Author: suddi9

ಉಪಧನದ ವಿಚಾರದಲ್ಲಿ ಕಂದಾಯ ಅಧಿಕಾರಿಗಳಿಂದ ಅನ್ಯಾಯ: ನಿವೃತ್ತ ಉದ್ಯೋಗಿ ಅಳಲು

ಮೂಡುಬಿದಿರೆ: ಕಂದಾಯ ಇಲಾಖೆಯ ನಿವೃತ್ತ ಉದ್ಯೋಗಿಯೋರ್ವರು ಉಪಧನ ಪಡೆಯಲು ಹರಸಾಹಸ ಪಡುತ್ತಿದ್ದು, ಕಾರ್ಮಿಕ ನ್ಯಾಯಾಲಯದಲ್ಲಿ ಅವರ ಪರ ತೀರ್ಪು ಬಂದರೂ ಸರ್ಕಾರ ಮತ್ತು ಅಧಿಕಾರಿಗಳು ಸತಾಯಿಸುತ್ತಿರುವುದಾಗಿ ಸುದ್ದಿಗೋಷ್ಟಿಯಲ್ಲಿ…

ಮೂಡುಬಿದಿರೆ: ನವಪರ್ವ ಫೌಂಡೇಶನ್ ರಾಜ್ಯಮಟ್ಟದ ಕವಿಕಾವ್ಯ ಸಂಗಮ 2021 * ಕವಿಗಳಿಗೆ ಪ್ರಶಸ್ತಿ ಪ್ರದಾನ * ಪತಂಗಪರ್ವ ಪುಸ್ತಕ ಬಿಡುಗಡೆ

ಮೂಡುಬಿದಿರೆ: ಕನ್ನಡ ಸಾಹಿತ್ಯ ಪರಿಷತ್ ಮೂಲಕ ಸರ್ಕಾರದ ಮಟ್ಟದಲ್ಲಿ ಸಾಹಿತ್ಯದ ಕೆಲಸವಾಗುತ್ತಿದೆ. ಹಾಗೆಯೇ ರಾಜ್ಯದಲ್ಲಿ ಖಾಸಗಿ ಸಂಘ ಸಂಸ್ಥೆಗಳು ಕೂಡ ಮಾದರಿ ಸಾಹಿತ್ಯ ಸೇವೆಗಳನ್ನು ಮಾಡುತ್ತಿವೆ. ಅಂತಹ…

ಜೀವದ ಕರ್ಮ-ಧರ್ಮಗಳು ಇಹಲೋಕ ತ್ಯಜಿಸಿದರೂ ಸ್ಮರಣೀಯವಾಗಿರುವುದು ದಿ| ಅಪ್ಪಿ ಕೆ.ಶೆಟ್ಟಿ ಶ್ರದ್ಧಾಂಜಲಿ ಸಭೆಯಲ್ಲಿ ಚಂದ್ರಹಾಸ ಕೆ.ಶೆಟ್ಟಿ

ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃ ತ ಆರ್ಥಿಕ ತಜ್ಞ ಡಾ| ಆರ್.ಕೆ ಶೆಟ್ಟಿ ಅವರ ಮಾತೃಶ್ರೀ…

ಮಿಸ್ ಅರ್ಥ್ ಇಂಡಿಯಾ ಫೈನಲಿಸ್ಟ್ ಗೆ ಅಪೂರ್ವ ವಿ.ನಾಯಕ್ ಆಯ್ಕೆ

ಮುಂಬಯಿ: ಉಡುಪಿ ಮೂಲತಃ ಕೊಂಕಣಿ-ಕನ್ನಡತಿ ಅಪೂರ್ವ ವಿ.ನಾಯಕ್ ಉಡುಪಿಯಿಂದ ೨೫ ವರ್ಷದ ತರುಣಿ, ಮಿಸ್ ಅರ್ಥ್ ಇಂಡಿಯಾದ ೧೮ ರಾಷ್ಟ್ರೀಯ ಫೈನಲಿಸ್ಟ್ಗಳಲ್ಲಿ ಓರ್ವಳಾಗಿ ಆಯ್ಕೆ ಆಗಿದ್ದಾರೆ. ಡಿವೈನ್…

ಎಡಪದವು : ಕಣಜದ ಹುಳುಗಳ ದಾಳಿಗೆ ಯುವಕ ದಾರುಣ ಸಾವು

ಕೈಕಂಬ : ಎಡಪದವಿನ ಪಟ್ಲಚ್ಚಿಲ್‌ನ ನಿವಾಸಿ ಸದಾಶಿವ ಮತ್ತು ಕಮಲಾಕ್ಷಿ ದಂಪತಿ ಪುತ್ರ, ಎಂಸಿಎಫ್‌ನಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಕೇಶವ ಯಾನೆ ಕಿಟ್ಟ(೨೪) ಎಂಬವರು…

ಗುರುಪುರ ಪಂಚಾಯತ್ ಸಭಾಭವನದಲ್ಲಿ ಕೋವಿಡ್-೧೯ ಲಸಿಕಾ ಶಿಬಿರ

ಕೈಕಂಬ :ಗುರುಪುರ ಪಂಚಾಯತ್ ಸಭಾಭವನದಲ್ಲಿ ಸೆ.22 ರಂದು ಬುಧವಾರ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ ನೇತೃತ್ವದಲ್ಲಿ ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಆಯೋಜಿಸಲಾದ ಕೋವಿಡ್-೧೯ ಲಸಿಕಾ…

ವಿಟ್ಲ ಶ್ರೀ ವಿಷ್ಣುಮೂರ್ತಿ ದೇವರಿಗೆ ಬೆಳ್ಳಿ ಕಣ್ಣು, ಮೂಗು ಮತ್ತು ಕಿರೀಟ ಸಮರ್ಪಣೆ

ವಿಟ್ಲ : ಶ್ರೀ ವಿಷ್ಣುಮೂರ್ತಿ ದೇವರಿಗೆ ಬೆಳ್ಳಿ ಕಣ್ಣು, ಮೂಗು ಮತ್ತು ಕಿರೀಟವನ್ನು ವಿಟ್ಲ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ, ಪಂಚಾಯತ್ ಸದಸ್ಯ ಸಂದೇಶ್ ಶೆಟ್ಟಿ ಬಿಕ್ನಾಜೆ…

ಮಾರ್ನಾಡ್ ಸಹೋದರರಿಗೆ ಮಾತೃವಿಯೋಗ

ಮುಂಬಯಿ : ಮೂಡುಬಿದಿರೆ ಸಮೀಪದ ಮಾರ್ನಾಡು ಪಣರಬೆಟ್ಟು ಮುಂಡ್ಲಿ ಆಯೆರಗುತ್ತು ನಿವಾಸಿ ಸರಸ್ವತಿ ಹೊನ್ನಪ್ಪ ಶೆಟ್ಟಿ (92.) ಸೆ.21 ರಂದು ಮಂಗಳವಾರ ಸಂಜೆ ತಮ್ಮ ಸ್ವಗೃಹದಲ್ಲಿ ವಯೋಸಹಜತೆ…

ದನಡಿ: ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಆಯ್ಕೆ

ಬಂಟ್ವಾಳ: ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ರಚಿಸಿದ ನೂತನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಸ್ಥಳೀಯ ಉದ್ಯಮಿ ದುರ್ಗಾದಾಸ್…