Author: suddi9

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ವತಿಯಿಂದ ಅಗಲಿದ ಪತ್ರಕರ್ತರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಮುಂಬಯಿ: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯು ಕಳೆದ ಭಾನುವಾರ ಪೂರ್ವಾಹ್ನ ಅಂಧೇರಿ ಪೂರ್ವದ ಸಾಲೀಟರಿ ಕಾರ್ಪೋರೆಟ್ ಪಾರ್ಕ್ಇದರ ಕ್ಲಬ್ ಹೌಸ್‌ನ ದಿ| ಶ್ರೀ ಆನಂದ ಕೆ.ಪೂಜಾರಿ…

ಬೆಂಕಿ ಅನಾಹುತದಿಂದ ಗಾಯಗೊಂಡ ಕ್ಯಾನ್ಸರ್ ಪೀಡಿತರಿಗೆ ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯ

ವಿಟ್ಲ : ಜಿ ಎಸ್ ಬಿ ಸಮಾಜತ ವತಿಯಿಂದ ಕ್ಯಾನ್ಸರ್ ಪೀಡಿತರಾದ ಚಂದಳಿಕೆ ನಿವಾಸಿ ಕೋಟಿ ಪೂಜಾರಿಯವರ ಪತ್ನಿ ಭಾರತಿ ಮತ್ತು ಬೆಂಕಿ ಅನಾಹುತದಿಂದ ಗಾಯಗೊಂಡ ಕಬ್ಬಿನಹಿತ್ಲು…

ವಿಟ್ಲ ಗ್ರಹರಕ್ಷಕ ದಳದ ಸಿಬ್ಬಂದಿಗಳಿಗೆ ಅಗತ್ಯ ಆಹಾರ ಕಿಟ್ ವಿತರಣೆ

ವಿಟ್ಲ : ರೋಟರಿ ವತಿಯಿಂದ ವಿಟ್ಲ ಗ್ರಹರಕ್ಷಕ ದಳದ ಸಿಬ್ಬಂದಿಗಳಿಗೆ ಅಗತ್ಯ ಆಹಾರ ಕಿಟ್ ಅನ್ನು ಗಜಾನನ ಸಭಾ ಭವನದಲ್ಲಿ ನೀಡಲಾಯಿತು, ಕ್ಲಬ್ ನ ಅಧ್ಯಕ್ಷರು ಅಣ್ಣಪ್ಪ…

ರಾಜ್ಯ ಮಟ್ಟದ ಮಲ್ಲಕಂಬ ಚಾಂಪಿಯನ್‌ಶಿಪ್-ಆಳ್ವಾಸ್ ಮಲ್ಲಕಂಬ ತಂಡಕ್ಕೆ ಸಮಗ್ರ ಪ್ರಶಸ್ತಿ ಆಳ್ವಾಸ್‌ನ 18 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಮೂಡುಬಿದಿರೆ: ಕರ್ನಾಟಕ ಮಲ್ಲಕಂಬ ಅಸೋಷಿಯೇಷನ್ ವತಿಯಿಂದ ಗದಗದಲ್ಲಿ ನಡೆದ ರಾಜ್ಯ ಮಟ್ಟದ ಮಲ್ಲಕಂಬ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಲ್ಲಕಂಬ ತಂಡವು 18 ಸ್ಥಾನಗಳನ್ನು ಗಳಿಸುವ ಮೂಲಕ…

ಚೆನ್ನೈತ್ತೋಡಿ: ‘ನಮ್ಮ ನಡೆ ಬೂತ್ ಕಡೆ’ ಕಾರ್ಯಕ್ರಮ ಬೂತ್ ಕಾಂಗ್ರೆಸ್ ಅಧ್ಯಕ್ಷರ ಮನೆಯಲ್ಲಿ ತೆಂಗಿನ ಗಿಡ ನೆಟ್ಟ ಮಾಜಿ ಸಚಿವ ರೈ

ಬಂಟ್ವಾಳ : ತಾಲ್ಲೂಕಿನ ಚೆನ್ನೈತ್ತೋಡಿ ಗ್ರಾಮದ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾನುವಾರ ನಡೆದ ‘ನಮ್ಮ ನಡೆ ಬೂತ್ ಕಡೆ’ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಬೂತ್…

ಬಂಟ್ವಾಳ: ನಳಿನ್ ಹೇಳಿಕೆ ಹಾಸ್ಯಾಸ್ಪದ ವಕೀಲ ಚಂದ್ರಶೇಖರ್ ಆರೋಪ

ಬಂಟ್ವಾಳ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಈಚೆಗೆ ಬೆಂಗಳೂರಿನಲ್ಲಿ ಹೇಳಿರುವ ‘ಕಾಂಗೆಸ್ ಪಕ್ಷವನ್ನು ಹಿಂದುಳಿದ ವರ್ಗ ದೂರ ಮಾಡುತ್ತಿದ್ದಾರೆ’ ಎಂಬ ಸುಳ್ಳು ಹೇಳಿಕೆ ಹಾಸ್ಯಾಸ್ಪದ…

ಬಂಟ್ವಾಳ ಬೆಳೆ ಸಮೀಕ್ಷೆ ಮತ್ತು ರೈತರ ಮಕ್ಕಳ ವಿದ್ಯಾರ್ಥಿ ವೇತನ ಬಗ್ಗೆ ಮಾಹಿತಿ ಕಾರ್ಯಕ್ರಮ

ಬಂಟ್ವಾಳ : ತಾಲ್ಲೂಕಿನ ವಾಮದೊದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಕೃಷಿ ಇಲಾಖೆ ವತಿಯಿಂದ ಬೆಳೆ ಸಮೀಕ್ಷೆ ಮತ್ತು ರೈತರ ಮಕ್ಕಳ…

ಬಿ.ಸಿ.ರೋಡು: ೨೭ರಂದು ರೈತ ಸಂಘದ ಪ್ರತಿಭಟನೆ

ಬಂಟ್ವಾಳ: ರೈತ ದಲಿತ ಕಾರ್ಮಿಕ ಜನಪರ ಚಳುವಳಿಗಳ ಒಕ್ಕೂಟದ ವತಿಯಿಂದ ಕೃಷಿ ಮಸೂದೆ ಕಾಯ್ದೆ ಖಂಡಿಸಿ ಇದೇ ೨೭ರಂದು ಬಿ.ಸಿ.ರೋಡು ಮುಖ್ಯವೃತ್ತ ಬಳಿ ಪ್ರತಿಭಟನೆ ಮತ್ತು ಹೆದ್ದಾರಿ…

ಟೈಲರ್ಸ್ ಎಸೋಸಿಯೇಷನ್ ನಿಂದ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ವಿವಿಧ ಬೇಡಿಕೆಗಳ ಬಗ್ಗೆ ಮನವಿ

ಬಂಟ್ವಾಳ : ತಾಲ್ಲೂಕು ಸಹಿತ ಜಿಲ್ಲೆಯ ಟೈಲರ್ಸ್ ಎಸೋಸಿಯೇಷನ್ ವತಿಯಿಂದ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರನ್ನು ಗುರುವಾರ…

ಚಾರ್ಟ್ ರಡ್ ಅಕೌಂಟ್ ಪರೀಕ್ಷೆ ಯಲ್ಲಿ ಇಡೀ ಭಾರತ ದೇಶಕ್ಕೇ ಪ್ರಥಮ ಸ್ಥಾನ ಪಡೆದ ನಮ್ಮ ಊರಿನ ಹೆಮ್ಮೆ ಯ ರುಥ್ ಕ್ಲೇರ್ ಡಿ ‘ ಸಿಲ್ವ್ ಅವರಿಗೆ ಸನ್ಮಾನ

ಮಂಗಳೂರು: ಕುನಿಲ್ ಶಾಲಾ ಸಮೂಹಗಳ ಮುಖ್ಯಾಧಿಕಾರಿಯಾದ ರೊ. ವಿಕ್ರಮ್ ದತ್ತಾರವರು ವಿದ್ಯಾರ್ಥಿಗಳು ನಿಶ್ಚಿತ ಗುರಿಯಿಟ್ಟು ಕೊಂಡು, ಯೋಜಿತ ವಾಗಿ ಅಧ್ಯಯನ ಮಾಡಿದಲ್ಲಿ ತಮ್ಮ ಕನಸನ್ನು ಸಾಕಾರ ಮಾಡಿಕೊಳ್ಳಲು…

ಮಂಗಳೂರು ಲಾಡ್ಜ್ ನಲ್ಲಿ ಬಂಟ್ವಾಳ ಮೂಲದ ವ್ಯಕ್ತಿಯ ಶವ ಪತ್ತೆ

ಬಂಟ್ವಾಳ: ಮಂಗಳೂರು ಲಾಡ್ಜ್ ಒಂದರಲ್ಲಿ ಬಂಟ್ವಾಳ ಮೂಲದ ವ್ಯಕ್ತಿಯೋರ್ವ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಮಂಗಳೂರು ಇಂಟರ್ ಸಿ.ಟಿ. ಲಾಡ್ಜ್ ನಲ್ಲಿ ಬಂಟ್ವಾಳ ಮೂಲದ ಗುರುಪ್ರಸಾದ್ ಎಂಬವರ ಮೃತದೇಹ…

ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಮೊ. ಹಾಶೀರ್ ಪೇರಿಮಾರ್ ಆಯ್ಕೆ

ಮಂಗಳೂರು: : ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಪುದು ಗ್ರಾ.ಪಂ ಸದಸ್ಯ ಹಾಶೀರ್ ಪೇರಿಮಾರ್ ಅವರನ್ನು ಸೆ.22 ರಂದು ಬುಧವಾರ…