ಕಲಾ ಕೇಂದ್ರ-ಮಯೂರವರ್ಮ ಪ್ರತಿಷ್ಠಾನದಿಂದ ಚಿಂತನ-ಮಂಥನ ಕಾರ್ಯಕ್ರಮ ಕೃತಿಯು ಎಂದೂ ವಿಕೃತಿ ಆಗಬಾರದು : ಡಾ| ಜಿ.ಪಿ ಕುಸುಮಾ
ಮುಂಬಯಿ : ನಾವು ಕೃತಿಯ ಮೂಲಕ ಸಂಸ್ಕೃತಿಯನ್ನು ಬೆಳೆಸಬೇಕು. ಪಾಲಕರು ಮಾಡುವುದನ್ನು ಚಿಕ್ಕಮಕ್ಕಳು ಅನುಕರಿಸುತ್ತಾರೆ. ಪುಟ್ಟ ಪುಟ್ಟ ಕಣ್ಣುಗಳು ಸದಾ ಹಿರಿಯರನ್ನು ಹಿಂಬಾಲಿಸುತ್ತಿರುತ್ತವೆ. ಹಿರಿಯರು ಸಂಸ್ಕೃತಿ ಮಾಡುವಾಗ…