ಕಾಸರಗೋಡು ಜಿಲ್ಲೆಯ ಪಡಿತರಚೀಟಿಗಳಲ್ಲಿ ಮಾಯವಾದ ಕನ್ನಡ ಮುದ್ರಣ ಮರುಮುದ್ರಣಕ್ಕೆ ಕಗಪ್ರಅ ಪ್ರಾಧಿಕಾರ ಅಧ್ಯಕ್ಷ ಡಾ| ಸಿ.ಸೋಮಶೇಖರ ಒತ್ತಾಯ
ಮುಂಬಯಿ: ಕಾಸರಗೋಡು ಜಿಲ್ಲೆಯಲ್ಲಿ ಅಕ್ಷಯ ಯೋಜನೆಯಡಿ ಅಕ್ಷಯ ಕೇಂದ್ರಗಳಲ್ಲಿ ಹೊಸದಾಗಿ ರೇಷನ್ ಕಾರ್ಡುಗಳನ್ನು ಮುದ್ರಿಸುತ್ತಿದ್ದು, ಈ ರೇಷನ್ ಕಾರ್ಡುಗಳಲ್ಲಿ ಮಲಯಾಳಿ ಭಾಷೆ ಮತ್ತು ಆಂಗ್ಲ (ಇಂಗ್ಲೀಷ್) ಭಾಷೆಗಳಲ್ಲಿ…