಕೊಂದಿರುವ ದುರುಳರಿಗೆ ಶೀಘ್ರ ಕಠಿಣ ಶಿಕ್ಷೆಯಾಗಬೇಕು. ಅಂತಹವರಿಗೆ ಗಲ್ಲು ಶಿಕ್ಷೆಯಾಗಬೇಕು. ದಕ್ಷ ಪೊಲೀಸ್ ಅಧಿಕಾರಿಯೊಬ್ಬರು ಬಂದು ಅಪರಾಧಿಗಳ ಮೇಲೆ ಎನ್‌ಕೌಂಟರ್…