Author: suddi9

ಗುರುಪುರ ಪಂಚಾಯತ್‌ನಲ್ಲಿ ಜಮಾಬಂಧಿ ಆಶ್ರಯ ಕಂತಿನ ಹಣ ಮಂಜೂರಾಗಿಲ್ಲ : ದೂರು

ಕೈಕಂಬ : ಗುರುಪುರ ಗ್ರಾಮ ಪಂಚಾಯತ್‌ನ ೨೦೨೦-೨೧ನೇ ಸಾಲಿನ ಜಮಾಬಂದಿ ಕಾರ್ಯಕ್ರಮ ಪಂಚಾಯತ್ ಸಭಾಗೃಹದಲ್ಲಿ ಮಂಗಳವಾರ ನಡೆಯಿತು. ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.…

ಕಂದಾವರ: ‘ಮಹಿಳೆಯ ಸುರಕ್ಷತೆ ಮತ್ತು ಹಕ್ಕುಗಳು’ ಮಾಹಿತಿ ಕಾರ್ಯಕ್ರಮ

ಕೈಕಂಬ :ಧೈರ್ಯ, ಬುದ್ಧಿವಂತಿಕೆ ಮತ್ತು ತಿಳುವಳಿಕೆಯ ಜೊತೆಗೆ ಪ್ರತಿಯೊಂದು ವಿಷಯದಲ್ಲೂ ಮಹಿಳೆ ಇಂದು ಜಾಗೃತಗೊಳ್ಳಬೇಕು. ಸ-ರಕ್ಷಣೆಯಲ್ಲಿ ಆಕೆ ತನಗರ ತಾನೇ ಮಾದರಿ ಮಹಿಳೆಯಾಗಬೇಕು. ಹೆಣ್ಣು-ಗಂಡು ಬೇಧರಹಿತ ಸಮಾಜ…

ಬೃಹತ್ ರಕ್ತದಾನ ಶಿಬಿರ, ಉಚಿತ ಆರೋಗ್ಯ ಮತ್ತು ಕಣ್ಣು ತಪಾಸಣಾ ಶಿಬಿರ ಉಚಿತ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮ

ಬಂಟ್ವಾಳ: ಕಲ್ಲಿಗೆ, ಅಮ್ಮುಂಜೆ, ಕರಿಯಂಗಳ, ತೆಂಕಬೆಳ್ಳೂರು, ಬಡಗ ಬೆಳ್ಳೂರು, ಕೂರಿಯಾಳ, ಅಮ್ಟಾಡಿ ಮತ್ತು ಅರಳ ವಲಯ ಕಾಂಗ್ರೇಸ್ ಸಮಿತಿ ಇದರ ಜಂಟಿ ಆಶ್ರಯದಲ್ಲಿ ಫಾದರ್ ಮುಲ್ಲ ಆಸ್ಪತ್ರೆ…

ಧರ್ಮಸ್ಥಳದ ಹೆಗ್ಗಡೆ ಬೀಡಿನಲ್ಲಿ ಶುದ್ಧ ಗಂಗಾ ಕುಡಿಯುವ ನೀರಿನ ನಿರ್ವಹಣಾ ಒಪ್ಪಂದ ಶುದ್ಧ ಗಂಗಾ ಯೋಜನೆ ಪ್ರಶಂಸೆಗೆ ಪಾತ್ರವಾಗಿದೆ- ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ಮುಂಬಯಿ : ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ರಾಜ್ಯದಲ್ಲಿ ರುವ ಆಯ್ದ ನಲ್ವತ್ತು ಶುದ್ಧ ಗಂಗಾ ಕುಡಿಯುವ ನೀರಿನ ಘಟಕಗಳಿಗೆ ಸೆಲ್ಕೊ ಪ್ರತಿಷ್ಠಾನದ ಸಹಯೋಗದಲ್ಲಿ ಉಚಿತ ಸೋಲಾರ್…

ಬಜಗೋಳಿ ಸುಮ್ಮ ಬಂಡ ಶಾಲೆಯಲ್ಲಿ ಸಾಮೂಹಿಕ ಕ್ಷಮಾವಳಿ ಕಾರ್ಯಕ್ರಮ ಕ್ಷಮೆ ಯಾಚನೆಯಿಂದ ಮನ ಶಾಂತತೆ: ಭಾರತ ಭೂಷಣ ಚಾರು ಕೀರ್ತಿಶ್ರೀ

ಮುಂಬಯಿ : ಧರ್ಮ ಶಾಲೆ ಟ್ರಸ್ಟ್ ಬಜಗೋಳಿ ಹಾಗೂ ಜೈನ್ ಮಿಲನ್ ಮತ್ತು ಯುವ ಜೈನ್ ಮಿಲನ್ ಬಜಗೋಳಿ ಜಂಟಿ ಆಶ್ರಯದಲ್ಲಿ ಕಳೆದ ಭಾನುವಾರ ಸಾಮೂಹಿಕ ಕ್ಷಮಾವಳಿ…

ಬಾಹ್ರೇಯ್ನ್: ಎಸ್.ಮೊಹಮ್ಮದ್ ಅವರಿಗೆ ಬೀಳ್ಕೊಡುಗೆ

ಮುಂಬಯಿ : ದ.ಕ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಬಾಹ್ರೇಯ್ನ್ ಸಂಸ್ಥೆಯಲ್ಲಿ ಸುಮಾರು ಮೂರು ದಶಕಗಳ ಕಾಲ ಸೇವೆಸಲ್ಲಿಸಿದ ಎಸ್.ಮೊಹಮ್ಮದ್ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಬಾಹ್ರೇಯ್ನ್ ಮುಸ್ಲಿಂ ವೆಲ್ಫೇರ್…

ಸಾಮಾಜಿಕ ಜಾಲತಾಣ ಅತಿಯಾಗಿ ಬಳಸಿದರೆ ಜೀವ ಹಾಗೂ ಜೀವನಕ್ಕೆ ಮಾರಕ: ಇನ್ಸ್ ಪೆಕ್ಟರ್ ಟಿ.ಡಿ. ನಾಗರಾಜ್

ಬಂಟ್ವಾಳ: ಸಾಮಾಜಿಕ ಜಾಲತಾಣಗಳ ಸಾಧಕಗಳಿಗಿಂತ ಬಾಧಕಗಳ ಬಗ್ಗೆ ತಿಳಿವಳಿಕೆ ಅಗತ್ಯ. ಸಾಮಾಜಿಕ ಜಾಲತಾಣ ಅತಿಯಾಗಿ ಬಳಸಿದರೆ ಜೀವ ಹಾಗೂ ಜೀವನಕ್ಕೆ ಮಾರಕವಾಗಲಿದೆ ಎಂದು ಬಂಟ್ವಾಳ ಗ್ರಾಮಾಂತರ ಠಾಣೆಯ…

ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ಗೆ ದಯಾನಂದ ಬೊಂಟ್ರ ಬರೋಡಾ ಭೇಟಿ

ಮುಂಬಯಿ : ಗುಜರಾತ್ ಬಿಲ್ಲವರ ಸಂಘದ ಗೌರವಾಧ್ಯಕ್ಷ, ಗಾಯತ್ರಿ ಶಕ್ತಿ ಪೀಠ (ಗಾಯತ್ರಿ ಪರಿವಾರ) ಬರೋಡ-ಗುಜರಾತ್ ಇದರ ಪ್ರಮುಖ ಬಂಧು ದಯಾನಂದ ಬೊಂಟ್ರ (ಬೆಳ್ಮಣ್ಣು) ಬರೋಡಾ ಪತ್ನಿ…

ತಿರುವೈಲು ಕನ್ನಡ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭ, ಶಾಲಾ ಬಸ್, ತಂಗುದಾಣ ಸಮರ್ಪಣೆ ಹೊಸ ಶಿಕ್ಷಣ ನೀತಿಯಲ್ಲಿ ದೇಶದ ಸಮಗ್ರತೆ: ಶಾಸಕ ಡಾ. ಭರತ್ ಶೆಟ್ಟಿ

ಕೈಕಂಬ : ಶಾಲಾಭಿವೃದ್ಧಿಯೊಂದಕ್ಕೆ ಶಿಕ್ಷಣ ಕ್ಷೇತ್ರದ ಪ್ರಗತಿಗಾಗಿ ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ ಇದುವರೆಗೆ ೨೦ ಕೋಟಿ ರೂ ಅನುದಾನ ಒದಗಿಸಿ ಕೊಟ್ಟಿದ್ದೇನೆ. ಸರ್ಕಾರದ ಅನುದಾನ ಸಿಕ್ಕಿದರೆ…

ವಿಟ್ಲ ವಿಷ್ಣು ಮೂರ್ತಿ ಬೆಳ್ಳಿ ಕವಚಗಳನ್ನು ಊರಿನ ದಾನಿಗಳಿಂದ ಮಾಡಲು ಸಂಕಲ್ಪಿಸಿ ಶ್ರೀ ಕ್ಷೇತ್ರದಲ್ಲಿ ಪ್ರಾರ್ಥನೆ

ವಿಟ್ಲ : ಕಡಂಬು ಶ್ರೀ ವಿಷ್ಣು ಮೂರ್ತಿ ದೇವರ ಶಂಖ, ಚಕ್ರ ಗದೆ ಮತ್ತು ಪದ್ಮ ಆಯುಧಗಳಿಗೆ ಬೆಳ್ಳಿ ಕವಚಗಳನ್ನು ಊರಿನ ದಾನಿಗಳಿಂದ ಮಾಡಲು ಸಂಕಲ್ಪಿಸಿ ಶ್ರೀ…